6
ಕಾಂಗ್ರೆಸ್ ನಾಯಕನ ಆಯಸ್ಸುವೃದ್ಧಿಗೆ ಬಿಜೆಪಿಗನ ಪ್ರಾರ್ಥನೆ

ಶಿರಸಿ: ನರೇಂದ್ರ ಮೋದಿ ಪ್ರಧಾನಿ ಆಗಬೇಕು ಎಂದು ಗೋಕರ್ಣದಲ್ಲಿ ಹೋಮ ಮಾಡಿದ್ದ ಬಿಜೆಪಿ ಧುರಿಣ ಅನಂತಮೂರ್ತಿ ಹೆಗಡೆ ಇದೀಗ ತಮ್ಮ ರಾಜಕೀಯ ವಿರೋಧಿ ಮಂಕಾಳು ವೈದ್ಯರ ಆಯಸ್ಸು ವೃದ್ಧಿಗಾಗಿ ಪ್ರಾರ್ಥಿಸಿದ್ದಾರೆ. `ನಾನು ಮಂಕಾಳು ವೈದ್ಯರನ್ನು ಬಹಳ ಗೌರವಿಸುತ್ತೇನೆ. ಹೀಗಾಗಿ ಅವರ ಹುಟ್ಟುಹಬ್ಬಕ್ಕೆ…

ಗಾಂಜಾ ಗಿರಾಕಿ ಸೆರೆ

ಶಿರಸಿ: ರಾಮನಬೈಲ್ ಕುಳವೆ ಕ್ರಾಸ್ ಬಳಿ ಗಣೇಶ ನಗರದ ನಿಹಾಲ್ ಡಿಯಾಗೋ ಫರ್ನಾಂಡೀಸ್ ಎಂಬಾತ ಗಾಂಜಾ ಮಾರುತ್ತಿದ್ದಾಗ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾನೆ. ಈತನ ಬಳಿಯಿದ್ದ 80 ಸಾವಿರ ರೂ ಮೌಲ್ಯದ 804 ಗ್ರಾಂ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಬೇರೆಯವರಿಂದ…

ಗೋವುಗಳ ರಕ್ಷಣೆಗೆ ಕೈ ಜೋಡಿಸಿ

ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮದ ಪ್ರಕಾರ ಎಲ್ಲಾ ಜಿಲ್ಲೆಗಳಲ್ಲಿಯೂ ಗೋಶಾಲೆಗಳನ್ನು ತೆರೆಯಲಾಗಿದ್ದು, ಹಳಿಯಾಳದ ದುಸಗಿ ಗ್ರಾಮದಲ್ಲಿ ಸರ್ಕಾರದಿಂದ ಗೋಶಾಲೆ ನಿರ್ಮಿಸಲಾಗಿದೆ. ಇದರ ಜೊತೆ ಕಾರವಾರದ ಕಣಸಗಿರಿ ಹಾಗೂ ಶಿರಸಿಯ ಅಜ್ಜಿಬಾಳದಲ್ಲಿ ಗೋಶಾಲೆಯ ಕಟ್ಟಡ ನಿರ್ಮಾಣವಾಗುತ್ತಿದೆ. ಪ್ರಾಣಿದಯಾ ಸಂಘ ಅಥವಾ…

ಅರಣ್ಯ ವಿದ್ಯಾಲಯದಲ್ಲಿ ಉದ್ಯೋಗ ಅವಕಾಶ

ಶಿರಸಿ: ಇಲ್ಲಿನ ಅರಣ್ಯ ಮಹಾವಿದ್ಯಾಲಯ ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಜುಲೈ 9ರಂದು ಬಳಗ್ಗೆ 11ಗಂಟೆಗೆ ಅರ್ಜಿ ಜೊತೆ ಸಂದರ್ಶನಕ್ಕೆ ಹಾಜರಾಗಬಹುದು. ಸಂದರ್ಶನಕ್ಕೆ ಬರುವಾಗ ತಮ್ಮ ವಿದ್ಯಾರ್ಹತೆಗೆ ಸಂಬoಧ…

ಹೆದ್ದಾರಿ ಪ್ರಯಾಣಿಕರೇ ಹುಷಾರು!

ಹುಬ್ಬಳ್ಳಿ – ಅಂಕೋಲಾ ಹೆದ್ದಾರಿ ಪಕ್ಕ ದೊಡ್ಡ ದೊಡ್ಡ ಮರಗಳು ಬೆಳೆದಿದ್ದು, ಅವುಗಳ ರೆಂಬೆ-ಕೊoಬೆಗಳು ಮುರಿಯುವ ಹಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅಪಾಯ ಒಡ್ಡಬಹುದಾದ ಸನ್ನಿವೇಶ ಎದುರಾದರೂ ಇದನ್ನು ಗಮನಿಸಿದವರಿಲ್ಲ. ಪ್ರಸ್ತುತ ಮಳೆ ಜೋರಾಗಿದ್ದು, ಎಲ್ಲಡೆ ಗುಡ್ಡ ಕುಸಿತ –…

ಪ್ರತಿ ಶುಕ್ರವಾರ ತಪ್ಪದೇ ಈ ಕೆಲಸ ಮಾಡಿ!

