6
ADVERTISEMENT
ADVERTISEMENT
AchyutKumar

AchyutKumar

Congress minister falls at the feet of BJP!

ಬಿಜೆಪಿಗನ ಕಾಲಿಗೆ ಬಿದ್ದ ಕಾಂಗ್ರೆಸ್ ಸಚಿವ!

ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಬಿಜೆಪಿ ನಾಯಕ ಪ್ರಮೋದ ಮದ್ವರಾಜ್ ಅವರ ಕಾಲಿಗೆ ಬಿದ್ದಿದ್ದಾರೆ. ಅಧಿಕಾರದಲ್ಲಿರುವ ನಾಯಕರು ಎದುರಾಳಿ ಪಕ್ಷದ ಮುಖಂಡರ...

ಅರಣ್ಯ ಹೋರಾಟ: ಮಹಿಳೆಯರಿಗೆ ಪ್ರತ್ಯೇಕ ಘಟಕ!

ಅರಣ್ಯ ಹೋರಾಟ: ಮಹಿಳೆಯರಿಗೆ ಪ್ರತ್ಯೇಕ ಘಟಕ!

33 ವರ್ಷಗಳಿಂದ ಕಾಡು ಸುತ್ತಿ ಅರಣ್ಯ ಹೋರಾಟ ನಡೆಸುತ್ತಿರುವ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಇದೀಗ ಮಹಿಳೆಯರಿಗಾಗಿ ಪ್ರತ್ಯೇಕ ಘಟಕ ಸ್ಥಾಪಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ...

Natural disaster Innocent life lost due to lightning strike!

ಪ್ರಕೃತಿ ವಿಕೋಪ: ಸಿಡಿಲ ಆಘಾತಕ್ಕೆ ಮುಗ್ದ ಜೀವ ಬಲಿ!

ಕಳೆದ ವರ್ಷ ಶಿರೂರು ಗುಡ್ಡ ಕುಸಿತದ ಅವಧಿಯಲ್ಲಿ ಕೂದಲಳೆ ಅಂತರದಲ್ಲಿ ಬಚಾವಾಗಿದ್ದ ತಮಾಣಿ ಗೌಡ ಈ ವರ್ಷದ ಮೊದಲ ಮಳೆಗೆ ಬಲಿಯಾಗಿದ್ದಾರೆ. ಸಿಡಿಲು ಬಡಿದಿದ್ದರಿಂದ ಅವರು ಕೊನೆ...

ಉತ್ತರ ಕನ್ನಡ | ಸಿಡಲ ಆರ್ಭಟ-ವರುಣ ಆಘಾತ: ನೆತ್ತಿಯ ಮೇಲೆ ಕೆಂಪು ದೀಪ!

ಉತ್ತರ ಕನ್ನಡ | ಸಿಡಲ ಆರ್ಭಟ-ವರುಣ ಆಘಾತ: ನೆತ್ತಿಯ ಮೇಲೆ ಕೆಂಪು ದೀಪ!

ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಮುಂದಿನ ಏಳು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದ್ದು, ಜಿಲ್ಲೆಯಲ್ಲಿ ರೆಡ್ ಅಲರ್ಟ ಘೋಷಿಸಲಾಗಿದೆ. ಮಳೆಯ ಅಬ್ಬರಕ್ಕೆ...

Turmoil in the Gangavali Valley Danger to living water!

ಗಂಗಾವಳಿ ಕೊಳ್ಳದಲ್ಲಿ ಕೋಲಾಹಲ: ಜೀವ ಜಲಕ್ಕೆ ಅಪಾಯ!

ಯಲ್ಲಾಪುರ ಹಾಗೂ ಅಂಕೋಲಾದ ಜೀವನದಿಯಾದ ಬೇಡ್ತಿ-ಗಂಗಾವಳಿ ನದಿಯಲ್ಲಿ ಇದೀಗ ಕೋಲಾಹಲ ಸೃಷ್ಠಿಯಾಗಿದೆ. ನದಿಯಲ್ಲಿನ ಜಲಚರಗಳು ಅತ್ಯಂತ ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪುತ್ತಿವೆ. ಧಾರವಾಡದ ದಕ್ಷಿಣ ಭಾಗದಲ್ಲಿರುವ ಸೋಮೇಶ್ವರ ದೇಗುಲದ...

ಕಾಲಿಗೆ ಸುತ್ತಿದ ಬಲೆ: ಪಾತಿದೋಣಿಯಲ್ಲಿದ್ದ ಮೀನುಗಾರ ಸಾವು!

ಒಂಟಿ ಮಹಿಳೆ ಮೇಲೆ ಕಳ್ಳರ ಕಣ್ಣು!

