6 Skip to content
ಸ್ಥಳೀಯ

ಗಾಂಧೀಜಿ ಜಯಂತಿಗೆ ಹಾವೇರಿಯಲ್ಲಿ ಖಾದಿ ಮಳಿಗೆ

ಹಾವೇರಿ: ಗಾಂಧೀಜಿ, ಶಾಸ್ತ್ರಿ ಜಯಂತಿ ಅಂಗವಾಗಿ ಖಾದಿ ಮಳಿಗೆ ಉದ್ಘಾಟನೆ ಹಾವೇರಿ: ಅಕ್ಟೋಬರ್ 2ರಂದು ಆಚರಿಸಲಾಗುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ…

Read article
1 minute read
ಸ್ಥಳೀಯ

ಬ್ಯಾಡಗಿಯ ತೌಸೀಫ್ ಕಲ್ಮನಿಗೆ ಗೌರವ ಡಾಕ್ಟರೇಟ್

ಸ್ಥಳೀಯ

ಹಾವೇರಿಯಲ್ಲಿ ಏಕಾಏಕಿ ಹೆದ್ದಾರಿ ಬಂದ್!

ಸ್ಥಳೀಯ

ಹಾವೇರಿಯಲ್ಲಿ ಜೈನ ಸಮುದಾಯದಿಂದ ದಶಲಕ್ಷಣ ಮಹಾಪರ್ವ ಆಚರಣೆ

Ideas for Your Living Spaces

ಸ್ಥಳೀಯ

ಬೈಕ್ ಸವಾರನ ಎಡವಟ್ಟು: ಬಸ್ ಗೆ ಡಿಕ್ಕಿ

ಬಸ್ ಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ಘಟನೆ ಯಲ್ಲಾಪುರ ತಾಲೂಕಿನ ಆರತಿಬೈಲ್ ಬಳಿ ನಡೆದಿದೆ. ಆರತಿಬೈಲಿನ ನಾಗರಾಜ ಬಾಬು…

ಸ್ಥಳೀಯ

ಸುಳ್ಳು ಜಾತಿ ಪ್ರಮಾಣಪತ್ರದ ವಿರುದ್ಧ ದಲಿತ ರಕ್ಷಣಾ ವೇದಿಕೆ ಹೋರಾಟ

ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ನಾಯಕ, ತಳವಾರ ಹೆಸರಿನಲ್ಲಿ ಪ್ರವರ್ಗ 1 ರಲ್ಲಿರುವ ಬೇರೆ ಸಮುದಾಯದವರು ಪ.ಪಂಗಡ ಪ್ರಮಾಣಪತ್ರ, ಸಿಂಧುತ್ವ ಪ್ರಮಾಣಪತ್ರ ಪಡೆದು ವಂಚಿಸುತ್ತಿರುವುದನ್ನು ಖಂಡಿಸಿ,…

ಸ್ಥಳೀಯ

ಅಕ್ಟೋಬರ್ 2 ರವರೆಗೂ ಮಳೆ: ಉತ್ತರಕನ್ನಡಕ್ಕೆ ಯೆಲ್ಲೊ ಅಲರ್ಟ್

ಭಾರತೀಯ ಹವಾಮಾನ ಇಲಾಖೆ/ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ರವರ ಮುನ್ಸೂಚನೆಯಂತೆ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲ್ಲೂಕುಗಳಲ್ಲಿ ಅಕ್ಟೊಬರ್…

ಸ್ಥಳೀಯ

ಟಿಎಂಎಸ್ ಚುಕ್ಕಾಣಿ ಯಾರಿಗೆ? ಪೆಟ್ಟಿಗೆಯಲ್ಲಿ ಭದ್ರವಾಯ್ತು ಭವಿಷ್ಯ

ಯಲ್ಲಾಪುರದ ಟಿಎಂಎಸ್ ಆಡಳಿತ ಮಂಡಳಿಯ ಆಯ್ಕೆಗೆ ಭಾನುವಾರ ಮತದಾನ ಪ್ರಕ್ರಿಯೆ ನಡೆಯಿತು. ಜೋರಾದ ಮಳೆಯ ನಡುವೆಯೂ ತಾಲೂಕಿನ ವಿವಿಧೆಡೆಯಿಂದ ಸಂಘದ ಸಾವಿರಾರು ಸದಸ್ಯರು ಬಂದು…

