6
ADVERTISEMENT
ADVERTISEMENT
ಶ್ರೀ ನ್ಯೂಸ್

ಶ್ರೀ ನ್ಯೂಸ್

ತವರಿಗೆ ಮರಳಿದ ಕಾಂಗ್ರೆಸ್: ಹೆಬ್ಬಾರ ಕೂಡ ಮರಳುವುದು ಫಿಕ್ಸ್?

ತವರಿಗೆ ಮರಳಿದ ಕಾಂಗ್ರೆಸ್: ಹೆಬ್ಬಾರ ಕೂಡ ಮರಳುವುದು ಫಿಕ್ಸ್?

ಯಲ್ಲಾಪುರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ 79 ನೇ ಸ್ವಾತಂತ್ರ್ಯ ದಿನ‌ ಆಚರಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್.ಭಟ್ಟ ಧ್ವಜಾರೋಹಣ ನೆರವೇರಿಸಿದರು. ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ, ಪ್ರಮುಖರಾದ...

ಕಾಳಮ್ಮನಗರ ಕ್ರೀಡಾಂಗಣದಲ್ಲಿ ಧ್ವಜಾರೋಹಣ

ಕಾಳಮ್ಮನಗರ ಕ್ರೀಡಾಂಗಣದಲ್ಲಿ ಧ್ವಜಾರೋಹಣ

ಯಲ್ಲಾಪುರದ ಕಾಳಮ್ಮಾನಗರ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ 79ನೇಯ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಾರ್ವಜನಿಕ ಧ್ವಜಾರೋಹಣವನ್ನು ತಹಶಿಲ್ದಾರ ಚಂದ್ರಶೇಖರ ಹೊಸ್ಮನಿ ನೆರವೇರಿಸಿದರು. ನಂತರ ಮಾತನಾಡಿದ ಅವರು, ಎಲ್ಲರಿಗೂ ಮೂಲಭೂತ ಹಕ್ಕುಗಳಿದ್ದು,...

ಮೂತ್ರ ವಿಸರ್ಜನೆ ಬಂದ್!

ಮೂತ್ರ ವಿಸರ್ಜನೆ ಬಂದ್!

ಪೇಟೆಗೆ ಹೋಗುವ ಮೊದಲು ಹತ್ತು ಬಾರಿ ತಲೆ ಕೆಡಿಸಿಕೊಳ್ಳಬೇಕಿದೆ. ಮೂತ್ರ ವಿಸರ್ಜನೆ ಮಾಡುವುದೇ ದೊಡ್ಡ ಸಮಸ್ಯೆ.ಬಿಡ್ರಿ...ಅದೇನ್ ಮಹಾ ಉಚ್ಚಿ ಬಂದಾಗ ಖಾಲಿ ಮಾಡಿದ್ರಾಯ್ತು ಅಂತೀರಾ? ಉಂಹೂ.....ಅದಕ್ಕೆಲ್ಲಿದೆ ಅವಕಾಶ?...

‘ರಾಷ್ಟ್ರನಮನ’: ದೇಶಭಕ್ತಿಗೀತೆ ರಚನೆ ಮತ್ತು ಗಾಯನ ಸ್ಪರ್ಧೆ

‘ರಾಷ್ಟ್ರನಮನ’: ದೇಶಭಕ್ತಿಗೀತೆ ರಚನೆ ಮತ್ತು ಗಾಯನ ಸ್ಪರ್ಧೆ

ಬೆಂಗಳೂರಿನ ಅಂತರಂಗ ಪ್ರತಿಷ್ಠಾನದಿಂದ ಪ್ರೇರಣಾ ಮಾಸದ ಸರಣಿ ಕಾರ್ಯಕ್ರಮವಾಗಿ 'ರಾಷ್ಟ್ರ ನಮನ' ದೇಶಭಕ್ತಿ ಗೀತೆ ರಚನೆ ಮತ್ತು ಗಾಯನ ಸ್ಪರ್ಧೆ ಆಯೋಜಿಸಲಾಗಿದೆ. ಗೀತೆ ಸ್ವತಂತ್ರ ರಚನೆಯಾಗಿರಬೇಕು. ಯಾವುದೇ...

