6
ಅದೃಷ್ಟದ ಆಟಕ್ಕೆ ಸ್ಮಶಾನಕ್ಕೆ ತೆರಳಿದ್ದ ಕೂಲಿಯಾಳು

ಶಿರಸಿ: ಇಂದಿರಾನಗರದ ಬಳಿಯ ಸ್ಮಶಾನ ರಸ್ತೆಯಲ್ಲಿ ಅಂಕಿ-ಸoಖ್ಯೆಗಳ ಆಟವಾಡಿಸುತ್ತಿದ್ದ ರಾಜಪ್ಪ ನಾಯ್ಕ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಣೇಶನಗರದ ಈತ ಕೂಲಿ ಕೆಲಸ ಮಾಡಿ ಜೀವಿಸುತ್ತಿದ್ದ. ಬೇರೆಯವರ ಮಾತು ಕೇಳಿ ಜೂಜಾಟ ನಡೆಸಲು ಆಸಕ್ತಿ ತೋರಿದ್ದ. ಅದೃಷ್ಟ ಒಲಿದರೆ ಕಾಸು ಬರುತ್ತದೆ…

ಶಿವಮೊಗ್ಗಕ್ಕೆ ಹೊರಟವ ಶಿವನಪಾದ ಸೇರಿದ!

ಹೊನ್ನಾವರ: ಗೇರುಸೊಪ್ಪಾ ಡ್ಯಾಮ್ ಸೈಟ್ ಬಳಿ ಶುಕ್ರವಾರ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಭಟ್ಕಳದ ಓಮಿನಿ ಚಾಲಕ ಭಟ್ಕಳದ ಅಬ್ದುಲ್ ವಾಜಿದ್ (37) ಉಡುಪಿ ಆಸ್ಪತ್ರೆಗೆ ತೆರಳುವಾಗ ಸಾವನಪ್ಪಿದ್ದಾನೆ. ಅಬ್ದುಲ್ ವಾಜಿದ್ ತನ್ನ ಕುಟುಂಬದ ಜೊತೆ ಓಮಿನಿಯಲ್ಲಿ ಶಿವಮೊಗ್ಗದ ಶಿರಾಳಿಕೊಪ್ಪಕ್ಕೆ ತೆರಳುತ್ತಿದ್ದಾಗ ಪ್ರವಾಸಿ…

ಅಣೆಕಟ್ಟಿನ ಬಳಿ ಅಕ್ರಮ ಮದ್ಯ ಸೇವನೆ: ಪೊಲೀಸ್ ದಾಳಿ

ಕಾರವಾರ: ಕದ್ರಾ ಅಣೆಕಟ್ಟಿನ ಬಳಿ ಸಾರ್ವಜನಿಕರಿಗೆ ಮದ್ಯ ವಿತರಿಸುತ್ತಿದ್ದ ವ್ಯಕ್ತಿಯ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಮಲ್ಲಾಪುರ ಬಳಿಯ ಹರ್ಟುಗಾದ ಶಂಕರ್ ಅಸ್ನೋಟಿಕರ್ ಎಂಬಾತ ಗಾಂಧಿನಗರದ ಹತ್ತಿರ ಹರಿಯುವ ಕದ್ರಾ ಡ್ಯಾಮಿನ ಹಳ್ಳದ ಬಳಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದ. ಹಲವರು…

ರೈತ ಬೆಳೆದ ಭತ್ತ ಮಣ್ಣುಪಾಲು

ಜೊಯಿಡಾ: ರಾಮನಗರದ ದಿವಾಕರ್ ಯಶವಂತ ಚೋರೆ ಎಂಬಾತರು ಅಕ್ಕಿ ಮಾಡಿಸಲು ರೈಸ್ ಮಿಲ್ಲಿಗೆ ತರುತ್ತಿದ್ದ ಭತ್ತ ವಾಹನ ಅಪಘಾತದ ಕಾರಣದಿಂದ ಮಣ್ಣುಪಾಲಾಗಿದೆ. ಮಣ್ಣಿನಡಿ ಬಿದ್ದ ಭತ್ತದ ಚೀಲಗಳನ್ನು ಕಷ್ಟಪಟ್ಟು ಆರಿಸಿದಾಗ ದೊರೆತ ಭತ್ತವನ್ನು ಅವರು ಅಕ್ಕಿ ಮಾಡಿಸಿದ್ದಾರೆ. ದಿವಾಕರ್ ಅವರು ಬೆಳೆದಿದ್ದ…

ಸರ್ಕಾರಕ್ಕೆ ನಷ್ಟ – ಪೊಲೀಸರಿಗೆ ಸಂಕಷ್ಟ: ಆರಕ್ಷಕರಿಗೆ ಗೃಹಲಕ್ಷ್ಮಿಯೂ ಇಲ್ಲ, ಗೃಹಭಾಗ್ಯವೂ ಸಿಕ್ಕಿಲ್ಲ!

