6 Skip to content
ಸ್ಥಳೀಯ

ಗಾಂಧೀಜಿ ಜಯಂತಿಗೆ ಹಾವೇರಿಯಲ್ಲಿ ಖಾದಿ ಮಳಿಗೆ

ಹಾವೇರಿ: ಗಾಂಧೀಜಿ, ಶಾಸ್ತ್ರಿ ಜಯಂತಿ ಅಂಗವಾಗಿ ಖಾದಿ ಮಳಿಗೆ ಉದ್ಘಾಟನೆ ಹಾವೇರಿ: ಅಕ್ಟೋಬರ್ 2ರಂದು ಆಚರಿಸಲಾಗುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ…

Read article
1 minute read
ಸ್ಥಳೀಯ

ಬ್ಯಾಡಗಿಯ ತೌಸೀಫ್ ಕಲ್ಮನಿಗೆ ಗೌರವ ಡಾಕ್ಟರೇಟ್

ಸ್ಥಳೀಯ

ಹಾವೇರಿಯಲ್ಲಿ ಏಕಾಏಕಿ ಹೆದ್ದಾರಿ ಬಂದ್!

ಸ್ಥಳೀಯ

ಹಾವೇರಿಯಲ್ಲಿ ಜೈನ ಸಮುದಾಯದಿಂದ ದಶಲಕ್ಷಣ ಮಹಾಪರ್ವ ಆಚರಣೆ

Ideas for Your Living Spaces

ಸ್ಥಳೀಯ

ಅಶೋಕವನದಲ್ಲಿ ರಾಘವೇಶ್ವರರ ಚಾತುರ್ಮಾಸ

ಗೋಕರ್ಣದ ಅಶೋಕೆಯಲ್ಲಿ ಜುಲೈ 21ರಿಂದ ಸೆಪ್ಟೆಂಬರ್ 18ರವರೆಗೆ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಚಾತುರ್ಮಾಸ ನಡೆಸಲಿದ್ದಾರೆ. `ಅನಾವರಣ ಚಾತುರ್ಮಾಸ್ಯ’ ಎಂಬ ಅಭಿದಾನದೊಂದಿಗೆ 60 ದಿನಗಳ…

ವಿಡಿಯೋ

ನೆರೆಗೆ ಬೆದರಿದ ನೌಕಾನೆಲೆ: ಪ್ರವಾಹ ತಡೆಗೆ 12 ಮೀ ಅಗಲದ ಕಾಲುವೆ

ಭಾರತೀಯ ನೌಕಾನೆಲೆ ಹಾಗೂ ಹೊರಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಮಳೆ ನೀರು ನಿಂತು ಮನೆಗಳಿಗೆ ನುಗ್ಗುತ್ತಿರುವುದನ್ನು ಅರಿತ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಆ…

ಸ್ಥಳೀಯ

ದನ ಮೇಯಿಸಲು ಹೋದವರ ಮೇಲೆ ಚಿರತೆ ದಾಳಿ

ಯಲ್ಲಾಪುರ: ಜಾನುವಾರುಗಳನ್ನು ಮೇಯಿಸಲು ಗದ್ದೆಗೆ ಹೋಗಿದ್ದ ಇಬ್ಬರು ಗೌಳಿಗರ ಮೇಲೆ ಚಿರತೆ ದಾಳಿ ನಡೆಸಿದೆ. ಜುಲೈ 17ರ ಬೆಳಗ್ಗೆ 6.30ರ ವೇಳೆಗೆ ದೇಶಪಾಂಡೆ ನಗರದ…

ಸ್ಥಳೀಯ

ಅಪಾಯದ ಅಂಚಿನಲ್ಲಿದ್ದವರ ರಕ್ಷಣೆ

ಯಲ್ಲಾಪುರ: ಜೋಗಾಳಕೇರಿ ಅಸ್ಲೇಕೊಪ್ಪದಲ್ಲಿ ಅಪಾಯದ ಅಂಚಿನಲ್ಲಿದ್ದ ನಾಲ್ಕು ಕುಟುಂಬದವರನ್ನು ಮಾವಿನಮನೆ ಗ್ರಾ ಪಂ ಅಧಿಕಾರಿ ಗಂಗಾಧರ ಭಟ್ಟ ರಕ್ಷಿಸಿದ್ದಾರೆ. ಸಂತ್ರಸ್ತರಿಗೆ ಅವರು ಆಶ್ರಯವನ್ನು ನೀಡಿದ್ದಾರೆ.…

