6
ಬಸ್ ನಿಲ್ದಾಣದಲ್ಲಿ ಕಳ್ಳರ ಕಾಟ: ರೈತನ ಬೈಕನ್ನು ಬಿಡದ ಚೋರರು

ಮುಂಡಗೋಡ: ಇಲ್ಲಿನ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ ಗುಂಜಾವತಿಯ ಸುರೇಶ ಕೆಂಪೆಗೌಡ ಎಂಬಾತರ ಬೈಕನ್ನು ಕಳ್ಳರು ಕದ್ದಿದ್ದಾರೆ. ಜ 21ರಂದು ಬೈಕ್ ಕಳ್ಳತನ ನಡೆದಿದ್ದು, ಈವರೆಗೆ ಹುಡುಕಿದರೂ ಸಿಕ್ಕಿಲ್ಲ. ಕಪ್ಪು ಗೆರೆಗಳಿರುವ ಸ್ಪಾ÷್ಲಂಡರ್ ಪ್ಲೋ ಬೈಕ್ ಇದಾಗಿತ್ತು. ಬೈಕ್ ಕಳೆದಿದ್ದರಿಂದ ರೈತನಿಗೆ 20…

ಸಿದ್ದುಗೆ ಬಿಸಿತುಪ್ಪವಾದ ಇಂಧನ ದರ ಏರಿಕೆ: ಎಲ್ಲಡೆ ಪ್ರತಿಭಟನೆ

ಕುಮಟಾ: ರಾಜ್ಯ ಸರ್ಕಾರ ಇಂಧನ ಬೆಲೆ ಏರಿಸಿರುವುದನ್ನು ವಿರೋಧಿಸಿ ಗಿಬ್ ಸರ್ಕಲ್’ನಲ್ಲಿ ಬಿಜೆಪಿಯವರು ಪ್ರತಿಭಟಿಸಿದರು. ಇದಕ್ಕೆ ವಿವಿಧ ಸಂಘಟನೆಯವರು ಕೈ ಜೋಡಿಸಿದರು. ಮಂಡಳ ಅಧ್ಯಕ್ಷ ಜಿ ಐ ಹೆಗಡೆ ಮಾತನಾಡಿ `ಕಾಂಗ್ರೆಸ್ ಸರ್ಕಾರ ಜನರ ಜೀವನದ ಜೊತೆ ಆಟವಾಡುತ್ತಿದೆ. ಉಚಿತ ಹೆಸರಿನಲ್ಲಿ…

ಬಿಜೆಪಿಗರಿಗೆ ಟೀಕಿಸುವುದೇ ಕೆಲಸ: ಪ್ರಸನ್ನ ಶೆಟ್ಟಿ ಕಿಡಿ

ಶಿರಸಿ: `ಬಿಜೆಪಿಗರು ಕ್ಲುಲಕ ಕಾರಣದಿಂದ ಕಾಂಗ್ರೆಸ್ ನಾಯಕರನ್ನು ಟೀಕಿಸುತ್ತಿದ್ದಾರೆ’ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗ ಅಧ್ಯಕ್ಷ ಪ್ರಸನ್ನ ಶೆಟ್ಟಿ ಹೇಳಿದ್ದಾರೆ. `ವಿಐಪಿ ಸಂಸ್ಕೃತಿಗೆ ಬೇಸತ್ತ ಜನ ವಿಧಾನಸಭೆಯಲ್ಲಿ ಭೀಮಣ್ಣ ನಾಯ್ಕ ಅವರನ್ನು ಬೆಂಬಲಿಸಿದ್ದು, ಅವರು ಇದೀಗ…

ಸರ್ಕಾರಿ ಯೋಜನೆಗೆ ಸಾವಿರ ಮರ ಬಲಿ!

ಕೆನರಾ ಸರ್ಕಲ್’ನಲ್ಲಿ ಮರಗಳ ಬುಡ ಬಿಟ್ಟು ಶಿರ ಮಾತ್ರ ಕಡಿದರೆ ಅದು ಅಪರಾಧವೇ ಅಲ್ಲ! ಮುಂಡಗೋಡಿನ ಏತ ನೀರಾವರಿ ಯೋಜನೆಗೆ ಸಂಬoಧಿಸಿ ವಿದ್ಯುತ್ ಒಯ್ಯಲು ಮರಗಳ ಶಿರ ಕಡಿಯಲಾಗಿದೆ. ಶಿರಸಿ-ಯಲ್ಲಾಪುರ-ಉಮ್ಮಚ್ಗಿ-ಕಾತೂರು ಮಾರ್ಗವಾಗಿ ರಸ್ತೆ ಪಕ್ಕದಲ್ಲಿ ಮರಗಳ ಮಾರಣಹೋಮ ನಡೆದಿದ್ದು, ಮರಕ್ಕೆ ಇರುವ…

ಬೆಲೆ ಏರಿಕೆ ಬಿಸಿ: ಬಿಜೆಪಿಯಿಂದ ರಸ್ತೆ ತಡೆ

ಯಲ್ಲಾಪುರ: ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಬಿಜೆಪಿ ಘಟಕದವರು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಕೂಡುವಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ನಂತರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸುವುದರ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.…

