ಬಿಸಗೋಡು ಕಟ್ಟಡಗಳ ತೆರವಿಗೆ ಆದೇಶ: ಶೈಕ್ಷಣಿಕ-ಧಾರ್ಮಿಕ ಕೇಂದ್ರದ ಮೇಲೆ ಕರಿನೆರಳು
* ಅಚ್ಯುತಕುಮಾರ ಯಲ್ಲಾಪುರ ಯಲ್ಲಾಪುರ: ಬಿಸಗೋಡಿನ ಮ್ಯಾಂಗನಿಸ್ ಗಣಿ ಕೇಂದ್ರದ ಎಲ್ಲಾ ಕಟ್ಟಡಗಳನ್ನು ತೆರವುಗೊಳಿಸಲು ಕರ್ನಾಟಕ ಸ್ಟೇಟ್ ಮಿನರಲ್ಸ ಕಾರ್ಪೋರೇಶನ್ ಸಿದ್ಧತೆ ನಡೆಸಿದ್ದು, ಇದರಿಂದ ಧಾರ್ಮಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಕಪ್ಪುಛಾಯೆ ಆವರಿಸಿದೆ. ಇಲ್ಲಿನ ಕಟ್ಟಡಗಳನ್ನು ತೆರವು ಮಾಡುವಂತೆ ಕರ್ನಾಟಕ…
ಸರ್ಕಾರಿ ರೆಸಾರ್ಟಗೆ ಅಲೆಗಳ ಅಬ್ಬರ
ಕಾರವಾರದಲ್ಲಿ ಕಡಲ ಅಬ್ಬರ ಜೋರಾಗಿದ್ದು ಸರ್ಕಾರಿ ಸ್ವಾಮ್ಯದ ನಾಲ್ಕು ಕಾಟೇಜ್’ಗಳು ಸಮುದ್ರ ಪಾಲಾಗಿದೆ. ದೇವಭಾಗದಲ್ಲಿ ‘ಜಂಗಲ್ ಲಾಡ್ಜ್’ ಅಧೀನದಲ್ಲಿರುವ ಬೀಚ್ ರೆಸಾರ್ಟ್’ನ ಕೋಣೆಗಳು ಅಲೆಗಳ ರಭಸಕ್ಕೆ ನೆಲಸಮವಾಗಿವೆ. ಜೂ 26ರ ರಾತ್ರಿ ಹಾಗೂ 27ರ ಬೆಳಗ್ಗೆ ಅರಬ್ಬಿ ಸಮುದ್ರದ ಅಲೆಗಳು ನಿರಂತರವಾಗಿ…
ಪ್ರತ್ಯಕ್ಷದರ್ಶಿಯ ದೂರು ಸ್ವೀಕರಿಸಿದ ಪೊಲೀಸರು
ಅಂಕೋಲಾ: ಕುಮಟಾದ ಪ್ರಶಾಂತ ನಾಯಕ ಎಂಬಾತ ಮಾದನಗೇರಿ ಬಳಿ ಅಂಕೋಲಾ ವಾಸರಕುದ್ರುಗೆಯ ಉದಯ ಗಾಂವ್ಕರ್’ರ ಸ್ಕೂಟಿಗೆ ತನ್ನ ಕಾರು ಗುದ್ದಿದ್ದು, ಇದನ್ನು ನೋಡಿದ ಪ್ರತ್ಯಕ್ಷದರ್ಶಿ ರಾಮಚಂದ್ರ ಗಾಂವ್ಕರ್ ಎಂಬಾತರು ಪೊಲೀಸ್ ದೂರು ನೀಡಿದ್ದಾರೆ. ಜೂ 16ರಂದು ಖಂಡಗಾರದ ಪ್ರಶಾಂತ ನಾಯಕ ತಮ್ಮ…
ಗೇರುಸೋಪ್ಪ ಬಳಿ ಗುಡ್ಡ ಕುಸಿತ: ಸಂಚಾರ ಅಸ್ತವ್ಯಸ್ಥ
ಹೊನ್ನಾವರ: ಕರಾವಳಿಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗೇರುಸೊಪ್ಪ ಬಳಿ ಗುಡ್ಡ ಕುಸಿದಿದೆ. ಜೂ 26ರ ರಾತ್ರಿ ಭಾಸ್ಕೇರಿ ಎಂಬ ಊರಿನಲ್ಲಿ ಹಾದು ಹೋದ ರಸ್ತೆಯ ಮೇಲೆ ಭಾರೀ ಪ್ರಮಾಣದ ಮಣ್ಣು ಬಂದು ಬಿದ್ದಿದೆ. ಇದರಿಂದ ಆ ಭಾಗದ ಸಂಚಾರಕ್ಕೆ ತೊಂದರೆಯಾಗಿದೆ. ಸಾರ್ವಜನಿಕರ…
