6
ಶಿರಸಿ: ಕೋಟೆಕರೆ ಜನಾರ್ಧನ ಗ್ಯಾರೇಜ್ ಎದುರು ಬೈಕ್ ಹಾಗೂ ಟಾಟಾಏಸ್ ರಿಕ್ಷಾ ನಡುವೆ ಅಪಘಾತವಾಗಿದ್ದು, ಬೈಕ್ ಸವಾರ ಉದಯ ಬಂಗಾರಿ ಗುಡ್ಡದಮನೆ ಗಾಯಗೊಂಡಿದ್ದಾರೆ. ಸೆಪ್ಟೆoಬರ್ 4ರ ರಾತ್ರಿ...
Read moreಯಲ್ಲಾಪುರ: ಸಾವಿರ ಸಂಖ್ಯೆಯ ಸದಸ್ಯರಿಂದ ಶುರುವಾದ ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘ ಈಗಲೂ ಅಷ್ಟೇ ಪ್ರಮಾಣದ ಸದಸ್ಯರನ್ನು ಉಳಿಸಿಕೊಂಡು 25 ವರ್ಷ ಪೂರೈಸಿದೆ. 26ನೇ...
Read moreಕುಮಟಾ: ವಿವಿಧ ಶಾಲೆಗಳಲ್ಲಿ ಪಾಠ ಮಾಡಿ ಸಾವಿರಾರು ವಿದ್ಯಾರ್ಥಿಗಳ ಬದುಕು ರೂಪಿಸಿದ ಶಿಕ್ಷಕಿ ಕಮಲಾಬಾಯಿ ಭಟ್ಟ ಅವರಿಗೆ ಜನ ಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಸನ್ಮಾನಿಸಿದರು. ಕುಮಟಾ...
Read moreಯಲ್ಲಾಪುರ: ಹುಬ್ಬಳ್ಳಿಯ ಅಕ್ಕಿ ಕಂಪನಿಯೊAದು ತಮ್ಮ ಪ್ರಚಾರಕ್ಕಾಗಿ ಪಟ್ಟಣದ ಹಲವು ಸರ್ಕಾರಿ ಆಸ್ತಿಯನ್ನು ವಿರೂಪಗೊಳಿಸಿದೆ. ಸರ್ಕಾರಿ ಕಚೇರಿ, ಗೋಡೆ ಸೇರಿ ಖಾಲಿ ಜಾಗ ಇದ್ದಲೆಲ್ಲ ಈ ಕಂಪನಿಯವರು...
Read moreವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ `ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿ'ಗೆ ಪತ್ರಕರ್ತರು, ಸಂಘ ಸಂಸ್ಥೆ ಹಾಗೂ ಸಾರ್ವಜನಿಕರಿಂದ ನಾಮನಿರ್ದೇಶನ ಆಹ್ವಾನಿಸಿದೆ. ಅಭಿವೃದ್ಧಿ ಪತ್ರಿಕೋದ್ಯಮ...
Read moreಕಾರವಾರ: ಆಟೋ ಓಡಿಸಿ ಜೀವನ ನಡೆಸುತ್ತಿದ್ದ ಲಿಪೋನಿಯೋ ಮಾನುವಲ್ ಡಿಸೋಜಾ (59) ಎಂಬಾತರು ಮೀನು ಹಿಡಿಯಲು ಹೋಗಿ ಸಾವನಪ್ಪಿದ್ದಾರೆ. ಕಡವಾಡದ ತಾರಿವಾಡದ ಲಿಪೋನಿಯೋ ಕಡವಾಡ - ಕಾರವಾರ...
Read moreಯಲ್ಲಾಪುರ: ಪಂಚಾಯತ ರಾಜ್ ಇಂಜಿನಿಯರಿoಗ್ ಉಪ ವಿಭಾಗ ಕಚೇರಿಯಲ್ಲಿ ಮುತ್ತು ಹಾಗೂ ಹವಳದಿಂದ ಕೂಡಿದ ಗಣಪನ ವಿಗ್ರಹ ಗಮನ ಸೆಳೆಯುತ್ತಿದೆ. ಶಿರಸಿಯ ಚಂದನ ಶಾಲೆಯ ವಿದ್ಯಾರ್ಥಿ ಶ್ರೀಧರ...
Read moreಕುಮಟಾ: `ರಾಮಚಂದ್ರಾಪುರ ಮಠ ಶಂಕರಾಚಾರ್ಯ ಪೀಠವೇ ಅಲ್ಲ' ಎಂದವರಿಗೆ ರಾಘವೇಶ್ವರ ಭಾರತೀ ಸ್ವಾಮೀಜಿ ಸವಾಲು ಹಾಕಿದ್ದಾರೆ. ಗೋಕರ್ಣದ ಅಶೋಕೆಯಲ್ಲಿ ಮಾತನಾಡಿದ ಅವರು `ರಾಮಚಂದ್ರಾಪುರ ಮಠ ಶಂಕರಾಚಾರ್ಯ ಪೀಠವೇ ಅಲ್ಲ...
Read moreಭಟ್ಕಳ: ಮುರುಡೇಶ್ವರ ಗುಮ್ಮನಹಕ್ಲುವಿನ ರಾಘವೇಂದ್ರ ಶ್ರೀನಿವಾಸ ಬಾಕಡ (39) ಎಂಬಾತ `ಅಡುಗೆ ಸರಿಯಾಗಿಲ್ಲ' ಎಂಬ ಕಾರಣಕ್ಕೆ ಮನೆಯವರಿಗೆ ಉಗುರಿನಿಂದ ಪರಚಿದ್ದು, ಇದನ್ನು ಪ್ರಶ್ನಿಸಿದ ಸಹೋದರನ ಮೇಲೆ ಕತ್ತಿಯಿಂದ...
Read moreಶಿರಸಿ: ಚೌತಿ ಹಿನ್ನಲೆ ಗಣಪತಿ ವಿಗ್ರಹ ನೋಡಲು ತೆರಳಿದ್ದ ಬಾಳೆಸರದ ಸ್ವಾತಿ ನಾಯ್ಕ ಅವರ ಚಿನ್ನದ ಸರ ಕಾಣೆಯಾಗಿದ್ದು, ಗಜಾನನೋತ್ಸವ ಸಮಿತಿಯವರು ಅದನ್ನು ಅವರಿಗೆ ಹಿಂತಿರುಗಿಸಿದ್ದಾರೆ. ಶಿರಸಿಯ...
Read moreYou cannot copy content of this page

