6
ADVERTISEMENT
ಶ್ರೀ ನ್ಯೂಸ್

ಶ್ರೀ ನ್ಯೂಸ್

ತೆಂಗಿ‌ನಗೇರಿಯ ಅಡಿಕೆ ತೋಟದಲ್ಲಿ 10 ಅಡಿ ಉದ್ದದ ಹೆಬ್ಬಾವು

ತೆಂಗಿ‌ನಗೇರಿಯ ಅಡಿಕೆ ತೋಟದಲ್ಲಿ 10 ಅಡಿ ಉದ್ದದ ಹೆಬ್ಬಾವು

ಯಲ್ಲಾಪುರ: ತಾಲೂಕಿನ ಕಿರವತ್ತಿ ಸಮೀಪದ ತೆಂಗಿನಗೇರಿಯ ತೋಟವೊಂದರಲ್ಲಿ ಅಡಗಿದ್ದ ಹೆಬ್ಬಾವನ್ನು ಉರಗಪ್ರೇಮಿ ಸೂರಜ್ ಶೆಟ್ಟಿ ಅರಬೈಲ್ ರಕ್ಷಿಸಿ ಕಾಡಿಗೆ ಬಿಟ್ಟರು. ತೆಂಗಿನಗೇರಿಯ ಅಡಿಕೆ ವರ್ತಕ ನರಸಿಂಹ ಭಟ್ಟ...

ಮನೆಯ ಮೇಲೆ ಬಿದ್ದ ಮರ

ಮನೆಯ ಮೇಲೆ ಬಿದ್ದ ಮರ

ಯಲ್ಲಾಪುರದ ರವೀಂದ್ರನಗರದಲ್ಲಿ ಮನೆಯೊಂದರ ಮೇಲೆ ಬ್ರಹತ್ ಮರ ಬಿದ್ದು ಹಾನಿಯಾಗಿದೆ. ರವೀಂದ್ರನಗರದ ಸುಬ್ರಾಯ ಎಸ್ ಭಟ್ಟ ಅವರ ಮನೆಯ ಮೇಲೆ ಬ್ರಹತ್ ಮರ ಮುರಿದು ಬಿದ್ದಿದೆ. ಇದರಿಂದ...

ಚಂದಗುಳಿಯಲ್ಲಿ ಕಲಾವಿದರಿಂದ ಗಾನ ನಾದ ಸೇವೆ

ಚಂದಗುಳಿಯಲ್ಲಿ ಕಲಾವಿದರಿಂದ ಗಾನ ನಾದ ಸೇವೆ

ಯಲ್ಲಾಪುರ: ತಾಲೂಕಿನ ಚಂದಗುಳಿ ಘಂಟೆ ಗಣಪತಿ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ತುರುವೆಕೆರೆಯ ಶ್ರೀಪ್ರಣವಾನಂದ ತೀರ್ಥ ಸ್ವಾಮಿಗಳ ಸಮ್ಮುಖದಲ್ಲಿ ಸ್ಥಳೀಯ ಕಲಾವಿದರಿಂದ ಗಾನ ನಾದ ಸೇವೆ ನಡೆಯಿತು....

ತುಂಡಾಯ್ತು ಕ್ರೇನ್ ನ ಎಕ್ಸಲ್: ಹೆದ್ದಾರಿಯಲ್ಲಿ ಎರಡು ತಾಸು ಟ್ರಾಫಿಕ್ ಜಾಮ್

ತುಂಡಾಯ್ತು ಕ್ರೇನ್ ನ ಎಕ್ಸಲ್: ಹೆದ್ದಾರಿಯಲ್ಲಿ ಎರಡು ತಾಸು ಟ್ರಾಫಿಕ್ ಜಾಮ್

ಯಲ್ಲಾಪುರ ತಾಲೂಕಿನ ಆರತಿಬೈಲ್ ಘಟ್ಟದಲ್ಲಿ ಹಾಳಾದ ಲಾರಿಯನ್ನು ತೆಗೆದುಕೊಂಡು ಬರುತ್ತಿದ್ದ ಕ್ರೇನ್ ಎಕ್ಸೆಲ್ ತುಂಡಾಗಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳ್ಳುವಂತಾಯಿತು. ಹಾಳಾಗಿದ್ದ ಲಾರಿಯೊಂದನ್ನು ಗುಳ್ಳಾಪುರ...

