ಫಿನೈಲ್ ಕುಡಿದ ಸಾರಿಗೆ ಸಿಬ್ಬಂದಿ!
ಹಳೆ ದಾಂಡೇಲಿಯ ಕೆಎಸ್‌ಆರ್‌ಟಿಸಿ ಚಾಲಕ ಆರ್ ಬಿ ಗಿಡಜಾಡರ್ ಫಿನೈಲ್ ಸೇವಿಸಿದ್ದಾರೆ. ಅಸ್ವಸ್ಥಗೊಂಡ ಅವರನ್ನು ಸಹದ್ಯೋಗಿಗಳು ತುರ್ತಾಗಿ ಆಸ್ಪತ್ರೆಗೆ ದಾಖಲಿಸಿದರು. ಆರ್ ಬಿ ಗಿಡಜಾಡರ್ ಅವರು ದಾಂಡೇಲಿ...
6
ಹಳೆ ದಾಂಡೇಲಿಯ ಕೆಎಸ್‌ಆರ್‌ಟಿಸಿ ಚಾಲಕ ಆರ್ ಬಿ ಗಿಡಜಾಡರ್ ಫಿನೈಲ್ ಸೇವಿಸಿದ್ದಾರೆ. ಅಸ್ವಸ್ಥಗೊಂಡ ಅವರನ್ನು ಸಹದ್ಯೋಗಿಗಳು ತುರ್ತಾಗಿ ಆಸ್ಪತ್ರೆಗೆ ದಾಖಲಿಸಿದರು. ಆರ್ ಬಿ ಗಿಡಜಾಡರ್ ಅವರು ದಾಂಡೇಲಿ...
ಶಿರಸಿ ಹುಬ್ಬಳ್ಳಿ ರಸ್ತೆಯ ಇಳಸೂರಿನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಮಲ್ಲೇಶ ಹಂಚಿನಮನೆ ಚಿಕಿತ್ಸೆಗೆ ಸ್ಪಂದಿಸದೇ ಸಾವನಪ್ಪಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್'ನ ಮಲ್ಲೇಶ ಹಂಚಿನಮನೆ (37) ಫೆ...
ಮೂರುವರೆ ವರ್ಷದ ಮಗುವಿನ ಜೊತೆ ತಾಯಿ ಕಾಣೆಯಾಗಿದ್ದು, ಪೊಲೀಸರು ತಾಯಿ-ಮಗುವಿನ ಹುಡುಕಾಟ ನಡೆಸಿದ್ದಾರೆ. ಇದಕ್ಕಾಗಿ ಗೋಕರ್ಣ ಪೊಲೀಸರು ಸಾರ್ವಜನಿಕರ ಸಹಾಯ ಯಾಚಿಸಿದ್ದಾರೆ. ಕುಮಟಾ ತಾಲೂಕಿನ ಗೋಕರ್ಣದ ಬಂಗ್ಲೆಗುಡ್ಡೆಯಲ್ಲಿ...
ಕುಮಟಾದ ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯೂ ಮಾರ್ಚ 5ರಿಂದ ಮಹಿಳೆಯರಿಗೆ ವಸ್ತ್ರ ವಿನ್ಯಾಸ ತರಬೇತಿ ನಡೆಸಲು ನಿರ್ಧರಿಸಿದೆ. 30 ದಿನಗಳ ಕಾಲ ಈ...
ಕುಂಭಮೇಳಕ್ಕೆ ತೆರಳಿ ಕುಂದಾಪುರಕ್ಕೆ ಮರಳುತ್ತಿದ್ದ ಕಾರು ಹೊನ್ನಾವರದಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಹೇಶ ಗೌಡ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಹೊನ್ನಾವರದ ಹಳದಿಪುರದ ಮಾದಿಕೊಟ್ಟಿಗೆ...
ಉತ್ತರ ಕನ್ನಡ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ಶಾಸಕರ ಮನೆ ಮುಂದೆ ಸೋಮವಾರ ರೈತ ಹಾಗೂ ಕೃಷಿ ಕೂಲಿಕಾರರ ಸಂಘದವರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರು ಕರ್ನಾಟಕ ಪ್ರಾಂತ...
ಸಾರ್ವಜನಿಕ ಕುಡಿಯುವ ನೀರು ಪೂರೈಕೆ ಸ್ಥಳದಲ್ಲಿ ಮಸೀದಿ ನಿರ್ಮಿಸುತ್ತಿರುವುದನ್ನು ನೂತನ ನಗರ (ಜಡ್ಡಿ)ದ ಜನ ವಿರೋಧಿಸಿದ್ದಾರೆ. ಯಲ್ಲಾಪುರ ಪಟ್ಟಣದ ನೂತನ ನಗರದಲ್ಲಿ (ಜಡ್ಡಿ) ಹಜರತ್ ಖಾಜಾ ಗರಿಬನ್...
ಎರಡು ವಾರದ ನಂತರ ಮುಂಡಗೋಡಿನ ಹಣ್ಣಿನ ಅಂಗಡಿಗಳ ಮೇಲೆ ಮತ್ತೆ ಕಳ್ಳರು ಕಣ್ಣಾಯಿಸಿದ್ದಾರೆ. ಟಿಬೆಟಿಯನ್ ಕಾಲೋನಿಯ ಕ್ಯಾಂಪ್ ನಂಬರ್ 1ರಲ್ಲಿಯ ಹಣ್ಣಿನ ಅಂಗಡಿಯಲ್ಲಿ ಮತ್ತೆ ಕಳ್ಳತನವಾಗಿದೆ. ಇಲ್ಲಿ...
ವಾಣಿಜ್ಯ ಬಂದರು ನಿರ್ಮಾಣ ವಿರೋಧಿಸಿ ಅಂಕೋಲಾದ ಕೇಣಿಯಲ್ಲಿ ಸೋಮವಾರ ಸಾವಿರಾರು ಜನ ಪ್ರತಿಭಟನೆ ನಡೆಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಮ ಪಂಚಾಯತ ಹಾಗೂ...
ಮುಚ್ಚಿಟ್ಟ ಸತ್ಯವನ್ನು ಜನರ ಎದುರು ತೆರೆದಿಟ್ಟು ರಾಷ್ಟ್ರೀಯತೆಯ ಕುರಿತು ಜನ ಜಾಗೃತಿ ಮೂಡಿಸುವ `ಸತ್ಯವನ್ನೇ ಹೇಳುತ್ತೇನೆ' ನಾಟಕ ಮಾರ್ಚ 2ರಂದು ಯಲ್ಲಾಪುರ ಮಂಚಿಕೇರಿಯಲ್ಲಿ ಪ್ರದರ್ಶನವಾಗಲಿದೆ. ಮಂಚಿಕೇರಿಯ ರಂಗ...
You cannot copy content of this page

