6
ADVERTISEMENT

ಸ್ಥಳೀಯ

ಕೆಲಸಕ್ಕೆ ಹೊರಟ ಚಾಲಕ ಕಾಲುವೆಗೆ ಬಿದ್ದು ಸಾವು!

ಹೊನ್ನಾವರ: ಬೆಳಗ್ಗೆ 4 ಗಂಟೆಗೆ ಎದ್ದು ಕೆಲಸಕ್ಕೆ ಹೊರಟ ಗಂಗಾಧರ ಅಂಬಿಗ ಕಾಲುವೆಗೆ ಬಿದ್ದು ಸಾವನಪ್ಪಿದ್ದಾರೆ. ಹೊನ್ನಾವರ ಮಾವಿನಹೊಳೆಯ ಗಂಗಾಧರ ಅಂಬಿಗ (36)ಡಿ 25ರ ನಸುಕಿನಲ್ಲಿ ಕೆಲಸಕ್ಕೆ...

Read more

ಯಕ್ಷಶ್ರೀ | ಕಲಾವಿದರ ಸಮಾಗಮ.. ಜೊತೆಗೆ ಸನ್ಮಾನ!

ಯಲ್ಲಾಪುರ: ಯಕ್ಷಗಾನ ಹಾಗೂ ತಾಳಮದ್ದಲೆ ಕ್ಷೇತ್ರದ ಸಾಧಕರ ಬರಹ ಪ್ರಕಟಿಸಿ ಅವರನ್ನು ಸಮಾಜಕ್ಕೆ ಪರಿಚಯಿಸುತ್ತಿರುವ `ಕರ್ನಾಟಕ ಕಲಾ ಸನ್ನಿಧಿ' ಇದೀಗ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸಿದೆ. ಯಾವುದೇ...

Read more

ಸ್ಯಾಮಸಂಗ್ | ಮನೆಯಲ್ಲಿದ್ದ ಮೊಬೈಲ್ ಸ್ಪೋಟ!

ಯಲ್ಲಾಪುರ: ನಿತ್ಯ ಬಳಕೆಯಲ್ಲಿದ್ದ ಸ್ಯಾಮಸಂಗ್ ಮೊಬೈಲ್ ಏಕಾಏಕಿ ಸ್ಪೋಟವಾಗಿದೆ. ಸ್ಪೊಟದ ಸದ್ದಿಗೆ ಮನೆ ಮಂದಿ ಬೆಚ್ಚಿ ಬಿದ್ದಿದ್ದಾರೆ. ಯಲ್ಲಾಪುರ ತಾಲೂಕಿನ ಹುಬ್ನಳ್ಳಿಯ ನಾಗೇಂದ್ರ ಭಟ್ಟ ಅವರು ಆರು...

Read more

ಸುವರ್ಣ ಸಂಭ್ರಮ | ಒಂದು ಕಾರ್ಯಕ್ರಮ.. ಹಲವರ ಸಮಾಗಮ!

ಸಿದ್ದಾಪುರ: ಹಾರ್ಸಿಕಟ್ಟಾ ಗ್ರಾಮದ ವಾಜಗದ್ದೆಯ ಶ್ರೀ ದುರ್ಗಾವಿನಾಯಕ ಕೃಷಿಕ ಯುವಕ ಸಂಘಕ್ಕೆ ಈ ವರ್ಷ ಸುವರ್ಣ ಸಂಭ್ರಮ. ದುರ್ಗಾವಿನಾಯಕ ದೇವರನ್ನು ಸ್ಮರಿಸಿ ವಾಜಗದ್ದೆಯಲ್ಲಿ 1974 ಡಿಸೆಂಬರ್ 24ರಂದು...

Read more

ಆಹಾ ಎಂಥ ಋಚಿ | ಸಿಹಿ ಖಾದ್ಯಕ್ಕೆ ಪ್ರೇಮಕ್ಕ.. ಖಾರ ತಿನಿಸಿದ ಜಲಜಕ್ಕ.. ಮರೆತ ಖಾದ್ಯ ನೆನಪಿಸಿದ ಆಶಕ್ಕ!

