6
ADVERTISEMENT

ಸ್ಥಳೀಯ

ಫ್ಲೈ ಓವರ್’ಗೆ ಗುದ್ದಿದ ಕಾರು: ಗುತ್ತಿಗೆದಾರನಿಂದ ದೂರು!

ಜಿಲ್ಲಾಧಿಕಾರಿ ಕಚೇರಿ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತವಾಗಿದೆ.  ಫ್ಲೈ ಓವರ್ ಕಂಬಕ್ಕೆ ಕಾರು ಗುದ್ದಿದ ಪರಿಣಾಮ ಕಾರಿನ ಚಾಲಕ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಕಾರವಾರ ಕಾಜುಭಾಗ ಬಳಿಯ...

Read more

ಹಿಟಾಚಿ ಕೆಲಸ: ಕಾಮಗಾರಿ ವೀಕ್ಷಣೆಗೆ ಜನವೋ ಜನ!

ಹಲವು ಊರಿನ ಸಂಪರ್ಕ ಬೆಸೆಯುವ ಬಾಂದಾರು ಹಾಗೂ ಸೇತುವೆ ಕೆಲಸಕ್ಕೆ ಶಿರಸಿಯಲ್ಲಿ ವಿರೋಧ ವ್ಯಕ್ತವಾಗಿದೆ. ಆ ವಿರೋಧಕ್ಕೆ ವಿರೋಧ ವ್ಯಕ್ತಪಡಿಸಿದ ಹಲವು ಗ್ರಾಮೀಣ ಭಾಗದ ಜನ ಶುಕ್ರವಾರ...

Read more

ಮಹಿಳೆ ನೋವಿಗೆ ಮಿಡಿದ ಮಾಜಿ ಶಾಸಕಿಯ ಮನ!

ಕಾನ್ಸರ್ ರೋಗದಿಂದ ಬಳಲಿ ಚಿಕಿತ್ಸೆ ಪಡೆದಿರುವ ಕಮಲಾ ಹೊಕಳೆ ಅವರಿಗೆ ಮುಖ್ಯಮಂತ್ರಿ ವೈದ್ಯಕೀಯ ನಿಧಿಯಿಂದ ನೆರವು ನೀಡುವಂತೆ ಕುಮಟಾ ಮಾಜಿ ಶಾಸಕಿ ಶಾರದಾ ಶೆಟ್ಟಿ ಸಿದ್ದರಾಮಯ್ಯ ಅವರಿಗೆ...

Read more

ಮಾಗೋಡು ಆಲೆಮನೆ: ಪ್ರವೇಶ ಉಚಿತ.. ನೊರೆ ಬೆಲ್ಲದ ಸವಿ ಖಚಿತ!

ಏಳು ವರ್ಷಗಳ ಹಿಂದೆ ಯಲ್ಲಾಪುರ ತಾಲೂಕಿನಲ್ಲಿ `ಆಲೆಮನೆ ಹಬ್ಬ' ಪರಿಚಯಿಸಿದ ಮಾಗೋಡಿನವರು ಇದೀಗ 8ನೇ ವರ್ಷದ ಆಲೆಮನೆ ಹಬ್ಬದ ತಯಾರಿ ನಡೆಸಿದ್ದಾರೆ. ಫೆಬ್ರವರಿ 1ರ ಸಂಜೆ 5...

Read more

ಸರ್ಕಾರಿ ಬಸ್ಸಿಗೆ ಗುದ್ದಿದ ಟಿಪ್ಪರ್: 15ಕ್ಕೂ ಅಧಿಕ ಜನರಿಗೆ ಗಾಯ

ಪ್ರಯಾಣಿಕರನ್ನು ಹೊತ್ತು ಸಾಗಿಸುತ್ತಿದ್ದ ಸರ್ಕಾರಿ ಬಸ್ಸಿಗೆ ಟಿಪ್ಪರ್ ಗುದ್ದಿದೆ. ಪರಿಣಾಮ 15ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಸಿದ್ದಾಪುರ ತಾಲೂಕಿನ ಮಾವಿನಗುಂಡಿ ಸರ್ಕಲ್ ಬಳಿ ಗುರುವಾರ ಈ ಅವಘಡ...