ಅಡವಿ ಮಕ್ಕಳಿಗೆ ಅರಿವಿನ ಪಾಠ: ಇದುವೇ ವನ ಚೇತನದ ವಿಶೇಷ

ಉತ್ತರ ಕನ್ನಡ ಜಿಲ್ಲೆಯ ಸರಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಮಂಗಳೂರಿನ ಸಮಾನ ಮನಸ್ಕರ ತಂಡ ದುಡಿಯುತ್ತಿದೆ. ಕಳೆದ ಐದು ವರ್ಷಗಳಿಂದ ಅಂಕೋಲಾ, ಯಲ್ಲಾಪುರ, ಹಳಿಯಾಳ ಹಾಗೂ ಜೊಯಿಡಾದಲ್ಲಿನ ಸರಕಾರಿ ಶಾಲಾ ಮಕ್ಕಳನ್ನು ಗುರಿಯಾಗಿರಿಸಿಕೊಂಡು `ವನ ಚೇತನ’ ತಂಡ ವಿವಿಧ ಕಾರ್ಯಕ್ರಮಗಳನ್ನು…

ಡಿವೈಡರ್’ಗೆ ಗುದ್ದಿದ ಟಿಟಿ: 9 ಜನರಿಗೆ ಗಾಯ

ಕುಮಟಾ: ಹೊನ್ನಾವರದಿಂದ ಕುಮಟಾ ಕಡೆ ಬರುತ್ತಿದ್ದ ಟಿಟಿ ವಾಹನಕ್ಕೆ ಬೀಡಾಡಿ ದನ ಅಡ್ಡ ಬಂದಿದ್ದರಿoದ ವಾಹನ ಅಪಘಾತವಾಗಿದ್ದು, ಟಿಟಿ ವಾಹನದ ಒಳಗಿದ್ದ 9 ಜನರಿಗೆ ಗಾಯವಾಗಿದೆ. ಜೂ 18ರಂದು ಹಾವೇರಿಯ ಬ್ಯಾಂಕ್ ಉದ್ಯೋಗಿ ರವಿ ಮಳಲಿ ಎಂಬಾತ ತನ್ನ ಕುಟುಂಬದವರು ಹಾಗೂ…

ವ್ಯಾಪಕವಾಗಿ ಹರಡುತ್ತಿರುವ ಮಂಗನ ಕಾಯಿಲೆ: ಸಾವನಪ್ಪಿದರೆ 15 ಲಕ್ಷ ರೂ ಪರಿಹಾರ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ 112 ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗಿದೆ. ಅದರಲ್ಲಿ 9 ಜನ ಸಾವನಪ್ಪಿದ್ದಾರೆ. ಕಾಡು ಪ್ರಾಣಿಯಿಂದ ಮರಣ ಹೊಂದಿದವರಿಗೆ ಅರಣ್ಯ ಕಾಯ್ದೆಯಡಿಯಲ್ಲಿ 15 ಲಕ್ಷ ರೂ ಪರಿಹಾರ ನೀಡಲು ಅವಕಾಶವಿದೆ. ಅದರಂತೆ ಇದೀಗ ಮಂಗನ ಕಾಯಿಲೆಯಿಂದ ಮರಣ…

ಸಂಪಿಗೆಯ ಕಂಪಿಗೆ ಮನಸೋತ ಜನ

ಮಂಗಳೂರು: ಕಲೆ, ಸಾಹಿತ್ಯದ ಜೊತೆ ಸಾಂಸ್ಕೃತಿಕ ಸಂಘಟನೆಯಲ್ಲಿಯೂ ಪ್ರಸಿದ್ಧಿ ಪಡೆದಿರುವ ಮೂಡಬಿದರೆಯ ಪುತ್ತಿಗೆ ಬಳಿಯ ಸಂಪಿಗೆಯ ಡಾ ಪಿ ಯೋಗಿ ಸುಧಾಕರ ತಂತ್ರಿಗಳು ಇದೀಗ ಇನ್ನೊಂದು ಸಾಹಸ ಮಾಡಿದ್ದಾರೆ. ಪೌರಹಿತ್ಯ, ಜ್ಯೋತಿಷ್ಯದಲ್ಲಿಯೂ ಪ್ರಸಿದ್ಧಿ ಹೊಂದಿರುವ ಅವರು ಇದೀಗ `ಪಂಚಮುಖೀ ರುದ್ರಾಕ್ಷಿ ಮಹಿಮೆ’…

ಮಗನಿಗೆ ಬೈಕ್ ಕೊಡಿಸಿ ಹಣ ಕಳೆದುಕೊಂಡ ತಾಯಿ!

ಕುಮಟಾ: ಮೂರು ದಿನದ ಹಿಂದೆ ಬಸ್ ನಿಲ್ದಾಣದ ಬಳಿ ಅಡ್ಡಾದಿಡ್ಡಿ ಬೈಕ್ ಓಡಿಸುತ್ತಿದ್ದ ಬಾಲಕನನ್ನು ಹಿಡಿದು ಪ್ರಕರಣ ದಾಖಲಿಸಿದ ಪೊಲೀಸರು ಬುಧವಾರ ನ್ಯಾಯಾಲಯದ ಆದೇಶದ ಪ್ರಕಾರ ಆತನ ಪಾಲಕರಿಂದ 30 ಸಾವಿರ ರೂ ದಂಡ ವಸೂಲಿ ಮಾಡಿದ್ದಾರೆ. ಭಾನುವಾರ ಪಟ್ಟಣದಲ್ಲಿ ತಪಾಸಣೆಗೆ…

You cannot copy content of this page