ಭಟ್ಕಳದಿಂದ ಹೊನ್ನಾವರಕ್ಕೆ ಹೋಗುವ ರಾಷ್ಟಿçÃಯ ಹೆದ್ದಾರಿ ಅಂಚಿನಲ್ಲಿ ಅಂಗಡಿ ನಡೆಸುವ ದೀಪಿಕಾ ಗೌಡ ಅವರನ್ನು ಅಡ್ಡಗಟ್ಟಿದ ಆಗಂತುಕರು ಮಾಂಗಲ್ಯದ ಸರ ದೋಚಿ ಪರಾರಿಯಾಗಿದ್ದಾರೆ. 2.85 ಲಕ್ಷ ರೂ...

ಅರಬ್ಬಿ ಅಲೆಗೆ ಅಪ್ಪಳಿಸಿದ ಮೀನುಗಾರ: ಸಾವು!

ಕಾಣೆಯಾಗಿದ್ದ ಮೀನು ಕಾರ್ಮಿಕನ ಮರಣ

ತದಡಿ ಬಂದರಿನಿoದ ಕಾಣೆಯಾಗಿದ್ದ ಕುಮಟಾ ಹೊಲನಗದ್ದೆಯ ವಿವೇಕ ಹರಿಕಂತ್ರ ಅವರ ಶವ ಸಮುದ್ರದಲ್ಲಿ ಸಿಕ್ಕಿದೆ. ವಿವೇಕ ಹರಿಕಂತ್ರ ಅವರು ಗುರುಭೂಮಿ ಎಂಬ ಬೋಟಿನಲ್ಲಿ ಕೆಲಸಕ್ಕಿದ್ದರು. ಶನಿವಾರ ರಾತ್ರಿ...

HESCOM staff suffers heart attack: Yama doesn't even give them time for lunch!

ಹೆಸ್ಕಾಂ ಸಿಬ್ಬಂದಿಗೆ ಹೃದಯ ಆಘಾತ: ಊಟಕ್ಕೂ ಸಮಯ ನೀಡದ ಯಮ!

ಕಾರವಾರದಲ್ಲಿ ವಿದ್ಯುತ್ ಬಿಲ್ ವಿತರಕರಾಗಿದ್ದ ಅಂಕೋಲಾ ಹಾರವಾಡ ನಡುವಿನಕೇರಿಯ ದೀಪಕ ಗಾಂವ್ಕರ್ ಹೃದಯಘಾತದಿಂದ ಸಾವನಪ್ಪಿದ್ದಾರೆ. ಕಾರವಾರದ ದೇವತಿಶೆಟ್ಟಾ ಬಳಿ ದೀಪಕ ಗಾಂವ್ಕರ್ (59) ಅವರು ವಾಸವಾಗಿದ್ದರು. ಸದಾಶಿವಗಡ...

A large expensive hotel A stall restaurant that serves water!

ದುಬಾರಿಯಾದ ದೊಡ್ಡ ಹೊಟೇಲು: ನೀರು ಕೊಟ್ಟು ಉಪಚರಿಸುವ ಗೂಡಂಗಡಿ ಉಪಹಾರ ಗೃಹ!

ಸರ್ಕಾರದ ನಿಯಮಗಳ ಪ್ರಕಾರ ಪ್ರತಿಯೊಂದು ಹೊಟೇಲುಗಳಲ್ಲಿಯೂ ಬಿಸಿ ನೀರು ಹಾಗೂ ಕುಡಿಯುವ ನೀರನ್ನು ಉಚಿತವಾಗಿ ಕೊಡಬೇಕು. ಆದರೆ, ಅನೇಕ ಕಡೆ ಉಚಿತ ನೀರು ಪೂರೈಸಿದೇ ಬಾಟಲಿ ನೀರು...

This Congress is no different from the BJP A united struggle against the Sadhana Convention!

ಬಿಜೆಪಿಗಿಂತ ಭಿನ್ನವಲ್ಲ ಈ ಕಾಂಗ್ರೆಸ್: ಸಾಧನಾ ಸಮಾವೇಶದ ವಿರುದ್ಧ ಸಂಯುಕ್ತ ಹೋರಾಟದ ಸಂಘರ್ಷ!

`ಕರಾಳ ಕೃಷಿ ಕಾಯ್ದೆಗಳ ರದ್ದತಿ, ಬಲವಂತದ ಭೂ ಸ್ವಾಧೀನಕ್ಕೆ ತಡೆ, ಬಗರ್ ಹುಕಂ ಹಾಗೂ ಅರಣ್ಯ ಸಾಗುವಳಿ ರೈತರಿಗೆ ರಕ್ಷಣೆ, ಸಂವಿಧಾನ ಹಕ್ಕುಗಳ ಖಾತರಿ ಸೇರಿ ವಿವಿಧ...

Page 35 of 503 1 34 35 36 503

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page