ರೈತರ ಖಾತೆಗೆ ಪರಿಹಾರದ ಹಣ
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ನೈಋತ್ಯ ಮುಂಗಾರಿನ ಹಂಗಾಮಿನಲ್ಲಿ ಮಳೆ ಕೊರತೆಯಿಂದ ಆದ ಬರಕ್ಕೆ ಸಂಬoಧಿಸಿ ಹಾಗೂ ಆ ವೇಳೆಯಲ್ಲಿನ ಬೆಳೆಹಾನಿ ಆಗಿರುವ ರೈತರಿಗೆ ಸರ್ಕಾರದಿಂದ ನೆರವು ಸಿಗಲಿದೆ. ಮಳೆಯಾಶ್ರಿತ/ಒಣಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬ…
ಮತ್ತೆ ಗದಿಗೆದರಿದ ಹುಬ್ಬಳ್ಳಿ-ಅಂಕೋಲಾ ರೈಲು ಪ್ರಸ್ತಾಪ
ಉತ್ತರ ಕನ್ನಡ ಜಿಲ್ಲೆಯ ಜನರ ಬಹುದಿನದ ಕನಸ್ಸು ಹುಬ್ಬಳ್ಳಿ ಅಂಕೋಲಾ ನಡುವಿನ ರೈಲ್ವೆ ಯೋಜನೆ ಈ ಬಾರಿಯಾದರೂ ನನಸಾಗಲಿ ಎಂದು ಜನ ಆಶಿಸಿದ್ದಾರೆ. ಈ ಬಾರಿ ರೈಲ್ವೆ ಸಚಿವರಾಗಿ ರಾಜ್ಯದ ಸೋಮಣ್ಣ ಆಯ್ಕೆಯಾಗಿದ್ದು, ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಸಂಪರ್ಕ…
ರಾಮಾವತರಣ ಕೃತಿಯಲ್ಲಿ ಅಂಥದ್ದೇನಿದೆ? ಇಲ್ಲಿ ಓದಿ
`ಭಾವರಾಮಾಯಣದ `ರಾಮಾವತರಣ’ ಕೃತಿ ಸರಳ ಭಾಷೆ, ಸನ್ನಿವೇಷಗಳ ಸಹಜ ವರ್ಣನೆಯಿಂದ ಮನವನ್ನು ಗೆಲ್ಲುತ್ತದೆ’ ಎಂದು ಸಿದ್ದಾಪುರ ಭಾರತ ಸೇವಾದಳದ ಅಧ್ಯಕ್ಷ ಕೆಕ್ಕಾರ ನಾಗರಾಜ ಭಟ್ಟ ಹೇಳಿದ್ದಾರೆ. `ಕೃತಿಯಲ್ಲಿ ದಶರಥ ಮಹಾರಾಜನ ರಾಜ್ಯ ಕೋಸಲನಾಡಿನ ಸುಭಿಕ್ಷದ ಕುರಿತು ವರ್ಣನೆ ಓದಿದಾಗ ಸೂರ್ಯವಂಶದ ಮಹತಿ,…
ಮೈಸೂರು ವಿವಿ: ಅಂಕೋಲಾ ಉಪನ್ಯಾಸಕಿಗೆ ಡಾಕ್ಟರೇಟ್ ಪದವಿ
ಅಂಕೋಲಾ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗೃಹ ವಿಜ್ಞಾನ ಸಹಾಯಕ ಪ್ರಾಧ್ಯಾಪಕರಾಗಿರುವ ವಿಜಯಾ ಉಜ್ಜನಗೌಡ ಪಾಟೀಲ ಅವರು ಮಂಡಿಸಿದ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯ ಪಿ ಎಚ್ ಡಿ ಪದವಿ ನೀಡಿದೆ. `ದಿ ರಿಲೇಶನ್‌ಷಿಪ್ ಬಿಟ್ವೀನ್ ಮೊಬೈಲ್ ಫೋನ್ ಎಡಿಕ್ಷನ್, ಮೆಂಟಲ್ ಹೆಲ್ತ್…
ಎಸ್ ಡಿ ಎಂ ಕಾಲೇಜಿನಲ್ಲಿ `ಮನ್ ಕಿ ಬಾತ್’ ಪ್ರಸಾರ
ಹೊನ್ನಾವರ: ಎಸ್‌ಡಿಎಂ ಕಾಲೇಜಿನ ಸಭಾಂಗಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 111ನೇ ಮನ್ ಕಿ ಬಾತ್ ಕಾರ್ಯಕ್ರಮವನ್ನು ಟಿವಿ ಸ್ಕ್ರೀನ್ ಮೇಲೆ ಪ್ರದರ್ಶಿಸಲಾಯಿತು. ಜಾನಪದ ಕಲಾವಿದೆ ಕುಟ್ಣಿ ಗೌಡ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.…
ಫಣಸಗುಳಿಸೇತುವೆ: ಭಯ ಬೇಡ, ಎಚ್ಚರ ಇರಲಿ!
