6

ದೇಶ - ವಿದೇಶ

ಸದನದಲ್ಲಿ ಸಂಸದರಿ0ದ ಸಂಸ್ಕೃತ ಉಚ್ಚಾರ

ನವದೆಹಲಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸದನದಲ್ಲಿ ಸಂಸ್ಕೃತ ಉಚ್ಚಾರದ ಮೂಲಕ ಮೊದಲ ಮಾತುಗಳನ್ನಾಡಿದ್ದಾರೆ. ಜೂ 24ರಂದು ಪ್ರಮಾಣ ವಚನ ಸ್ವೀಕರಿಸಲು...

Read more

ಶಿರಸಿಯ ಈತ ಕೇಂದ್ರ ಸಚಿವರಿಗೆ ಆಪ್ತ!

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲಕ ತೇಜಸ್ವಿ ನಾಯ್ಕ ಅವರು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಆಪ್ತ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಈ ಹಿಂದೆ ಮಧ್ಯಪ್ರದೇಶದ...

Read more

ರಾಷ್ಟಮಟ್ಟದ ಕಯಾಕಿಂಗ್ ಸ್ಪರ್ಧೆ: ವಿಜೇತರಿಗೆ ಅವಮಾನ – ಅನ್ಯಾಯ!

ಜೊಯಿಡಾದಲ್ಲಿ ನಡೆದ ರಾಷ್ಟಮಟ್ಟದ ಕಯಾಕಿಂಕ್ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಾ ವಿಜೇತರಿಗೆ ಅನ್ಯಾಯವಾದ ಬಗ್ಗೆ ದೂರು ಕೇಳಿಬಂದಿದೆ. ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದವರಿಗೆ ಸಂಘಟಕರು ಅದನ್ನು ವಿತರಿಸದೇ ನುಣಚಿಕೊಂಡಿದ್ದಾರೆ....

Read more

`ಸಂಸ್ಕೃತದಲ್ಲಿ ಅಡಗಿದೆ ಭಾರತೀಯ ಸಂಸ್ಕೃತಿ’

ಸಂಸ್ಕೃತ ಅರಿತರೆ ಭಾರತೀಯ ಸಂಸ್ಕೃತಿ ಅರ್ಥವಾಗುತ್ತದೆ' ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಹೇಳಿದ್ದಾರೆ. ಜಗತ್ತಿನ ಜ್ಞಾನಕ್ಕೆ ಭಾರತದ ಪುಸ್ತಕ...

Read more

ಪ್ರಧಾನಿ ಹೆಸರಿನಲ್ಲಿ ಮಹಾ ಮೋಸ!

ಮುoಡಗೋಡ: ಫೇಸ್‌ಬುಕ್‌ನಲ್ಲಿ ಬಂದಿದ್ದ ಸಾಲದ ಜಾಹೀರಾತು ನಂಬಿ ಬೆಡಸಗಾಂವ ಗ್ರಾಮದ ಅಶೋಕ ರಾಮ ನಾಯ್ಕ 80 ಸಾವಿರ ರೂ ಕಳೆದುಕೊಂಡಿದ್ದಾರೆ. ಜೀವನ್ ಸಮೃದ್ಧಿ ಫೈನಾನ್ಸ್ ವೈಯಕ್ತಿಕ ಸಾಲದ...

Read more

ಖರಿದಿ ಮರುದಿನವೇ ಅಪಘಾತವಾದ ಕಾರು: ದೇವಾಲಯಕ್ಕೆ ಹೊರಟವರು ಆಸ್ಪತ್ರೆ ಸೇರಿದರು

ಅoಕೋಲಾ: ನಿನ್ನೆ ಅವರು ಹೊಸ ಕಾರು ಖರೀದಿಸಿದ್ದರು. `ಮುರುಡೇಶ್ವರಕ್ಕೆ ತೆರಳಿ ಕಾರಿಗೆ ಪೂಜೆ ಮಾಡೋಣ' ಎಂದುಕೊoಡಿದ್ದರು. ಅದೇ ಕಾರಿನಲ್ಲಿ ಕುಳಿತು ತೆಲಂಗಾಣದಿoದ ಹೊರಟಿದ್ದ 8 ಜನರಿಗೆ ಜೂ...

Read more

ಉಗ್ರನ ಹುಡುಕಿ ಭಟ್ಕಳಕ್ಕೆ ಬಂದ ಮಹಾಪಡೆ

ಮಹಾರಾಷ್ಟದ ಉಗ್ರ ನಿಗ್ರಹ ಪಡೆ ಭಟ್ಕಳಕ್ಕೆ ಆಗಮಿಸಿದ್ದು, ಶಂಕಿತ ಉಗ್ರನ ಹುಡುಕಾಟ ಶುರು ಮಾಡಿದೆ. ಅಬ್ದುಲ್ ಕಬೀರ ಸುಲ್ತಾನ ಎಂಬಾತನನ್ನು ಹುಡುಕಿಕೊಡುವಂತೆ ಅವರು ಜಿಲ್ಲಾಡಳಿತಕ್ಕೂ ಮನವಿ ಮಾಡಿದ್ದಾರೆ....

Read more

ಮೋದಿ – ಯೋಗಿ ಜೊತೆ ಯಲ್ಲಾಪುರದ ಕುವರಿ!

ಯಲ್ಲಾಪುರ: ಜಂಬೇಸಾಲಿನ ಶ್ರೀಲತಾ ಹೆಗಡೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ ಮುಕ್ತಮಾತು ಕಥೆ ನಡೆಸಿದ್ದಾರೆ. ಈ ವೇಳೆ...

Read more

ಮಕ್ಕಳ ಬ್ಯಾಂಕಿಗೆ ಹಣ ಬರುತ್ತಾ? ಏನಿದು ಪತ್ರಿಕಾ ವರದಿ..

ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಜೊತೆ ಪತ್ರಿಕಾ ತುಣುಕು ಸೇರಿಸಿದ ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಸರ್ಕಾರಿ ಯೋಜನೆ ಪ್ರಯೋಜನ ಪಡೆಯಲು ಅನೇಕರು ಸಿಎಸ್‌ಇ ಕೇಂದ್ರಗಳಿಗೆ ತೆರಳಿ...

Read more

ಪುರಿ ಜಗನಾಥ ದೇವಾಲಯದ ಎಲ್ಲಾ ಬಾಗಿಲು ಮುಕ್ತ: ಬಾಗಿಲಿನ ವಿಶೇಷಗಳ ಬಗ್ಗೆ ನಿಮಗೆ ಗೊತ್ತಾ?

ಒಡಿಶಾದ ಪುರಿಯಲ್ಲಿರುವ 12ನೇ ಶತಮಾನದ ಶ್ರೀ ಜಗನ್ನಾಥ ದೇವಾಲಯದ ಎಲ್ಲಾ ನಾಲ್ಕು ದ್ವಾರಗಳನ್ನು ಮೊನ್ನೆ ತೆಗೆಯಲಾಗಿದ್ದು, ಇದರಿಂದ ಭಕ್ತರು ಪುಳಕಿತರಾಗಿದ್ದಾರೆ. ಈ ದೇವಾಲಯದ ವಿಶೇಷತೆ ನೋಡುವುದಾದರೆ, ಪೂರ್ವಾಭಿಮುಖವಾದ...

Read more
Page 36 of 39 1 35 36 37 39

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page