ಜಿಲ್ಲಾಕೇಂದ್ರ ಕಾರವಾರದಲ್ಲಿನ ಎಂ ಜಿ ರಸ್ತೆಯಲ್ಲಿ ಪೊಲೀಸರಿಗಾಗಿ ವಸತಿ ನಿಲಯ ನಿರ್ಮಿಸಿ ಒಂದುವರೆ ವರ್ಷ ಕಳೆದಿದೆ. ಆದರೆ, ಈವರೆಗೂ ಅಲ್ಲಿನ ಮನೆಗಳನ್ನು ಅರ್ಹರಿಗೆ ವಿತರಿಸಿಲ್ಲ. ಇದೀಗ ಪ್ರತಿ ಮನೆಗೆ 10 ಸಾವಿರ ರೂ ಲೆಕ್ಕದಲ್ಲಿ ನೀರು ಹಾಗೂ ವಿದ್ಯುತ್ ಬಿಲ್ ಬಂದಿದ್ದು,…

ಮಳೆಗಾಲದ ಮುನ್ನಚ್ಚರಿಕೆವಹಿಸಲು ಡೀಸಿ ಸೂಚನೆ

ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಯಾವುದೇ ಜೀವಹಾನಿ ಆಗದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನೇಕರ್ ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈಗಾಗಲೇ ಗುರುತಿಸಲಾಗಿರುವ ಗುಡ್ಡ ಕುಸಿತ ಮತ್ತು ಅಪಾಯಕಾರಿ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ಅಗತ್ಯ ಎಚ್ಚರಿಕೆ ನೀಡಿ, ಅವರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅವರು…

ದಾಂಡೇಲಿಯ ಚಿಣ್ಣರಲೋಕಕ್ಕೆ ನಿಮಗಿದೋ ಸ್ವಾಗತ!

ಟಾಮ್ ಅಂಡ್ ರ‍್ರಿ, ಮಿಕ್ಕಿಮೌಸ್, ಡೊರೆಮನ್, ಟಿಮಾನ್, ಕಾಂಗಾ, ಎಂವರ‍್ಸ್, ಪಾಪೆಯೆ, ಮಿಚಿಗನ್, ಶ್ರೇಕ್, ಆಂಗ್ರಿ ಬರ್ಡ್ಸ್, ಛೋಟಾ ಭೀಮ್, ಅಲಾದಿನ್, ಜಂಗಲ್ ಬುಕ್‌ನ ಮೊಗ್ಲಿ, ಸ್ಕಿಪ್ಪಿ ಸ್ಕೆçರಲ್, ಚಿಪ್ ಆಂಡ್ ಡೆಲ್, ಮೋಟು ಪೊತ್ಲು, ಹಾಸ್ಯ ಚಕ್ರವರ್ತಿ ಚಾರ್ಲಿ ಚಾಂಪ್ಲಿನ್…

ಅಸಹಾಯಕ ಅನಾಥನಿಗೆ ಆಸರೆಯಾದ ಅಕ್ಷರಕ್ರಾಂತಿ

ಸಿದ್ದಾಪುರ: ಅಂಕೋಲಾ ತಾಲೂಕಿನ ಅಂಗಡಿಬೈಲ್ ಬಸ್ ನಿಲ್ದಾಣದಲ್ಲಿ ಅನಾಥವಾಗಿ ಬಿದ್ದಿದ್ದ ಕೃಷ್ಣ ಹೆಗಡೆ ಎಂಬಾತರ ಮುಖ ಹಾಗೂ ಕುತ್ತಿಗೆ ಕೊಳೆತು ಹುಳಗಳಾಗಿದ್ದು, ಈ ವಿಷಯ ತಿಳಿದ ಸಿದ್ದಾಪುರದ ಅಕ್ಷರಕ್ರಾಂತಿ ನಾಗರಾಜ ನಾಯ್ಕ ಅವರನ್ನು ತಮ್ಮ ಆಶ್ರಮಕ್ಕೆ ಕರೆದೊಯ್ದಿದ್ದಾರೆ. ಕಳೆದ ಕೆಲ ದಿನಗಳಿಂದ…

ವರುಣನ ಆರ್ಭಟ: ಬ್ರಾಹ್ಮಣ ಪರಿಷತ್ ಆಸ್ತಿಗೆ ಹಾನಿ

ಕುಮಟಾ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ನೆನೆದ ಗೋಕರ್ಣದ ಬ್ರಾಹ್ಮಣ ಪರಿಷತ್’ನ ತಡೆಗೋಡೆ ಜೂ 27ರ ರಾತ್ರಿ ಕುಸಿದಿದೆ. ಇಲ್ಲಿನ ಸ್ಮಶಾನಕಾಳಿ ಮಂದಿರ ರಸ್ತೆಗೆ ಹೊಂದಿಕೊAಡು ಬ್ರಾಹ್ಮಣ ಪರಿಷತ್ ಕಟ್ಟಡವಿದ್ದು, ಇದಕ್ಕೆ ಹಾಕಲಾದ ತಡೆಗೋಡೆ ಮಳೆ ನೀರು ಕುಡಿದು ತೇವಗೊಂಡಿತ್ತು. ಮಳೆ ಮುಂದುವರೆದಿದ್ದರಿAದ…

ಮಣ್ಣಿನಡಿ ಸಿಲುಕಿ ಸಾವನಪ್ಪಿದ ಹಣ್ಣು ಮಾರಾಟಗಾರ್ತಿ

ಕಾರವಾರ: 70ನೇ ವಯಸ್ಸಿನಲ್ಲಿಯೂ ಹಣ್ಣು-ತರಕಾರಿ ಮಾರಿ ಬದುಕು ಕಟ್ಟಿಕೊಂಡಿದ್ದ ತರ‍್ಲೆಭಾಗದ ಗುಲಾಬಿ ಮಾಂಜ್ರೇಕರ್ ಎಂಬಾತರು ಮಣ್ಣಿನ ಅಡಿ ಸಿಲುಕಿ ಉಸಿರುಕಟ್ಟಿ ಸಾವನಪ್ಪಿದ್ದಾರೆ. ಸದಾಶಿವಗಡ ಬಳಿಯ ತರ‍್ಲೆಭಾಗದ ಆರವ್’ದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆಯ ಮೇಲೆ ಅವರು ವಾಸವಾಗಿದ್ದ ಮಣ್ಣಿನ ಮನೆಯ ಗೋಡೆ ಬಿದ್ದಿದೆ.…

You cannot copy content of this page