6
ಶಿರಸಿ: ಕೇರಳದ ಸಚಿನ್ ಗಾಯಕವಾಡ ಹಾಗೂ ವಿಷ್ಣು ಎಂಬಾತರಿಗೆ ಬಂಗಾರ ನೀಡುವುದಾಗಿ ನಂಬಿಸಿ ದರೋಡೆ ಮಾಡಿದ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತ್ವರಿತ ಕಾರ್ಯಾಚರಣೆ ನಡೆಸಿ ನೊಂದವರಿಗೆ ನ್ಯಾಯ...
Read moreವಾಹನದಲ್ಲಿ ಹೋಗುತ್ತಿರುವವರು `ಕವಳ' (ಎಲೆ-ಅಡಿಕೆ) ಉಗಿದರೆ ಏನು ಮಾಡಬೇಕು? ಇಂಥಹ ಪ್ರಶ್ನೆ ಇದೀಗ ಸರ್ಕಾರಕ್ಕೂ ಕಾಡುತ್ತಿದೆ! ಈ ಜಾಗತಿಕ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಿದ ಸಾರಿಗೆ ಇಲಾಖೆ...
Read moreಬೆಂಗಳೂರಿನಿoದ ದಾಂಡೇಲಿಗೆ ಬರುವ ಖಾಸಗಿ ಬಸ್ಸಿನ ಕ್ಲೀನರ್ ಮಹಿಳಾ ಪ್ರಯಾಣಿಕರಿಗೆ ತೊಂದರೆ ನೀಡಿದ್ದು, ಆತನ ಮೇಲೆ ಮಹಿಳೆಯರು ತಮ್ಮ `ಶಕ್ತಿ' ಪ್ರದರ್ಶನ ನಡೆಸಿದ್ದಾರೆ. ಮಹಿಳೆಯಿರಿಂದ ಥಳಿಸಿಕೊಂಡ ಕ್ಲೀನರ್...
Read moreರಾಜ್ಯದಲ್ಲಿರುವ ಅರಣ್ಯ ಒತ್ತುವರಿ ತೆರವು ಮಾಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶದ ಹಿನ್ನಲೆ ಚಿಕ್ಕಮಂಗಳೂರಿನ ಕೊಪ್ಪದಲ್ಲಿ ಅರಣ್ಯಾಧಿಕಾರಿಗಳು ಕಾಫಿ ತೋಟಗಳನ್ನು ಕಡಿದು ನಾಶ ಮಾಡಿದ್ದಾರೆ. `ಉತ್ತರ...
Read moreಕಾರವಾರದ ಕಾಳಿ ಸೇತುವೆ ಕುಸಿತದ ಬೆನ್ನಲ್ಲೇ ಇದೀಗ ಶಿರಸಿ-ಯಲ್ಲಾಪುರ ಸಂಪರ್ಕ ಕೊಂಡಿಯಾದ ಬೇಡ್ತಿ ಸೇತುವೆ ಎಷ್ಟು ಸುರಕ್ಷಿತ? ಎಂಬ ಪ್ರಶ್ನೆ ಉದ್ಬವಿಸಿದೆ. ಕಾರಣ ಈ ಹಳೆಯ ಬೇಡ್ತಿ...
Read moreಕಾರವಾರದಿಂದ ಗೋವಾಗೆ ಹಾದು ಹೋಗುವ ಹೆದ್ದಾರಿಯಲ್ಲಿ ಕಾಳಿ ನದಿ ಮೇಲೆ ನಿರ್ಮಿಸಿರುವ ಸೇತುವೆ ಕುಸಿತಗೊಂಡಿರುವುದಕ್ಕೆ ರಸ್ತೆ ನಿರ್ಮಾಣ ಸಂಸ್ಥೆ ಐ ಆರ್ ಬಿ ಕಂಪನಿಯೇ ಕಾರಣ' ಎಂದು...
Read moreಯಲ್ಲಾಪುರ: ಕುಂದಾಪುರ ಕಸಾಯಿಖಾನೆಗೆ ಸಾಗಿಸುತ್ತಿದ್ದ ಆರು ಜಾನುವಾರುಗಳನ್ನು ಯಲ್ಲಾಪುರ ಪೊಲೀಸರು ರಕ್ಷಿಸಿದ್ದಾರೆ. ಬೆಳಗಾವಿಯಿಂದ ಅಕ್ರಮವಾಗಿ ಜಾನುವಾರುಗಳನ್ನು ತುಂಬಿಕೊoಡು ಹೊರಟ ಪಿಕ್ಅಪ್ ವಾಹನ ವಿವಿಧ ನಗರಗಳಲ್ಲಿ ಹಾದು ಹೋದರೂ...
Read moreಶಿರಸಿ: ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಅನುಷ್ಟಾನಕ್ಕೆ ಸಂಬoಧಿಸಿ ಆರನೇ ಕರಡು ಅಧಿಸೂಚನೆ ಪ್ರಕಟಿಸಿದ್ದು, ರಾಜ್ಯ ಸರ್ಕಾರ ಯಥಾವತ್ತಾಗಿ ಇದನ್ನು ಒಪ್ಪಿದರೆ ಲಕ್ಷಾಂತರ ಅರಣ್ಯವಾಸಿ ಕುಟುಂಬಗಳು...
Read moreರಾಜ್ಯ ಸರ್ಕಾರದ ಎರಡು ಹಗರಣಗಳ ವಿರುದ್ಧ ಬಿಜೆಪಿ ಪಾದಯಾತ್ರೆ ನಡೆಸುತ್ತಿರುವ ಬೆನ್ನಲ್ಲೆ ಇದೀಗ ನಿಯಮಗಳನ್ನು ಮೀರಿ ವರ್ಗಾವಣೆ ನಡೆಸಿದ ಇನ್ನೊಂದು ಹಗರಣ ಹೊರಬಿದ್ದಿದೆ. ಎಲ್ಲಾ ನಿಯಮಗಳನ್ನು ಮೀರಿ...
Read moreಶಿರೂರು ಗುಡ್ಡ ಕುಸಿತದ ಕಾರಣ ಗಂಗಾವಳಿ ನದಿ ಪಾಲಾದವರ ಹುಡುಕಾಟಕ್ಕೆ ಆಗಮಿಸಿದ್ದ ಮುಳುಗು ತಜ್ಞ ಈಶ್ವರ ಮಲ್ಪೆ ಅವರಿಗೆ ಭಾನುವಾರ ನಿರಾಸೆಯಾಗಿದೆ. ಸಾಕಷ್ಟು ಪ್ರಯತ್ನ ನಡೆಸಿದರೂ ಅವರಿಂದ...
Read moreYou cannot copy content of this page

