6
ಶಿರೂರು ಗುಡ್ಡದ ತಪ್ಪಲಿನಲ್ಲಿ ಮಣ್ಣಿನ ಅಡಿ ಲಾರಿ ಸಿಲುಕಿದ ಸಾಧ್ಯತೆಗಳಿಲ್ಲ. ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೆಗೌಡ ಮಾಹಿತಿ ನೀಡಿದ್ದಾರೆ. `ತಮ್ಮ ಅನುಭವಗಳ ಪ್ರಕಾರ ಇಲ್ಲಿ...
Read moreಭಾರತೀಯ ಮಿಲಟರಿ ಪಡೆಯವರು ಮಧ್ಯಾಹ್ನ 2 ಗಂಟೆಯ ವೇಳೆಗೆ ಶಿರೂರಿಗೆ ಆಗಮಿಸಿದ್ದಾರೆ. ಅವರು ಬೆಳಗ್ಗೆ 6 ಗಂಟೆಗೆ ಆಗಮಿಸಿ, ರಕ್ಷಣಾ ಕಾರ್ಯದಲ್ಲಿ ತೊಡಗುವ ನಿರೀಕ್ಷೆಯಿತ್ತು. ಕೊನೆಗೆ 8...
Read more2021ರಲ್ಲಿ ಯಲ್ಲಾಪುರದ ಕಳೆಚೆಯಲ್ಲಿ ಭಾರೀ ಪ್ರಮಾಣದ ಭೂ ಕುಸಿತ ಆಗಿತ್ತು. ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ಬಹುತೇಕ ಸಚಿವರು, ಅಧಿಕಾರಿಗಳು ಭೇಟಿ ನೀಡಿದ್ದರು. ಆದರೆ, ಆ ವೇಳೆ ಅವರು...
Read moreಶಿರೂರು ಗುಡ್ಡದ ಕೆಳೆಗೆ ಸಿಲುಕಿದವರನ್ನು ಪತ್ತೆ ಮಾಡುವುದಕ್ಕಾಗಿ ಭಾರತೀಯ ಮಿಲಟರಿ ಪಡೆ ಜಿಲ್ಲೆಗೆ ಆಗಮಿಸಿದೆ. ಇನ್ನೂ ಕೆಲವೆ ಕ್ಷಣದಲ್ಲಿ ಮಿಲಟರಿ ಪಡೆಯವರು ರಕ್ಷಣಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ....
Read moreಅ0ಕೋಲಾ ತಾಲೂಕಿನ ಶಿರೂರು ಬಳಿ ಹೆದ್ದಾರಿಯ ಮೇಲೆ ಗುಡ್ಡ ಕುಸಿವಾಗಿ ಸಂಚಾರ ಸ್ಥಗಿತವಾಗಿದ್ದರಿಂದ ಕೊಂಕಣ ರೈಲ್ವೆ ಹೆಚ್ಚುವರಿ ರೈಲು ಸೇವೆ ಒದಗಿಸಿದೆ. ಗೋವಾಕ್ಕೆ ತೆರಳುವ ಮುಖ್ಯ ಮಾರ್ಗ...
Read moreಕಾರವಾರ: ಅರಬ್ಬಿ ಸಮುದ್ರದಲ್ಲಿ ಸಂಚರಿಸುತ್ತಿದ್ದ ಭಾರೀ ಗಾತ್ರದ ಹಡಗಿನಲ್ಲಿ ಅಗ್ನಿ ಅವಘಡ ನಡೆದಿದೆ. ದೊಡ್ಡ ದೊಡ್ಡ ಕಂಟೇನರ್'ಗಳನ್ನು ಹೊತ್ತು ಸಾಗಿಸುತ್ತಿದ್ದ ಹಡಗಿಗೆ ಬೆಂಕಿ ತಗುಲಿದೆ. ಈ ಹಡಗು...
Read moreಅಂಕೋಲಾ ತಾಲೂಕಿನ ಶಿರೂರು ಸಮೀಪ ಸಂಭವಿಸಿದ್ದ ಗುಡ್ಡ ಕುಸಿತ ಪ್ರದೇಶದಲ್ಲಿ ರಸ್ತೆಯ ಮೇಲಿದ್ದ ಮಣ್ಣು ತೆರವು ಕಾರ್ಯಾಚರಣೆಯ ಒಂದು ಭಾಗ ಮುಗಿದಿದೆ. ಆದರೆ ಯಾವುದೇ ವಾಹನ ಸಂಚಾರಕ್ಕೆ...
Read moreನಾಲ್ಕು ದಶಕಗಳ ಹಿಂದೆ ನಡೆದ ಕೊಪ್ಪರಿಗೆ ಕಳ್ಳತನ ಪ್ರಕರಣದಲ್ಲಿ ದೂರುದಾರ-ಆರೋಪಿ ಇಬ್ಬರೂ ಸಾವನಪ್ಪಿದರೂ ಆ ಪ್ರಕರಣ ಮಾತ್ರ ಸಾವನಪ್ಪಿರಲಿಲ್ಲ. ಆಗ ಇನ್ನೂ ಹುಟ್ಟಿರದ ಪೊಲೀಸರು, ಇದೀಗ ಪ್ರಕರಣದ...
Read moreಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತವಾದ ಪರಿಣಾಮ ಒಟ್ಟು 3 ಗ್ಯಾಸ್ ಟ್ಯಾಂಕರ್ ಗಂಗಾವಳಿ ನದಿ ಪಾಲಾಗಿದ್ದು, ಅದರಲ್ಲಿ ಒಂದು ಗ್ಯಾಸ್ ಟ್ಯಾಂಕರಿನಲ್ಲಿ ಅನಿಲ ತುಂಬಿಕೊoಡಿದೆ. ಆ...
Read moreಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆ ಮುಂದುವರೆದಿದ್ದು, ನೆರೆ ರಾಜ್ಯ ಗೋವಾದಲ್ಲಿಯೂ ಇದೇ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಪರಿಣಾಮ ಆನಮೋಡ ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಹ ಭೂ ಕುಸಿತ...
Read moreYou cannot copy content of this page