6
ADVERTISEMENT
ADVERTISEMENT
AchyutKumar

AchyutKumar

ಬಾಲಕಿ ಕೊಂದ ವಿಷ ಸರ್ಪ!

ಮುಂಡಗೋಡ: ಮೂತ್ರ ವಿಸರ್ಜನೆಗೆ ತೆರಳಿದ್ದ ಬಾಲಕಿಗೆ ಹಾವು ಕಚ್ಚಿದ್ದು, ಆಸ್ಪತ್ರೆ ಸೇರುವ ಮುನ್ನ ಬಾಲಕಿ ಜೀವ ಹೋಗಿದೆ. ಮಯೂರಿ ಸುರೇಶ ಕುಂಬ್ಳೆಪ್ಪನವರ್ (4 ವರ್ಷ) ಎಂಬ ಬಾಲಕಿ...

ಈ ಅರ್ಜಿಯ ಬೆಲೆ 10 ಕೋಟಿ ರೂ!

ಕಾರವಾರ: 2020-21ರ ಅವಧಿಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ನಡೆದ 179 ಕಾಮಗಾರಿಗಳ ಮೊತ್ತ ಗುತ್ತಿಗೆದಾರರಿಗೆ ಈವರೆಗೂ ಪಾವತಿಯಾಗಿಲ್ಲ. ಈ ಕಾಮಗಾರಿ ಕಳಪೆಯಾಗಿದೆ ಎಂದು ಆ ವೇಳೆ ಮಾಜಿಯಾಗಿದ್ದ ಶಾಸಕ...

ಒಂದು ದುರಂತ.. ಮೂವರ ಮರಣ!

ಹೊನ್ನಾವರ: ಶರಾವತಿ ಸೇತುವೆ ಮೇಲೆ ಮಂಗಳವಾರ ಬೆಳಗ್ಗೆ ನಡೆದ ಅಪಘಾತದಲ್ಲಿ ಮೂವರು ಸಾವನಪ್ಪಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ಸು ಹಾಗೂ ಬೈಕಿನ ನಡುವೆ ಈ ಅಪಘಾತ ನಡೆದಿದೆ. ಮಾವಿನಕೂರ್ವಾದ ರಾಘವೇಂದ್ರ...

ಹೊಸ ವರುಷ.. ನೂರು ಹರುಷ: ಸಂಭ್ರಮಾಚರಣೆಗೆ ಮೈಕ್ ಬಳಸುವುದು ನಿಷಿದ್ಧ!

ಕಾರವಾರ: ಹೊಸ ವರ್ಷದ ಆಗಮನಕ್ಕೆ ಕ್ಷಣಗಣನೆ ಶುರುವಾಗಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಉತ್ತರ ಕನ್ನಡ ಜಿಲ್ಲಾಡಳಿತ ಹಲವು ನಿಯಮಗಳನ್ನು ವಿಧಿಸಿದೆ. 2025ರ ಸ್ವಾಗತದ ನೆಪದಲ್ಲಿ ಧ್ವನಿ ವರ್ಧಕಗಳನ್ನು...

ಪ್ರವಾಸೋದ್ಯಮ ಅಧಿಕಾರಿಯಿಂದ ಹಲ್ಲೆ: ಜೀವ ರಕ್ಷಕರ ಜೀವಕ್ಕೆ ಇಲ್ಲ ಶ್ರೀರಕ್ಷೆ!

ಹೊನ್ನಾವರ: ಇಕೋ ಬೀಚಿನಲ್ಲಿ ಕೆಲಸ ಮಾಡುವ ಜೀವ ರಕ್ಷಕ ಸಿಬ್ಬಂದಿ ಮೇಲೆ ಅಧಿಕಾರಿಗಳು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. `ನಮಗೆ ರಕ್ಷಣೆ ಕೊಡಿ' ಎಂದು ಲೈಫ್ ಗಾರ್ಡ...

ದಲಿತರ ಧ್ವನಿ | ಶಾಂತಾರಾಮ ಸಿದ್ದಿ ವಿರುದ್ಧ ಕಿಡಿ!

