6
ADVERTISEMENT
ADVERTISEMENT
AchyutKumar

AchyutKumar

ಹೊತ್ತಿ ಉರಿದ ದುಬಾರಿ ಬೈಕು: ಪ್ರವಾಸಕ್ಕೆ ಬಂದವನಿಗೆ ಪ್ರಯಾಸ!

ಕಾರವಾರ: ಉತ್ತರ ಪ್ರದೇಶದಿಂದ ಉತ್ತರ ಕನ್ನಡ ಪ್ರವಾಸಕ್ಕೆ ಬಂದಿದ್ದ ಶಾವೇಶ್ ಅವರ ಬೈಕು ಸುಟ್ಟು ಕರಕಲಾಗಿದೆ. ಅಮದಳ್ಳಿ ಬಳಿ ಚಲಿಸುತ್ತಿದ್ದ ಬೈಕಿಗೆ ಏಕಾಏಕಿ ಬೆಂಕಿ ತಗುಲಿದ್ದು, ಬೈಕಿನಿಂದ...

ರಸ್ತೆ ನುಂಗಿದ ಅನಧಿಕೃತ ರೆಸಾರ್ಟ: ಜನಪ್ರತಿನಿಧಿಗಳ ಹೋರಾಟಕ್ಕೂ ಇಲ್ಲ ಬೆಲೆ!

ಕುಮಟಾ: ಗೋಕರ್ಣ ಬಳಿಯ ಗಂಗೆಕೊಳ್ಳ ಹಾಗೂ ದುಬ್ಬನಶಸಿ ಪ್ರದೇಶದ ಸರ್ಕಾರಿ ಜಾಗದಲ್ಲಿ ಅನಧಿಕೃತ ಹೋಂ ಸ್ಟೇ ಹಾಗೂ ರೆಸಾರ್ಟ ಸಂಖ್ಯೆ ಹೆಚ್ಚಾಗಿದೆ. 80ಕ್ಕೂ ಅಧಿಕ ಹೋಂ ಸ್ಟೇ'ಗಳು...

ಮರಕ್ಕೆ ಗುದ್ದಿದ ಟೆಂಪೋ: 24 ಜನರಿಗೆ ಗಾಯ!

ಅಂಕೋಲಾ: ಶಿರಸಿಯಿಂದ ಅಂಕೋಲಾಗೆ ಬರುತ್ತಿದ್ದ ಟೆಂಪೋ ಮರಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಟೆಂಪೋದಲ್ಲಿದ್ದ 24 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಗೊಂಡ ಎಲ್ಲರೂ 60 ವರ್ಷ ಮೇಲ್ಪಟ್ಟವರಾಗಿದ್ದಾರೆ. ಜನವರಿ 1ರ ಸಂಜೆ...

ಗದ್ದೆಗೆ ಉರುಳಿದ ಸರ್ಕಾರಿ ಬಸ್ಸು!

ಸಿದ್ದಾಪುರ: 70ಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸು ಅಪಘಾತವಾಗಿದೆ. ಎಕ್ಸಲ್ ತುಂಡಾದ ಪರಿಣಾಮ ಬಸ್ಸು ಗದ್ದೆಯ ಕಡೆ ವಾಲಿದೆ. ಗುರುವಾರ ಬೆಳಗ್ಗೆ ಶಿರಸಿ - ಹರಿಶಿ -...

ಬಡವರಿಗಿಲ್ಲ ಮನೆ.. ಬೀದಿಗೆ ಇಲ್ಲ ಬೆಳಕು.. ಕಾಸು ಕೊಟ್ಟವರಿಗೆ ಕೊಳಕು ನೀರು!

ಯಲ್ಲಾಪುರ: ಪಟ್ಟಣದಲ್ಲಿ ವಾಸಿಸುವ ಜನ ಕುಡಿಯುವ ನೀರಿಗಾಗಿ ಪ್ರತಿ ವರ್ಷ 1950ರೂ ತೆರಿಗೆ ಪಾವತಿಸುತ್ತಾರೆ. ಅದಾಗಿಯೂ ಪಟ್ಟಣ ಪಂಚಾಯತ ಮೂರು ದಿನಕ್ಕೆ ಒಮ್ಮೆ ಜನರಿಗೆ ಕೊಳಕು ನೀರು...

