6
ADVERTISEMENT

ಸ್ಥಳೀಯ

ಬಸ್ ಚಾಲಕನ ರಂಪಾಟ: ಬಿಜೆಪಿ ಹಿಂದುಳಿದ ಮೋರ್ಚಾ ಕಾರ್ಯದರ್ಶಿ ಮೇಲೆ ಹಲ್ಲೆ!

ತನ್ನ ಪಾಡಿಗೆ ತಾನು ನಡೆದು ಹೋಗುತ್ತಿದ್ದ ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ನಾಯ್ಕರ ಮೇಲೆ ಹಲ್ಲೆ ನಡೆದಿದೆ. ಕಾಲೇಜು ಬಸ್ಸು ಓಡಿಸಿಕೊಂಡು ಬಂದ ಚಾಲಕನೊಬ್ಬ...

Read more

ಕಾಡುಪ್ರಾಣಿ ಎಂದು ಪುಣ್ಯಕೋಟಿ ಕೊಂದರು!

ಶಿರಸಿ: ಶಿವಳ್ಳಿ ಗ್ರಾಮದ ಕಾನಳ್ಳಿ ಅರಣ್ಯ ಪ್ರದೇಶದಲ್ಲಿ ಬೇಟೆಗಾರರು ಹಸುವನ್ನು ಕೊಂದಿದ್ದಾರೆ. ಮಂಜುನಾಥ ದೇವೇಗೌಡ ಎಂಬಾತರಿಗೆ ಸೇರಿದ ಹಸು ಗುಂಡೇಟಿಗೆ ಬಲಿಯಾಗಿದೆ. ಜಾನುವಾರು ಮೇವು ಅರೆಸಿ ಕಾಡಿಗೆ...

Read more

ನಿದ್ದೆಗಣ್ಣಿನಲ್ಲಿ ಕಂಟೇನರ್ ಓಡಿಸಿದ ಚಾಲಕ: ಜಖಂ ಆದ ವಾಹನ ಒಂದೆರಡಲ್ಲ!

ಕುಮಟಾ: ಧಾರೇಶ್ವರ ಬಳಿಯ ಮಠದ ಸಮೀಪ ನಾಲ್ಕು ವಾಹನಗಳಿಗೆ ಗುದ್ದಿದ ಕಂಟೇನರ್ ಚಾಲಕ ಕೊನೆಗೆ ತನ್ನ ವಾಹನವನ್ನು ಪಲ್ಟಿ ಮಾಡಿದ್ದಾನೆ. ಈ ಸರಣಿ ಅಪಘಾತದಲ್ಲಿ ಒಟ್ಟು ಐದು...

Read more

ಅರಣ್ಯ ಹೋರಾಟಕ್ಕೆ ಹಲವು ಶ್ರೀಗಳ ಬೆಂಬಲ

ಶಿರಸಿ: ರಾಜ್ಯದಲ್ಲಿ ಅರಣ್ಯವಾಸಿಗಳ ಅರಣ್ಯ ಭೂಮಿಯ ಹಕ್ಕಿಗೆ ಸಂಬoಧಿಸಿ ಹಾಗೂ ಅವೈಜಾನಿಕ ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಇರುವ ಆಕ್ಷೇಪಗಳಿಗೆ ವಿವಿಧ ಮಠಾಧೀಶರು ಬೆಂಬಲ ನೀಡಿದ್ದಾರೆ....

Read more

ಚಿರತೆ ಸಾವಿಗೆ ಬೀದಿ ನಾಯಿ ಕಾರಣ!

ಕಾರವಾರ: ಗೋಪಿಶಟ್ಟಾ ಅರಣ್ಯ ವಲಯದಲ್ಲಿದ್ದ ಚಿರತೆ ಬೀದಿ ನಾಯಿ ಭಕ್ಷಿಸುವ ಆಸೆಯಿಂದ ಊರಿಗೆ ಪ್ರವೇಶಿಸಿದ್ದು, ಅಲ್ಲಿನ ಬಾವಿಗೆ ಬಿದ್ದು ಸಾವನಪ್ಪಿದೆ. ಸೋಮವಾರ ಬೆಳಗ್ಗೆ ಬೀದಿ ನಾಯಿಯೊಂದಕ್ಕೆ ಚಿರತೆ...