ಯಲ್ಲಾಪುರ: ನಿರಂತರ ಮಳೆಗೆ ಗುಳ್ಳಾಪುರ ಬಳಿಯ ಫಣಸಗುಳಿ ಸೇತುವೆ ಮೇಲ್ಬಾಗ ನೀರು ಹರಿದಿದ್ದು, ಸೋಮವಾರ ತಾಲೂಕಾ ಆಡಳಿತದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಳ್ಳಾಪುರದಿಂದ ಶೇವ್ಕಾರ್ – ಹೆಗ್ಗಾರ್ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ. ಸೇತುವೆ ಪೂರ್ಣ ಪ್ರಮಾಣದಲ್ಲಿ…
ಕಾಲೇಜು ಅಭಿವೃದ್ಧಿಗೆ ಅಧ್ಯಕ್ಷನೇ ಅಡ್ಡಿ: ಪ್ರಾಚಾರ್ಯ ಆರೋಪ
ಹೊನ್ನಾವರ: `ಬಿ ಎಸ್ ಡಬ್ಲು ಅರೇಅಂಗಡಿ ಕಾಲೇಜು ಅಭಿವೃದ್ಧಿಗೆ ಆಡಳಿತ ಮಂಡಳಿ ಅಧ್ಯಕ್ಷ ಡಿ.ಡಿ ಮೆಚ್ಚಣ್ಣನವರ್ ತೊಡಕಾಗಿದ್ದಾರೆ’ ಎಂದು ಅದೇ ಕಾಲೇಜಿನ ಪ್ರಾಚಾರ್ಯ ಅರುಣ ನಾಯ್ಕ ದೂರಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು `ಅಧ್ಯಕ್ಷರು ಪ್ರಾಚಾರ್ಯರ ಸಹಿ ನಕಲು ಮಾಡಿ, ಕಾಲೇಜು…
ದುಬಾರಿಯಾದ ಹಾಲು: ಶಿರಸಿ ಬಿಜೆಪಿಗರಿಂದ ಆಕ್ರೋಶ
ಶಿರಸಿ: ಹಾಲಿನ ದರ ಹೆಚ್ಚಳವಾಗಿರುವುದನ್ನು ಖಂಡಿಸಿ ಸೋಮವಾರ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಗರು ಪ್ರತಿಭಟಿಸಿದರು. ಜಿಲ್ಲಾ ರೈತ ಮೋರ್ಚಾದವರು ಪ್ರತಿಭಟಿಸಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಮಾತನಾಡಿ `ಕಾಂಗ್ರೆಸ್ ಸರ್ಕಾರ ಗ್ರಾಹಕರ…
ಸೋಮಾರಿಗಳನ್ನು ಬಡಿದೆಬ್ಬಿಸಿದ ಹಿರಿಯ ಶಾಸಕ
ದಾಂಡೇಲಿ: `ಕೆಲಸ ಮಾಡಲು ಆಗದ ಅಧಿಕಾರಿಗಳು ಮನೆಗೆ ಹೋಗಿ’ ಎಂದು ಹಳಿಯಾಳ ಕ್ಷೇತ್ರ ಶಾಸಕ ಆರ್ ವಿ ದೇಶಪಾಂಡೆ ಸೊಮವಾರ ನಡೆದ ಜನಸ್ಪಂದನಾ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಗರಂ ಆದರು. ಉತಾರ ನೀಡಲು ಸತಾಯಿಸುತ್ತಿರುವ ನಗರ ಸಭೆಯ ಸಿಬ್ಬಂದಿ ಬಗ್ಗೆ ಜನ…
ಅಪಘಾತದಿಂದ ನೊಂದವರಿಗೆ ಇಲ್ಲಿದೆ ತುಸು ಸಮಾಧಾನದ ಸುದ್ದಿ…
ನಿಮ್ಮ ಪರಿಚಯದಲ್ಲಿ ಯಾರಾದರೂ ರಸ್ತೆ ಅಪಘಾತದಿಂದ ನೊಂದಿದ್ದಾರಾ? ಹಾಗಾದರೆ, ಅಂಥವರ ಕುಟುಂಬಕ್ಕೆ ಸರ್ಕಾರದಿಂದ ಸಿಗಲಿದೆ ಸೂಕ್ತ ಪರಿಹಾರ. ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮೋಟಾರು ವಾಹನಗಳ ಕಾಯಿದೆ ಪ್ರಕಾರ ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡವರಿಗೆ 50 ಸಾವಿರ…

ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ
ಶಿಗ್ಗಾಂವಿ ಶಾಸಕ ಪಠಾಣ್ ಗೆ ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ!
ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ
ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್
ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!
ಸವಣೂರು: ಸಿಡಿಲಿನ ಆರ್ಭಟಕ್ಕೆ ರೈತ ಬಲಿ;
ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ
ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!
ಅಂಬೇಡ್ಕರ್ ಅನುಯಾಯಿಗಳಿಗೆ ಗುಡ್ನ್ಯೂಸ್..!
ಸಾಲ-ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಅ.15 ಕೊನೆ ದಿನ