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಡೆಂಗಿ ಜ್ವರ ಪ್ರಕರಣಗಳು ಏರಿಕೆಯಾಗಿದ್ದು, ಪ್ರಸಕ್ತ ಮಳೆಗಾಲ ಹಾಗೂ ನಂತರದ ದಿನಗಳಲ್ಲಿ ರೋಗ ಪ್ರಸರಣವು ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಪ್ರತಿ ಶುಕ್ರವಾರ `ಈಡಿಸ್ ಸೊಳ್ಳೆ ನಿರ್ಮೂಲನಾ ದಿನ’ವನ್ನಾಗಿ ಆಚರಿಸಲು ಆರೋಗ್ಯ ಇಲಾಖೆ ಮನವಿ ಮಾಡಿದೆ.…

ಅಂದು ಊಟಕ್ಕೂ ಗತಿ ಇಲ್ಲದವರು ಇದೀಗ ಸ್ವ ಉದ್ದಿಮೆದಾರರು!

ಜಾನಕಿ ಹಾಗೂ ರಾಜೇಶ್ವರಿ ಎಂಬಾತರಿಗೆ ಹುಟ್ಟಿನಿಂದಲೂ ಕೈ-ಕಾಲು ಸರಿಯಿಲ್ಲ. ಯಾರೂ ಅವರನ್ನು ಮಾತನಾಡಿಸುವವರು ಇರಲಿಲ್ಲ. ಹೀಗಾಗಿ ದಶಕದ ಹಿಂದೆ ಅವರ ಮನೆಯಲ್ಲಿ ಊಟಕ್ಕೂ ಗತಿ ಇರಲಿಲ್ಲ. ಆದರೆ, ಇದೀಗ ಅವರು ಹತ್ತಾರು ಜನರಿಗೆ ಉದ್ಯೋಗ ನೀಡಿ ಅವರ ಬದುಕಿಗೂ ದಾರಿದೀಪವಾಗಿದ್ದಾರೆ. ಕಾರವಾರದಲ್ಲಿನ…

ಈ ಬಾರಿ ಹೊಸ ಸರ್ಕಾರಿ ಕಟ್ಟಡ ನಿರ್ಮಾಣ ಇಲ್ಲ!

`ಸರ್ಕಾರಿ ಇಲಾಖೆಗಳಿಗೆ ಹೊಸ ಕಟ್ಟಡ ನಿರ್ಮಿಸುವ ಬದಲು ಅದೇ ಹಣದಲ್ಲಿ ಶಾಲೆ, ಅಂಗನವಾಡಿ, ಆಸ್ಪತ್ರೆ ಹಾಗೂ ಹಾಸ್ಟೇಲ್’ಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಒದಗಿಸಬೇಕು’ ಎಂದು ಉತ್ತರ ಕನ್ನಡ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ…

ಅಪಘಾತದಲ್ಲಿ ಗಾಯಗೊಂಡಿದ್ದ ರೈತ ಸಾವು: ವೃದ್ಧ ತಂದೆಯ ಕಣ್ಣೀರು

ಹಳಿಯಾಳ: ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಮಂಗಳವಾಡದ ರೈತ ಪರಶುರಾಮ ಪಟೇಲ್ (35) ಸಾವನಪ್ಪಿದ್ದು, 70 ವರ್ಷದ ಅವರ ತಂದೆ ವಿಠಲ ದೇಮಣ್ಣ ಪಾಟೀಲ ಕಣ್ಣಿರು ಹಾಕಿದರು. ಜೂ 21ರಂದು ರಾತ್ರಿ 8.50ಕ್ಕೆ ಹವಗಿ ಗ್ರಾಮದಿಂದ ಹಳಿಯಾಳಕ್ಕೆ ಆಗಮಿಸುತ್ತಿದ್ದ ಪರಶುರಾಮ…

ಸೀಬರ್ಡ ಸಂತ್ರಸ್ತರ ಗೋಳಿಗೆ ಇಲ್ಲವೇ ಪರಿಹಾರ: ಉಸ್ತುವಾರಿ ಪ್ರಶ್ನೆಗೆ ನೌಕಾನೆಲೆ ಅಧಿಕಾರಿಗಳ ನಿರುತ್ತರ

ಕಾರವಾರ: ಸೀ ಬರ್ಡ್ ನೌಕಾನೆಲೆ ಉದ್ದೇಶಕ್ಕಾಗಿ ನೆಲ್ಲೂರು ಕಂಚಿನಬೈಲುವಿನಲ್ಲಿ ಭೂ ಸ್ವಾಧೀನ ಪಡಿಸಿಕೊಂಡಿರುವ 58.11 ಎಕರೆಗೆ ಸಂಬoಧಿಸಿದoತೆ ಸಂತ್ರಸ್ತರಿಗೆ ಇದುವರೆಗೆ ಪರಿಹಾರ ನೀಡದ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅಸಮಧಾನ ವ್ಯಕ್ತಪಡಿಸಿದರು. ಈ ಎಲ್ಲಾ ಸಂತ್ರಸ್ತರಿಗೆ ಶೀಘ್ರದಲ್ಲಿ…

You cannot copy content of this page