Read more

ಸ್ನಾನಕ್ಕೆ ಹೋದವ ಶವವಾದ: ಬಣ್ಣದ ಬದುಕಿಗೆ ವಿದಾಯ ಹೇಳಿದ ಯುವಕ

ಹಳಿಯಾಳ: ದೇಶಪಾಂಡೆ ನಗರದ ಅಭಿಷೇಕ ತಿಮ್ಮಣ್ಣ ಕುರ್ತಕೋಟಿ (20) ಎಂಬಾತ ಸ್ನಾನಕ್ಕೆ ಹೋದಾಗ ಕುಸಿದು ಬಿದ್ದಿದ್ದು, ಆಸ್ಪತ್ರೆ ಸೇರಿಸುವ ಮುನ್ನ ಸಾವನಪ್ಪಿದ್ದಾನೆ. ಧಾರವಾಡದಲ್ಲಿ ವಾಸವಾಗಿದ್ದ ಈತ ಪೇಂಟರ್...

Read more

ರೈಲು ಹಳಿ ಮೇಲೆ ನಡಿಗೆ: ಗಣಪಿ ಗೌಡ ಸಾವು

ಹೊನ್ನಾವರ: ರೈಲು ಹಳಿ ಮೇಲೆ ನಡೆದು ಹೋಗುತ್ತಿದ್ದ ಗುಣವಂತೆಯ ಗಣಪಿ ಗಣಪಯ್ಯ ಗೌಡ (70) ಎಂಬಾತರಿಗೆ ಮುಂಬೈಯಿoದ ಮಂಗಳೂರಿಗೆ ಚಲಿಸುತ್ತಿದ್ದ ರೈಲು ಗುದ್ದಿದೆ. ಪರಿಣಾಮ ಅವರು ಛಿದ್ರಗೊಂಡು...

Read more

ಯಲ್ಲಾಪುರ-ಮುಂಡಗೋಡು ರಸ್ತೆ | ಹೊಂಡಕ್ಕೆ ಹಾರಿದ ಅಕ್ಕಿ ಲಾರಿ: ಹೊರ ತೆಗೆಯಲು ಹರಸಾಹಸ!

ಯಲ್ಲಾಪುರದಿಂದ ಮುಂಡಗೋಡಿಗೆ ತೆರಳುವ ರಸ್ತೆ ಹೊಂಡಗಳಿoದ ಕೂಡಿದ್ದು, ಹುಲಿಮನೆಯ ಬಳಿ ನಿತ್ಯ ವಾಹನಗಳು ಸಿಕ್ಕಿಕೊಳ್ಳುತ್ತಿವೆ. ಮಳೆಗಾಲದ ಅವಧಿಯಲ್ಲಿ ವಾಹನ ಚಾಲಕರಿಗೆ ಹೊಂಡದ ಆಳ-ಅಗಲ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ!...

Read more

199ರೂಪಾಯಿ ಅಕ್ರಮಕ್ಕೆ ಕೋರ್ಟು ತಿರುಗಾಟ: ಶರಾಬು ಮಾರಿ ಸಿಕ್ಕಿಬಿದ್ದ 72ರ ವೃದ್ಧ!

ಸಿದ್ದಾಪುರ: ನಿಲ್ಕುಂದದ ಮಳ್ಗುಂದ ಸರ್ಕಲ್'ನಲ್ಲಿ ಸರಾಯಿ ಮಾರಾಟ ಮಾಡುತ್ತಿದ್ದ ಅಬ್ಬಾಸ್ ಇಬ್ರಾಹಿ ಖಾನ್ (72) ಎಂಬಾತನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಮೊದಲು ಕೂಲಿ ಕೆಲಸ...

Read more

ಬಲೆಯೊಳಗೆ ಸಿಲುಕಿ ಜೀವಬಿಟ್ಟ ಮೀನುಗಾರ!

ಕುಮಟಾ: ಬೆಟ್ಟುಳ್ಳಿ ಗಜನಿ ಪ್ರದೇಶದಲ್ಲಿ ಮೀನುಗಾರಿಕೆಗೆ ತೆರಳಿದ್ದ ದಾವುದ್ ಅಲಿ ಫಾರಿಯಾ (68) ಎಂಬಾತರು ಮೀನಿನ ಬಲೆಯೊಳಗೆ ಸಿಲುಕಿ ಸಾವನಪ್ಪಿದ್ದಾರೆ. ಗಜನಿ ಪ್ರದೇಶದಲ್ಲಿ ಗೇಟ್ ಹಾಕುವುದು ಹಾಗೂ...

Read more
Page 270 of 371 1 269 270 271 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page