6 Skip to content
Archive

Category: ಸ್ಥಳೀಯ

ಸ್ಥಳೀಯ

ಒಂದು ಸಾವು: ಹಲವು ಅನುಮಾನ!

ಹಳಿಯಾಳ: ಹೊಟೇಲ್ ಕೆಲಸ ಕೇಳಿಕೊಂಡು ಬಂದಿದ್ದ ಅಪರಿಚಿತ ಏಕಾಏಕಿ ಕುಸಿದು ಬಿದ್ದು ಸಾವನಪ್ಪಿದ್ದರಿಂದ ಆತನ ಸಾವಿನಲ್ಲಿ ಹಲವು ಅನುಮಾನ ವ್ಯಕ್ತವಾಗಿದೆ. `ಈ ಸಾವಿನ ಸಮಗ್ರ ತನಿಖೆ ನಡೆಯಬೇಕು’…

ಸ್ಥಳೀಯ

ಅವರಿವರಿಗೆ ಕೊಡಬೇಡಿ ಫೋನ್: ನಿಮ್ಮ ಮೊಬೈಲ್ ಜೋಪಾನ!

ದಾಂಡೇಲಿ: `ತುರ್ತಾಗಿ ಫೋನ್ ಮಾಡಬೇಕು’ ಎಂದು ಬಾಬು ಪಗಡೆ ಅವರ ಮೊಬೈಲ್ ಪಡೆದ ಅಪರಿಚಿತ ಫೋನ್ ಜೊತೆ ಪರಾರಿಯಾಗಿದ್ದು, ಮೊಬೈಲ್ ಕಳೆದುಕೊಂಡ ಬಾಬು ಅವರು ತಲೆಮೇಲೆ ಕೈ…

ಸ್ಥಳೀಯ

ಶಕ್ತಿ ಗಣಪನ ಸನ್ನಿಧಿಯಲ್ಲಿ ತಂಬುಳಿ ಹಬ್ಬ!

ಯಲ್ಲಾಪುರ: ಎಪಿಎಂಸಿ ಮುಂದಿನ ಶಕ್ತಿ ಗಣಪತಿ ದೇವಾಲಯದಲ್ಲಿ `ಹವ್ಯಕ ಪ್ರತಿಬಿಂಬ’ ಕಾರ್ಯಕ್ರಮ ನಡೆಯಲಿದ್ದು, ಈ ಬಾರಿ ವಿಶೇಷವಾಗಿ `ತಂಬುಳಿ ಹಬ್ಬ’ವನ್ನು ಆಯೋಜಿಸಲಾಗಿದೆ. ತಂಬಳಿ ಮಾಡುವ ಸ್ಪರ್ಧೆಯಲ್ಲಿ ಭಾಗವಹಿಸುವವರು…

ಸ್ಥಳೀಯ

ಬೈಕಿಗೆ ಗುದ್ದಿದ ಬೈಕು: ಸವಾರ ಸಾವು

ಸಿದ್ದಾಪುರ: ಶಿರಸಿ – ಸಿದ್ದಾಪುರ ರಸ್ತೆಯ ವಿದ್ಯಾಗಿರಿ ಕ್ರಾಸಿನಲ್ಲಿ ಬೈಕಿಗೆ ಬೈಕು ಗುದ್ದಿದ ಪರಿಣಾಮ ರಾಧಾಕೃಷ್ಣ ಎಂಬಾತರು ಸಾವನಪ್ಪಿದ್ದಾರೆ. ರಾಧಾಕೃಷ್ಣ ಅವರು ಬೈಕಿನಲ್ಲಿ ಚಲಿಸುತ್ತಿದ್ದಾಗ ಹಿಂದಿನಿAದ ಬೈಕ್…

ಸ್ಥಳೀಯ

ಕಳ್ಳರ ಕೈಗೆ ಕೀ ಕೊಟ್ಟ ಶಿಕ್ಷಕಿ: ಶಾಲೆಗೆ ಹೋಗಿ ಬರುವುದರೊಳಗೆ ಚಿನ್ನ ಕಳವು!

ಕಾರವಾರ: ಬಂಗಾರದ ಆಭರಣಗಳನ್ನು ಟ್ರಿಜರಿಯಲ್ಲಿರಿಸಿ ಬೀಗ ಹಾಕಿದ್ದರೂ ಲಾಕರ್ ಚಾವಿಯನ್ನು ಅಲ್ಲಿಯೇ ಬಿಟ್ಟಿದ್ದ ಶಿಕ್ಷಕಿಯೊಬ್ಬರು 5.60 ಲಕ್ಷ ರೂ ಮೌಲ್ಯದ ಚಿನ್ನದ ಆಭರಣಗಳನ್ನು ಕಳೆದುಕೊಂಡಿದ್ದಾರೆ. ಆಶ್ರಮ ರಸ್ತೆಯ…

ಸ್ಥಳೀಯ

ಬೈಕ್’ಗೆ ಗುದ್ದಿ ಪರಾರಿಯಾದ ಲಾರಿ ಚಾಲಕ

ಕುಮಟಾ: ಬೈಕ್ ಓಡಿಸಿಕೊಂಡು ಹೋಗುತ್ತಿದ್ದ ವಿಘ್ನೇಶ್ ಮುಕ್ರಿ (19) ಅವರಿಗೆ ಅಪರಿಚಿತ ಲಾರಿ ಗುದ್ದಿದೆ. ಹಂದಿಗೋಣದ ವಿಘ್ನೇಶ ನಾಗೇಶ ಮುಕ್ರಿ (19) ಗುರುವಾರ ಮಧ್ಯಾಹ್ನ ತಮ್ಮ ಊರಿನಿಂದ…

ಸ್ಥಳೀಯ

AC ಬಳಸೋರು ಅವರು.. ಬಿಲ್ ತುಂಬೋರು ಇವರು!

ಹೊನ್ನಾವರ: ಇಲ್ಲಿನ ಹಳೆಯ ತಹಶೀಲ್ದಾರ್ ಕಚೇರಿ ಕಟ್ಟಡದಲ್ಲಿ ಸದ್ಯ ಮೂರು ಇಲಾಖೆ ಹಾಗೂ ಒಂದು ಸಂಘದ ಕಚೇರಿಯವರು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಈ ನಾಲ್ಕು ಕಚೇರಿಯವರು ವಿದ್ಯುತ್…

ಸ್ಥಳೀಯ

ಕಳವಳಕ್ಕೆ ಕಾರಣವಾದ ವೈದ್ಯ ವರದಿ: ಸಾವಿರ ಸಂಖ್ಯೆಯ ಮಕ್ಕಳಿಗೆ ಹೃದಯ ಸಮಸ್ಯೆ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಮಕ್ಕಳು ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ. ವೈದ್ಯಕೀಯ ವರದಿಗಳ ಪ್ರಕಾರ 1019 ಮಕ್ಕಳಲ್ಲಿ ಹೃದಯ ಸಂಬoಧಿ ದೋಷಗಳು ಕಾಣಿಸಿಕೊಂಡಿದೆ. ರಾಷ್ಟ್ರೀಯ ಬಾಲ…

ಸ್ಥಳೀಯ

ಮತ್ಸ್ಯ ಶಿಖಾರಿಗೆ ಹೋದವನ ಬದುಕು ಅಂತ್ಯ

ಭಟ್ಕಳ: ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ಹೋಗಿದ್ದ ಮೀನುಗಾರ ದೋಣಿಯಲ್ಲಿಯೇ ಸಾವನಪ್ಪಿದ್ದಾನೆ. ಶಿರಾಲಿ ಮಾವಿನಕೂರ್ವಾ ಅಳ್ವೆಕೊಡಿ ಸಣ್ಣಬಾವಿ ಬಳಿಯ ನರಸಿಂಹ ಧರ್ಮಾ ಮೊಗೇರ (49) ಗುರುವಾರ ಬೆಳಗ್ಗೆ 5.30ಕ್ಕೆ…

ಸ್ಥಳೀಯ

ಕೃಷಿಕನ ಜೀವ ತೆಗೆದ ತೆಂಗಿನಕಾಯಿ!

ಕುಮಟಾ: ತೋಟಕ್ಕೆ ಹೋಗಿದ್ದ ರಾಘವೇಂದ್ರ ಭಟ್ಟ ಅವರು ಬಾವಿಗೆ ಬಿದ್ದು ಸಾವನಪ್ಪಿದ್ದಾರೆ. ಕೂಜಳ್ಳಿ ಬಚಕಂಡದ ರಾಘವೇಂದ್ರ ವಿದ್ಯಾಧರ ಭಟ್ಟ (42) ಗುರುವಾರ ಬೆಳಗ್ಗೆ 8.30ಕ್ಕೆ ತೋಟಕ್ಕೆ ಹೋಗಿದ್ದರು.…

You cannot copy content of this page