ಯಕ್ಷಶ್ರೀ | ಗುರುವಂಶ ಚರಿತ್ರೆ ಬರೆದ ಪುರೋಹಿತ ರತ್ನ: ಜ್ಞಾನ ಧಾರೆಯೆರೆಯುವುದೇ ಈ ಭಟ್ಟರ ಕಾಯಕ!
ಯಕ್ಷಗಾನ, ತಾಳಮದ್ದಲೆಗಳಿಗೆ ಜ್ಞಾನ ಯಜ್ಞ ಎಂದೇ ಹೆಸರು. ಅದರಲ್ಲೂ ವಿಶೇಷವಾಗಿ ತಾಳಮದ್ದಲೆಗಳು ಪೌರಾಣಿಕ ಕಥಾ ಹಂದರದ ಜೊತೆಯಲ್ಲಿ ಮೌಲ್ಯ, ನೀತಿಗಳನ್ನು ಹೆಚ್ಚಾಗಿ ಸಾರುತ್ತವೆ. ತಾಳಮದ್ದಲೆಗಳು ಜ್ಞಾನ ಶ್ರೀಮಂತಿಕೆ...



