6
ಬಿ ಎಸ್ ಎನ್ ಎಲ್ ಕಚೇರಿಗೆ ಮೋಸ: ಪ್ರಶ್ನಿಸಿದವನಿಗೆ ಕಪಾಳಮೋಕ್ಷ

ಶಿರಸಿ: ಬಿ ಎಸ್ ಎನ್ ಎಲ್ ಕಚೇರಿಗೆ ನಕಲಿ‌ ಬಿಲ್ ನೀಡಿ ಹಣ ಲಪಟಾಯಿಸಿದ ಶಿವಮೊಗ್ಗದ ನಾಗರಾಜ ಭಟ್ಟ ಎಂಬಾತ ಇದನ್ನು ಪ್ರಶ್ನಿಸಿದ ಸುಹಾಸ್ ಹೆಗಡೆ ಎಂಬಾತರ ಮೇಲೆ ಹಲ್ಲೆ ನಡೆಸಿದ್ದಾನೆ. ಸೊರಬದ ನಾಗರಾಜ ಭಟ್ಟ ಎಂಬಾತ ಬಿ ಎಸ್ ಎನ್…

ಜಮೀನು ವ್ಯಾಜ್ಯ: ನಕಲಿ ಪತ್ರಕರ್ತನ ವಿರುದ್ಧ ಮತ್ತೊಂದು ದೂರು

ಶಿರಸಿ: ಚಿಪಗೇರಿಯ ಮಹಾಬಲೇಶ್ವರ ಭಟ್ಟ ಎಂಬಾತರ ತೋಟ ಖರೀದಿಗೆ ಬಂದಿದ್ದ ಸಿದ್ದರಾಮೇಶ‌ ಮೆಣಸಿನಕಾಯಿ ಎಂಬಾತರನ್ನು ವಂಚಿಸಿದ ನಕಲಿ ಪತ್ರಕರ್ತ ರವೀಶ ಹೆಗಡೆ ವಿರುದ್ಧ 35 ಸಾವಿರ ರೂ ವಂಚಿಸಿದ ದೂರು ದಾಖಲಾಗಿದೆ. ಮಹಾಬಲೇಶ್ವರ ಹೆಗಡೆ ತೋಟ ಖರೀದಿಸಿಲು ಸಿದ್ದರಾಮೇಶ ಅವರು 2022ರಲ್ಲಿ…

ತಂದೆ ನೆನಪನ್ನು ಹಸಿರಾಗಿಸಿದ ಸಂಸದ

ಉತ್ತರ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿರುವ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ತಂದೆಯ ಹೆಸರಿನಲ್ಲಿ ಗಿಡ ನೆಡುವ ಮೂಲಕ ಅವರ ನೆನಪನ್ನು ಸದಾ ಹಸಿರಾಗಿಡುವ ಪ್ರಯತ್ನ ಮಾಡಿದ್ದಾರೆ. ಶಿರಸಿಯ ಕಾಗೇರಿಯಲ್ಲಿನ ತಮ್ಮ ಮನೆ ಹಿಂದೆ ಅವರು ಔಷಧಿಯ ಗಿಡ ನಾಟಿ…

ಆಸ್ಪತ್ರೆ ಸೇರುವ ಮುನ್ನ ಸಾವನಪ್ಪಿದ ಕಾರ್ಮಿಕ

ಭಟ್ಕಳ: ಮುರುಡೇಶ್ವರದ ಮದ್ಯದಂಗಡಿಯ ಬಳಿ ಪ್ರಜ್ಞೆ ಇಲ್ಲದೇ ಬಿದ್ದುಕೊಂಡಿದ್ದ ಸೋನಾರಕೇರಿಯ ಕೃಷ್ಣ ಸುಕ್ರ ನಾಯ್ಕ (37) ಎಂಬಾತ ಆಸ್ಪತ್ರೆಗೆ ಸೇರಿಸುವ ವೇಳೆ ಸಾವನಪ್ಪಿದ್ದಾನೆ. ಕೃಷ್ಣ ನಾಯ್ಕ ತನ್ನ ಪತ್ನಿ ಲೀಲಾ ಹಾಗೂ ಚಂದನ ಜೊತೆ ಕೂಲಿ ಕೆಲಸ ಮಾಡಿಕೊಂಡಿದ್ದ. ಜೂ 29ರ…

ಇಕೋ’ಗೆ ಗುದ್ದಿದ ಲಾರಿ: 7 ಜನರಿಗೆ ಗಾಯ

ಕುಮಟಾ: ಇಲ್ಲಿನ ಎ ಪಿ ಎಂ ಸಿ ಬಳಿ ಇಕೋ ವಾಹನಕ್ಕೆ ಲಾರಿ ಗುದ್ದಿದ ಪರಿಣಾಮ ಇಕೋ ವಾಹನದಲ್ಲಿದ್ದ 7 ಜನ ಗಾಯಗೊಂಡಿದ್ದಾರೆ. ಹಳಿಯಾಳದಲ್ಲಿ ಎಲೆಕ್ಟಿಶಿಯನ್ ಆಗಿ ಕೆಲಸ ಮಾಡುವ ತೌಸಿಫ್ ಎಂಬಾತ ತನ್ನ ಕುಟುಂಬದವರ ಜೊತೆ ಜೂ 29ರಂದು ಇಕೋ…

ನೀರಿನಲ್ಲಿ ಮುಳುಗಿದ ತೇಲುವ ಕಾರಂಜಿ!

