6
ಮೈಕ್ರೋ ಫೈನಾನ್ಸಿನವರಿಂದ ಸಾಲ ಪಡೆದಿದಲ್ಲದೇ ಉಳಿದವರಿಗೂ ಸಾಲ ಕೊಡಿಸಿ ಆ ಹಣವನ್ನು ಸ್ವಂತ ಬಳಕೆ ಮಾಡಿಕೊಂಡ ಮಹಿಳೆಯರು ಆ ಸಾಲ ಮರುಪಾವತಿ ಮಾಡಲಾಗದೇ ಆತ್ಮಹತ್ಯೆಯ ಬೆದರಿಕೆವೊಡ್ಡಿದ್ದು, ಇದನ್ನು...
Read moreವನ್ಯಜೀವಿ ಆಕ್ರಮಣ ಭೀತಿ, ವಿಪರೀತ ಸೊಳ್ಳೆ ಕಾಟದ ನಡುವೆಯೂ ಮುರುಡೇಶ್ವರದ ಬೈಲೂರು ತಿರುವಿನ ಅರಣ್ಯ ಪ್ರದೇಶದಲ್ಲಿ ಅಂದರ್-ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಫೆಬ್ರವರಿ 2ರ...
Read moreಭತ್ತ ಬೆಳೆದು ದಾಸ್ತಾನು ಮಾಡಿದ್ದ ಪ್ರದೇಶಕ್ಕೆ ಆಕಸ್ಮಿಕ ಬೆಂಕಿ ತಗುಲಿದೆ. ಪರಿಣಾಮ ಭತ್ತದ ಜೊತೆ ಹುಲ್ಲು ಸಹ ಹೊತ್ತಿ ಉರಿದಿದೆ. ಯಲ್ಲಾಪುರ ತಾಲೂಕಿನ ಬೆಡ್ಸಗದ್ದೆಯ ಲಕ್ಷ್ಮಣ ಗರಪ್ಪಿ...
Read more34 ವರ್ಷ ಕಳೆದರೂ ಮದುವೆಯಾಗದ ಕಾರಣ ಮಂಜುನಾಥ ನಾಯ್ಕ ಅವರಿಗೆ ಕುಟುಂಬದವರೆಲ್ಲರೂ ಸೇರಿ ಮದುವೆ ತಯಾರಿ ನಡೆಸಿದ್ದರು. ಆದರೆ, ಮದುವೆ ಆಗುವುದಕ್ಕೆ ಹೆದರಿದ ಮಂಜುನಾಥ ನಾಯ್ಕ ಮನೆ...
Read moreಬಿಸಿಲಿನ ಬೇಗೆಯಿಂದ ಕಾದಿದ್ದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಆಕಸ್ಮಿಕ ಬೆಂಕಿ ತಗುಲಿದೆ. ಪರಿಣಾಮ ತ್ಯಾಜ್ಯದ ಜೊತೆ ಅಕ್ಕ-ಪಕ್ಕದ ಪ್ರದೇಶಗಳು ಹೊತ್ತಿ ಉರಿದಿದೆ. ಅಂಕೋಲಾ ತಾಲೂಕಿನ ಬೋಗ್ರಿಬೈಲಿನಲ್ಲಿ ಪುರಸಭೆ...
Read more50ರೂ ಹೂಡಿಕೆ ಮಾಡಿದವರಿಗೆ 100ರೂ ಕೊಡುವುದಾಗಿ ನಂಬಿಸಿ ಇಸ್ಪಿಟ್ ಎಲೆಗಳ ಮೂಲಕ ಜೂಜಾಟ ನಡೆಸುತ್ತಿದ್ದ ವಿನಾಯಕ ದೇವಾಡಿಗ ವಿರುದ್ಧ ಮುರುಡೇಶ್ವರ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಭಟ್ಕಳದ...
Read moreಸ್ನೇಹಿತನ ಜೊತೆ ಸುತ್ತಾಟಕ್ಕೆ ತೆರಳಿದ್ದ ಜೋಸೆಪ್ ಅಮೃತರಾಜ ಎಂಬಾತರು ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ರಸ್ತೆ ಅಂಚಿನ ಕಬ್ಬಿಣದ ರಾಡು ಎದೆಗೆ ನಾಟಿದ್ದರಿಂದ ಅಲ್ಲಿಯೇ ಅವರು ಕೊನೆ ಉಸಿರೆಳೆದಿದ್ದಾರೆ....
Read moreಜಾನುವಾರುಗಳಿಗೆ ಆಶ್ರಯ ನೀಡಿದ್ದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿದೆ. ಪರಿಣಾಮ ಕೊಟ್ಟಿಗೆಯಲ್ಲಿ ದಾಸ್ತಾನು ಮಾಡಿದ್ದ ಹುಲ್ಲು ಬೂದಿಯಾಗಿದೆ. ಸಿದ್ದಾಪುರದ ದಾನಮಾಂವ್ ಬಳಿಯ ಕಲಕೈ ಮಹಾಬಲೇಶ್ವರ ನಾಯ್ಕ ಅವರು...
Read moreರಸ್ತೆ ಬದಿ ನಿಲ್ಲಿಸಿದ ಮಿನಿ ಬಸ್ಸು ಚಾಲಕನಿಲ್ಲದೇ ಚಲಿಸಿದೆ. ಪರಿಣಾಮ ಮಿನಿ ಬಸ್ಸಿನ ಮುಂದಿದ್ದ ಬೈಕು ಜಖಂ ಆಗಿದೆ. ಹೊನ್ನಾವರದ ಬಾಳೆಗದ್ದೆ ಬಳಿ ಖಾಸಗಿ ಬಸ್ಸಿನ ಚಾಲಕ...
Read moreಉತ್ತರ ಕನ್ನಡ ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ಲಕ್ಷಾಂತರ ಸಂಖ್ಯೆ ಅರಣ್ಯ ಅತಿಕ್ರಮಣದಾರರಿದ್ದು, ಅವರೆಲ್ಲರೂ ಭೂಮಿ ಮಂಜೂರಾತಿಗಾಗಿ ಕಾಯುತ್ತಿದ್ದಾರೆ. ಆದರೆ, ಉತ್ತರ ಕನ್ನಡ ಜಿಲ್ಲೆಯ 10 ನಗರ ಸಂಸ್ಥೆ...
Read moreYou cannot copy content of this page