ಕರಡಿ ದಾಳಿ: ರೈತನಿಗೆ ಗಂಭೀರ ಗಾಯ

ಕರಡಿ ದಾಳಿ: ರೈತನಿಗೆ ಗಂಭೀರ ಗಾಯ

ಕರಡಿ ದಾಳಿಯಿಂದ ರೈತ ಗಂಭೀರವಾಗಿ ಗಾಯಗೊಂಡ ಘಟನೆ ಜೊಯಿಡಾ ತಾಲೂಕಿನ ರಾಮನಗರದ ನಾನೆಗಾಳಿ ಬಳಿ ನಡೆದಿದೆ. ರಾಮನಗರದ ಹನುಮಾನ ಗಲ್ಲಿಯ ರೈತ ಮಾರುತಿ ಮಳೇಕರ ಗಾಯಗೊಂಡವರು. ಮಂಗಳವಾರ...

ಅರಬೈಲ್ ಶಾಲೆಯಲ್ಲಿ ಕವನ ಆಲಿಸಿ, ಭಾವಾರ್ಥ ಗೃಹಿಸಿದ ಮಕ್ಕಳು

ಅರಬೈಲ್ ಶಾಲೆಯಲ್ಲಿ ಕವನ ಆಲಿಸಿ, ಭಾವಾರ್ಥ ಗೃಹಿಸಿದ ಮಕ್ಕಳು

ಯಲ್ಲಾಪುರ: ತಾಲೂಕಿನ ಅರಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 'ಕವನ ಆಲಿಸೋಣ ಭಾವಾರ್ಥ ಗೃಹಿಸೋಣ' ಕಲಿಕಾಫಲ ಆಧಾರಿತ ಉಪನ್ಯಾಸ, ಮುಂಗಾರು ಕವಿಗೋಷ್ಠಿ ನಡೆಯಿತು. ಮುಂಗಾರು ಕವಿಗೋಷ್ಠಿಯಲ್ಲಿ ವಿದ್ಯಾರ್ಥಿಗಳಾದ...

ಅಕ್ಷರಕ್ಕೊಂದು ವೃಕ್ಷ ಬೆಳೆಸೋಣ ಬನ್ನಿ: ಸುಮೇರು ಜ್ಯೋತಿರ್ವನದಲ್ಲಿ ವಿಶಿಷ್ಟ ಕಾರ್ಯಕ್ರಮ

ಅಕ್ಷರಕ್ಕೊಂದು ವೃಕ್ಷ ಬೆಳೆಸೋಣ ಬನ್ನಿ: ಸುಮೇರು ಜ್ಯೋತಿರ್ವನದಲ್ಲಿ ವಿಶಿಷ್ಟ ಕಾರ್ಯಕ್ರಮ

ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಸುಮೇರು ಜ್ಯೋತಿರ್ವಿಜ್ಞಾನ ಸಂಪ್ರತಿಷ್ಠಾನ, ಸಾತ್ವಿಕ ಫೌಂಡೇಶನ್ ಹಾಗೂ ಮಂಚೀಕೇರಿ ವಲಯ ಅರಣ್ಯ ಇಲಾಖೆಗಳ ಆಶ್ರಯದಲ್ಲಿ ಸುಮೇರು ಜ್ಯೋತಿರ್ವನದಲ್ಲಿ 'ಅಕ್ಷರಕ್ಕೊಂದು ವೃಕ್ಷ ಬೆಳೆಸೋಣ ಬನ್ನಿ'...

ಅಂತರ್ ಜಿಲ್ಲಾ ರೌಡಿ ಕಾಲಿಗೆ ಪೊಲೀಸರ ಗುಂಡೇಟು

ಅಂತರ್ ಜಿಲ್ಲಾ ರೌಡಿ ಕಾಲಿಗೆ ಪೊಲೀಸರ ಗುಂಡೇಟು

ಯಲ್ಲಾಪುರ: ಪೊಲೀಸರ ಮೇಲೆ ದಾಳಿ ನಡೆಸಿದ ಆರೋಪಿಯೊಬ್ಬ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಬಳಿಯ ಕಾಡಿನಲ್ಲಿ ಈ ಘಟನೆ ನಡೆದಿದೆ. ವಾರೆಂಟ್...

ಕಾಣೆಯಾದ ಇಪ್ಪಡಿಯ ಈಶ್ವರ

ಕಾಣೆಯಾದ ಇಪ್ಪಡಿಯ ಈಶ್ವರ

ಕುಮಟಾ ತಾಲೂಕಿನ ಬಗ್ಗೋಣ ಇಪ್ಪಡಿಯ ವ್ಯಕ್ತಿಯೊಬ್ಬ ಕಾಣೆಯಾದ ಬಗ್ಗೆ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಶ್ವರ ನಾಗು ಮುಕ್ರಿ ಕಾಣೆಯಾದ ವ್ಯಕ್ತಿ. ಈತನ ಹೆಂಡತಿ ಕಳೆದ 8...

Page 14 of 19 1 13 14 15 19

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page