ಕಾರವಾರ: ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಅವರ ವಿರುದ್ಧ ದಲಿತ ಸಂಘರ್ಷ ಸಮಿತಿ ಸಿಡಿದೆದ್ದಿದೆ. `ಶಾಂತಾರಾಮ ಸಿದ್ದಿ ಅವರನ್ನು ಬಿಜೆಪಿಯಿಂದಲೇ ಉಚ್ಚಾಟನೆ ಮಾಡಬೇಕು' ಎಂದು ದಲಿತ...

ಅಬ್ಬಿ ಒಲೆ.. ಅಡಿಕೆ ರಾಶಿ | ಈ ಕಾಳಿಂಗನಿಗೆ ಬೇರೆ ಜಾಗವೇ ಸಿಕ್ಕಿಲ್ಲ!

ಶಿರಸಿ: ಬಿಸಿ ನೀರಿಗೆ ಬೆಂಕಿ ಒಡ್ಡುವ ಅಬ್ಬಿ ಒಲೆ ಬೂದಿಯಲ್ಲಿ ಬೆಚ್ಚಗೆ ಮಲಗಿದ್ದ ಕಾಳಿಂಗ ಸರ್ಪವನ್ನು ಅರಣ್ಯ ಸಿಬ್ಬಂದಿ ಕಾಡಿಗೆ ಬಿಟ್ಟಿದ್ದಾರೆ. ಶಿರಸಿ ಮತ್ತಿಘಟ್ಟಾದ ಅಣ್ಣಪ್ಪ ಗೌಡರ...

ತಂಡಿ – ಜ್ವರದ ಜೊತೆ ಉದ್ಯೋಗವಿಲ್ಲದ ಬೇಸರ: ಮಾವಿನ ಮರಕ್ಕೆ ನೇಣು ಬಿಗಿದುಕೊಂಡ ಕೆಲಸಗಾರ

ಶಿರಸಿ: ಒಂದು ವಾರದಿಂದ ತಂಡಿ-ಜ್ವರದಿAದ ಬಳಲುತ್ತಿದ್ದ ರಾಜು ಆರೇರ್ ಕಾಡಿನ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಸಾವನಪ್ಪಿದ್ದಾರೆ. ಶಿರಸಿ ದೊಡ್ನಳ್ಳಿಯ ನರಬೈಲ್'ನ ರಾಜು ಆರೇರ್ (45) ಸೊಂಟ...

ಬಾತ್ ರೂಂ’ನಲ್ಲಿ ಬಿದ್ದು ಸಾವನಪಿದ ಕ್ಷೌರಿಕ!

ದಾಂಡೇಲಿ: ಕಟಿಂಗ್ ಶಾಫಿನಲ್ಲಿ ಕೆಲಸ ಮಾಡುವ ಮಹಮದ್ ಅಲಿ ಸ್ನಾನಕ್ಕೆ ಹೋದಾಗ ಬಾತ್ ರೂಂ'ನೊಳಗೆ ಬಿದ್ದು ಸಾವನಪ್ಪಿದ್ದಾರೆ. ಉತ್ತರ ಪ್ರದೇಶದ ಮಹಮದ್ ಅಲಿ (27) ದಾಂಡೇಲಿಯ ಚೆನ್ನಮ್ಮ...

ಕಾರುಗಳ ನಡುವೆ ಮುಖಾಮುಖಿ

ಅಂಕೋಲಾ: ತದಡಿಯಿಂದ ಕಾರವಾರಕ್ಕೆ ತೆರಳುತ್ತಿದ್ದ ಬ್ರೀಜಾ ಕಾರಿಗೆ ಎದುರಿನಿಂದ ಬಂದ ಹುಂಡೈ ಕಾರು ಡಿಕ್ಕಿಯಾಗಿದೆ. ಪರಿಣಾಮ ಎರಡು ಕಾರು ಜಖಂ ಆಗಿದೆ. ತದಡಿಯ ಬಾಲಕೃಷ್ಣ ನಾಯ್ಕ ಅವರು...

Page 180 of 502 1 179 180 181 502

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page