6
ADVERTISEMENT
ADVERTISEMENT
AchyutKumar

AchyutKumar

ಬಸ್ ಪಲ್ಟಿ: ಪ್ರವಾಸಕ್ಕೆ ಬಂದವರಿಗೆ ಪ್ರಯಾಸ!

ಜೊಯಿಡಾ: ದಾಂಡೇಲಿ-ಜೊಯಿಡಾ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳು ಬಸ್ ಪಲ್ಟಿಯಾದ ಪರಿಣಾಮ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಚಿತ್ರದುರ್ಗದ ಹೊಸದುರ್ಗಾ ಸೆಂಟ್ ಅಂತೋನಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಶನಿವಾರ ಉತ್ತರ ಕನ್ನಡ...

ಮಣ್ಣಿನ ಮಡಿಕೆಯೊಳಗೆ ಮಟ್ಕಾ ಚೀಟಿ!

ಸಿದ್ದಾಪುರ: ಮಣ್ಣಿನ ಮಡಿಕೆಗಳನ್ನು ಮಾರಾಟ ಮಾಡುವ ಕಿರಣ್ ಫರ್ನಾಂಡಿಸ್ ಮಟ್ಕಾ ಆಡಿಸುವಾಗ ಸಿಕ್ಕಿ ಬಿದ್ದಿದ್ದಾರೆ. ಸಿದ್ದಾಪುರದ ಭಗತ್ ಸಿಂಗ್ ಸರ್ಕಲ್ ಬಳಿ ವಾಸಿಸುವ ಕಿರಣ್ ಆಗ್ನೇಲ್ ಫರ್ನಾಂಡಿಸ್...

ಊಟಕ್ಕೆ ಹೋಗಿ ಒದೆ ತಿಂದ ನೆಂಟ!

ಕುಮಟಾ: ಸೋದರ ಮಾವನ ಜೊತೆ ಸಂಬoಧಿಕರ ಮನೆಗೆ ಊಟಕ್ಕೆ ಹೋಗಿದ್ದ ಸಜ್ಜಾದ ಯೂಸೂಪ್ ಬೇಗ್ ಎಂಬಾತರಿಗೆ ಐವರು ಸೇರಿ ಥಳಿಸಿದ್ದಾರೆ. ಕುಮಟಾ ಹಳಕಾರಿನ ಸಜ್ಜಾದ ಯೂಸೂಪ್ ಬೇಗ್...

ಅಪರೂಪ ವ್ಯಕ್ತಿತ್ವದ ವಕೀಲನಿಗೆ ಜನಸಾಮಾನ್ಯ ಕೇಂದ್ರದ ಗೌರವ

ಕುಮಟಾ: ಕಾರವಾರದ ಜೆ ಎಂ ಎಫ್ ಸಿ ನ್ಯಾಯಾಲಯದಲ್ಲಿ ಸಕ್ರಿಯವಾಗಿರುವ ನ್ಯಾಯವಾದಿ ವೆಂಕಟೇಶ್ ಕರಿಯಪ್ಪ ಗೌಡ ಅವರನ್ನು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಸನ್ಮಾನಿಸಿದರು. ವಕೀಲರ ದಿನಾಚರಣೆ...

ಪಿಗ್ಮಿ ಕಲೆಕ್ಟರ್’ಗೆ ಗುದ್ದಿದ ಅಪರಿಚಿತ ಬೈಕು

ಅಂಕೋಲಾ: ಪಿಗ್ಮಿ ಕಲೆಕ್ಟರ್ ದಯಾನಂದ ನಾಯಕ ಅವರ ಸ್ಕೂಟಿಗೆ ಬೈಕು ಗುದ್ದಿದೆ. ಪರಿಣಾಮ ಅವರು ಮೈ-ಕೈ ಗಾಯ ಮಾಡಿಕೊಂಡಿದ್ದಾರೆ. ಅoಕೋಲಾದ ಸೆಂಟ್ ಮಿಲಾಗ್ರಿಸ್ ಬ್ಯಾಂಕಿನ ಬಳಿ ಈ...

