6
ಶರಾವತಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನಲೆ ಪ್ರಸಿದ್ಧ ಜೋಗ ಜಲಪಾತ ವೀಕ್ಷಣೆಗೆ ಸಾವಿರಾರು ಜನ ಆಗಮಿಸುತ್ತಿದ್ದಾರೆ. ಶನಿವಾರ ಹಾಗೂ ಭಾನುವಾರ ಅತ್ಯಧಿಕ ಪ್ರವಾಸಿಗರಿಂದ ಜೋಗ ತುಂಬಿಕೊoಡಿದೆ....
Read moreರಾಷ್ಟ್ರೀಯ ಗೌರವ ಕಾಯ್ದೆ 1971 ಮತ್ತು ಭಾರತದ ಧ್ವಜ ಸಂಹಿತೆ 2012ರಡಿ ಪ್ಲಾಸ್ಟಿಕ್ ಧ್ವಜ ಮಾರಾಟ ಹಾಗೂ ಖರೀದಿ ಎರಡೂ ನಿಷಿದ್ಧ. ಹೀಗಾಗಿ ಯಾರೂ ಪ್ಲಾಸ್ಟಿಕ್ ಧ್ವಜ...
Read moreಶಿರಸಿ: `ಶಿರೂರು ಗುಡ್ಡ ಕುಸಿತದ ಕಾರಣ ಉಲ್ಲೇಖಿಸಿ ಪಶ್ಚಿಮ ಘಟ್ಟದ 9 ಜಿಲ್ಲೆಗಳ ಗಿರಿ ಪ್ರದೇಶಗಳಲ್ಲಿನ ಅರಣ್ಯ ಅತಿಕ್ರಮಣದಾರರನ್ನು ತೆರವು ಮಾಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ...
Read moreಅಂಕೋಲಾ: ಶಿರೂರಿನಲ್ಲಿ ನಡೆದ ಶಿರೂರು ಗುಡ್ಡ ಕುಸಿತದಿಂದ 8 ಜನರ ಶವ ಸಿಕ್ಕಿದ್ದು, ರಸ್ತೆ ಅಗಲೀಕರಣದ ಹೊಣೆ ಹೊತ್ತ ಐ ಆರ್ ಬಿ ಕಂಪನಿಯ 8 ಜನರ...
Read moreಉತ್ತರ ಕನ್ನಡ ಜಿಲ್ಲೆಯ 300ಕ್ಕೂ ಅಧಿಕ ಜನ ಭಾಗವಹಿಸಿರುವ ಬಿಜೆಪಿ ಪಾದಯಾತ್ರೆ ಇದೀಗ ಬೆಂಗಳೂರಿನ ಕುಂಬ್ಳಗೋಡ ತಲುಪಿದೆ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಗರು ಆಯೋಜಿಸಿದ `ಮೈಸೂರು ಚಲೋ'...
Read moreಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 'ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ'ದಿoದ ನಡೆಸಲಿರುವ ರಾಜ್ಯ ಮಟ್ಟದ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಹಾಗೂ...
Read moreಶಿರಸಿ: ಭೂಮಿ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟವು ತಾತ್ವಿಕ ಹಂತಕ್ಕೆ ತಲುಪಿದ್ದು `ತನ್ನ ಜೀವಿತ ಅವಧಿಯಲ್ಲಿಯೇ ಭೂಮಿ ಹಕ್ಕು ವಿತರಣೆ ನೋಡುವ ಆಸೆ' ಎಂದು 91 ವರ್ಷದ ಸಾಮಾಜಿಕ...
Read moreಕುಮಟಾ: ಮೂರೂರಿನಲ್ಲಿರುವ ಧನ್ವಂತರಿ ದೇವಸ್ಥಾನದ ಜೀಣೋದ್ದಾರಕ್ಕಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಗ್ರಾಮಾಭಿವೃದ್ದಿ ಯೋಜನೆ ಮೂಲಕ 1 ಲಕ್ಷ ರೂ ಹಣ ರವಾನಿಸಿದ್ದಾರೆ. ಈ ದೇಣಿಗೆಯ...
Read moreಶಿರೂರು ಗುಡ್ಡ ಕುಸಿತದ ಕಾರಣ ಉಲ್ಲೇಖಿಸಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅಗಸ್ಟ 2ರಂದು ಆದೇಶವೊಂದನ್ನು ಹೊರಡಿಸಿದ್ದು, 2015ರ ನಂತರ ಅರಣ್ಯ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸಿದ...
Read moreಜಿಲ್ಲಾಕೇಂದ್ರ ಕಾರವಾರದಲ್ಲಿನ ಎಂ ಜಿ ರಸ್ತೆಯಲ್ಲಿ ಪೊಲೀಸರಿಗಾಗಿ ವಸತಿ ನಿಲಯ ನಿರ್ಮಿಸಿ ಒಂದುವರೆ ವರ್ಷ ಕಳೆದಿದ್ದು, ಇದೀಗ ಅದನ್ನು ಪೊಲೀಸರಿಗೆ ಹಸ್ತಾಂತರ ಮಾಡಲು ಮುಹೂರ್ತ ಕೂಡಿಬಂದಿದೆ. ಚುನಾವಣೆ...
Read moreYou cannot copy content of this page

