6
ವಿಶ್ವದರ್ಶನ: ತುರುಸಿನಿಂದ ನಡೆದ ಚಿಣ್ಣರ ಚುನಾವಣೆ

ಯಲ್ಲಾಪುರ: ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ `ಚಿಣ್ಣರ ಚುನಾವಣೆ’ ನಡೆದಿದ್ದು, ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಚುನಾವಣಾ ಪ್ರಕ್ರಿಯೆಗಳ ಕುರಿತು ಮಾಹಿತಿ ನೀಡುವ ಪ್ರಯತ್ನ ನಡೆಯಿತು. ಮೊದಲು ಚುನಾವಣಾ ಅಧೀಸೂಚನೆ ಹೊರಡಿಸಿ, ನಂತರ ನಾಮಪತ್ರ ಸಲ್ಲಿಸಲು ಸಮಯಾವಕಾಶ ನೀಡಲಾಯಿತು. ನಾಮಪತ್ರ ಹಿಂಪಡೆಯುವಿಕೆ, ಪರಿಶೀಲನೆ, ಪ್ರಚಾರಕ್ಕೆ…

ಸೊಳ್ಳೆ ಹುಡುಕಾಟಕ್ಕೆ ತಡಕಾಡಿದ ಶಾಸಕ!

ಯಾರಿಗೆ ಜ್ವರ ಬಂದಿದೆ? ಯಾರ ಮನೆಯಲ್ಲಿ ಸೊಳ್ಳೆಗಳಿವೆ? ಹೀಗೆ ಹುಡುಕುತ್ತ ಮನೆ ಮನೆ ತಿರುಗಾಟ ನಡೆಸಿದರು ಕಾರವಾರ ಶಾಸಕ ಸತೀಶ್ ಸೈಲ್! ಕೋಣೆನಾಲದ ನೀರು ಸಮುದ್ರ ಸೇರುವ ಪ್ರದೇಶವಾದ ಕೋಡಿಬೀರದ ಬಳಿ ಮೊದಲೇ ಸೊಳ್ಳೆಗಳ ಕಾಟ ಜಾಸ್ತಿ. ಅಲ್ಲಿಯೇ ಜಿಲ್ಲಾಡಳಿತ `ಈಡಿಸ್…

ಅನಿರೀಕ್ಷಿತ ದಾಳಿಯ ಬಗ್ಗೆ ಅಧಿಕೃತ ಮಾಹಿತಿ ನೀಡಿದ ವೈದ್ಯಾಧಿಕಾರಿ!

`ಉತ್ತರ ಕನ್ನಡ ಜಿಲ್ಲೆಯಲ್ಲಿ 71 ಸ್ಕಾನಿಂಗ್ ಸೆಂಟರ್’ಗಳಿದ್ದು, ಬ್ರೂಣ ಲಿಂಗ ಪತ್ತೆ ವಿಷಯವಾಗಿ ಜುಲೈ’ನಿಂದ ಸೆಪ್ಟಂಬರ್ ತಿಂಗಳಿನಲ್ಲಿ ಅವುಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿ ತಪಾಸಣೆ ನಡೆಸಲಾಗುತ್ತದೆ’ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಅನ್ನಪೂರ್ಣ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. `ಅಧಿಕೃತ’…

ಸರ್ಕಾರಿ ಭೂಮಿ ರಕ್ಷಣೆಗೆ ಜಿಲ್ಲಾಡಳಿತ ಪಣ

ಗೋಮಾಳ, ಹುಲ್ಲುಗಾವಲು, ಬನ್ನಿ ಖರಾಬು, ಸರ್ಕಾರಿ ಫಡಾ, ಸರ್ಕಾರಿ ಬೀಳು, ದನಗಳಿಗೆ ಮುಫತ್ತು, ಸರ್ಕಾರಿ ದಾರಿ, ಗುಂಡು ತೋಪು, ಸರ್ಕಾರಿ ಕೇರೆ ಹಾಗೂ ಸ್ಮಶಾನವನ್ನು ಒಳಗೊಂಡು ಒತ್ತುವರಿಯಾಗಿರುವ ಕಂದಾಯ ಆಸ್ತಿಗಳ ರಕ್ಷಣೆಗೆ ಉತ್ತರ ಕನ್ನಡ ಜಿಲ್ಲಾಡಳಿತ ವಿಭಿನ್ನ ಪ್ರಯತ್ನ ನಡೆಸಿದೆ. ಉತ್ತರ…

ಮಾತೃವಂದನಾ: ಅರ್ಹರು ಇಂದೇ ಅರ್ಜಿ ಹಾಕಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತೃವಂದನಾ ಯೋಜನೆ ಅಡಿ ಜಿಲ್ಲಾ ಸಂಯೋಜಕರ ನೇಮಕಾತಿಗೆ ಅರ್ಹ ಅಭ್ಯರ್ಥಿಗಳ ಹುಡುಕಾಟ ನಡೆದಿದೆ. ಕರಾರು ಒಪ್ಪಂದದ ಅಡಿ ಈ ಹುದ್ದೆಯನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. 18ರಿಂದ 45 ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 11…

ಕೋಳಿ ಸಾಕಣೆಗೆ ಕನ್ನಡ ಕಡ್ಡಾಯ!

ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಸಹಯೋಗದಲ್ಲಿ ಕೆನರಾ ಬ್ಯಾಂಕಿನವರು `ಕೋಳಿ ಸಾಕುವ ತರಬೇತಿ’ ನೀಡಲು ಸಿದ್ಧತೆ ನಡೆಸಿದ್ದಾರೆ. ಅವರು ವಿಧಿಸಿದ ನಿಯಮಗಳಲ್ಲಿ `ಕನ್ನಡ ಕಡ್ಡಾಯ’ ಎಂದಿದೆ. ಅಂದರೆ ಕನ್ನಡ ಓದಲು ಮತ್ತು ಬರೆಯಲು ಬರುವವರಿಗೆ ಮಾತ್ರ ಇಲ್ಲಿ ತರಬೇತಿ ನೀಡಲಾಗುತ್ತದೆ. 10…

ಭಟ್ಕಳದಲ್ಲಿ ಬೇಕಾಬಿಟ್ಟಿ ಬೈಕ್ ನಿಲುಗಡೆ: ವಸೂಲಿಗೂ ಇಲ್ಲ ನಿರ್ಧಿಷ್ಟ ನಿಯಮ

ಭಟ್ಕಳ ಬಸ್ ನಿಲ್ದಾಣದಲ್ಲಿ ಬೇಕಾಬಿಟ್ಟಿಯಾಗಿ ಬೈಕ್ ನಿಲ್ಲಿಸಲಾಗುತ್ತದೆ. ಹೀಗೆ ಬೈಕ್ ನಿಲ್ಲಿಸುವವರಿಂದ ಬೇಕಾಬಿಟ್ಟಿಯಾಗಿ ಹಣವನ್ನು ವಸೂಲಿ ಮಾಡಲಾಗುತ್ತದೆ. ಕೆ ಎಸ್ ಆರ್ ಟಿ ಸಿ ಹೆಸರಿನಲ್ಲಿ ಹಣ ವಸೂಲಿ ನಡೆಯುತ್ತಿದ್ದರೂ ಈ ಬಗ್ಗೆ ಅಲ್ಲಿನ ಅಧಿಕಾರಿಗಳಿಗೆ ಮಾಹಿತಿ ಇಲ್ಲ! ವಾಹನ ನಿಲುಗಡೆಗೆ…

ರಾತ್ರಿಯಾದರೂ ಮನೆ ಸೇರದ ಹೆಸ್ಕಾಂ ಸಿಬ್ಬಂದಿ

ಧಾರಾಕಾರ ಮಳೆಯಿಂದಾಗಿ ಎಲ್ಲಡೆ ವಿದ್ಯುತ್ ಸಮಸ್ಯೆ ಜೋರಾಗಿದ್ದು, ಹೆಸ್ಕಾಂ ಸಿಬ್ಬಂದಿ ಹಗಲಿರುಳು ದುಡಿಯುತ್ತಿದ್ದಾರೆ. ವಿದ್ಯುತ್ ಕಂಬ ಮುರಿತ, ತಂತಿಗಳ ಮೇಲೆ ಮರ ಬೀಳುವುದು ಸೇರಿದಂತೆ ಮಳೆಗಾಲದ ಸಮಸ್ಯೆಗಳು ದಿನದಿಂದ ದಿನಕ್ಕೆ ಅಧಿಕವಾಗಿದೆ. ಈ ಬಗ್ಗೆ ಪ್ರತಿ ದಿನ ನೂರಕ್ಕೂ ಅಧಿಕ ಸಮಸ್ಯೆಯ…

ಈ ಊರಲ್ಲಿ ಸಂಬಳ ಕೇಳುವುದೇ ಅಪರಾಧ!

ಗಜನಿ ಭೂಮಿಯಲ್ಲಿ ಸಿಗಡಿ ಕೃಷಿ ನಡೆಸುತ್ತಿದ್ದ ಗುಜರಾತ್ ಕಂಪನಿ ಕಾರ್ಮಿಕರಿಗೆ ಸಂಬಳ ಕೊಟ್ಟಿಲ್ಲ. ಕುಮಟಾದ ಬರ್ಗಿ ಕಿಮಾನಿಯಲ್ಲಿ `ಶ್ರೀಂಮ್ಸ್’ ಎಂಬ ಕಂಪನಿ ಕಳೆದ ಏಳು ವರ್ಷಗಳಿಂದ ರೈತರ ಭೂಮಿಯನ್ನು ಬಾಡಿಗೆ ಪಡೆದು ಸಿಗಡಿ ಕೃಷಿ ನಡೆಸುತ್ತಿತ್ತು. ಈ ಕೆಲಸಕ್ಕಾಗಿ ಸ್ಥಳೀಯರನ್ನು ಕಂಪನಿ…

ಕಾರವಾರ ಬಿಜೆಪಿಗರಿಗೆ ಪ್ರತಿಭಟಿಸಲು ಹಕ್ಕಿಲ್ಲ!

ರಾಜ್ಯ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿಗರನ್ನು ಜೂ 28ರಂದು ಪೊಲೀಸರು ಬಂಧಿಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ಅವ್ಯವಹಾರ ಖಂಡಿಸಿ ಪ್ರತಿಭಟನೆ ನಡೆಯುತ್ತಿತ್ತು. ಸರ್ಕಾರದ ವಿರುದ್ಧ ಘೋಷಣೆ ಮೊಳಗುತ್ತಿದ್ದಂತೆ ಭದ್ರತೆಗೆ ಆಗಮಿಸಿದ ಪೊಲೀಸರು ಬಿಜೆಪಿ…

You cannot copy content of this page