6
ನವದೆಹಲಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸದನದಲ್ಲಿ ಸಂಸ್ಕೃತ ಉಚ್ಚಾರದ ಮೂಲಕ ಮೊದಲ ಮಾತುಗಳನ್ನಾಡಿದ್ದಾರೆ. ಜೂ 24ರಂದು ಪ್ರಮಾಣ ವಚನ ಸ್ವೀಕರಿಸಲು...
Read moreಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲಕ ತೇಜಸ್ವಿ ನಾಯ್ಕ ಅವರು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಆಪ್ತ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಈ ಹಿಂದೆ ಮಧ್ಯಪ್ರದೇಶದ...
Read moreಜೊಯಿಡಾದಲ್ಲಿ ನಡೆದ ರಾಷ್ಟಮಟ್ಟದ ಕಯಾಕಿಂಕ್ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಾ ವಿಜೇತರಿಗೆ ಅನ್ಯಾಯವಾದ ಬಗ್ಗೆ ದೂರು ಕೇಳಿಬಂದಿದೆ. ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದವರಿಗೆ ಸಂಘಟಕರು ಅದನ್ನು ವಿತರಿಸದೇ ನುಣಚಿಕೊಂಡಿದ್ದಾರೆ....
Read moreಸಂಸ್ಕೃತ ಅರಿತರೆ ಭಾರತೀಯ ಸಂಸ್ಕೃತಿ ಅರ್ಥವಾಗುತ್ತದೆ' ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಹೇಳಿದ್ದಾರೆ. ಜಗತ್ತಿನ ಜ್ಞಾನಕ್ಕೆ ಭಾರತದ ಪುಸ್ತಕ...
Read moreಮುoಡಗೋಡ: ಫೇಸ್ಬುಕ್ನಲ್ಲಿ ಬಂದಿದ್ದ ಸಾಲದ ಜಾಹೀರಾತು ನಂಬಿ ಬೆಡಸಗಾಂವ ಗ್ರಾಮದ ಅಶೋಕ ರಾಮ ನಾಯ್ಕ 80 ಸಾವಿರ ರೂ ಕಳೆದುಕೊಂಡಿದ್ದಾರೆ. ಜೀವನ್ ಸಮೃದ್ಧಿ ಫೈನಾನ್ಸ್ ವೈಯಕ್ತಿಕ ಸಾಲದ...
Read moreಅoಕೋಲಾ: ನಿನ್ನೆ ಅವರು ಹೊಸ ಕಾರು ಖರೀದಿಸಿದ್ದರು. `ಮುರುಡೇಶ್ವರಕ್ಕೆ ತೆರಳಿ ಕಾರಿಗೆ ಪೂಜೆ ಮಾಡೋಣ' ಎಂದುಕೊoಡಿದ್ದರು. ಅದೇ ಕಾರಿನಲ್ಲಿ ಕುಳಿತು ತೆಲಂಗಾಣದಿoದ ಹೊರಟಿದ್ದ 8 ಜನರಿಗೆ ಜೂ...
Read moreಮಹಾರಾಷ್ಟದ ಉಗ್ರ ನಿಗ್ರಹ ಪಡೆ ಭಟ್ಕಳಕ್ಕೆ ಆಗಮಿಸಿದ್ದು, ಶಂಕಿತ ಉಗ್ರನ ಹುಡುಕಾಟ ಶುರು ಮಾಡಿದೆ. ಅಬ್ದುಲ್ ಕಬೀರ ಸುಲ್ತಾನ ಎಂಬಾತನನ್ನು ಹುಡುಕಿಕೊಡುವಂತೆ ಅವರು ಜಿಲ್ಲಾಡಳಿತಕ್ಕೂ ಮನವಿ ಮಾಡಿದ್ದಾರೆ....
Read moreಯಲ್ಲಾಪುರ: ಜಂಬೇಸಾಲಿನ ಶ್ರೀಲತಾ ಹೆಗಡೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ ಮುಕ್ತಮಾತು ಕಥೆ ನಡೆಸಿದ್ದಾರೆ. ಈ ವೇಳೆ...
Read moreಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಜೊತೆ ಪತ್ರಿಕಾ ತುಣುಕು ಸೇರಿಸಿದ ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಸರ್ಕಾರಿ ಯೋಜನೆ ಪ್ರಯೋಜನ ಪಡೆಯಲು ಅನೇಕರು ಸಿಎಸ್ಇ ಕೇಂದ್ರಗಳಿಗೆ ತೆರಳಿ...
Read moreಒಡಿಶಾದ ಪುರಿಯಲ್ಲಿರುವ 12ನೇ ಶತಮಾನದ ಶ್ರೀ ಜಗನ್ನಾಥ ದೇವಾಲಯದ ಎಲ್ಲಾ ನಾಲ್ಕು ದ್ವಾರಗಳನ್ನು ಮೊನ್ನೆ ತೆಗೆಯಲಾಗಿದ್ದು, ಇದರಿಂದ ಭಕ್ತರು ಪುಳಕಿತರಾಗಿದ್ದಾರೆ. ಈ ದೇವಾಲಯದ ವಿಶೇಷತೆ ನೋಡುವುದಾದರೆ, ಪೂರ್ವಾಭಿಮುಖವಾದ...
Read moreYou cannot copy content of this page