6
ತಂದೆ ಶಿಕ್ಷಕರಾಗಿದ್ದ ಶಾಲೆಗೆ ಮಗನ ಕೊಡುಗೆ ಅಪಾರ!

ಮೂರ್ತಿ ಚಿಕ್ಕದಾದರೂ ಸೇವೆ ದೊಡ್ಡದು! ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಯಾಗಿರುವ ವಿನೋದ ಅಣ್ವೇಕರ್ ತಮ್ಮ ತಂದೆ ಶಿಕ್ಷಕರಾಗಿದ್ದ ಶಾಲೆಗೆ ಕಳೆದ ವರ್ಷ ವಿಶೇಷ ಮುತುವರ್ಜಿವಹಿಸಿ ಕೊಳವೆ ಬಾವಿಯೊಂದನ್ನು ತೆಗೆಸಿಕೊಟ್ಟಿದ್ದಾರೆ. ಬಸವ ವಸತಿ ಯೋಜನೆ ಅಡಿ ಮನೆ ಮಂಜೂರಾಗಿದ್ದರೂ 10 ವರ್ಷಗಳಿಂದ ಮನೆ…

ನಾಯ್ಕನಕೆರೆ ತಪೋಭೂಮಿಯಲ್ಲಿ ಕಂಗೊಳಿಸಲಿದೆ ಭವ್ಯ ದತ್ತಮಂದಿರ

ಸ್ವಾತಂತ್ರ್ಯ ಪೂರ್ವ ದಲ್ಲಿ ಹಿತ್ಲಳ್ಳಿ ಗ್ರಾಮದ ಬ್ರಹ್ಮಾನಂದ ಗಣೇಶ ಯೋಗಿಗಳು ಸ್ಥಾಪಿಸಿದ ದತ್ತ ಮಂದಿರ ಯಲ್ಲಾಪುರದ ನಾಯ್ಕನಕೆರೆ ಬಳಿಯಿದ್ದು, ನಿತ್ಯ ನೂರಾರು ಭಕ್ತರ ಪಾಲಿಗೆ ಶೃದ್ಧೆಯ ಕೇಂದ್ರವಾಗಿದೆ. ನೂರಾರು ವರ್ಷ ಹಿಂದಿನ ಪುರಾತನ ದತ್ತಾತ್ರೇಯ ದೇವಸ್ಥಾನ ಹೆದ್ದಾರಿ ಪಕ್ಕದಲ್ಲಿಯೇ ಇದೆ. ದೇವಾಲಯದ…

ಆಸ್ಪತ್ರೆ ಮುಂದೆ ಅಪಘಾತ: ಮಹಿಳೆಗೆ ಗಾಯ

ಹೊನ್ನಾವರ: ಪ್ರಭಾತನಗರದಿಂದ ಹೊನ್ನಾವರ ಪೇಟೆಗೆ ಅಕ್ಕನನ್ನು ಕರೆದುಕೊಂಡು ಹೋಗುತ್ತಿದ್ದ ಪ್ರಶಾಂತ ಮೇಸ್ತಾ ಅವರ ಬೈಕ್ ಅಪಘಾತವಾಗಿದ್ದು, ಇದರಿಂದ ಅವರ ಅಕ್ಕ ಸುಜಾತಾ ಮೇಸ್ತ (42) ಗಾಯಗೊಂಡಿದ್ದಾರೆ. ಚಾಲಕ ವೃತ್ತಿ ಮಾಡಿಕೊಂಡಿರುವ ಪ್ರಶಾಂತ ಮೇಸ್ತ ಜೂ 30ರಂದು ತನ್ನ ಅಕ್ಕನನ್ನು ಸ್ಕೂಟರಿನಲ್ಲಿ ಕೂರಿಸಿಕೊಂಡು…

ಶಿರಸಿಯ ಶೃತಿ ಇದೀಗ ಸೌಂದರ್ಯ ದೇವತೆ!

ದೇಶ-ವಿದೇಶಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ್ದ ಶಿರಸಿಯ ಡಾ ಶೃತಿ ಹೆಗಡೆ ಇದೀಗ `ವಿಶ್ವಸುಂದರಿ’ಯಾಗಿ ಹೊರ ಹೊಮ್ಮಿದ್ದು, ಅಮೇರಿಕಾ ಜೊತೆ ಇಡೀ ವಿಶ್ವದ ಜನ ಆಕೆಯ ಸೌಂದರ್ಯಕ್ಕೆ ಮರುಳಾಗಿದ್ದಾರೆ. ಪ್ರಸ್ತುತ ಹುಬ್ಬಳ್ಳಿಯಲ್ಲಿ ವಾಸವಾಗಿರುವ ಡಾ ಶೃತಿ ಹೆಗಡೆ ಶಿರಸಿಯ ಮುಂಡಿಗೆಸರದ ಅಜ್ಜೋರಮನೆಯವರು. ಕೃಷ್ಣ…