ಆತ ಬದುಕಿದ್ದು ಇಪ್ಪತ್ತೇಳೇ ವರ್ಷ: ರಕ್ತ ವಾಂತಿ ಮಾಡಿ ಸಾವನಪ್ಪಿದ ವ್ಯಸನಿ!

ಹೊನ್ನಾವರ: ಕೂಲಿ ಕೆಲಸ ಮಾಡಿ ಬದುಕು ಕಂಡುಕೊoಡಿದ್ದ ಮಿಲ್ಟನ್ ಡಿಸೋಜಾ ವಿಪರೀತ ಸರಾಯಿ ಸೇವನೆಯಿಂದ ತಮ್ಮ 27ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ. ಕೂಲಿ ಕೆಲಸ ಮುಗಿಸಿ ಬಂದ ಅವರು...

ಆಗ ಆವೇಶಮ್.. ಇದೀಗ..??

ಕೆ.ವಿ.ಎನ್ ಪ್ರೊಡಕ್ಷನ್ಸ್ ಮತ್ತು ತೆಸ್ಪಿಯನ್ ಫಿಲ್ಮ್ಸ್  ಒಂದು ಹೊಸ ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ. ಈ ಮಹತ್ವಾಕಾಂಕ್ಷೆಯ ಚಿತ್ರವನ್ನ ಹೊಸ ಶೈಲಿಯ ಚಿತ್ರಗಳಿಂದ ಇಂದಿನ ಯುವ ಸಮುದಾಯದ ಮನ...

ಮಕ್ಕಳ ಮನಗೆದ್ದ KAS ಅಧಿಕಾರಿ: ಈ ದಿನ ಅವರು ಹೆಡ್ ಮಿಸ್ ಕಾವ್ಯರಾಣಿ!

ಯಲ್ಲಾಪುರ: ಸರ್ಕಾರಿ ಶಾಲೆಯಲ್ಲಿ ಓದಿದ್ದರೂ ಕೆಎಎಸ್ ಅಧಿಕಾರಿಯಾಗಿರುವ ಕಾವ್ಯರಾಣಿ ಅವರು ಗುರುವಾರ ಸವಣಗೇರಿ ಸರ್ಕಾರಿ ಶಾಲೆಗೆ ದಿಢೀರ್ ಭೇಟಿ ನೀಡಿ ಮಕ್ಕಳ ಜೊತೆ ಬೆರೆತರು. ಕನ್ನಡ ಶಾಲೆಯಲ್ಲಿ...

ಪಾದಚಾರಿಯ ಕಾಲು ಮುರಿದ ಸ್ಕೂಟಿ ಸವಾರ

ಶಿರಸಿ: ರಾಯರಪೇಟೆ ಮಾರುತಿ ದೇವಸ್ಥಾನದ ಎದುರು ನಡೆದು ಹೋಗುತ್ತಿದ್ದ ರಾಜೇಶ ನಾಯ್ಕ ಅವರಿಗೆ ಸ್ಕೂಟಿ ಗುದ್ದಿದೆ. ಪರಿಣಾಮ ಅವರ ಮೊಣಕಾಲು ಮುರಿದಿದೆ. ಶಿರಸಿ ಅರಸಿಕೆರೆಯ ರಾಜೇಶ ನಾಯ್ಕ...

ಮನೆಗೆ ತಗುಲಿದ ಬೆಂಕಿ: ದೇವಾಲಯ ಸಾಮಗ್ರಿ ಬೂದಿ!

ಅಂಕೋಲಾ: ಶಿರಕುಳಿಯಲ್ಲಿನ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದೆ. ಮನೆಯಲ್ಲಿದ್ದ ಸಾಮಗ್ರಿಗಳೆಲ್ಲವೂ ಸುಟ್ಟು ಕರಕಲಾಗಿದೆ. ಶಿರಕುಳಿಯ ಮಾರಿಕಾಂಬಾ ದೇವಸ್ಥಾನಕ್ಕೆ ಹೊಂದಿಕೊAಡಿರುವ ಸಾಯಿನಾಥ ವೈಕುಂಠ ನಾಯ್ಕ ಅವರ ಮನೆಗೆ ಮಂಗಳವಾರ...

Page 176 of 503 1 175 176 177 503

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page