6
ADVERTISEMENT
ADVERTISEMENT
AchyutKumar

AchyutKumar

ರಾಷ್ಟ್ರೀಯ ಹೆದ್ದಾರಿ | ಅಪಘಾತ ತಡೆಗೆ ಜಯ ಕರ್ನಾಟಕ ಜನಪರ ವೇದಿಕೆ ಹಕ್ಕೊತ್ತಾಯ!

`ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೇ ಅಪಘಾತವಾಗುತ್ತಿದ್ದು, ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಜನರ ಸಾವು-ನೋವು ತಪ್ಪಿಸುವುದಕ್ಕಾಗಿ ಹೆದ್ದಾರಿ ಸುರಕ್ಷತೆಗೆ ಆದ್ಯತೆ ಒದಗಿಸಬೇಕು'...

Similar rage for 19th year: Cow eater who shot four policemen!

19ನೇ ವರ್ಷಕ್ಕೆ ಅದೇಂಥಹ ಆವೇಶ: ನಾಲ್ವರು ಪೊಲೀಸರಿಗೆ ಹೊಡೆದುರುಳಿಸಿದ ಗೋ ಭಕ್ಷಕ!

ಗೋ ಪ್ರೇಮಿ ಪೊಲೀಸರು ಹಾಗೂ ಗೊ ಭಕ್ಷಕ ಫೈಜಾನ್ ನಡುವೆ ನಡೆದ ಕಾಳಗದಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸರು ನಡೆಸಿದ ಗುಂಡಿನ ದಾಳಿಗೆ ಫೈಜಾನ್ ಕಾಲಿಗೆ ಪೆಟ್ಟಾಗಿದ್ದು,...

ಯಕ್ಷಗಾನದ ಹಿಂದೆ ಗುಡುಗುಡಿ ಮಂಡಲ: ಪೊಲೀಸರನ್ನು ಕಂಡು ದಿಕ್ಕಾಪಾಲಾಗಿ ಓಡಿದ ಜನ!

ಯಕ್ಷಗಾನ ವೇದಿಕೆಯ ಹಿಂದೆ 15ಕ್ಕೂ ಅಧಿಕ ಗುಡುಗುಡಿ ಮಂಡಲದ ಮೂಲಕ ದೊಡ್ಡ ಪ್ರಮಾಣದಲ್ಲಿ ಕಾನೂನುಬಾಹಿರ ಜೂಜಾಟ ನಡೆಯುತ್ತಿದ್ದು, ಯಕ್ಷಗಾನ ನೋಡಲು ಆಗಮಿಸಿದ ಪ್ರೇಕ್ಷಕರಿಗಿಂತಲೂ ಹೆಚ್ಚಿನ ಜನ ಜೂಜಾಟದಲ್ಲಿ...

ಹಸು ತುಂಡು ಮಾಡಿದವನಿಗೆ ಗುಂಡು!

ಗೋ ಕಳ್ಳತನ, ಗೋ ವಧೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಫೈಜಾನ್ ಎಂಬಾತನ ಮೇಲೆ ಪೊಲೀಸರು ಗುಂಡು ಹೊಡೆದಿದ್ದಾರೆ. ಆಯುಧ ಜಪ್ತಿ ಹಾಗೂ ಪಂಚನಾಮೆ ವೇಳೆ ಪೊಲೀಸರ ಮೇಲೆ ಹಲ್ಲೆಗೆ...

ಮಟ್ಕಾ ಆಟ | ಚಾಲಕ ಹಾಗೂ ಪಾನ್ ಅಂಗಡಿ ಮಾಲಕನ ವಿರುದ್ಧ ಕ್ರಮ!

ಮಟ್ಕಾ ಆಟದಲ್ಲಿ ತೊಡಗಿದ್ದ ಪಾನ್ ಅಂಗಡಿ ಮಾಲಕರಿಬ್ಬರ ವಿರುದ್ಧ ಮುಂಡಗೋಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಿದ್ದಾಪುರ ಪೊಲೀಸರು ಚಾಲಕನೊಬ್ಬ ಮಟ್ಕಾ ಆಡಿಸುತ್ತಿರುವುದನ್ನು ಪತ್ತೆ ಮಾಡಿದ್ದಾರೆ. ಮುಂಡಗೋಡಿನ ಬಂಕಾಪುರ...