ಈತನ ಮನೆಯೇ ಮದ್ಯ ಆಲಯ!

ಸಿದ್ದಾಪುರ: ಮನೆಗೆ ಬರುವ ಅತಿಥಿಗಳಿಗೆ ಮದ್ಯ ಕುಡಿಸಿ ಕಾಸು ಪಡೆಯುತ್ತಿದ್ದ ಗಣೇಶ ನಾಯ್ಕ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಡೊಂಬೆ ಸರಕುಳಿಯ ಗಣೇಶ ನಾಯ್ಕ ಮನೆ ಮೇಲೆ...

ಶಾಸಕರ ಕಾರಿಗೆ ಗುದ್ದಿದ ಬೈಕು: ಗಾಯಾಳುವಿನ ಸ್ಥಿತಿ ಚಿಂತಾಜನಕ!

ಹೊನ್ನಾವರ: ಶಾಸಕ ದಿನಕರ ಶೆಟ್ಟಿ ಅವರು ಸಂಚರಿಸುತ್ತಿದ್ದ ಕಾರಿಗೆ ಬೈಕ್ ಗುದ್ದಿದೆ. ಪರಿಣಾಮ ಬೈಕ್ ಸವಾರನ ತಲೆಗೆ ಪೆಟ್ಟಾಗಿದೆ. ಭಾನುವಾರ ಶಾಸಕ ದಿನಕರ ಶೆಟ್ಟಿ ಅವರು ಹೊನ್ನಾವರದ...

ಗುಡ್‌ಲಕ್ ರಸ್ತೆಯಲ್ಲಿ ಬ್ಯಾಡ್ ನ್ಯೂಸ್ | ಬೀದಿ ಹೆಣವಾದ ಸಿವಿಲ್ ಇಂಜಿನಿಯರ್!

ಭಟ್ಕಳ: ಸಿವಿಲ್ ಇಂಜಿನಿಯರ್ ಆಗಿದ್ದ ಮಹಮದ್ ಪಹಾದ್ (37) ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಮಹಮದ್ ಪಹಾದ್ ಪಾರುಕ್ ಮೋಟಿಯಾ ಅವರು ಜಮಿಯಾಬಾದ್ ರಸ್ತೆಯ ಫಿರ್ದೋಸ್ ನಗರದಲ್ಲಿ ವಾಸವಾಗಿದ್ದರು. ಮೋಟಿಯಾ...

ಬೆಂಗಳೂರಿನಿ0ದ ಬಂದವ ದಂಡ ಕಟ್ಟಿ ಮರಳಿದ!

ಭಟ್ಕಳ: ಸಮುದ್ರ ತೀರದಲ್ಲಿ ವೀಲಿಂಗ್ ಮಾಡಿದ ಬೆಂಗಳೂರು ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಾಹನದ ಮಾಲಕನಿಗೆ ದಂಡ ವಿಧಿಸಿದ್ದಾರೆ. ಮುರುಡೇಶ್ವರ ಸಮುದ್ರ ತೀರದಲ್ಲಿ ಬೆಂಗಳೂರಿನ ಗಣೇಶ ಎನ್...

ಒಂದು ಸಾವು.. ಹಲವು ನೋವು | ಬಡವರ ಬದುಕಿಗೆ ಬರೆ ಎಳೆದ ಸಿಡಲ ಆಘಾತ

ದುಡಿಯುವ ಮಗ, ಬಾಣಂತನಕ್ಕೆ ಸಜ್ಜಾದ ಸೊಸೆ, ಹೊಸ ಮನೆ ನಿರ್ಮಾಣದ ಸಿದ್ಧತೆ, ಅಡಿಕೆ ಕೆಲಸದಿಂದ ಸಿಗುವ ಆದಾಯ.. `ನೆಮ್ಮದಿಯಿಂದ ಬದುಕಲು ಸದ್ಯಕ್ಕೆ ಇಷ್ಟು ಸಾಕು' ಎಂದು ನಿಟ್ಟುಸಿರು...

Page 211 of 503 1 210 211 212 503

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page