6
ಬೆಳಗಾವಿಯಿಂದ ರಾಮನಗರಕ್ಕೆ ಹೊರಟಿದ್ದ ಬಸ್ಸು ಶುಕ್ರವಾರ ಜೊಯಿಡಾದಲ್ಲಿ ರಸ್ತೆ ಹೊಂಡಕ್ಕೆ ಸಿಕ್ಕಿಬಿದ್ದಿದ್ದು ಪ್ರಯಾಣಿಕರು ಬಸ್ಸನ್ನು ಹೊಂಡದಿoದ ಹೊರ ತಂದಿದ್ದಾರೆ. ರಾಮನಗರ ಮೂಲಕ ಈ ಬಸ್ಸು ಕಾರವಾರಕ್ಕೆ ಬರಬೇಕಿತ್ತು....
Read moreಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಆಗಮಿಸಿದ್ದಾರೆ. ಮಣ್ಣಿನ ರಾಡಿಯಲ್ಲಿ ಸಂಚರಿಸಿದ ಅವರು ಅಲ್ಲಿನ ಅವಾಂತರಗಳನ್ನು ನೋಡಿ ಆಘಾತ...
Read more`ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಲಾರಿ ಚಾಲಕ ಸಿಲುಕಿಕೊಂಡಿದ್ದು, ಈವರೆಗೂ ಆತನ ಬಗ್ಗೆ ಸರ್ಕಾರ ಕಾಳಜಿವಹಿಸಿಲ್ಲ' ಎಂದು ಯಲ್ಲಾಪುರದ ಚಾಲಕ ವಿಜಯ ಹಿರೆಮಠ್ ದೂರಿದ್ದಾರೆ. `ಯಾವುದೇ ಸರ್ಕಾರ...
Read moreಅಂಕೋಲಾ ತಾಲೂಕಿನ ಶಿರೂರು ಗುಡ್ಡ ಪರಿಶೀಲನೆಗೆ ಆಗಮಿಸಿದ ಸಚಿವ ಮಂಕಾಳು ವೈದ್ಯರಿಗೆ ಶನಿವಾರ ಹೆಲಿಕಾಪ್ಟರ್ ಸಿಗಲಿಲ್ಲ. ಗುಡ್ಡದ ಮೇಲ್ಬಾಗದಿಂದ ಪರಿಶೀಲನೆ ನಡೆಸಲು ಅವರು ಅಪಾಯಕಾರಿ ರೀತಿಯಲ್ಲಿ ಅಲ್ಲಿದ್ದ...
Read moreಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಿಂದಾಗಿ ಸಾವನಪ್ಪಿದವರ ಸಂಖ್ಯೆ ಈವರೆಗೂ ನಿಖರವಾಗಿ ಗೊತ್ತಾಗಿಲ್ಲ. ಆಗಾಗ ಅಲ್ಲಿ-ಇಲ್ಲಿ ಒಂದೊoದು ಶವ ದೊರೆಯುತ್ತಿದ್ದು, ಇದೀಗ ನದಿಯಲ್ಲಿ ಬೋಟ್ ಸಂಚರಿಸಿ ಇನ್ನಷ್ಟು...
Read moreಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆ, ಗುಡ್ಡ ಕುಸಿತ, ನೆರೆ ಪ್ರವಾಹದಿಂದ ಎಲ್ಲರೂ ತಮ್ಮದೇ ಆದ ಸಮಸ್ಯೆಯಲ್ಲಿದ್ದಾರೆ. ಆದರೆ, ವ್ಯಕ್ತಿಯೊಬ್ಬರು ತಮ್ಮದೇ ಆದ ಇನ್ನೊಂದು ಸಮಸ್ಯೆ ಹೇಳಿಕೊಂಡು...
Read moreಅರಬೈಲು ಎಂದಾಕ್ಷಣ ಎಲ್ಲರಿಗೂ ಹೆದ್ದಾರಿಯ ತಿರುವು ನೆನಪಾಗುತ್ತದೆ. ಆ ತಿರುವುಗಳ ಕೊನೆಯಲ್ಲಿ ನಿಂತು ನೋಡಿದರೆ ಅತ್ಯದ್ಬುತವಾದ ಜಲಪಾತ ಕಾಣುತ್ತದೆ. ಜನತಾ ಕಾಲೋನಿಯಿಂದ ಮುಂದೆ 1ಕಿಮೀ ನಡೆದರಂತೂ ಜಲಪಾತದ...
Read moreಗೋಕರ್ಣದ ಗುಡ್ಡದ ಮೇಲಿರುವ ಭದ್ರಕಾಳಿ ಕಾಲೇಜಿಗೆ ನೀರು ನುಗ್ಗಿದ್ದು, ತರಗತಿಗಳು ತೇವಗೊಂಡಿದೆ. ಇಲ್ಲಿ ಸಹ ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಇಲ್ಲಿನ ಗುಡ್ಡದ ತಪ್ಪಲಿನಲ್ಲಿ ಕೃತಕ ಜಲಪಾತ...
Read moreಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಇಬ್ಬರೂ ಹೊಸದಾಗಿ ಅಧಿಕಾರ ಸ್ವೀಕರಿಸಿದವರಾಗಿದ್ದು, ಮೊದಲ ವಾರದಲ್ಲಿಯೇ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಜಿಲ್ಲಾ ಪಂಚಾಯತ ಮುಖ್ಯಾಧಿಕಾರಿ...
Read moreವ್ಯಾಪಕ ಮಳೆಯ ನಡುವೆಯೂ ಅಂಕೋಲಾದ ಶಿರೂರಿನಲ್ಲಿ ಗುಡ್ಡ ತೆರವು ಕಾರ್ಯಾಚರಣೆ ಮುಂದುವರೆದಿದೆ. ಗುಡ್ಡ ತೆರವು ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ ಮುಖ್ಯಾಧಿಕಾರಿ...
Read moreYou cannot copy content of this page

