ಬಡವರಿಗಿಲ್ಲ ಮನೆ.. ಬೀದಿಗೆ ಇಲ್ಲ ಬೆಳಕು.. ಕಾಸು ಕೊಟ್ಟವರಿಗೆ ಕೊಳಕು ನೀರು!
ಯಲ್ಲಾಪುರ: ಪಟ್ಟಣದಲ್ಲಿ ವಾಸಿಸುವ ಜನ ಕುಡಿಯುವ ನೀರಿಗಾಗಿ ಪ್ರತಿ ವರ್ಷ 1950ರೂ ತೆರಿಗೆ ಪಾವತಿಸುತ್ತಾರೆ. ಅದಾಗಿಯೂ ಪಟ್ಟಣ ಪಂಚಾಯತ ಮೂರು ದಿನಕ್ಕೆ ಒಮ್ಮೆ ಜನರಿಗೆ ಕೊಳಕು ನೀರು...
6
ಯಲ್ಲಾಪುರ: ಪಟ್ಟಣದಲ್ಲಿ ವಾಸಿಸುವ ಜನ ಕುಡಿಯುವ ನೀರಿಗಾಗಿ ಪ್ರತಿ ವರ್ಷ 1950ರೂ ತೆರಿಗೆ ಪಾವತಿಸುತ್ತಾರೆ. ಅದಾಗಿಯೂ ಪಟ್ಟಣ ಪಂಚಾಯತ ಮೂರು ದಿನಕ್ಕೆ ಒಮ್ಮೆ ಜನರಿಗೆ ಕೊಳಕು ನೀರು...
ಹೊನ್ನಾವರ: ಕೂಲಿ ಕೆಲಸ ಮಾಡಿ ಬದುಕು ಕಂಡುಕೊoಡಿದ್ದ ಮಿಲ್ಟನ್ ಡಿಸೋಜಾ ವಿಪರೀತ ಸರಾಯಿ ಸೇವನೆಯಿಂದ ತಮ್ಮ 27ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ. ಕೂಲಿ ಕೆಲಸ ಮುಗಿಸಿ ಬಂದ ಅವರು...
ಯಲ್ಲಾಪುರ: ಸರ್ಕಾರಿ ಶಾಲೆಯಲ್ಲಿ ಓದಿದ್ದರೂ ಕೆಎಎಸ್ ಅಧಿಕಾರಿಯಾಗಿರುವ ಕಾವ್ಯರಾಣಿ ಅವರು ಗುರುವಾರ ಸವಣಗೇರಿ ಸರ್ಕಾರಿ ಶಾಲೆಗೆ ದಿಢೀರ್ ಭೇಟಿ ನೀಡಿ ಮಕ್ಕಳ ಜೊತೆ ಬೆರೆತರು. ಕನ್ನಡ ಶಾಲೆಯಲ್ಲಿ...
ಶಿರಸಿ: ರಾಯರಪೇಟೆ ಮಾರುತಿ ದೇವಸ್ಥಾನದ ಎದುರು ನಡೆದು ಹೋಗುತ್ತಿದ್ದ ರಾಜೇಶ ನಾಯ್ಕ ಅವರಿಗೆ ಸ್ಕೂಟಿ ಗುದ್ದಿದೆ. ಪರಿಣಾಮ ಅವರ ಮೊಣಕಾಲು ಮುರಿದಿದೆ. ಶಿರಸಿ ಅರಸಿಕೆರೆಯ ರಾಜೇಶ ನಾಯ್ಕ...
ಅಂಕೋಲಾ: ಶಿರಕುಳಿಯಲ್ಲಿನ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದೆ. ಮನೆಯಲ್ಲಿದ್ದ ಸಾಮಗ್ರಿಗಳೆಲ್ಲವೂ ಸುಟ್ಟು ಕರಕಲಾಗಿದೆ. ಶಿರಕುಳಿಯ ಮಾರಿಕಾಂಬಾ ದೇವಸ್ಥಾನಕ್ಕೆ ಹೊಂದಿಕೊAಡಿರುವ ಸಾಯಿನಾಥ ವೈಕುಂಠ ನಾಯ್ಕ ಅವರ ಮನೆಗೆ ಮಂಗಳವಾರ...
ದಾಂಡೇಲಿ: ಹೊಸ ವರ್ಷದ ಸಂಭ್ರಮಾಚರಣೆಗಾಗಿ 500 ಗ್ರಾಂ ಗಾಂಜಾ ಸರಬರಾಜು ಮಾಡುತ್ತಿದ್ದವನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ನೀಲಿ ಬಣ್ಣದ ಕೈ ಚೀಲದಲ್ಲಿ ಸಂಗ್ರಹಿಸಿದ್ದ ಗಾಂಜಾವನ್ನು ಪೊಲೀಸರು...
ಕಾರವಾರ: ಕೈಗಾ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ರಿಕ್ಷಾಗೆ ಕಾರು ಡಿಕ್ಕಿಯಾಗಿದೆ. ಪರಿಣಾಮ ರಿಕ್ಷಾದಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ. ರಿಕ್ಷಾ ಚಾಲಕ ಸಯ್ಯದ ಬಳೆಗಾರ್ ಅವರು ಡಿ 30ರಂದು ಅಸ್ಮಿದ್...
ಅಂಕೋಲಾ: ಕುಡಿತದ ಚಟ, ಅನಾರೋಗ್ಯ ಸೇರಿ ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದ ವಿಷ್ಣು ಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಚವೆಯ ಚನಗಾರದ ವಿಷ್ಣು ಗೌಡ (55) ಕೃಷಿ ಕೆಲಸ ಮಾಡುತ್ತಿದ್ದರು....
ಮುಂಡಗೋಡ: ಮೂತ್ರ ವಿಸರ್ಜನೆಗೆ ತೆರಳಿದ ವೇಳೆ ಹಾವು ಕಚ್ಚಿ ಸಾವನಪ್ಪಿದ 4 ವರ್ಷದ ಮಯೂರಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಬಿಜೆಪಿಗರು ಆಗ್ರಹಿಸಿದ್ದಾರೆ. ಈ ಕುರಿತು...
ಯಲ್ಲಾಪುರ: ಸ್ಟಾರ್ ಪವರ್ ಡಿಜಿಟಲ್ ಟೆಕ್ನಾಲಜಿ ಅವರ `ಡಿಗಿ ಲೋನ್ಸ್' ಯಲ್ಲಾಪುರದಲ್ಲಿಯೂ ಶಾಖೆ ತೆರೆದಿದೆ. ಉದ್ಯೋಗಿ ಹಾಗೂ ಸ್ವ ಉದ್ದಿಮೆಯಲ್ಲಿ ತೊಡಗಿದವರಿಗೆ ಈ ಕಚೇರಿ ಮೂಲಕ ಸಾಲ...
You cannot copy content of this page