ದಾಂಡೇಲಿಯ ಪೆಪರ್’ಮಿಲ್‌ನವರು ಕೊಡುಗೆಯಾಗಿ ನೀಡಿದ್ದ `ತೇಲುವ ಕಾರಂಜಿ’ ಗೋಕರ್ಣದ ಕೋಟಿತೀರ್ಥದ ನೀರಿನಲ್ಲಿ ಮುಳುಗಿದೆ. ನೀರಿನ ಒಳಗೆ ಛಾಯಾಚಿತ್ರ ತೆಗೆಯುವ ಗಣಪತಿ ಉಪಾಧ್ಯ ಇದನ್ನು ಪತ್ತೆ ಮಾಡಿ, ಆ ವಿಡಿಯೋ ಹರಿಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದೀಗ `ತೇಲುವ ಕಾರಂಜಿ ಮುಳುಗಿದ’ ಬಗ್ಗೆ ಚರ್ಚೆಯಾಗುತ್ತಿದೆ.…

`ಸುಗಮ’ ಪ್ರಯಾಣಕ್ಕೆ ಅಡ್ಡಿಯಾದ ಅಪಘಾತ: ತಲೆ ಒಡೆದು ಸಾವನಪ್ಪಿದ ಯುವಕ

ಕುಮಟಾ: ಹೊನ್ನಾವರ ಕಡೆಯಿಂದ ಕುಮಟಾಗೆ ಆಗಮಿಸುತ್ತಿದ್ದ `ಸುಗಮ’ ಬಸ್ ಬೈಕಿಗೆ ಗುದ್ದಿದ ಪರಿಣಾಮ ಬೈಕ್ ಸವಾರ ಸೂರಜ್ ಮಡಿವಾಳ (22) ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ. ಜೂ 29ರ ರಾತ್ರಿ 9.50ಕ್ಕೆ ಕೊಪ್ಪಳಕರವಾಡಿ ಬ್ರೌನದ್ ವುಡ್ ಶಾಪ್ ಬಳಿ ಈ ಅಪಘಾತ ನಡೆದಿದೆ. ಸುಗಮ…

ಕಾಸು ಕೊಟ್ಟವರಿಗೆ ಸೇನೆಯಲ್ಲಿ ಉದ್ಯೋಗ: ನಂಬಿದರೆ ಹಣವೂ ಇಲ್ಲ, ಕೆಲಸವೂ ಸಿಗಲ್ಲ!

ಕಾರವಾರ: ಭಾರತೀಯ ನೌಕಾನೆಲೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ ಚೆಂಡಿಯಾದ ಪ್ರಸಾದ ಪೆಡ್ನೇಕರ್ ಎಂಬಾತ ನಂದನಗದ್ದಾದ ರಾಘವೇಂದ್ರ ನಾಯ್ಕ ಎಂಬಾತನಿoದ 2 ಲಕ್ಷ ರೂ ವಸೂಲಿ ಮಾಡಿ, ವಂಚಿಸಿದ್ದಾನೆ. ರಾಘವೇoದ್ರ ನಾಯ್ಕ ನೌಕಾನೆಲೆಯಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವುದನ್ನು ಅರಿತ ಪ್ರಸಾದ ಪೆಡ್ನೇಕರ್, `ತನಗೆ ಅಲ್ಲಿ…

ದೇವಸ್ಥಾನದ ಕಾಡಿನಲ್ಲಿ ಜೂಜಾಟ: ಹೆಡೆಮುರಿ ಕಟ್ಟಿದ ಖಾಕಿ ತಂಡ

ಮುoಡಗೋಡ: ಆಲಳ್ಳಿ ದೇವಸ್ಥಾನದ ಅರಣ್ಯ ಪ್ರದೇಶದಲ್ಲಿ ಅಂದರ್-ಬಾಹರ್ ಆಡುತ್ತಿದ್ದ 7 ಜನರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಕಾಡಿನಲ್ಲಿ ಪರಾರಿಯಾಗಿದ್ದಾರೆ. ಜೂ 29ರ ಸಂಜೆ ಪೊಲೀಸ್ ಉಪನಿರೀಕ್ಷಕ ಪರಶುರಾಮ ಮಿರ್ಚಗಿ ನೇತ್ರತ್ವದ ತಂಡ ಈ ದಾಳಿ ನಡೆಸಿದೆ.…

ವೃದ್ಧನಿಗೆ ಬೈಕ್ ಗುದ್ದಿದ ವಿದ್ಯಾರ್ಥಿ: ಮೂವರಿಗೆ ಗಾಯ

ಅಂಕೋಲಾ: ಕಾರವಾರದಿಂದ ಅಂಕೋಲಾ ಕಡೆ ಬೈಕ್ ಓಡಿಸಿಕೊಂಡು ಹೊರಟಿದ್ದ ಹಟ್ಟಿಕೇರಿಯ ವೀಕ್ಷಿತ ನಾಯ್ಕ (20) ಎಂಬಾತ ಬಾಬು ಗ್ಯಾರೇಜ್ ಬಳಿ ಗೇಣು ನಾಯ್ಕ (73) ಎಂಬಾತನಿಗೆ ಗುದ್ದಿದ್ದಾನೆ. ಮಾವಿನಕೇರಿಯ ವೀಕ್ಷಿತ ನಾಯ್ಕ ಸದಾ ಅಡ್ಡಾದಿಡ್ಡಿ ಬೈಕ್ ಓಡಿಸುತ್ತಿದ್ದು, ನಿರ್ಲಕ್ಷತನದಿಂದ ಬೈಕ್ ಓಡಿಸಿದ…

You cannot copy content of this page