6
ADVERTISEMENT

ಸ್ಥಳೀಯ

ಕಟ್ಟಿಗೆ ಖರೀದಿಗೆ ಆನ್‌ಲೈನ್ ಪ್ರಕ್ರಿಯೆ!

ದಾಂಡೇಲಿ: ಇಲ್ಲಿನ ಸರಕಾರಿ ಮರಮುಟ್ಟುಗಳ ಕೋಠಿಯಲ್ಲಿ ನವೆಂಬರ್ 27ರಿಂದ 29 ರವರೆಗೆ ವಿವಿಧ ನಾಟಾಗಳ ಇ-ಹರಾಜು ಪ್ರಕ್ರಿಯೆ ನಡೆಯಲಿದೆ. ವಿವಿಧ ಸೆಷನ್'ಗಳಲ್ಲಿ ಆನ್‌ಲೈನ್‌ಗಳ ಮುಖಾಂತರ ಈ ಪ್ರಕ್ರಿಯೆ...

Read more

ರೈಲ್ವೆ ಪ್ರಯಾಣಿಕರೇ.. ನಿಮ್ಮ ಮೊಬೈಲ್ ಜೋಪಾನ!

ಕುಮಟಾ: ಕೊಂಕಣ ರೈಲ್ವೆ ಪ್ರಯಾಣಿಕರ ಮೊಬೈಲ್ ಹಾಗೂ ಹಣ ಕಳ್ಳತನ ಪ್ರಕರಣ ಹೆಚ್ಚಾಗುತ್ತಿದೆ. ಕುಮಟಾ - ಅಂಕೋಲಾ ನಡುವಿನ ಭಾಗದಲ್ಲಿಯೇ ಅನೇಕರು ತಮ್ಮ ಸಾಮಗ್ರಿಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಮಂಗಲ...

Read more

ಮನೆಯಲ್ಲಿದ್ದ ಅಕ್ಕಸಾಲಿಗ ಎಲ್ಲಿ ಹೋದ?

ಶಿರಸಿ: ಬಂಗಾರದ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ನಾಗರಾಜ ಶೇಟ್ ಕಾಣೆಯಾಗಿದ್ದಾರೆ. ಅಂಬಾಗಿರಿಯ 4ನೇ ಕ್ರಾಸಿನಲ್ಲಿ ನಾಗರಾಜ ಶೇಟ್ (34) ವಾಸವಾಗಿದ್ದರು. ನ 16ರಂದು ಮನೆಯಲ್ಲಿದ್ದ ಅವರು...

Read more

ಕ್ರಿಯಾಶೀಲ ಶಿಕ್ಷಕನಿಗೆ ದೊರೆತ ನೌಕರರ ಸಂಘದ ಅಧ್ಯಕ್ಷ ಸ್ಥಾನ: ಗ್ರಾಮಸ್ಥರಿಂದ ಸನ್ಮಾನ

ಯಲ್ಲಾಪುರ: ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಚುನಾಯಿತರಾದ ಶಿಕ್ಷಕ ಸಂಜೀವಕುಮಾರ ಹೊಸ್ಕೇರಿ ಅವರಿಗೆ ಸವಣಗೇರಿ ಗ್ರಾಮಸ್ಥರು ಸನ್ಮಾನಿಸಿದರು. ಸಂಜೀವಕುಮಾರ ಹೊಸ್ಕೇರಿ ಅವರು ಕಳೆದ 2 ವರ್ಷಗಳಿಂದ ಸವಣಗೇರಿ...

Read more

ಎರಡು ಲಾರಿಗಳ ನಡುವೆ ಅಪಘಾತ: ಪೊಲೀಸ್ ದೂರು

ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ ನಡುವೆ ಅಡ್ಡಾದಿಡ್ಡಿ ನಿಂತಿದ್ದ ಲಾರಿಗೆ ಇನ್ನೊಂದು ಲಾರಿ ಗುದ್ದಿದ್ದು, ಎರಡು ಲಾರಿಗಳ ನಡುವೆ ನಡೆದ ಅಪಘಾತದಲ್ಲಿ ಎರಡೂ ವಾಹನಗಳು ಜಖಂ ಆಗಿದೆ. ಕುಣಗಿನಕೊಪ್ಪ...