ಕನ್ನಡದ ಬಗ್ಗೆ ಶಾಸಕ ದಿನಕರ ಶೆಟ್ಟಿ ಕಾಳಜಿ
ಕಾರವಾರದಲ್ಲಿ ನಡೆದ ಸಭೆಯಲ್ಲಿ ಇಂಗ್ಲಿಷ್ ಮಾತನಾಡುತ್ತಿದ್ದ ಅಧಿಕಾರಿಗಳ ವಿರುದ್ಧ ಕುಮಟಾ ಶಾಸಕ ದಿನಕರ ಶೆಟ್ಟಿ ಗರಂ ಆದರು. `ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ’ ಎಂದು ಸರ್ಕಾರ ಸಾರುವಾಗ ಕನ್ನಡ ಬಿಟ್ಟು ಆಂಗ್ಲ ಭಾಷೆ ಬಳಸುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು. ಇಬ್ಬರು ಅಧಿಕಾರಿಗಳಿಗೆ…
ಅರಣ್ಯ ಸಮಿತಿ ಅಧ್ಯಕ್ಷನಿಂದಲೇ ಅಕ್ರಮ: ಪ್ರಶ್ನಿಸಿದವರ ಮೇಲೆ ಹಲ್ಲೆ
ಹೊನ್ನಾವರ: ಮಾವಿನಕುರ್ವ ಮತ್ತು ಜಲವಳ್ಳಿ ಗ್ರಾ ಪಂ ವ್ಯಾಪ್ತಿಯ ಹೊಸಾಡಪಾರ್ ಅರಣ್ಯದಲ್ಲಿ ಅಕ್ರಮವಾಗಿ ಗುಡ್ಡ ಅಗೆದು ಮಣ್ಣು ಸಾಗಾಟ ಮಾಡುತ್ತಿರುವ ಬಗ್ಗೆ ದೂರು ನೀಡಿದ ಶ್ರೀಧರ ಶೇಟ್ ಎಂಬಾತರ ಮೇಲೆ ಗ್ರಾ ಪಂ ಸದಸ್ಯ ವೆಂಕಟರಮಣ ಮೇಸ್ತ ಎಂಬಾತರು ಹಲ್ಲೆ ನಡೆಸಿದ್ದಾರೆ.…
ಜಿಂಕೆಯ ಜೀವ ಉಳಿಸಿದ ಜನ
ಜೊಯಿಡಾ: ರಾಮನಗರದಲ್ಲಿ ಗೇಟಿಗೆ ಸಿಕ್ಕಿಬಿದ್ದಿದ್ದ ಜಿಂಕೆಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಇಲ್ಲಿನ ಗಾಂದಲೆ ಕೃಷರ್‌ನ ಗೇಟಿನ ಮುಂಭಾಗದಲ್ಲಿ ಜಿಂಕೆಯ ತಲೆ ಸಿಕ್ಕಿಬಿದ್ದಿದ್ದು, ಸಾವು – ಬದುಕಿನ ನಡುವೆ ಹೋರಾಡುತ್ತಿತ್ತು. ಇದನ್ನು ಗಮನಿಸಿದ ಗಾಂದಲೆ ಕೃಷರ್ ಮಾಲಕ ಮಹಾದೇವ ಗಾಂದಲೆ ಸ್ಥಳೀಯರ ಸಹಾಯದಿಂದ ಗೇಟ್‌ನ…
ಸಚಿವ ಸ್ಥಾನಕ್ಕೆ ಅರ್ಜಿಯನ್ನೇ ಹಾಕದ ಆರ್ ವಿ ದೇಶಪಾಂಡೆ
`ಹಿರಿತನ, ಬುದ್ಧಿಮತ್ತೆ, ಚಾರಿತ್ರ‍್ಯ ಪರಿಗಣಿಸುವುದಾದರೆ ಹಲವರು ಉನ್ನತ ಸ್ಥಾನದಲ್ಲಿರುತ್ತಿದ್ದರು. ಈ ಎಲ್ಲ ಅಂಶಗಳ ಪರಿಗಣನೆ ಈಗ ಉಳಿದಿಲ್ಲ’ ಎನ್ನುವ ಮೂಲಕ ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಸಚಿವ ಸ್ಥಾನ ದೊರೆಯದ ಬಗ್ಗೆ ಪರೋಕ್ಷವಾಗಿ ದೇಶಪಾಂಡೆ ಬೇಸರ ವ್ಯಕ್ತಪಡಿಸಿದರು. `ಮುಖ್ಯಮಂತ್ರಿಗಳು ಹೊಸ…
