6
ADVERTISEMENT
ADVERTISEMENT

ಸ್ಥಳೀಯ

ಅಮಾಯಕನನ್ನು ಥಳಿಸಿದ ದುಷ್ಟರ ಗುಂಪು!

ಕುಮಟಾ: ತಾರಿಮಕ್ಕಿಯಿಂದ ಬಾವಿಕೊಡ್ಲದ ಕಡೆ ಬೈಕ್ ಓಡಿಸಿಕೊಂಡು ಬರುತ್ತಿದ್ದ ವಿರಾಜ ಕವರಿ ಅವರ ಮೇಲೆ 9 ಜನರ ಗುಂಪು ದಾಳಿ ನಡೆಸಿದೆ. ದಾಳಿ ನಡೆಸಿದವರು 18-25 ವರ್ಷದೊಳಗಿನವಾಗಿದ್ದು,...

Read more

ಮನೆಗೆ ನುಗ್ಗಿ ಹಲ್ಲೆ: 78ರ ಅಜ್ಜಿಗೆ ಕೊಲೆ ಬೆದರಿಕೆ!

ಕುಮಟಾ: 78 ವರ್ಷದ ಬಲಿಯಮ್ಮ ಮುಕ್ರಿ ಅವರ ಮನೆಗೆ ನುಗ್ಗಿದ ನಾಲ್ವರು ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ! ಕಳೆದ ಮಳೆಗಾಲದಲ್ಲಿ ಕುಮಟಾ ಹೆಗಡೆ...

Read more

ಭೂಮಿ ಅಭಿವೃದ್ಧಿಗೆ ಅನಗತ್ಯ ಅಡ್ಡಿ: ಪೊಲೀಸ್ ದೂರು!

ದಾಂಡೇಲಿ: ಖರೀದಿಸಿದ ಭೂಮಿ ಅಭಿವೃದ್ಧಿಗೆ ತೊಡಗಿದ ಮೂವರಿಗೆ ಅನಗತ್ಯ ಅಡ್ಡಿ-ಆತಂಕ ಎದುರಾಗುತ್ತಿದೆ. ಇದೀಗ ದುಷ್ಕರ್ಮಿಗಳು ಅಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಒಡೆದು, ಕಪೌಂಡ್'ನ್ನು ಕಿತ್ತು ಹಾಕಿದ್ದಾರೆ. ದಾಂಡೇಲಿ...

Read more

ಅಧಿಕಾರಿ-ಜನಪ್ರತಿನಿಧಿ ನಡುವೆ ಚೆಸ್ ಪಂದ್ಯಾವಳಿ: ಈ ಆಟದಲ್ಲಿ ಗೆದ್ದವರಾರು?

ಕಾರವಾರ: ಶಾಸಕ ಸತೀಶ್ ಸೈಲ್ ಹಾಗೂ ಜಿ ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದು ನಡುವೆ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಈ ಪಂದ್ಯಾವಳಿಯಲ್ಲಿ ಯಾರೂ ಗೆಲ್ಲಲಿಲ್ಲ.. ಯಾರೂ ಸೋಲಲಿಲ್ಲ....

Read more

ಅಕ್ರಮ ಮಣ್ಣು ಸಾಗಾಟ: ಅಧಿಕಾರಿಗಳಿಗೆ ನ್ಯಾಯ.. ಜನರಿಗೆ ಅನ್ಯಾಯ!

ಯಲ್ಲಾಪುರ: ರಸ್ತೆ ಅಂಚಿನ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯವರೇ ಅಕ್ರಮವಾಗಿ ಮಣ್ಣು ತೆಗೆದಿದ್ದಾರೆ. ಸೋಮವಾರ ಬೆಳಗ್ಗೆ ನಾಲ್ಕು ಟಿಪ್ಪರ್ ಹಾಗೂ ಎರಡು ಜೆಸಿಬಿ ಯಂತ್ರಗಳನ್ನು ಬಳಸಿ ಮಣ್ಣು...

Read more

ಅರಣ್ಯವಾಸಿಗಳಿಗೆ ಕಾನೂನು ತರಬೇತಿ!

ಕುಮಟಾ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷರೂ ಆಗಿರುವ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಅರಣ್ಯ ಅತಿಕ್ರಮಣದಾರರಿಗೆ `ಕಾನೂನು ಅರಿವು' ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಕುಮಟಾ ಮಾಸ್ತಿಕಟ್ಟಾದಲ್ಲಿ...

Read more

ಮಕ್ಕಳ ಆಟಿಕೆ ಹೊತ್ತ ಲಾರಿ ಪಲ್ಟಿ: ಇಬ್ಬರ ಸಾವು.. ಮೂವರಿಗೆ ಗಾಯ!

ಹೊನ್ನಾವರ: ಮಕ್ಕಳ ಆಟಿಕೆ ಸಾಮಗ್ರಿ ಹೊತ್ತು ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿದೆ. ಪರಿಣಾಮ ಆ ಲಾರಿಯಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಜೊತೆಗೆ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊನ್ನಾವರದ...

Read more

ಪ್ರತಿಭಾನ್ವಿತ ಅಜ್ಜಿಗೆ ಸಿಕ್ಕ ಗೌರವ: ಆಗ ಸಾಧನೆ.. ಇದೀಗ ಸನ್ಮಾನ!

ಯಲ್ಲಾಪುರ: ವೈಟಿಎಸ್‌ಎಸ್ ಶಿಕ್ಷಣ ಸಂಸ್ಥೆಯ ಮೊದಲ ಬ್ಯಾಚಿನ ಪ್ರತಿಭಾನ್ವಿತ ವಿದ್ಯಾರ್ಥಿ ಗಂಗವ್ವ ಜಾಲಿಯಾಳ ಅವರ ಸಾಧನೆ ಗುರುತಿಸಿ WHR ಆರ್ ಕೆ ಪೌಂಡೇಶನ್''ನಯಲ್ಲಾಪುರ ಘಟಕದವರು ಅವರನ್ನು ಸನ್ಮಾನಿಸಿದರು....

Read more

ಗ್ಯಾಸ್ ಸೋರಿಕೆ | ಬಚ್ಚಲು ಮನೆಯ ಬೆಂಕಿ ಚರ್ಮ ಸುಟ್ಟಿತು!

ಭಟ್ಕಳ: ಗ್ಯಾಸ್ ಸೋರಿಕೆ ದೂರು ಆಧರಿಸಿ ಅದರ ತಪಾಸಣೆ ಹಾಗೂ ದುರಸ್ಥಿಗೆ ಆಗಮಿಸಿದ್ದ ರಾಜುರಾಮ ಎಂಬಾತರ ಮೈಗೆ ಬೆಂಕಿ ತಗುಲಿದೆ. ಸುಟ್ಟ ಗಾಯದ ಪರಿಣಾಮ ಅವರು ಆಸ್ಪತ್ರೆಗೆ...

Read more
Page 154 of 372 1 153 154 155 372

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page