ಅಂಗಡಿಗಳಲ್ಲಿ ಮದ್ಯ ಸೇವನೆಗೆ ಅವಕಾಶ : ದಾಳಿ ನಡೆಸಿದ ಪೊಲೀಸರಿಗೆ ಸಿಕ್ಕಿದ್ದು 330 ರೂಪಾಯಿ ಮೌಲ್ಯದ ಮದ್ಯ!

ಅಂಗಡಿಗಳಲ್ಲಿ ಮದ್ಯ ಸೇವನೆಗೆ ಅವಕಾಶ : ದಾಳಿ ನಡೆಸಿದ ಪೊಲೀಸರಿಗೆ ಸಿಕ್ಕಿದ್ದು 330 ರೂಪಾಯಿ ಮೌಲ್ಯದ ಮದ್ಯ!

ಯಲ್ಲಾಪುರದ ನಾಯಕನಕೆರೆ ಹಾಗೂ ಹುಣಶೆಟ್ಟಿಕೊಪ್ಪದ ಬೆಳಕೊಪ್ಪದಲ್ಲಿ ಯಾವುದೇ ಅನುಮತಿ ಇಲ್ಲದೇ ಸಾರಾಯಿ ಕುಡಿಯಲು ಅವಕಾಶ ಮಾಡಿಕೊಟ್ಟ ಎರಡು ಅಂಗಡಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಒಟ್ಟು 330...

ಶವವಾಗಿ ಸಿಕ್ಕ ಹನೀಫ್: ನಾಲ್ಕನೇ ದಿನದ ಹುಡುಕಾಟದಲ್ಲಿ ಶವ ಪತ್ತೆ

ಶವವಾಗಿ ಸಿಕ್ಕ ಹನೀಫ್: ನಾಲ್ಕನೇ ದಿನದ ಹುಡುಕಾಟದಲ್ಲಿ ಶವ ಪತ್ತೆ

ಯಲ್ಲಾಪುರ ತಾಲೂಕಿನ ಕವಲಗಿಹಳ್ಳದಲ್ಲಿ ನಾಲ್ಕನೇ ದಿನದ ಕಾರ್ಯಾಚರಣೆ ವೇಳೆ ಮಹಮ್ಮದ್ ಹನೀಫ್ ಶವವಾಗಿ ಪತ್ತೆಯಾಗಿದ್ದಾನೆ. ಮುಳುಗಿದ ಸ್ಥಳದಿಂದ ಒಂದೂವರೆ ಕಿಮೀ ದೂರದಲ್ಲಿ ಶವ ಪತ್ತೆಯಾಗಿದೆ. ಮಾದನಸರದ ಎಂಟು...

ಬೆಲ್ತರಗದ್ದೆ ಮಹಿಳೆ ಸಾವಿನ ವಿಚಾರದಲ್ಲಿ ಸುಳ್ಳು ಹೇಳ್ಬೇಡಿ ಪ್ಲೀಸ್’ : ಗ್ಯಾರಂಟಿ ಸಮಿತಿ ಅಧ್ಯಕ್ಷ ಉಲ್ಲಾಸ ಶಾನಭಾಗ ಮನವಿ

ಬೆಲ್ತರಗದ್ದೆ ಮಹಿಳೆ ಸಾವಿನ ವಿಚಾರದಲ್ಲಿ ಸುಳ್ಳು ಹೇಳ್ಬೇಡಿ ಪ್ಲೀಸ್’ : ಗ್ಯಾರಂಟಿ ಸಮಿತಿ ಅಧ್ಯಕ್ಷ ಉಲ್ಲಾಸ ಶಾನಭಾಗ ಮನವಿ