Read more

ಪೊಲೀಸರ ಬಲೆಗೆ ಬಿದ್ದ ಮತ್ತೊಬ್ಬ ಹಸು ಕಳ್ಳ!

ಗೋ ಕಳ್ಳತನವೂ ಸೇರಿ ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಭಟ್ಕಳದ ಫಾರುಕ್ ಭೋಗಿಬಾಷಾ ಎಂಬಾತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಶಿವಮೊಗ್ಗ...

Read more

ದೇವಾಲಯದ ಮುಂದೆ ಮದ್ಯ ಮಾರಾಟ: ಪೊಲೀಸರಿಂದ ತಡೆ

ದೇವಾಲಯ ಹಾಗೂ ಬಸ್ ನಿಲ್ದಾಣದ ಮುಂದೆ ಶೆಡ್ ನಿರ್ಮಿಸಿ ಸರಾಯಿ ಮಾರಾಟ ಮಾಡುತ್ತಿದ್ದವರ ವಿರುದ್ಧ ಬನವಾಸಿ ಪೊಲೀಸ್ ಠಾಣೆಯ ಪಿಎಸ್‌ಐ ಚಂದ್ರಕಲಾ ಪತ್ತಾರ್ ಕಾನೂನು ಕ್ರಮ ಜರುಗಿಸಿದ್ದಾರೆ....

Read more

ಗರ್ಭಿಣಿ ಗೋ ಹತ್ಯೆ ಪ್ರಕರಣ: ಕದ್ದ ಮಾಂಸ ತಿನ್ನಲ್ಲ ಎಂದ ತಜೀಂ ಅಧ್ಯಕ್ಷ!

`ಮುಸ್ಲಿಂ ಸಮುದಾಯದವರು ಗೋಮಾಂಸ ಸೇವಿಸುವುದು ಸತ್ಯ. ಆದರೆ, ಎಂದಿಗೂ ಕದ್ದ ಮಾಂಸವನ್ನು ತಿನ್ನುವುದಿಲ್ಲ' ಎಂದು ಭಟ್ಕಳದ ತಜೀಂ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ ಹೇಳಿದ್ದಾರೆ. `ಹೊನ್ನಾವರದಲ್ಲಿ ಗರ್ಭ ಧರಿಸಿದ...

Read more

ಅಕ್ರಮ ರೆಸಾರ್ಟ ವಿರುದ್ಧ ಅಧಿಕಾರಿಗಳ ಮೌನ!

`ಅಕ್ರಮ ರೆಸಾರ್ಟ ನಿರ್ಮಾಣದ ವಿರುದ್ಧ ಸಾಕಷ್ಟು ದೂರು ಸಲ್ಲಿಸಿದರೂ ಅಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲ' ಎಂದು ಕುಮಟಾದ ಈಶ್ವರ ಗೌಡ ದೂರಿದ್ದಾರೆ. `ಕುಮಟಾ ತಾಲೂಕಿನ ನಾಡಮಾಸ್ಕೇರಿ ಗ್ರಾಮ ಪಂಚಾಯತಿ...

Read more

ಮನೆ ಮುರಿದು ಚಿನ್ನ ದೋಚಿದ ಕಳ್ಳರು!

ಮನೆಗೆ ಬೀಗ ಹಾಕಿ ಹೊರ ಹೋಗಿದ್ದ ಪಕೀರಪ್ಪ ಶ್ರೀಗಿರಿ ಅವರ ಮನೆಗೆ ಕಳ್ಳರು ನುಗ್ಗಿದ್ದಾರೆ. ಮನೆಯಲ್ಲಿದ್ದ ಒಡವೆ ಹಾಗೂ ಹಣ ಕದ್ದು ಪರಾರಿಯಾಗಿದ್ದಾರೆ. ಮುಂಡಗೋಡ ಗಣೇಶಪುರದ ಪಕೀರಪ್ಪ...

Read more
Page 128 of 371 1 127 128 129 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page