6

ರಾಜ್ಯ

ಕನ್ಯೆ ಸಿಗದ ಕೊರಗು: ಬೆಂಗಳೂರಿನಿoದ ಬಂದ ಬ್ರಹ್ಮಚಾರಿ ನೇಣಿಗೆ ಶರಣು!

ಅರ್ದ ಆಯಸ್ಸು ಕಳೆದರೂ ಮದುವೆಗೆ ಕನ್ಯೆ ಸಿಗದ ಕಾರಣ ಯಲ್ಲಾಪುರದ ಸತೀಶ ಭಟ್ಟ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ರಾಜಾಜಿನಗರದಲ್ಲಿ ಸತೀಶ ಭಟ್ಟ (50) ವಾಸವಾಗಿದ್ದರು. ಚಾಲಕರಾಗಿದ್ದ ಅವರಿಗೆ...

Read more

ಅಕ್ರಮ ಅವ್ಯವಹಾರಗಳ ಕಡತವೇ ಕಳ್ಳತನ: ಲೋಕಾಯುಕ್ತ ದೂರಿಗೆ ಸಿದ್ಧತೆ!

ಯಲ್ಲಾಪುರ ಜಾತ್ರಾ ಅವಧಿಯಲ್ಲಿ ಪಟ್ಟಣ ಪಂಚಾಯತದಲ್ಲಿ ನಡೆದ 11 ಲಕ್ಷ ರೂ ಅವ್ಯವಹಾರ ನಡೆದಿರುವುದು ಕಳೆದ ಸಭೆಯಲ್ಲಿ ಗಮನಕ್ಕೆ ಬಂದಿದ್ದು, ಬುಧವಾರ ನಡೆದ ಸಭೆಯಲ್ಲಿ ಈ ಪ್ರಕರಣದ...

Read more

ಉತ್ತರ ಕನ್ನಡ | ನಿದ್ದೆಗಣ್ಣಿನಲ್ಲಿದ್ದ ರೌಡಿಗಳಿಗೆ ಪೊಲೀಸ್ ಶಾಕ್!

ಬುಧವಾರ ಬೆಳಗ್ಗೆ ಜಿಲ್ಲೆಯಲ್ಲಿರುವ ರೌಡಿಗಳ ಮನೆ ಮೇಲೆ ಪೊಲೀಸರು ದಿಡೀರ್ ದಾಳಿ ನಡೆಸಿದ್ದಾರೆ. ನಿದ್ದೆಗಣ್ಣಿನಲ್ಲಿರುವ ರೌಡಿ ಶೀಟರ್'ಗಳಿಗೆ ಎಚ್ಚರಿಕೆ ನೀಡಿ, ಅವರ ಮನೆಯಲ್ಲಿದ್ದ ಕೆಲ ದಾಖಲೆಗಳ ಪರಿಶೀಲನೆ...

Read more

ನಿಶ್ಚಿತಾರ್ಥಕ್ಕೆ ಬರುತ್ತಿದ್ದ ಕಾರು ಅಪಘಾತ: ಇಬ್ಬರ ದುರ್ಮರಣ!

ಹೊನ್ನಾವರದ ಉಪ್ಪೋಣಿಯ ಬಳಿ ಕೆಎಸ್‌ಆರ್‌ಟಿಸಿ ಬಸ್ಸು ಹಾಗೂ ಸ್ಕಾರ್ಪಿಯೋ ಕಾರಿನ ನಡುವೆ ಅಪಘಾತ ನಡೆದಿದೆ. ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಮಂಗಳವಾರ ಮಧ್ಯಾಹ್ನ ಭಟ್ಕಳದಿಂದ ಶಿರಸಿ ಮಾರ್ಗವಾಗಿ...

Read more

ಜನಿವಾರ ಉಳಿಸಿ.. ಬ್ರಾಹ್ಮಣ್ಯ ಬೆಳಸಿ: ಬ್ರಾಹ್ಮಣರನ್ನು ಒಂದುಗೂಡಿಸಿದ ಪವಿತ್ರ ದಾರ!

