6
ಕಾರವಾರ: ಸರ್ಕಾರಿ ಸೇವೆ ಸೇರಬೇಕು ಎಂಬುದು ಎಲ್ಲರ ಕನಸು. ಸರ್ಕಾರಿ ಸೇವೆ ಸೇರಿದ ನಂತರ ಹೇಗಿರಬೇಕು? ಎನ್ನುವುದಕ್ಕೆ ವಿನೋದ ಅಣ್ವೇಕರ್ ಅವರು ಮಾದರಿ. 1989ರಲ್ಲಿ ಸಹಾಯಕ ಸಂಖ್ಯಾಧಿಕಾರಿಯಾಗಿ...
Read moreಹಳಿಯಾಳ: ಮನೆ ಬೀಗ ಒಡೆದು ಕಳ್ಳತನ ಮಾಡಿದ ನಂತರ ಆ ಮನೆಗೆ ಹೊಸ ಬೀಗ ಅಳವಡಿಸಿ ಪರಾರಿಯಾಗುವ ಕಳ್ಳರ ಗುಂಪು ಆಳ್ನಾವರ ಪ್ರವೇಶಿಸಿದೆ. ಹೀಗಾಗಿ ಅಲ್ಲಿಂದ 12ಕಿಮೀ...
Read moreಅಂಕೋಲಾ: ಶಿರೂರು ಗುಡ್ಡ ಕುಸಿತದ ನಂತರ ಗಂಗಾವಳಿ ನದಿಯಲ್ಲಿ ಸಿಕ್ಕ ಮೂಳೆಯ ಡಿಎನ್ಎ ವರದಿ ಸೋಮವಾರ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿದೆ. ನದಿಯಲ್ಲಿ ಸಿಕ್ಕ ಮೂಳೆ ಮನುಷ್ಯನದು ಎಂದು ಖಚಿತವಾಗಿದೆ....
Read moreಕುಮಟಾ: ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಸಂಬoಧಿಸಿದ ದೂರನ್ನು ಧಾರವಾಡದ ಉಚ್ಛ ನ್ಯಾಯಾಲಯದ ಏಕಸದಸ್ಯ ಪೀಠ ವಜಾಗೊಳಿಸಿದೆ. ಎರಡನೇ ಅವಧಿಗೆ ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ...
Read moreಕುಮಟಾ: ಕರಾವಳಿ ಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿ ಮೊದಲಿನಿಂದಲು ಸಾಲು ಸಾಲು ಗ್ಯಾಸ್ ಟ್ಯಾಂಕರ್ ಜೊತೆ ಪೆಟ್ರೋಲ್-ಡಿಸೇಲ್ ಮೊದಲಾದ ಇಂಧನ ತುಂಬಿದ ನಿಲ್ಲುತ್ತಿವೆ. ಈ...
Read moreಶಿರಸಿ: ರಾಮನಬೈಲಿನ LIC ಎಜೆಂಟ್ ಬಸಪ್ಪ ದೇವರಿ ಅವರ ಬೈಕ್ ಕದ್ದ ಕಳ್ಳ ಸಿಕ್ಕಿ ಬಿದ್ದಿದ್ದಾನೆ. ಒಂದು ವರ್ಷದ ನಂತರ ಪೊಲೀಸರು ಬೈಕಿನ ಜೊತೆ ಕಳ್ಳನನ್ನು ವಶಕ್ಕೆ...
Read moreಕುಮಟಾ: ಡಿಸೆಂಬರ್ ಅಂತ್ಯ ಸಮೀಪಿಸಿದರೂ ವೃದ್ಧರಿಗೆ ನವೆಂಬರ್ ತಿಂಗಳ ಪಿಂಚಣಿ ಹಣ ಕೈ ಸೇರಿಲ್ಲ. ಔಷಧ ಉಪಚಾರಗಳಿಗೆ ಅನುಕೂಲವಾಗುತ್ತಿದ್ದ ಹಣಕ್ಕಾಗಿ ವೃದ್ಧರು ಬ್ಯಾಂಕ್-ಅoಚೆ ಕಚೇರಿ ಅಲೆದಾಟ ನಡೆಸುತ್ತಿದ್ದಾರೆ....
Read moreಶಿರಸಿ: ಆರು ವರ್ಷಗಳ ಕಾಲ ಸಮೃದ್ಧಿ ಕೋ ಆಪರೇಟಿವ್ ಸೊಸೈಟಿಯಲ್ಲಿ ದುಡಿದು ಅಲ್ಲಿನ ಎಲ್ಲಾ ಆಗು-ಹೋಗುಗಳನ್ನು ತಿಳಿದುಕೊಂಡ ಮಲ್ಲಿಖಾರ್ಜುನ ಗಜನಕಟ್ಟಿ ಇದೀಗ ಸೊಸೈಟಿ ವಿರುದ್ಧ ತಿರುಗಿ ಬಿದ್ದಿದ್ದಾರೆ....
Read moreಹೊನ್ನಾವರ: ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರವಾಸಕ್ಕೆ ಕರೆತಂದಿದ್ದ ಬಸ್ಸು ಆರೋಳ್ಳಿ ತಿರುವಿನ ಬಳಿ ಪಲ್ಟಿಯಾಗಿದೆ. ಪರಿಣಾಮ ಬಸ್ಸಿನಲ್ಲಿದ್ದ ಮಕ್ಕಳು ಗಾಯಗೊಂಡಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರಿನ ಮಾಸ್ತಿಹಳ್ಳಿಯ ಕರ್ನಾಟಕ ಪ್ರೌಢ...
Read moreಪಂಚ ಗ್ಯಾರಂಟಿಯಲ್ಲಿ ಒಂದಾದ `ಯುವನಿಧಿ' ಹಣ ಪಡೆಯುವವರಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಗ್ರಾಮ ಒನ್ ಕೇಂದ್ರಗಳ ಮೂಲಕ ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ. ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರದ...
Read moreYou cannot copy content of this page