ಕಲಾವಿದನಿಗೆ ಕಚ್ಚಿದ ವಿಷಕಾರಿ ಹಾವು
ಅಂಕೋಲಾ: ಹಾಸ್ಯ ಕಲಾವಿದ ರಾಜು ನಾಯ್ಕ ಅವರಿಗೆ ಹಾವು ಕಚ್ಚಿದ್ದು, ಅವರು ಆಸ್ಪತ್ರೆ ಸೇರಿದ್ದಾರೆ. ರಾತ್ರಿ ಮನೆಗೆ ನುಗ್ಗಿದ ಹಾವು ಹಾಸಿಗೆಯ ಒಳಗೆ ಅಡಗಿಕೊಂಡಿದ್ದು, ರಾಜು ಅವರು ಮಲಗಲು ತೆರಳಿದಾಗ ಕಾಲಿಗೆ ಕಚ್ಚಿದೆ. ನೋವಿನಿಂದ ಬಳಲಿಸದ ರಾಜು ಅವರ ಬೊಬ್ಬೆ ಕೇಳಿ…
ಶಾಲೆ ಒಳಗೆ ನುಗ್ಗುವ ಮಳೆನೀರು: ಮಕ್ಕಳಿಗೆ ಚಳಿ-ಜ್ವರ!
ಹೊನ್ನಾವರ: ಕಾಸರಕೋಡ ಗ್ರಾ ಪಂ ವ್ಯಾಪ್ತಿಯ ಕಳಸಿನಮೊಟೆ ಶಾಲೆಗೆ ಪ್ರತಿ ವರ್ಷ ಮಳೆ ನೀರು ನುಗ್ಗುತ್ತಿದ್ದು, ಈ ಬಾರಿ ಸಹ ಅದೇ ಸಮಸ್ಯೆ ಮುಂದುವರೆದಿದೆ. ಇದರಿಂದ ವಿದ್ಯಾರ್ಥಿಗಳು ತೊಂದರೆಯಲ್ಲಿದ್ದಾರೆ. ತಗ್ಗು ಪ್ರದೇಶದಲ್ಲಿ ಶಾಲೆಯಿದ್ದು, ಜೂನ್ ತಿಂಗಳಿನಲ್ಲಿ ಶಾಲಾ ಮಕ್ಕಳು ಜ್ವರ-ನೆಗಡಿಯಿಂದ ಬಳಲುವುದು…

ಶಿಗ್ಗಾಂವಿ ಶಾಸಕ ಪಠಾಣ್ ಗೆ ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ!
ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ
ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್
ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!
ಸವಣೂರು: ಸಿಡಿಲಿನ ಆರ್ಭಟಕ್ಕೆ ರೈತ ಬಲಿ;
ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ
ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!
ಅಂಬೇಡ್ಕರ್ ಅನುಯಾಯಿಗಳಿಗೆ ಗುಡ್ನ್ಯೂಸ್..!
ಸಾಲ-ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಅ.15 ಕೊನೆ ದಿನ
ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಿ: ನ್ಯಾಯಾಧೀಶ ಬಿರಾದಾರ































