ಕನ್ನಡ ಭಾಷಾ ಸಾಧಕರಿಗೆ ಕಸಾಪ ಸನ್ಮಾನ
ಕುಮಟಾ: `ಕನ್ನಡ ಭಾಷೆ ನಮ್ಮ ಭಾವನೆಗೆ ಹಿಡಿದ ಕೈಗನ್ನಡಿ’ ಎಂದು ನೆಲ್ಲಿಕೇರಿ ಪಬ್ಲಿಕ್ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಸ್ ಜಿ ಭಟ್ ನುಡಿದರು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಶೇ 100ರಷ್ಟು ಅಂಕಪಡೆದವರಿಗೆ ಕನ್ನಡ ಸಾಹಿತ್ಯ ಪರಿಷತ್ ಪರವಾಗಿ…
ಈ ಮಕ್ಕಳಿಗೆ ಗಿಡಗಳೆಂದರೆ ಅಕ್ಕರೆ: ಮಗುವಿನಂತೆ ಸಸಿಗಳ ಆರೈಕೆ ಮಾಡುವ ಚಿಣ್ಣರು
ಕುಮಟಾ: ಕಳೆದ ವರ್ಷ ನೀಡಿದ ಗಿಡಗಳನ್ನು ಜೋಪಾನ ಮಾಡುವ ಮೂಲಕ ನೆಹರುನಗರ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು `ಹಸಿರು ರಕ್ಷಕ’ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ. ಈ ಶಾಲೆಯ ನಾಗೇಂದ್ರ ಗೌಡ, ಜ್ಯೋತಿಕಾ ಮುಕ್ರಿ ಹಾಗೂ ನಿಶಾಂತ ಗೌಡ ಎಂಬಾತರು ನಿತ್ಯ ಗಿಡಗಳ…
ಅಕ್ಕನ ಮಡಿಲಿನಲ್ಲಿ ಪ್ರಾಣಬಿಟ್ಟ ಸಹೋದರ
ಕಾರವಾರ: ದುಡಿಯುವುದಕ್ಕಾಗಿ ಬೆಂಗಳೂರಿಗೆ ಹೋಗಿದ್ದ ಸರ್ವೋದಯನಗರದ ಪ್ರದೀಪ ಸೂರಂಗೇಕರ್ ಪ್ರಜ್ಞೆ ತಪ್ಪಿ ಬಿದ್ದಿದ್ದು, ಚಿಕಿತ್ಸೆ ವೇಳೆ ಸಾವನಪ್ಪಿದ್ದಾನೆ. ಅತಿಯಾದ ಮದ್ಯ ಸೇವನೆ ಮಾಡುತ್ತಿದ್ದ ಆತನಿಗೆ ಕಾರವಾರದಲ್ಲಿ ಯಾವ ಕೆಲಸವೂ ಆಗಿಬಂದಿರಲಿಲ್ಲ. ಹೀಗಾಗಿ ಜೂ 27ರಂದು ಕೆಲಸ ಹುಡುಕಲು ಬೆಂಗಳೂರಿಗೆ ಹೋಗಿದ್ದ. ಮೂರು…
ಅಗಲಿದ ಚೇತನಕ್ಕೆ ನುಡಿನಮನ
ಯಲ್ಲಾಪುರ: ಪಶು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದ ಆರ್ ಎನ್ ಭಟ್ಟ ನಿಧನರಾಗಿದ್ದು, ಬಿಜೆಪಿ ಘಟಕದಿಂದ ಉಮ್ಮಚ್ಗಿಯ ವಿದ್ಯಾಗಣಪತಿ ಸಭಾಭವನದಲ್ಲಿ ಲ್ಲಿ ಅವರಿಗೆ `ನುಡಿನಮನ’ ಕಾರ್ಯಕ್ರಮ ನಡೆಯಿತು. `ಆರ್ ಎನ್ ಭಟ್ಟ ಅವರು ಅತ್ಯಂತ ಶ್ರಮಜೀವಿಗಳಾಗಿದ್ದರು. ಬಟ್ಟೆ ಹೊಲಿಯುವುದನ್ನು ವೃತ್ತಿಯನ್ನಾಗಿಸಿಕೊಂಡಿದ್ದ…
ಮೀನಿನ ಗಾಳಕ್ಕೆ ಕಂಡಿದ್ದು ಮಾನವನ ಶವ!
ಕಾರವಾರ: ಮಾವಿನಹೊಳೆ ಸೇತುವೆ ಬಳಿ ಮೀನು ಹಿಡಿಯಲು ಹೋದವರಿಗೆ ಶವವೊಂದು ಕಾಣಿಸಿದೆ. ಜೂ 30ರ ಸಂಜೆ ಮಾವಿನಹೊಳೆ ಸುತ್ತಲಿನ ಕೆಲವರು ಹಳೆಭಾಗದ ಹಳ್ಳಕ್ಕೆ ಮೀನು ಹಿಡಿಯಲು ತೆರಳಿದ್ದರು. ಕಾಂಡ್ಲಾವನದ ಬಳಿ ಬಟ್ಟೆಯೊಂದು ತೇಲುತ್ತಿರುವುದನ್ನು ಕಂಡ ಜನ ಹತ್ತಿರ ಹೋಗಿ ನೋಡಿದಾಗ ವ್ಯಕ್ತಿಯ…
ಈ ಕಳ್ಳನಿಗೆ ಪೊಲೀಸಪ್ಪನ ಮನೆಯೇ ಟಾರ್ಗೇಟ್!
