6
ADVERTISEMENT

ಸ್ಥಳೀಯ

ಮರದ ಮೇಲೆ ನೇತಾಡಿದ ಮರಿ: ನರಿ ಮುಖ ನೋಡಿದ ಚಿರತೆ!

ಮುಂಡಗೋಡ: ಲಕ್ಕೊಳ್ಳಿ ಗ್ರಾಮದ ಗದ್ದೆ ಅಂಚಿನ ಅರಣ್ಯದಲ್ಲಿ ಚಿರತೆಯೊಂದು ನರಿಯನ್ನು ಅರೆಬರೆಯಾಗಿ ಭಕ್ಷಿಸಿದೆ. ನರಿ ಮುಖ ಭಾಗವನ್ನು ಮಾತ್ರ ಜೀರ್ಣಿಸಿಕೊಂಡ ಚಿರತೆ ದೇಹವನ್ನು ಮರಕ್ಕೆ ಸಿಕ್ಕಿಸಿ ಕಾಡಿನ...

Read more

ವಿದೇಶಿ ವೃದ್ಧೆಗೆ ಜೀವದಾನ!

ಕುಮಟಾ: ಈಜಲು ತೆರಳಿ ಅಲೆಗಳ ಅಬ್ಬರಕ್ಕೆ ಸಿಲುಕಿದ್ದ ವಿದೇಶಿ ವೃದ್ಧೆಗೆ ಸ್ಥಳೀಯ ಜೀವ ರಕ್ಷಕ ಸಿಬ್ಬಂದಿ ಮರು ಜೀವ ನೀಡಿದ್ದಾರೆ. ಫ್ರಾನ್ಸಿನಿಂದ ಬಂದು ಅರಬ್ಬಿ ಸಮುದ್ರಕ್ಕೆ ಹಾರಿದ್ದ...

Read more

ಪೊಲೀಸ್ ದಾಳಿ: ರಾಮನ ಊರಿನಲ್ಲಿ ಮದ್ಯ ತೀರ್ಥ!

ಜೊಯಿಡಾ: ಚಹಾ ಹೊಟೇಲ್'ನಲ್ಲಿ ಸರಾಯಿ ಮಾರುತ್ತಿದ್ದ ಎರಡು ಹೊಟೇಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ರಾಮನಗರದ ರಾಮಲಿಂಗಗಲ್ಲಿಯ ಕಿರಣ ದೇಸಾಯಿ ಹಾಗೂ ನವೀನ ಗಂಗೈಕರ್ ತಮ್ಮ ಹೊಟೇಲಿನಲ್ಲಿ...

Read more

ಕಳ್ಳರ ಕಿಸೆ ಸೇರಿದ ದೇವರ ಕಾಸು: ಕಾಸಿನ ಜೊತೆ ಕ್ಯಾಮರಾವೂ ಮಾಯ!

ಕುಮಟಾ: ಬರ್ಗಿ ಘಟಿಬೀರ ದೇವಸ್ಥಾನದ ಕಾಣಿಕೆ ಹುಂಡಿ ಒಡೆದ ಕಳ್ಳರು ಅಲ್ಲಿದ್ದ 1 ಸಾವಿರ ರೂ ಎಗರಿಸಿದ ನಂತರ ಸಿಸಿ ಕ್ಯಾಮರಾವನ್ನು ಸಹ ಕದ್ದೊಯ್ದಿದ್ದಾರೆ. ಸಿಸಿ ಕ್ಯಾಮರಾಗೆ...

Read more

ಆಶಾ ಕಾರ್ಯಕರ್ತರಿಗೆ ಆಸೆ: ಸರ್ಕಾರದಿಂದ ಪದೇ ಪದೇ ನಿರಾಸೆ!

ಶಿರಸಿ: 15 ಸಾವಿರ ರೂ ಮಾಸಿಕ ವೇತನಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸೇರಿ...

Read more

ಲೋಕಾರ್ಪಣೆಗೆ ಸಜ್ಜುಗೊಂಡ ನಾಯ್ಕನಕೆರೆ ದತ್ತ ಮಂದಿರ

ಯಲ್ಲಾಪುರ: ಪಟ್ಟಣದ ನಾಯ್ಕನಕೆರೆ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಲಾದ ದತ್ತ ಮಂದಿರದ ಲೋಕಾರ್ಪಣೆಗೆ ಸಜ್ಜಾಗಿದೆ. ದೇವರ ಪುನರ್ ಪ್ರತಿಷ್ಠಾಪನೆ ಅಂಗವಾಗಿ ಡಿಸೆಂಬರ್ 13ರಿಂದ ಮೂರು ದಿನಗಳ ಕಾಲ ವಿವಿಧ...

Read more

ಬಿಪಿ-ಶುಗರು | ಕೈಗಾ ಅಣು ಉದ್ಯೋಗಿ ಸಾವಿನಲ್ಲಿ ಅನುಮಾನವೇ ಇಲ್ಲ!

ಕಾರವಾರ: ಕೈಗಾ ಅಣು ವಿದ್ಯುತ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ ಹಾದಿಮನೆ ಸಾವನಪ್ಪಿದ್ದಾರೆ. `ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯಿಂದ ಅವರು ಸಾವನಪ್ಪಿದ್ದು, ಈ ಸಾವಿನಲ್ಲಿ ಯಾವುದೇ ಸಂಶಯವಿಲ್ಲ'...

Read more

ಆಯುಷ್ ವೈದ್ಯರಿಗೆ ಕಪಾಳ ಮೋಕ್ಷ: ಜ್ವರದಿಂದ ನಡುಗಿ ಆಸ್ಪತ್ರೆ ಸೇರಿದ ಸರ್ಕಾರಿ ವೈದ್ಯ!

ಕಾರವಾರ: ಸರ್ಕಾರಿ ಆಯುಷ್ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿರುವ ವೈದ್ಯರ ಮೇಲೆ ರೋಗಿಯೊಬ್ಬರು ಹಲ್ಲೆ ಮಾಡಿದ್ದಾರೆ. ಆಸ್ಪತ್ರೆ ಆವರಣಕ್ಕೆ ನುಗ್ಗಿ ವೈದ್ಯರನ್ನು ಥಳಿಸಿದರೂ ವೈದ್ಯರ ಸಂಘ ಇದನ್ನು ಖಂಡಿಸಿಲ್ಲ. ಸರ್ಕಾರಿ...

Read more

ಮಾಜಿ ಮುಖ್ಯಮಂತ್ರಿ ಸತ್ತರೂ ಈ ಕಚೇರಿಗೆ ಇಲ್ಲ ರಜೆ!

ಹಳಿಯಾಳ: ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ನಿಧನದ ಹಿನ್ನಲೆ ಬುಧವಾರ ಎಲ್ಲಾ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾದರೂ ಗ್ರಾಮೀಣ ಕುಡಿಯುವ ನೀರು ಇಲಾಖೆ ಅಧಿಕಾರಿಗಳು...

Read more
Page 178 of 371 1 177 178 179 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page