ಸಮಸ್ಯೆಗೆ ಸ್ಪಂದಿಸಿದ ಸಂಸದ
ಶಿರಸಿ: ಯಲ್ಲಾಪುರ ತಾಲೂಕಿನ ವಿವಿಧ ಭಾಗದ ಜನ ಶನಿವಾರ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿದ್ದು, ತಮ್ಮ ಸಮಸ್ಯೆ ಹೇಳಿಕೊಂಡರು. ಅದರಲ್ಲಿಯೂ ಮುಖ್ಯವಾಗಿ ಬಿಸಗೋಡಿನ ಕಟ್ಟಡ ತೆರವು ವಿಚಾರವಾಗಿ ಆ ಭಾಗದವರು ಸಂಸದರಿಗೆ ತಿಳಿಸಿದ್ದು, ಇದಕ್ಕೆ ಶಾಶ್ವತ ಪರಿಹಾರ…
ಕಿರವತ್ತಿ: ‘ನೊಂದವರಿಗೆ ಪೊಲೀಸ್ ನೆರವು’
ಎಲ್ಲವೂ ಅಂದುಕೊಂಡಂತೆ ನಡೆದರೆ, ಯಲ್ಲಾಪುರದ ಕಿರವತ್ತಿಯಲ್ಲಿ ಪೊಲೀಸ್ ಸಹಾಯವಾಣಿ ಕೇಂದ್ರ ವರ್ಷದ ಒಳಗೆ ಶುರುವಾಗಲಿದೆ. ಕಿರವತ್ತಿ ಹಾಗೂ ಸುತ್ತಲಿನ ಪ್ರದೇಶದ ಜನ ಸಣ್ಣಪುಟ್ಟ ಸಮಸ್ಯೆಗಳಿದ್ದರೂ ಪೊಲೀಸ್ ನೆರವು ಪಡೆಯಲು ದೂರದ ಯಲ್ಲಾಪುರ ಪಟ್ಟಣಕ್ಕೆ ಬರಬೇಕಿತ್ತು. ಅದರಲ್ಲಿಯೂ ಮುಖ್ಯವಾಗಿ ಆರ್ಥಿಕವಾಗಿ ಹಿಂದುಳಿದ ಸಮುದಾಯದವರಿಗೆ…
ಬಳ್ಳಿ ನೆಟ್ಟು ಬರ ಓಡಿಸಿದ ಯುವಕ
ಅಡಿಕೆ ಮರ ಏರುವ ಕೆಲಸ ಮಾಡುತ್ತಿದ್ದ ಭರತನಳ್ಳಿಯ ದೀನು ಮರಾಠಿ ಮರದಿಂದ ಬಿದ್ದು ಆ ವೃತ್ತಿ ತೊರೆಯುವಂತಾಗಿದ್ದು, ಮೂರು ವರ್ಷದ ಹಿಂದೆ ಅವರು ಪ್ರೀತಿಯಿಂದ ಆರೈಕೆ ಮಾಡಿದ್ದ ಗಿಡಗಳೇ ಅವರ ಬದುಕಿಗೆ ಆಸರೆಯಾಗಿದೆ. ಕಷ್ಟಕಾಲದಲ್ಲಿ ಅವರ ಬದುಕಿಗೆ ಅಂಟಿದ್ದ ಆರ್ಥಿಕ ‘ಬರ’ವನ್ನು…
ಚಳಿ ಜ್ವರಕ್ಕೆ ಬಾಲಕಿ ಬಲಿ: ಡೆಂಗ್ಯು ಶಂಕೆ
ಶಿರಸಿಯಲ್ಲಿ 5ನೇ ತರಗತಿ ಓದುತ್ತಿದ್ದ ಸುಹನಾ ಎಂಬಾಕೆ ಸಾವನಪ್ಪಿದ್ದು, ಈಕೆ ಡೆಂಗ್ಯು ಜ್ವರದಿಂದ ಮೃತಪಟ್ಟಿರುವ ಬಗ್ಗೆ ಶಂಕಿಸಲಾಗಿದೆ. ತೀವ್ರ ಪ್ರಮಾಣದ ಜ್ವರದಿಂದ ಬಳಲುತ್ತಿದ್ದ ಈಕೆಗೆ ಕೈ-ಕಾಲು ನೋವು ಸಹ ಕಾಣಿಸಿಕೊಂಡಿತ್ತು. ಕಸ್ತೂರಿಬಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ಈಕೆ ಚಿಕಿತ್ಸೆಗೆ ದಾಖಲಾಗಿದ್ದಳು. ವೈದ್ಯರು…
ಯಕ್ಷಗಾನ ಭಾಗವತರಾದ ಅನಂತ ಹೆಗಡೆ ದಂತಳಿಗೆ ಅವರ ಕವನ ವಾಚನ ಹಾಗೂ ಗಾಯನದ ವಿಡಿಯೋ ಇಲ್ಲಿದೆ ನೋಡಿ..
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಯಲ್ಲಾಪುರ ಘಟಕದವರು ನಡೆಸುವ `ತಿಂಗಳ ನನ್ನ ಕವನ’ ಕಾರ್ಯಕ್ರಮದಲ್ಲಿ ಪ್ರಸಿದ್ಧ ಯಕ್ಷಗಾನ ಭಾಗವತರಾದ ಅನಂತ ಹೆಗಡೆ ದಂತಳಿಗೆ ಅವರ ಕವನ ವಾಚನ ಹಾಗೂ ಗಾಯನದ ವಿಡಿಯೋ ಇಲ್ಲಿದೆ ನೋಡಿ..
ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ಮು…
`1982ರಿಂದ ಪ್ರತಿ ವರ್ಷ ಮಳೆಗಾಲದಲ್ಲಿ ನೆರೆ ಪ್ರವಾಹ ಉಂಟಾಗುತ್ತದೆ. ಆಗ, ನಾವು ಕಾಳಜಿ ಕೇಂದ್ರ ಸೇರಬೇಕು. ನಮ್ಮ ಸಮಸ್ಯೆ ಆಲಿಸುವವರು ಮಾತ್ರ ಯಾರೂ ಇಲ್ಲ’ ಎಂದು ಕೋನಳ್ಳಿ ಕಾಳಜಿ ಕೇಂದ್ರದಲ್ಲಿ ತಂಗಿದ್ದ ನೆರೆ ಸಂತ್ರಸ್ತರು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರ…
ನದಿ ನೀರಿನ ಮಟ್ಟ ಇಳಿಮುಖ…
ಶನಿವಾರ ಕಾಳಿ ನದಿ ವ್ಯಾಪ್ತಿಯ ಕದ್ರಾ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಅಣೆಕಟ್ಟಿನಲ್ಲಿ ನೀರಿನ ಪ್ರಮಾಣವು ಜಿಲ್ಲಾಡಳಿತ ನಿಗಧಿಪಡಿದ ಗರಿಷ್ಠ ಮಟ್ಟಕ್ಕಿಂತ ಕಡಿಮೆಯಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 3 ಮನೆಗಳಿಗೆ ಭಾಗಶ: ಹಾನಿಯಾಗಿದೆ. ಬೆಂಗಳೂರಿನಿoದ ಆಗಮಿಸಿರುವ ರಾಷ್ಟಿçÃಯ ವಿಪತ್ತು…
ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ಶಿಕ್ಷಕರ ಹೋರಾಟ
ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಯ ಶಿಕ್ಷಕರು ಎಲ್ಲಡೆ ಪ್ರತಿಭಟಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯೂ ತಹಶೀಲ್ದಾರರ ಮೂಲಕ ಶಿಕ್ಷಕರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. `2006ರ ಪೂರ್ವದಲ್ಲಿ ಸೇವೆಗೆ ಸೇರಿಕೊಂಡು 2006ರ ನಂತರ ಅನುದಾನಕ್ಕೆ…
ವಿಜ್ಞಾನ ಕೇಂದ್ರದಲ್ಲಿ ಉದ್ಯೋಗ ಅವಕಾಶ
ಕಾರವಾರದ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ವಹಣೆಗೆ (ಕ್ಯುರೇಟರ್) ಯೋಗ್ಯರ ಹುಡುಕಾಟ ನಡೆದಿದೆ. ಶಿಕ್ಷಕರಿಗೆ ತರಬೇತಿಗಳನ್ನು ಸಂಯೋಜಿಸುವುದು, ವಿಜ್ಞಾನಕ್ಕೆ ಸಂಬoಧಿಸಿ ಚಟುವಟಿಕೆಗಳ ಯೋಜನೆ ರೂಪಿಸುವುದು, ಆಗಮಿಸುವ ಆಸಕ್ತರಿಗೆ ವಿಜ್ಞಾನದ ಅರಿವು ಮೂಡಿಸುವುದು ಹಾಗೂ ಇನ್ನಿತರ ಜವಾಬ್ದಾರಿಗಳಿರುತ್ತವೆ. ಈ ಹುದ್ದೆಗೆ ಮಾಸಿಕ 35 ಸಾವಿರ…
ಕಾಳಜಿ ಕೇಂದ್ರದವರ ಆರೋಗ್ಯದ ಬಗ್ಗೆ ಜಿಲ್ಲಾಧಿಕಾರಿ ಕಾಳಜಿ
`ಕಾಳಜಿ ಕೇಂದ್ರಕ್ಕೆ ಆಗಮಿಸುವವರಿಗೆ ಊಟ, ವಸತಿ ವೈದ್ಯಕೀಯ ಸೇರಿ ಎಲ್ಲಾ ಬಗೆಯ ಮೂಲಭೂತ ಸೌಕರ್ಯ ಒದಗಿಸಲಾಗುತ್ತದೆ’ ಎಂದು ನೂತನ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹೇಳಿದರು. ಅಧಿಕಾರ ಸ್ವೀಕರಿಸಿದ ಬೆನ್ನಲ್ಲೆ ಅಧಿಕಾರಿಗಳ ಸಭೆ ನಡೆಸಿದ ಅವರು ಸಂತ್ರಸ್ತರ ಮಾಹಿತಿ ಪಡೆದಿದ್ದು, ಜುಲೈ 8 ಮತ್ತು…

ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ
ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ
ಶಿಗ್ಗಾಂವಿ ಶಾಸಕ ಪಠಾಣ್ ಗೆ ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ!
ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ
ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್
ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!


































