6
ADVERTISEMENT

ಸ್ಥಳೀಯ

ಗುಡ್ಡದ ಮೇಲೆ ಊರಿನ ತ್ಯಾಜ್ಯ: ಪಹರೆ ಕಾದು ಕಳ್ಳನ ಹಿಡಿದ ಜನ

ಕುಮಟಾ: ಗೋರೆ ಗುಡ್ಡದ ಮೇಲೆ ತ್ಯಾಜ್ಯ ಎಸೆದು ಪರಾರಿಯಾಗುತ್ತಿದ್ದವರ ವಿರುದ್ಧ ಪಹರೆ ಕಾದ ಊರಿನ ಜನ ಕಸ ಎಸೆಯುತ್ತಿದ್ದ ವಾಹನವನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಭಾಗದಲ್ಲಿ...

Read more

ಆರೋಗ್ಯ-ಆಯಸ್ಸು ಎರಡನ್ನೂ ಒಟ್ಟಿಗೆ ತ್ಯಜಿಸಿದ ವೃದ್ಧ

ಯಲ್ಲಾಪುರ: 87 ವರ್ಷಗಳ ಕಾಲ ಆರೋಗ್ಯವಾಗಿ ಬದುಕಿದ್ದ ಮಾಗೋಡಿನ ಕೇಶವ ಗೋಪಾಲಕೃಷ್ಣ ಭಾಗ್ವತರು ಪಕ್ಕದಮನೆಯವರ ತೋಟಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಗೋಡಿನ ಹೊಳೆಮಡುವಿನಲ್ಲಿ ವಾಸವಾಗಿದ್ದ ಕೇಶವ ಭಾಗ್ವತರು...

Read more

ಸರಾಯಿ ಕದ್ದು ಸಿಕ್ಕಿಬಿದ್ದ ನೌಕರ!

ಶಿರಸಿ: ಖಾಜಿಗಲ್ಲಿಯ `ಪಾರಿಜಾತಾ ಬಾರ್'ನಲ್ಲಿ ಸರಾಯಿ ಕಳ್ಳತನವಾಗಿದೆ! ಅದೇ ಬಾರಿನಲ್ಲಿ ಅತ್ಯಂತ ನಂಬಿಕೆಯಿoದ ಕೆಲಸ ಮಾಡುತ್ತಿದ್ದ ನಾಗರಾಜ ವೆಂಕಟ್ರಮಣ ಮರಾಠಿ ಈ ಕಳ್ಳತನ ಮಾಡಿರುವುದಾಗಿ ಬಾರಿನ ಮ್ಯಾನೇಜರ್...

Read more

ಜುಲೈ 18: ಒಂದೇ ದಿನ 97.49ಮೀ.ಮೀ ಮಳೆ

ಉತ್ತರ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಅದರಲ್ಲಿಯೂ ಸಿದ್ದಾಪುರದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇದನ್ನು ಹೊರತುಪಡಿಸಿ ಜುಲೈ 18ರಂದು ಅಂಕೋಲಾ, ಕುಮಟಾ, ಭಟ್ಕಳ, ಶಿರಸಿಯಲ್ಲಿ...

Read more

ಹೆದ್ದಾರಿ ಮೇಲೆ ಇನ್ನೊಂದು ಗುಡ್ಡ ಕುಸಿತ!

ಕುಮಟಾ ಬಳಿಯ ದೇವಗರಿ ಗ್ರಾ ಪಂ ವ್ಯಾಪ್ತಿಯಲ್ಲಿನ ಇನ್ನೊಂದು ಗುಡ್ಡ ಕುಸಿದಿದೆ. ಹೊಳಗದ್ದೆಯಲ್ಲಿ ಹಾದು ಹೋಗಿರುವ ಹೆದ್ದಾರಿ ಮೇಲೆ ಗುಡ್ಡದ ಮಣ್ಣು ಬೀಳುತ್ತಿದೆ. ಅದನ್ನು ತೆರವು ಮಾಡುವ...

Read more

ರೆಡ್ ಅಲರ್ಟ: ಡಿಪ್ಲೋಮಾ ಕಾಲೇಜಿಗೂ ‘ಮಳೆ ರಜೆ’

ರೆಡ್ ಅಲರ್ಟ ಹಿನ್ನಲೆ ಶಾಲಾ‌ ಕಾಲೇಜುಗಳಿಗೆ ಜುಲೈ 18ರಂದು‌ ರಜೆ ಘೋಷಿಸಿದ್ದ ಜಿಲ್ಲಾಡಳಿತ ಈ ರಜೆಯನ್ನು ಡಿಪ್ಲೋಮಾ ಕಾಲೇಜುಗಳಿಗೂ ವಿಸ್ತರಿಸಿದೆ. ಕಳೆದ‌ ಒಂದು ವಾರದಿಂದ‌ ಜಿಲ್ಲೆಯಲ್ಲಿ ವ್ಯಾಪಕ...

Read more

ಗಮನ ಸೆಳೆದ ಸುಧನ್ವ ಮೋಕ್ಷ

ಯಲ್ಲಾಪುರ: ಬಿಸಗೋಡಿನ `ವೀರಾಂಜಿನೇಯ ಮಹಿಳಾ ತಾಳಮದ್ದಲೆ ಕೂಟದವರು ಆನಗೋಡಿನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಗುರುವಾರ ಸಂಜೆ `ಸುಧನ್ವ ಮೋಕ್ಷ' ತಾಳಮದ್ದಲೆ ಪ್ರದರ್ಶಿಸಿದರು. ಆಷಾಡ ಏಕಾದಶಿ ನಿಮಿತ್ತ ಈ ಕಾರ್ಯಕ್ರಮ...

Read more

ಜುಲೈ 18ರವರೆಗೆ ರೆಡ್ ಅಲರ್ಟ: ಗುರುವಾರ ಈ ಶಾಲೆಗಳಿಗೆ ರಜೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ಜುಲೈ 18ರವರೆಗೆ `ರೆಡ್ ಅಲರ್ಟ' ಘೋಷಿಸಲಾಗಿದೆ. ಈ ಹಿನ್ನಲೆ ಗುರುವಾರ ಸಹ ಶಾಲಾ-ಕಾಲೇಜುಗಳಿಗೆ ರಜೆ ಮುಂದುವರೆಸಲಾಗಿದೆ. ಭಟ್ಕಳ, ಹೊನ್ನಾವರ,...

Read more

ಗೋ ರಕ್ಷಣೆಗೆ ಹೋದವನ ಜೀವಕ್ಕೆ ಕುತ್ತು

ಕಾರವಾರ: ಚೆಂಡಿಯಾದ ಅನೀಲ ರಾಘೋಬ (65) ಎಂಬಾತರು ಜಾನುವಾರುಗಳ ರಕ್ಷಣೆಗೆ ತೆರಳಿ ಸಾವನಪ್ಪಿದ್ದಾರೆ. ನೆರೆ ಪ್ರವಾಹದಿಂದಾಗಿ ಚೆಂಡಿಯಾ ಬಳಿಯ ಇಡೂರಿನಲ್ಲಿ ನೀರು ತುಂಬಿದ್ದು, ಜಾನುವಾರುಗಳು ತೊಂದರೆಯಲ್ಲಿದ್ದವು. ಇದನ್ನು...

Read more
Page 326 of 371 1 325 326 327 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page