ಶಿವಮೊಗ್ಗ ಹಾಗೂ ಬೀದರಿನಲ್ಲಿ ಸಿಇಟಿ ಪರೀಕ್ಷೆಗೆ ಹಾಜರಾಗಬೇಕಿದ್ದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರಕ್ಕೆ ಕೈ ಹಾಕಿದ ಅಧಿಕಾರಿಗಳ ವಿರುದ್ಧ ರಾಜ್ಯದ ಎಲ್ಲಡೆ ಪ್ರತಿಭಟನೆ ನಡೆಯುತ್ತಿದೆ. ಶಿರಸಿಯಲ್ಲಿ ಸಹ ವಿವಿಧ...

Read more

ಸಮುದ್ರದ ಅಂಚಿನಲ್ಲಿ ರಕ್ತದ ಅಲೆ: ಗೋವಾದ ಹೊಟೇಲಿನಲ್ಲಿ ಸಿಕ್ಕಿಬಿದ್ದ ಕೊಲೆಗಾರ!

ಕಾರವಾರ ನಗರಸಭೆ ಮಾಜಿ ಸದಸ್ಯ ಸತೀಶ ಕೋಳಂಬಕರ್ ಕೊಲೆ ಮಾಡಿದ ಆರೋಪಿಗಳ ಪೈಕಿ ಒಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರವಾರದ ನಿತೇಶ್ ತಾಂಡೇಲ್ ಬಂಧಿತ ವ್ಯಕ್ತಿ. ಸತೀಶ...

Read more

ಅಪರೂಪದ ದರ್ಶನ: ಬುಸುಗುಟ್ಟು ಬೆದರಿಸಿದ ಬಿಳಿ ಕಾಳಿಂಗ!

ಅತ್ಯoತ ವಿಷಕಾರಿ ಹಾವುಗಳಲ್ಲಿ ಕಾಳಿಂಗ ಸರ್ಪವೂ ಒಂದಾಗಿದ್ದು, ಅಂಕೋಲಾದಲ್ಲಿ ಅಪರೂಪದ ಬಿಳಿ ಬಣ್ಣದ ಕಾಳಿಂಗ ಕಾಣಿಸಿಕೊಂಡಿದೆ. ಜನವಸತಿ ಪ್ರದೇಶಕ್ಕೆ ನುಗ್ಗಿದ ಹಾವನ್ನು ಅರಣ್ಯ ಸಿಬ್ಬಂದಿ ಹಾಗೂ ಉರಗ...

Read more

ಉಮಾಪತಿ ಭಟ್ಟರಿಗೆ ವಸುಂದರಾ ಪ್ರಶಸ್ತಿ

ಕಳೆದ 25 ವರ್ಷಗಳಿಂದ ಪರಿಸರ ಸೇವೆಯಲ್ಲಿ ತೊಡಗಿರುವ ಶಿರಸಿಯ ಉಮಾಪತಿ ಭಟ್ ಕೆವಿ ಅವರಿಗೆ ಈ ಬಾರಿಯ ವಸುಂಧರಾ ಚಲನಚಿತ್ರೋತ್ಸವದ ಸಮಾರಂಭದಲ್ಲಿ ಸನ್ಮಾನಿಸಲಾಗುತ್ತಿದೆ. ಉಮಾಪತಿ ಭಟ್ಟ ಅವರು...

Read more

ಮುತ್ತಪ್ಪ ರೈ ಪುತ್ರನ ಮೇಲೆ ಹಲ್ಲೆ ಪ್ರಯತ್ನ: ಕುಟುಂಬದವರ ಬೆಂಬಲಕ್ಕೆ ನಿಂತ ಜಯ ಕರ್ನಾಟಕ!

ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. `ದುಷ್ಕರ್ಮಿಗಳನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಿ' ಎಂದು ಜಯ...

Read more

ವಕೀಲರಿಂದ ಕಲಾಪ ಬಹಿಷ್ಕಾರ: ಕೋರ್ಟಿನಲ್ಲಿ ಈ ದಿನ ಮೌನ!

ರಾಜ್ಯ ವಕೀಲರ ಪರಿಷತ್ ಸದಸ್ಯ ಸದಾಶಿವ ರೆಡ್ಡಿ ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ರಾಜ್ಯದ ನ್ಯಾಯವಾದಿಗಳು ತೀವೃವಾಗಿ ಖಂಡಿಸಿದ್ದಾರೆ. ಸೋಮವಾರ ನ್ಯಾಯಾಲಯದ ಕಲಾಪ ಬಹಿಷ್ಕರಿಸಿದ ನ್ಯಾಯವಾದಿಗಳು...

Read more
Page 11 of 75 1 10 11 12 75

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page