Read more

ವಾಸ್ತವ್ಯದ ಶೆಡ್ಡಿಗೆ ಗುದ್ದಿದ ಕಾರು: ಮೂವರಿಗೆ ಗಾಯ

ಶಿರಸಿ: ಗಾಂಧೀನಗರದ ಲಕ್ಷ್ಮೀ ಶಿರಾಲಿ ಅವರು ವಾಸವಾಗಿದ್ದ ಶೆಡ್ಡಿಗೆ ಕಾರು ಡಿಕ್ಕಿಯಾಗಿದೆ. ಪರಿಣಾಮ ಶೆಡ್ಡಿನ ಜೊತೆ ಕಾರಿಗೂ ಹಾನಿಯಾಗಿದೆ. ಶಿರಸಿ ಗಾಂಧೀನಗರದ ರಂಜತ್ ಬಾಲಚಂದ್ರ ಹೆಗಡೆ (25)...

Read more

ಮುಸ್ಸಂಜೆ ಶಿವ: ಸತ್ಯಂ.. ಶಿವಂ.. ಸುಂದರಂ!

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಪುಣ್ಯ ಕ್ಷೇತ್ರದ ಜೊತೆ ಪ್ರವಾಸಿತಾಣವೂ ಹೌದು. ಈ ಮುರುಡೇಶ್ವರದ ಸೊಬಗನ್ನು ಖ್ಯಾತ ವೈದ್ಯ ಹರಿಪ್ರಸಾದ ಕೇಣಿ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಅತ್ಯದ್ಬುತವಾಗಿ...

Read more

100ರ ನಂತರವೂ ಮತ್ತೆ ಮೂರು ವರ್ಷ ಬದುಕಿದ ಕೃಷಿಕ!

ಯಲ್ಲಾಪುರ: ಆನಗೋಡು ಕಾರೆಮನೆಯ ಗಣಪತಿ ಭಟ್ಟರು 103 ವರ್ಷಗಳ ಕಾಲ ಸಾತ್ವಿಕ ಜೀವನ ನಡೆಸಿ ಈ ಲೋಕದ ಯಾತ್ರೆ ಮುಗಿಸಿದರು. ಇಳಿ ವಯಸ್ಸಿನಲ್ಲಿ ಸಹ ಅತ್ಯಂತ ಲವಲವಿಕೆಯಿಂದ...

Read more

ಸರ್ಕಾರಿ ಬಸ್ಸು ಧಗ ಧಗ!

ಕುಮಟಾ: ಬಸ್ ಡಿಪೋದಲ್ಲಿ ನಿಲ್ಲಿಸಿದ್ದ ಸಾರ್ವಜನಿಕ ಬಸ್ಸು ಬೆಂಕಿಗೆ ಆಹುತಿಯಾಗಿದೆ. ಬಸ್ಸಿನ ಅಗ್ನಿಸ್ಪರ್ಶಕ್ಕೆ ಈವರೆಗೂ ಕಾರಣ ಗೊತ್ತಾಗಿಲ್ಲ. ರವಿವಾರ ಸಂಜೆ ಸಂಚಾರ ಮುಗಿಸಿ ಡಿಪೋ ಸೇರಿದ ಬಸ್ಸು...

Read more

ದೇವರಿಗೆ ಹಚ್ಚಿದ ದೀಪ ಮನೆ ಸುಟ್ಟಿತು!

ಭಟ್ಕಳ: ದೇವರ ಮುಂದೆ ಹಚ್ಚಿದ ದೀಪ ಇಡೀ ಮನೆ ಸುಟ್ಟಿದೆ. ಜ್ವಾಲೆ ಉರಿದ ತಾಪಕ್ಕೆ ಮನೆಯಲ್ಲಿದ್ದ ಶಾಲಾ ಮಕ್ಕಳ ಪಠ್ಯ, ಬಟ್ಟೆ-ಬ್ಯಾಗುಗಳ ಜೊತೆ ಆಹಾರ ಸಾಮಗ್ರಿಗಳೆಲ್ಲವೂ ಸುಟ್ಟು...

Read more
Page 197 of 371 1 196 197 198 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page