6
September 30, 2026

ಯಲ್ಲಾಪುರ ತಾಲೂಕಿನ ