ಯಲ್ಲಾಪುರ: ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆ ಹೋಗುತ್ತಿದ್ದ ಲಾರಿ ಭಾನುವಾರ ಶಿರಲೆ ಬಳಿ ಪಲ್ಟಿಯಾಗಿದೆ. ಹಳಿಯಾಳದ ಗುತ್ತಿಗೇರಿಗಲ್ಲಿಯ ಜಾವೀದ್ ಹಳಿಯಾಳಕರ ಎಂಬಾತ ಈ ಲಾರಿ ಓಡಿಸುತ್ತಿದ್ದ. ಘಟ್ಟಪ್ರದೇಶದಲ್ಲಿಯೂ...
ಸ್ಥಳೀಯ
ಅಂಕೋಲಾ ತಾಲೂಕಿನ ಅಲಗೇರಿಯಲ್ಲಿ ವಿಮಾನ ನಿಲ್ದಾಣಕ್ಕಾಗಿ ಭೂಮಿ ಬಿಟ್ಟು ಕೊಟ್ಟವರಿಗೆ ಮನೆ ನಿರ್ಮಾಣಕ್ಕೆ 30*40ರ ಬದಲು 60*90ರ ಸೈಟ್ ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದಕ್ಕಾಗಿ ಹೆಚ್ಚುವರಿಯಾಗಿ...
ವ್ಯಾಪಕ ಮಳೆ, ಪ್ರಕೃತಿ ವಿಕೋಪ ಸೇರಿ ವಿವಿಧ ಕಾರಣಗಳಿಂದ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ನೆಲ ಕಚ್ಚಿದೆ. ಪ್ರವಾಸೋದ್ಯಮದಲ್ಲಿ ಸಾಕಷ್ಟು ಉದ್ಯೋಗವಕಾಶ ಹಾಗೂ ಅಭಿವೃದ್ಧಿ ಸಾಧ್ಯತೆಯಿದ್ದರೂ ಇದಕ್ಕೆ...
ಶಿರಸಿ: ಇಳಸೂರು ಭಾಗದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಜನ ಆತಂಕದಲ್ಲಿದ್ದಾರೆ. ಕುಲದೇವನಸರ ಎಂಬಲ್ಲಿ ಚಿರತೆ ಹಸುವಿನ ಮೇಲೆ ಆಕ್ರಮಣ ನಡೆಸಿದೆ. ಜೊತೆಗೆ ಆಕಳ ಜೊತೆಯೇ ಇದ್ದ ಕರುವನ್ನು ಭಕ್ಷಿಸಿದೆ....
ಭಟ್ಕಳ: ಸರ್ಫನಕಟ್ಟೆ ಹಲಗತ್ತಿ ದೇವಾಲಯ ಬಳಿ ನಡೆದು ಹೋಗುತ್ತಿದ್ದ ಶ್ರೀಧರ ನಾರಾಯಣ ಶೆಟ್ಟಿ (55) ಎಂಬಾತರಿಗೆ ದರ್ಶನ ಸಂಕ್ರಯ್ಯ ಗೊಂಡ (21) ಎಂಬಾತ ಬೈಕ್ ಗುದ್ದಿದ್ದು ಶ್ರೀಧರ...
`ಉತ್ತರ ಕನ್ನಡ, ಉಡುಪಿ, ಮಂಗಳೂರಿನಲ್ಲಿ ಮತ್ಸ್ಯಕ್ಷಾಮದಿಂದ ಮೀನುಗಾರಿಕೆ ಉದ್ಯಮದ ಮೇಲೆ ಭಾರೀ ಪ್ರಮಾಣದ ಹೊಡೆತ ಬಿದ್ದಿದ್ದು ಇಲ್ಲಿನ ಮೀನುಗಾರರನ್ನು ಕಾಪಾಡು' ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ...
ಯಲ್ಲಾಪುರ ತಾಲೂಕಾ ವೈದ್ಯಾಧಿಕಾರಿಯಾಗಿರುವ ಡಾ ನರೇಂದ್ರ ಪವಾರ್ ಬಿಡುವಿಲ್ಲದ ಕೆಲಸದ ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ಮಣ್ಣಿನ ಗಣಪತಿ ವಿಗ್ರಹ ತಯಾರಿಸಿದ್ದಾರೆ. ಈ ಮೂರ್ತಿಗೆ ಪಾಲಕ್ ಸೊಪ್ಪು,...
ಅಂಕೋಲಾ: ಶಿಲ್ಪ ಕೆತ್ತನೆಗಾಗಿ ಊರುರು ಅಲೆಯುತ್ತಿದ್ದ ಉಡುಪಿ ಮೂಲದ ವೆಂಕಟೇಶ ರಾಜು ಪೂಜಾರಿ (55) ಎಂಬಾತರು ಬಾಳೆಗುಳಿ ಕ್ರಾಸಿನ ಚಹದ ಅಂಗಡಿ ಬಳಿ ಸಾವನಪ್ಪಿದ್ದಾರೆ. ಕಳೆದ 20...
ಗಣಪತಿ ಮೂರ್ತಿ ಮುಂದೆ ಇರಿಸಿದ ದುಡ್ಡಿಗಾಗಿ ಸಹೋದರರ ನಡುವೆ ಹೊಡೆದಾಟ ನಡೆದಿದ್ದು, ಈ ಹೊಡೆದಾಟದಲ್ಲಿ ಸಂದೇಶ ಪ್ರಭಾಕರ್ ಬೋರ್ಕರ್ ಎಂಬಾತರು ಸಾವನಪ್ಪಿದ್ದಾರೆ. ಕಾರವಾರದ ಸಾಯಿಕಟ್ಟಾದ ಬಿಂದು ಮಾಧವ...
ಉತ್ತರ ಕನ್ನಡ ಜಿಲ್ಲೆಯ ಹಲವು ಊರುಗಳಿಗೆ ವನ್ಯಜೀವಿ ಪ್ರವೇಶ ಹೊಸದಲ್ಲ. ಆದರೆ, ಯಲ್ಲಾಪುರ ತಾಲೂಕಿನ ಕೆಲ ಗ್ರಾಮದ ಜನರು ಪ್ರತಿ ವರ್ಷ `ಆನೆ ಸಂಕಷ್ಟದಿoದ ಬಳಲುತ್ತಿದ್ದಾರೆ. ಪ್ರತಿ...