ವೈದ್ಯಕೀಯ ಸೇವೆಯಲ್ಲಿ ಸಾಧನೆ: ಡಾ ನೀರಜ್’ಗೆ ಪ್ರಶಸ್ತಿ

ಕಾರವಾರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ನೀರಜ್ ಬಿ.ವಿ. ಅವರ ಸಾಧನೆ ಪರಿಗಣಿಸಿ ಸರ್ಕಾರ ಅವರಿಗೆ `ರಾಜ್ಯಮಟ್ಟದ ಉತ್ತಮ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ’ ಎಂಬ ಪ್ರಶಸ್ತಿ ನೀಡಿದೆ. ಅವರು ಆರೋಗ್ಯ ಅಭಿಯಾನದ ಕಾರ್ಯಕ್ರಮಗಳನ್ನು…

ವರಸೆ ಬದಲಿಸಿದ ಅರಣ್ಯಾಧಿಕಾರಿ: ಕಾನೂನಿಗೂ ಇಲ್ಲ ಕಿಮ್ಮತ್ತು

ಅನಾಧಿಕಾಲದಿoದಲೂ ಅರಣ್ಯಭೂಮಿ ಸಾಗುವಳಿ ಮಾಡಿಕೊಂಡು ಬಂದಿರುವ ಅತಿಕ್ರಮಣದಾರರನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸುವ ಕೆಲಸ ಮುಂದುವರೆಸಿದೆ. `ಅತಿಕ್ರಮಣದಾರರಿಗೆ ತೊಂದರೆ ಕೊಡುವುದಿಲ್ಲ’ ಎಂದು ಭರವಸೆ ನೀಡಿದ ಅಧಿಕಾರಿಗಳು ಇದೀಗ ತಮ್ಮ ವರಸೆ ಬದಲಿಸಿದ್ದಾರೆ. ಮೊನ್ನೆ ಶಿರಸಿಯಲ್ಲಿ ನಡೆದ ಸಭೆಯಲ್ಲಿ ಅರಣ್ಯಾಧಿಕಾರಿಗಳು `ಹಳೆಯ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವುದಿಲ್ಲ’…

ಕನ್ನಡನಾಡಿನಲ್ಲಿ ಕನ್ನಡಿಗರಿಗೆ ಅನ್ಯಾಯ: ಉದ್ಯೋಗ ಆದ್ಯತೆಗೆ ಕರವೇ ಆಗ್ರಹ

ಕಾರವಾರ: `ಉದ್ಯೋಗ ವಿಷಯದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಕೊಡಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡರ ಬಣ) ಆಗ್ರಹಿಸಿದೆ. ಈ ಕುರಿತು ಮುಖ್ಯಮಂತ್ರಿ ಕಚೇರಿಗೆ ಮನವಿ ಸಲ್ಲಿಸಿರುವ ವೇದಿಕೆ ಪದಾಧಿಕಾರಿಗಳು `ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ವಿಷಯವಾಗಿ ಕಾಯ್ದೆ ರೂಪಿಸಬೇಕು.…

ಅಡಿಕೆ – ಕಾಳುಮೆಣಸು ಬೆಳೆಗಾರರಿಗೆ ಇದು ಮುಖ್ಯ ಮಾಹಿತಿ..

ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ಬಂದಿದ್ದು ವಿಮಾ ಕಂತು ಪಾವತಿಸಲು ಜು 31 ಕೊನೆ ದಿನ. ಜಿಲ್ಲೆಯಲ್ಲಿ ಅಡಿಕೆ, ಮಾವು, ಶುಂಠಿ ಮತ್ತು ಕರಿಮೆಣಸು ಬೆಳೆಗಳಿಗೆ ಬೆಳೆ ವಿಮಾ ಸೌಲಭ್ಯವಿದೆ. ವಿಮಾ ಚಂದಾದಾರರಾಗಲು ರೈತರು ಎಫ್‌ಐಡಿ ಹೊಂದಿರುವುದು…

ವೈದ್ಯರ ಸೇವೆ ಗುರುತಿಸಿದ ರೋಟರಿ ಕ್ಲಬ್

ಕಾರವಾರ: ವೈದ್ಯರ ದಿನದ ಅಂಗವಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಹೃದಯ ತಜ್ಞ ಡಾ ಹೇಮಂತ ಕಾಮತ್ ಹಾಗೂ ವೈದ್ಯ ಡಾ ಸೂರಜ್ ನಾಯಕ ಅವರನ್ನು ರೋಟರಿ ಕ್ಲಬ್’ನವರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ ಸುರಜ ನಾಯಕ `ಕೋವಿಡ್ ಸಮಯದಲ್ಲಿ ರೋಟರಿ…

ಸೋರುತಿಹುದು ಶಾಲೆಯ ಮಾಳಿಗೆ…!

ಯಲ್ಲಾಪುರ: ನೂತನ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆ ಮಳೆ ನೀರಿನಿಂದ ಸೋರುತ್ತಿದೆ. ಇದರಿಂದ ನೆಲ ತೇವಗೊಂಡಿದ್ದು, ಜೋರು ಮಳೆ ಆದಾಗಲೆಲ್ಲ ಮಕ್ಕಳು ಕೊಡೆ ಅಡ್ಡಹಿಡಿದು ಹಿಡಿದು ಪಾಠ ಕೇಳುವುದು ಅನಿವಾರ್ಯ! ಈ ಶಾಲೆಯಲ್ಲಿ ಮೂರು ಕೊಠಡಿಗಳಿದ್ದು, ಒಂದು ಕೊಠಡಿ…

You cannot copy content of this page