ಕಾರವಾರ: ಕೋಡಿಭಾಗದ ನಿವೃತ್ತ ಪೊಲೀಸ್ ಸಿಬ್ಬಂದಿ ಮಾರುತಿ ನಾಯ್ಕ ಅವರ ಮನೆಗೆ ನುಗ್ಗಿದ ಕಳ್ಳ ಅಲ್ಲಿದ್ದ 1.30 ಲಕ್ಷ ರೂ ಹಣದ ಜೊತೆ 6 ಲಕ್ಷ ರೂ ಮೌಲ್ಯದ ಚಿನ್ನವದನ್ನು ಕದ್ದಿದ್ದಾನೆ. ಜೂ 29ರಂದು ಮಾರುತಿ ನಾಯ್ಕ ತಮ್ಮ ಕುಟುಂದವರ ಜೊತೆ…
ಕಾಡಿನಲ್ಲಿ ಅವಿತಿದ್ದ ಎಲೆಮಾನವರಿಗೆ ಜೈಲೂಟ
ಸಿದ್ದಾಪುರ: ದಟ್ಟವಾದ ಕಾಡು, ಧಾರಾಕಾರ ಮಳೆ, ಸೊಳ್ಳೆಗಳ ಕಾಟವನ್ನು ಲೆಕ್ಕಿಸದೇ ಸಣ್ಣದೊಂದು ತಾಡಪತ್ರೆ ಹಾಸಿಕೊಂಡು ಅತ್ಯಂತ ಆಸಕ್ತಿಯಿಂದ ಆರು ಜನ ಇಸ್ಪಿಟ್ ಆಡುತ್ತಿದ್ದರು. ಅವರ ಮೇಲೆ ಏಕಾಏಕಿ ಮುಗಿಬಿದ್ದ ಪಿಸೈ ಅನೀಲ ಬಿ ಎಂ ಎಲ್ಲರನ್ನು ವಶಕ್ಕೆ ಪಡೆದು ಕಂಬಿ ಹಿಂದೆ…
ಜನ ಜಾಗೃತಿಗಾಗಿ ದಿನವಿಡೀ ದುಡಿಯುವ ಏಕಾಂಗಿ!
ಜನ ಜಾಗೃತಿಗಾಗಿ ಸರಕಾರ ಕೋಟ್ಯಂತರ ರೂ ವೆಚ್ಚ ಮಾಡುತ್ತಿರುವ ವೇಳೆ ಯಲ್ಲಾಪುರ ಆರ್ ಜಿ ಭಟ್ಟ ಬೆಳಸೂರು ತಮ್ಮದೇ ಕೈಯಿಂದ ಹಣಭರಿಸಿ ಸ್ವಯಂ ಸ್ಪೂರ್ತಿಯಿಂದ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಯಾರ ಬಳಿಯೂ ಕೈ ಒಡ್ಡದ ಅವರು ಕಥೆ, ನಾಟಕ,…
ಊರಿಗೆ ಬೆಳಕು ನೀಡುವ ಇವರ ಬದುಕು ಕತ್ತಲೆ
ಸಮುದ್ರದ ಅಲೆಗಳ ಏರಿಳತಕ್ಕೆ ನೀರು ನುಗ್ಗುವ `ಗಜನಿ ಭೂಮಿ’ಯಲ್ಲಿಯಲ್ಲಿ ಕಾಲುಡುವುದೇ ಅಪಾಯ. ಅಂಥಹುದರಲ್ಲಿ ಹೆಸ್ಕಾಂ ಸಿಬ್ಬಂದಿ ಗೋಕರ್ಣದಿಂದ ಬರ್ಗಿವರೆಗೆ ಸಂಪರ್ಕ ಸಾಧಿಸುವ 11 ಕೆವಿ ಗಾತ್ರದ 2 ಕಂಬಗಳನ್ನು ಒಂದೇ ದಿನದಲ್ಲಿ ನಿಲ್ಲಿಸಿ ಸಾಹಸ ಮಾಡಿದ್ದಾರೆ. ಒಬ್ಬರಂತೂ ಗಜನಿಯ ಭೂಮಿಯ ರಾಡಿಯಲ್ಲಿ…
ತಂದೆ ಮಾರಿದ ಭೂಮಿ ಕಬಳಿಸಿದ ಮಕ್ಕಳು
ಶಿರಸಿ: ಶಿವಾಜಿಚೌಕದ ಬಸವರಾಜ ನಾಗಣ್ಣನವರ್ ಎಂಬಾತರು ಹುಬ್ಬಳ್ಳಿಯ ವರದಪ್ಪ ಲೋಕರ್ ಎಂಬಾತರಿಂದ ಭೂಮಿ ಖರೀದಿಸಿದ್ದು, ವರದಪ್ಪ ಅವರ ನಿಧನದ ನಂತರ ಅವರ ಮಕ್ಕಳು ಭೂಮಿಯ ಹಕ್ಕು ಬಿಟ್ಟುಕೊಟ್ಟಿಲ್ಲ. ಬಸವರಾಜ ನಾಗಣ್ಣವರ್ ಅವರು ಶಿರಸಿಯಲ್ಲಿ ಸಿದ್ದಲಿಂಗೇಶ್ವರ ಖಾನಾವಳಿ ನಡೆಸುತ್ತಿದ್ದಾರೆ. ಅವರು ತಮ್ಮ ಸ್ನೇಹಿತರಾಗಿದ್ದ…

ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ
ಶಿಗ್ಗಾಂವಿ ಶಾಸಕ ಪಠಾಣ್ ಗೆ ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ!
ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ
ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್
ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!
ಸವಣೂರು: ಸಿಡಿಲಿನ ಆರ್ಭಟಕ್ಕೆ ರೈತ ಬಲಿ;
ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ
ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!
ಅಂಬೇಡ್ಕರ್ ಅನುಯಾಯಿಗಳಿಗೆ ಗುಡ್ನ್ಯೂಸ್..!
ಸಾಲ-ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಅ.15 ಕೊನೆ ದಿನ


































