6
ಶಿರಸಿ: ವರದಾ ನದಿ ಉಕ್ಕಿ ಹರಿದ ಪರಿಣಾಮ ಮೊಗವಳ್ಳಿ ಗ್ರಾಮ ಸಂಪೂರ್ಣವಾಗಿ ನಲುಗಿದ್ದು, ಕೃಷಿ-ಕೂಲಿ ಮಾಡಿ ಬದುಕುಕಟ್ಟಿಕೊಂಡಿದ್ದ ಇಲ್ಲಿನ ಜನ ಅತಂತ್ರರಾಗಿದ್ದಾರೆ. ತೋಟ-ಗದ್ದೆಗಳಿಗೂ ನೀರು ನುಗ್ಗಿದ್ದರಿಂದ ಅಲ್ಲಿನ...
Read moreಶಿರೂರು ಗುಡ್ಡ ಕುಸಿತದ ಪರಿಣಾಮ ಗಂಗಾವಳಿ ನದಿ ಆಳದಲ್ಲಿ ಬಾರೀ ಪ್ರಮಾಣದ ಮಣ್ಣು ತುಂಬಿಕೊoಡಿದೆ. ನೀರು ಸರಾಗವಾಗಿ ಹರಿದುಹೋಗಲು ಅಡಚಣೆಯಾಗಿದ್ದು, ಈ ರಾಡಿ ಮಿಶ್ರಿತ ಹೂಳು ತೆಗೆಯುವುದು...
Read moreಭೂಮಿಯ ಮೇಲೆ ಅತ್ಯಂತ ಹಳೆಯ ದೇವಸ್ಥಾನ ಎಂದು ಕರೆಯಲ್ಪಡುವ ಕುರುಡುಮಲೆ ದೇವಾಲಯವನ್ನು ಕೌಂಡಿಣ್ಯ ಮಹಾಮುನಿಗಳು ನಿರ್ಮಾಣ ಮಾಡಿದರು ಎಂಬ ನಂಬಿಕೆಯಿದೆ. ಇಲ್ಲಿ ಬೇಡಿಕೊಂಡರೆ ಮಕ್ಕಳು ಆಗದವರಿಗೆ ಸಂತಾನಪ್ರಾಪ್ತಿ...
Read moreಉತ್ತರ ಕನ್ನಡ ಜಿಲ್ಲೆಗೆ ಹೊಂದಿಕೊoಡಿರುವ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯ ದಿಡುಪೆಯ ಜಲಪಾತ ಸೌಂದರ್ಯದ ಗಣಿ. ಧರ್ಮಸ್ಥಳದ ಸಮೀಪ ಅಂದರೆ ಉಜಿರೆಯಿಂದ 23ಕಿಮೀ ದೂರದ ದಿಡುಪೆ ಎಂಬ ಹಳ್ಳಿಯಲ್ಲಿರುವ...
Read moreಅರಬ್ಬಿ ಸಮುದ್ರದಲ್ಲಿ ಸಂಚರಿಸುತ್ತಿದ್ದ ಹಡಗಿಗೆ ಹತ್ತಿದ ಬೆಂಕಿ ಇನ್ನೂ ಆರಿಲ್ಲ. ಹೀಗಾಗಿ ಬೆಂಕಿ ಆರಿಸುವ ಪ್ರಯತ್ನ ಮುಂದುವರೆದಿದೆ. ಕಾರವಾರದಿOದ 50 ನಾಟಿಕಲ್ ಮೈಲಿ ದೂರದ ಸಮುದ್ರದದಲ್ಲಿ ಜುಲೈ...
Read moreಕಳೆದ ನಾಲ್ಕು ದಿನಗಳಿಂದ ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಬೀಡುಬಿಟ್ಟಿರುವ ಕೇರಳದ ಮಂಜೇಶ್ವರ ಶಾಸಕ ಅಶ್ರಫ್ `ಅರ್ಜುನ ಇನ್ನೂ ಬದುಕಿದ್ದಾನೆ' ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅರ್ಜುನನಿಗಾಗಿ ಎಲ್ಲರೂ...
Read moreಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಭೂ ಕುಸಿತ ಉಂಟಾದ ಪರಿಣಾಮ ಹೆದ್ದಾರಿ ಸಂಚಾರ ಅಸ್ತವ್ಯಸ್ಥವಾಗಿದ್ದು ಸತತ 8 ದಿನದ ಪ್ರಯತ್ನದ ನಂತರ ಹೆದ್ದಾರಿ ಮೇಲಿನ...
Read moreಹೆದ್ದಾರಿ ಮೇಲೆ ಬಿದ್ದ ಶಿರೂರು ಗುಡ್ಡದ ಅಡಿ ಲಾರಿ ಹಾಗೂ ಅದರ ಚಾಲಕ ಸಿಲುಕಿಲ್ಲ ಎಂಬುದು ಖಚಿತವಾಗಿದ್ದು, ಲಾರಿ ಹಾಗೂ ಅರ ಚಾಲಕನಿಗಾಗಿ ಇದೀಗ ನದಿಯಲ್ಲಿ ಶೋಧ...
Read moreಮುಂಡಗೊಡ: ಅನಾದಿಕಾಲದಿಂದಲೂ ಅರಣ್ಯ ಭೂಮಿಯನ್ನು ಸಾಗುವಳಿ ಮಾಡುತ್ತಿರುವ ನಾಗನೂರ ಗ್ರಾಮದ ಅರಣ್ಯವಾಸಿಯಗಳ ಮೇಲೆ ಅರಣ್ಯ ಸಿಬ್ಬಂದಿ ದಬ್ಬಾಳಿಕೆ ನಡೆಸಿದ್ದಾರೆ. `ದೌರ್ಜನ್ಯ ನಡೆಸಿದ ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ...
Read moreಶಿರಸಿ: `ರಾಜ್ಯದಲ್ಲಿ ನಡೆದ ವಾಲ್ಮೀಕಿ ನಿಗಮದ ಹಗರಣವನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ನಿರ್ದೇಶನ ನೀಡಬೇಕು' ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...
Read moreYou cannot copy content of this page