ಸ್ಥಳೀಯ

ಹೊಸ ಕಟ್ಟಡದ ಮೇಲೆ ಬಿದ್ದ ಹಳೆಮನೆ

ಯಲ್ಲಾಪುರ: ಮಂಜುನಾಥ ನಗರದಲ್ಲಿ ಬುಧವಾರ ಹಳೆಯ ಮನೆಯ ಗೋಡೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಮೇಲೆ ಕುಸಿದಿದೆ. ಬೀಮವ್ವ ಬೋವಿ ವಡ್ಡರ್ ಎಂಬಾತರ ಮಣ್ಣಿನ ಮನೆ…

ಸ್ಥಳೀಯ

ಜುಲೈ 21ರಿಂದ ಸೋಂದಾ ಶ್ರೀಗಳ ಚಾತುರ್ಮಾಸ

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನಲ್ಲಿ ಶ್ರೀ ಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಹಾಗೂ ಶ್ರೀ ಆನಂದಭೋದೇoದ್ರ ಸರಸ್ವತೀ ಸ್ವಾಮೀಜಿ ಜುಲೈ 21ರಿಂದ ಸಪ್ಟೆಂಬರ್ 19ರತನಕ…

ಸ್ಥಳೀಯ

ಶ್ರೀರಾಮ ನಿರ್ಯಾಣದೊಂದಿಗೆ ಸರಣಿಗೆ ಮಹಾ ಮಂಗಲ

ಹೊನ್ನಾವರ: ಒಂಬತ್ತು ದಿನಗಳಿಂದ ಬೆಳ್ಳಿ ಹಬ್ಬದ ಸಂಭ್ರಮ ಆಚರಿಸಿಕೊಳ್ಳುತ್ತಿದ್ದ ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಠಾನದ `ನವ ದಿನ ಶ್ರೀರಾಮ ಚರಿತೆ ತಾಳಮದ್ದಲೆ’ ಸರಯೂತೀರದಲ್ಲಿ ಶ್ರೀರಾಮನ ನಿರ್ಯಾಣದ…

ದೇಶ - ವಿದೇಶ

ಭೂ ಕುಸಿತ: ತಜ್ಞರ ವರದಿ ನಿರ್ಲಕ್ಷಿಸಿದ್ದ ಸರ್ಕಾರ!

ಪಶ್ಚಿಮಘಟ್ಟ ಹಾಗೂ ಕರಾವಳಿ ಪ್ರದೇಶದಲ್ಲಿನ ಭೂ ಕುಸಿತದ ಬಗ್ಗೆ ತಜ್ಞರು 2021ರ ಫೆಬ್ರವರಿಯಲ್ಲಿಯೇ ಅಧ್ಯಯನ ವರದಿಯನ್ನು ನೀಡಿದ್ದರು. ಆದರೂ, ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿದ…

ವಿಡಿಯೋ

ನೆರೆ ಪ್ರವಾಹ: ಐಷಾರಾಮಿ ಕಾರು ಬಿಟ್ಟು ಲಾರಿ ಏರಿದ ಉನ್ನತ ಅಧಿಕಾರಿಗಳು!

ಕರಾವಳಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಹೆದ್ದಾರಿಯಲ್ಲಿ ನೀರು ನಿಂತಿರುವುದರಿoದ ಸಣ್ಣ-ಪುಟ್ಟ ಕಾರು ಜೀಪುಗಳು ಸಂಚರಿಸಲು ಸಾಧ್ಯವೇ ಇಲ್ಲ. ಹೀಗಾಗಿ ಮಂಗಳವಾರ…

ದೇಶ - ವಿದೇಶ

ಮತ್ಸ್ಯಸಂಪತ್ತು ವೃದ್ಧಿಗೆ ಪ್ರಧಾನಿ ಯೋಜನೆ

ಕಾರವಾರ: `ಪ್ರಧಾನಮಂತ್ರಿ ಮತ್ಸ್ಯ ಸಂಪದ’ ಯೋಜನೆ ಅಡಿ ಸಹಾಯಧನ ಪಡೆಯಲು ಮೀನುಗಾರಿಕಾ ಇಲಾಖೆ ಅರ್ಜಿ ಕರೆದಿದ್ದು, ಮೀನು ಕೃಷಿ ಹಾಗೂ ಇದಕ್ಕೆ ಸಂಬoಧಿಸಿದ ಚಟುವಟಿಕೆ…

You cannot copy content of this page