ಗ್ಯಾರಂಟಿ ಸಮಿತಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ. ಸರ್ಕಾರವನ್ನು ಟೀಕಿಸುವ ಭರದಲ್ಲಿ, ತಮ್ಮ ಪ್ರಚಾರದ ಸಲುವಾಗಿ ನಮ್ಮ‌ ಸಮಿತಿಯ ವಿರುದ್ಧ ಆರೋಪ ಮಾಡುತ್ತಿರುವುದನ್ನು ಖಂಡಿಸುತ್ತೇವೆ ಎಂದು ತಾಲೂಕು ಗ್ಯಾರಂಟಿ ಯೋಜನೆ...

ದಿ.ಉಮೇಶ ಭಟ್ಟರ ಪುಣ್ಯಸ್ಮರಣೆ: ಅಭಿಮಾನಿ ಬಳಗದಿಂದ ವೃದ್ಧಾಶ್ರಮಕ್ಕೆ ಕುರ್ಚಿ ಕೊಡುಗೆ

ದಿ.ಉಮೇಶ ಭಟ್ಟರ ಪುಣ್ಯಸ್ಮರಣೆ: ಅಭಿಮಾನಿ ಬಳಗದಿಂದ ವೃದ್ಧಾಶ್ರಮಕ್ಕೆ ಕುರ್ಚಿ ಕೊಡುಗೆ

ಮಾಜಿ ಶಾಸಕ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಉಮೇಶ ಭಟ್ಟ ಭಾವಿಕೇರಿ ಅವರ 6 ನೇ ಪುಣ್ಯಸ್ಮರಣೆ ಉಮೇಶ ಭಟ್ಟ ಅಭಿಮಾನಿ ಬಳಗದಿಂದ ಯಲ್ಲಾಪುರದ ನಾಯಕನಕೆರೆ ಶ್ರೀ...

ಸೆಪ್ಟೆಂಬರ್ ಕ್ರಾಂತಿ ಆಗಸ್ಟ್ ನಲ್ಲೇ ಆರಂಭ!

ಸೆಪ್ಟೆಂಬರ್ ಕ್ರಾಂತಿ ಆಗಸ್ಟ್ ನಲ್ಲೇ ಆರಂಭ!

ರಾಜ್ಯದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಮಹಾಕ್ರಾಂತಿ ಆಗಲಿದೆ ಎಂದು ಭವಿಷ್ಯ ನುಡಿದಿದ್ದ ಕೆ.ಎನ್.ರಾಜಣ್ಣ ಸಂಪುಟದಿಂದ ವಜಾ ಆಗಿದ್ದಾರೆ. ಅವರದೇ ವಿಕೆಟ್ ಬೀಳುವ ಮೂಲಕ ಒಂದು ತಿಂಗಳು ಮೊದಲೇ ಕ್ರಾಂತಿ...

ಇಂದೂ ಪತ್ತೆಯಾಗದ ಮಹಮ್ಮದ್ ಹನೀಫ್

ಇಂದೂ ಪತ್ತೆಯಾಗದ ಮಹಮ್ಮದ್ ಹನೀಫ್

ಯಲ್ಲಾಪುರ ತಾಲೂಕಿನ ಕವಲಗಿ ಹಳ್ಳದಲ್ಲಿ ಮುಳುಗಿ ಕಾಣೆಯಾಗಿದ್ದ ಯುವಕನಿಗಾಗಿ ಮಂಗಳವಾರವೂ ಶೋಧ ಕಾರ್ಯಾಚರಣೆ ನಡೆದಿದ್ದು, ಯುವಕ ಪತ್ತೆಯಾಗಿಲ್ಲ. ಮಹಮ್ಮದ್ ಹನೀಫ್ ಗಾಗಿ ಅಗ್ನಿಶಾಮಕ ದಳ ಹಾಗೂ ಪೊಲೀಸರು,...

Page 28 of 44 1 27 28 29 44

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page