ಡಕೋಟಾ ಎಕ್ಸಪ್ರೆಸ್ ಬಸ್ಸು.. ದುರ್ಗಾಂಬೆಗೆ ನೋಟಿಸ್ಸು!
ಮಳೆಗಾಲದಲ್ಲಿ ಸೋರುವ ದುರ್ಗಾಂಬಾ ಬಸ್ಸಿನಲ್ಲಿ 2 ವರ್ಷದ ಮಗುವಿನ ಜೊತೆ ಪ್ರಯಾಣ ಬೆಳಸಿದ ಮಹಿಳೆಯೊಬ್ಬರು ತಮಗೆ ಆದ ಕೆಟ್ಟ ಅನುಭವಗಳ ಬಗ್ಗೆ ಫೇಸ್ಬುಕ್ ಖಾತೆಯಲ್ಲಿ ಧೈರ್ಯದಿಂದ ಬರೆದುಕೊಂಡಿದ್ದಾರೆ....
6
ಮಳೆಗಾಲದಲ್ಲಿ ಸೋರುವ ದುರ್ಗಾಂಬಾ ಬಸ್ಸಿನಲ್ಲಿ 2 ವರ್ಷದ ಮಗುವಿನ ಜೊತೆ ಪ್ರಯಾಣ ಬೆಳಸಿದ ಮಹಿಳೆಯೊಬ್ಬರು ತಮಗೆ ಆದ ಕೆಟ್ಟ ಅನುಭವಗಳ ಬಗ್ಗೆ ಫೇಸ್ಬುಕ್ ಖಾತೆಯಲ್ಲಿ ಧೈರ್ಯದಿಂದ ಬರೆದುಕೊಂಡಿದ್ದಾರೆ....
ಕುಮಟಾ ಶಾಸಕ ದಿನಕರ ಶೆಟ್ಟಿ ಅವರ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು, ಆ ಬಗ್ಗೆ ವರದಿ ಪ್ರಕಟಿಸಿದ್ದ `ಕನ್ನಡವಾಣಿ' ವಿರುದ್ಧ ದಾಖಲಾದ ಪೊಲೀಸ್ ಪ್ರಕರಣದ...
ಶಿರಸಿ-ಕುಮಟಾ ರಸ್ತೆಯ ನೀಲೇಕಣಿ ಬಳಿಯ ಹೊಂಡಗಳನ್ನು ಮೂರು ದಿನದ ಒಳಗೆ ಮುಚ್ಚದೇ ಇದ್ದರೆ ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ...
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಕೆಸಿಇಟಿ ಪರೀಕ್ಷೆಯಲ್ಲಿ ಕುಮಟಾದ ಕೆನರಾ ಎಕ್ಸಲೆನ್ಸ್ ಪ ಪೂ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಈ ಕಾಲೇಜಿನ ಒಟ್ಟು 73...
ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಆದರೆ, ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ಪುರಾತನ ಕಾಲದಿಂದಲೂ ಇದ್ದ ಮಳೆ ಮಾಪನ ಕೇಂದ್ರಗಳಲ್ಲಿ ಮಾತ್ರ ಮಳೆ ಪ್ರಮಾಣ...
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಭಾರತದಲ್ಲಿಯೇ ಏಕೈಕ ಎನ್ನುವ ಮಹಿಳಾ ಸತ್ಯಾಗ್ರಹ ಸ್ಮಾರಕವಿದೆ. ಆದರೆ, ನಿರ್ಲಕ್ಷದ ಕಾರಣದಿಂದ ಈ ಸ್ಮಾರಕ ನೆನೆಗುದಿಗೆ ಬಿದ್ದಿದೆ! ಸಿದ್ದಾಪುರದಿಂದ ಹೊನ್ನಾವರ, ಜೋಗ...
ಕಾರವಾರ-ಅಂಕೋಲಾ-ಕುಮಟಾ ಮಾರ್ಗವಾಗಿ ನಿತ್ಯ ಓಡಾಡುವ ಸರ್ಕಾರಿ ಬಸ್ಸುಗಳಲ್ಲಿ ದರ ವ್ಯತ್ಯಾಸ ಕಾಣಿಸಿದೆ. ಒಂದೊAದು ಡಿಪೋ ಬಸ್ಸಿನಲ್ಲಿ ಒಂದೊAದು ರೀತಿ ಹಣ ಪಡೆಯಲಾಗುತ್ತಿದ್ದು, ಜನಶಕ್ತಿ ವೇದಿಕೆ ಈ ಬಗ್ಗೆ...
ಅಂಕೋಲಾದಲ್ಲಿ ಸೆಂಟ್ರಿoಗ್ ಕೆಲಸ ಮಾಡಿಕೊಂಡಿದ್ದ ವಿನಾಯಕ ಗೌಡ ಅವರು ಸರಾಯಿ ಜೊತೆ ವಿಷ ಸೇವಿಸಿ ಸಾವನಪ್ಪಿದ್ದಾರೆ. ಅಂಕೋಲಾ ಶಿರುಕುಳಿಯಲ್ಲಿ ವಿನಾಯಕ ಗೌಡ (22) ವಾಸವಾಗಿದ್ದರು. ತಾಲೂಕಿನ ಎಲ್ಲಡೆಯಿಂದ...
ಯಲ್ಲಾಪುರದ ಗ್ರಾಮೀಣ ಭಾಗದಲ್ಲಿ 4-5 ದಿನಗಳಿಂದ ವಿದ್ಯುತ್ ಪೂರೈಕೆ ಸರಿಯಾಗಿಲ್ಲ. ಈ ಬಗ್ಗೆ ದೂರು ಸ್ವೀಕರಿಸುವ ಹೆಸ್ಕಾಂ ಸಿಬ್ಬಂದಿ ರಾತ್ರಿ ವೇಳೆಯಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಉಚಗೇರಿಯ ರಾಜಿವಾಡ...
ಕಾರವಾರದಲ್ಲಿ ಪದೇ ಪದೇ ವಿದ್ಯುತ್ ಕಡಿತವಾಗುವುದನ್ನು ಖಂಡಿಸಿ ಕಡವಾಡದ ಜನ ಹೆಸ್ಕಾಂ ಕಚೇರಿ ಎದುರು ಆಕ್ರೋಶವ್ಯಕ್ತಪಡಿಸಿದ್ದಾರೆ. ಶುಕ್ರವಾರ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ ಜನ ಅಧಿಕಾರಿಗಳ ವಿರುದ್ಧ...
You cannot copy content of this page