ಜಡೆ ಜಗಳ | ಬೈಗುಳ ತಪ್ಪಿಸಲು ಬಂದ ಅತ್ತೆಗೆ ಬಡಿಗೆ ಏಟು!

ಕೋಳಿ ಆಹಾರವನ್ನು ಬಿಸಲಿಗೆ ಒಣಗಿಸುವ ವಿಷಯವಾಗಿ ಮೂವರು ಮಹಿಳೆಯರ ನಡುವೆ ಕಚ್ಚಾಟ ನಡೆದಿದೆ. ಈ ವಿಷಯ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ರಾಜಿ-ಸಂದಾನ ಬಗೆಹರಿಯದ ಕಾರಣ ಪೊಲೀಸರು...

ರಸ್ತೆ ಅಂಚಿನಲ್ಲಿ ನಿಲ್ಲಿಸಿದ ಬೈಕ್ ಮಾಯ

ರಸ್ತೆ ಪಕ್ಕ ನಿಲ್ಲಿಸಿದ್ದ ವೀರಭದ್ರ ಬೋಗುರಕರ ಅವರ ಬೈಕ್ ಕಾಣೆಯಾಗಿದೆ. ಅದನ್ನು ಹುಡುಕಿಕೊಡುವಂತೆ ಅವರು ಪೊಲೀಸರಿಗೆ ದುಂಬಾಲು ಬಿದ್ದಿದ್ದಾರೆ. ಹಳಿಯಾಳದ ಕಾಳಗಿನಕೊಪ್ಪದ ವೀರಭದ್ರ ಬೋಗುರಕರ (27) ವ್ಯಾಪಾರಿ....

ಹುಲ್ಲಿನ ಲಾರಿಗೆ ಹೊಗೆ!

ಜಾನುವಾರುಗಳ ಮೇವಿಗಾಗಿ ಹುಲ್ಲು ತುಂಬಿಕೊoಡು ಹೊರಟಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಪರಿಣಾಮ ಹುಲ್ಲಿನ ಜೊತೆ ಲಾರಿಯೂ ಭಸ್ಮವಾಗಿದೆ. ಸಿದ್ದಾಪುರ ತಾಲೂಕಿನ ಕುಮಟಾ ಮುಖ್ಯ ರಸ್ತೆಯಲ್ಲಿ ಶನಿವಾರ...

ಹೃದಯ ಸಮಸ್ಯೆ: ನೇಣಿಗೆ ಶರಣಾದ ಶ್ರಮಿಕ

ಕಳೆದ ಒಂದು ವರ್ಷದಿಂದ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಮಾದೇವ ನಾಯ್ಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಭಟ್ಕಳದ ಬೈಲೂರಿನ ತುಂಬೇಬೀಳುವಿನಲ್ಲಿ ಮಾದೇವ ನಾಯ್ಕ (55) ವಾಸಿಸುತ್ತಿದ್ದರು. ದಿನವಿಡೀ ಮನೆ ಕೆಲಸ...

ವೃದ್ಧನ ಪಾಲಿಗೆ ಯಮನ ರೀತಿ ಬಂದ ಪೆಪರ್ ತುಂಬಿದ ಲಾರಿ!

ನಿಧಾನವಾಗಿ ಚಲಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್'ಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರಿನಲ್ಲಿದ್ದ ಗುರುಪ್ಪಾ ಕೊಟಗಿ ಸಾವನಪ್ಪಿದ್ದಾರೆ. ದಾಂಡೇಲಿ ಸುಭಾಷ ನಗರದ ಗುರುಪ್ಪಾ ಕೊಟಗಿ (75) ಹೊಸದಾಗಿ ಎಲೆಕ್ಟ್ರಿಕ್...

Page 144 of 504 1 143 144 145 504

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page