ಸ್ಥಳೀಯ

ಅಲ್ಕೇರಿ ಕ್ರಾಸ್ ಅಪಘಾತ: ಆಸ್ಪತ್ರೆಯಲ್ಲಿ ಗಾಯಾಳು ಸಾವು

ಯಲ್ಲಾಪುರ ತಾಲೂಕಿನ ಕಿರವತ್ತಿಯ ಅಲ್ಕೇರಿ ಕ್ರಾಸ್ ಬಳಿ‌ ಭಾನುವಾರ ಬೆಳಗ್ಗೆ ಕಂಟೇನರ್ ಲಾರಿ ಹಾಗೂ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೂ ಸಾವನ್ನಪ್ಪಿದ್ದಾರೆ. ‌‌‌…

ಸ್ಥಳೀಯ

ಕಂಟೇನರ್ ಮತ್ತು ಬೈಕ್ ಡಿಕ್ಕಿ: ಬೈಕ್ ಸವಾರ ಸಾವು

ಕಂಟೇನರ್ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ, ಸವಾರನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿ, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಯಲ್ಲಾಪುರ ತಾಲೂಕಿನ ಕಿರವತ್ತಿಯ ಅಲ್ಕೇರಿ…

ಸ್ಥಳೀಯ

ಸವಿತಾ ಸಮಾಜ ಸಂಘದ ತ್ರೈಮಾಸಿಕ ಸಭೆ

ಯಲ್ಲಾಪುರದ ನೌಕರ ಭವನದಲ್ಲಿ ಸವಿತಾ ಸಮಾಜ ಸಂಘದ ತ್ರೈಮಾಸಿಕ ಸಭೆ ಶನಿವಾರ ನಡೆಯಿತು. ಸಮಾಜದ ಹಿರಿಯ ಬುಚ್ಚಣ್ಣ ಯಾಮಕೆ ಮಾತನಾಡಿ, ಸಮಾಜದವರೆಲ್ಲ ಸಂಘಟಿತವಾಗಬೇಕು. ನಮ್ಮ ಸಮಾಜದಲ್ಲಿನ…

ಸ್ಥಳೀಯ

ಜಾತಿ ಗಣತಿ ಅವ್ಯವಸ್ಥೆ : ಗಣತಿದಾರರ ಗೋಳಿಗೆ ಕೊನೆಯಿಲ್ಲ

ಯಲ್ಲಾಪುರ ತಾಲೂಕಿನಲ್ಲಿ ಜಾತಿ ಗಣತಿಯ ಅವ್ಯವಸ್ಥೆ, ತಾಂತ್ರಿಕ ಸಮಸ್ಯೆ ಶುಕ್ರವಾರವೂ ಮುಂದುವರಿದಿದೆ. ಗಣತಿಗೆ ಹೋದವರಿಗೆ ನಿತ್ಯವೂ ಹೊಸ ಹೊಸ ಸಮಸ್ಯೆ ಎದುರಾಗುತ್ತಿದೆ. ಆದರೆ ಅದನ್ನು…

ಸ್ಥಳೀಯ

ಗಾಂಜಾ ಅಮಲಿನಲ್ಲಿ ಸಿಕ್ಕಿಬಿದ್ದ ದರ್ಶನ್

ಯಲ್ಲಾಪುರದ ಪಿಡಬ್ಲ್ಯುಡಿ ಉದ್ಯಾನವನದ ಬಳಿ ಗಾಂಜಾ ಸೇವಿಸಿ ಅಮಲಿನಲ್ಲಿದ್ದ ಯುವಕನ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂಕೋಲಾ ತಾಲೂಕಿನ ಹೆಗ್ಗಾರಿನ ದರ್ಶನ ರವಿ…

ಸ್ಥಳೀಯ

ಗೋಡಂಬಿ ಸಿಪ್ಪೆಯಿಂದ ಕಾರ್ಬನ್ ಚಾರ್: ಕಲ್ಲಿದ್ದಲಿಗೆ ಪರ್ಯಾಯ ಇಂಧನವಾಗಿ ಬಳಕೆ: ಸಂಶೋಧ‌ನೆ

ಗೋಡಂಬಿ ಸಿಪ್ಪೆಯಿಂದ ಕಾರ್ಬನ್ ಚಾರ್ ತಯಾರಿಸಿ ಅದನ್ನು ಕಲ್ಲಿದ್ದಲಿನ ಪರ್ಯಾಯ ಇಂಧನವಾಗಿ ಬಳಸುವ ಹೊಸ ಮಾರ್ಗವನ್ನು ಸಂಶೋಧನೆಯೊಂದು ಪರಿಚಯಿಸಿದೆ. ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಮೌಂಟ್…

You cannot copy content of this page