ಶಿರಸಿ: ಅರಣ್ಯ ವಿದ್ಯಾಲಯ ಆವರಣದಲ್ಲಿ ನಡೆದ ಸಿರಿಧಾನ್ಯ ಅಡುಗೆ ಸ್ಪರ್ಧೆಯಲ್ಲಿ 78 ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ್ದು, ಮೂವರು 5 ಸಾವಿರ ರೂ ಹಣದ ಜೊತೆ ಮೊದಲ ಬಹುಮಾನ...

Read more

ನೇಣಿಗೆ ಶರಣಾದ ಕೂಲಿ ಕಾರ್ಮಿಕ

ಅಂಕೋಲಾ: ಹಿಲ್ಲೂರು ಪಡುಗೇರಿಯ ಗಣಪತಿ ಶೇಟ್ (44) ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಈಚೆಗೆ ಮಾನಸಿಕವಾಗಿ ಕುಗ್ಗಿದ್ದರು. ಮಾನಸಿಕ ಅಸ್ವಸ್ಥರಾದ ಹಾಗೇ ಕಾಣಿಸಿದ ಕಾರಣ...

Read more

ಅಂತಿ0ಥ ಕಳ್ಳ ಅವನಲ್ಲ.. ಆತನ ಕಿತಾಪತಿ ಒಂದೆರಡಲ್ಲ!

ಹಳಿಯಾಳ: ಶಿವರಾಜ ಹಾಗೂ ಶಿವು ಎಂದು ಕರೆಯಿಸಿಕೊಳ್ಳುತ್ತಿದ್ದ ದೊಡ್ಡ ಕಳ್ಳನನ್ನು ಹಳಿಯಾಳ ಪೊಲೀಸರು ಉಪಾಯವಾಗಿ ಬಂಧಿಸಿದ್ದಾರೆ. ಈತ 78 ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದು, 7 ವರ್ಷಗಳಿಂದ ಪೊಲೀಸರಿಗೆ...

Read more

ಅಡ್ಡಾದಿಡ್ಡಿ ಬಸ್ಸು ಓಡಿಸಿದ ಚಾಲಕ: ಅಂಗನವಾಡಿ ಶಿಕ್ಷಕಿಯಿಂದ ಕಾನೂನು ಕ್ರಮ!

ಯಲ್ಲಾಪುರ: ಶಿರಸಿ-ಯಲ್ಲಾಪುರ ಮಾರ್ಗವಾಗಿ ವೇಗವಾಗಿ ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದ ಭಾರತಿಬಾಯಿ ಶಿರಟ್ಟಿ ಎಂಬಾತರಿಗೆ ಪೆಟ್ಟಾಗಿದೆ. `ಬಸ್ಸಿನ ಚಾಲಕ ರಾಮಚಂದ್ರ ನಾಯ್ಕ ಅವರ ಗಡಿಬಿಡಿಯೇ ಈ ಅವಘಡಕ್ಕೆ ಕಾರಣ'...

Read more

ಕ್ಯಾಮರಾ ಮಹಾತ್ಮೆ | ಕದ್ದ ಬೈಕ್ ಮರಳಿಸಿದ ಚೋರ: ಆತ ಕಳ್ಳನಾದರೂ ಪ್ರಾಮಾಣಿಕ!

ಭಟ್ಕಳ: ಪೆಟ್ರೋಲ್ ಬಂಕಿನಲ್ಲಿ ನಿಲ್ಲಿಸಿದ್ದ ಬೈಕ್ ಕದ್ದ ಕಳ್ಳನೊಬ್ಬ ಕ್ಯಾಮರಾ ಕಣ್ಣಿಗೆ ಬೆದರಿ ಮತ್ತೆ ಬೈಕ್ ತಂದು ನಿಲ್ಲಿಸಿದ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಂಶುದ್ಧೀನ್ ಸರ್ಕಲ್...

Read more

ಸಾಹಸಿ ಮಹಿಳೆಯ ಅಸಹಜ ಸಾವು: ಕೊಲೆಯ ಅನುಮಾನ!

ಸಿದ್ದಾಪುರ: ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಸೋಮವಾರ ರಾತ್ರಿ ಅವರು ಸಾವನಪ್ಪಿದ ಶಂಕೆಯಿದ್ದು, ಬುಧವಾರ ಬೆಳಗ್ಗೆ ಈ ವಿಷಯ ಹೊರ ಬಂದಿದೆ. ಸೊರಬ ರಸ್ತೆಯ...

Read more
Page 164 of 371 1 163 164 165 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page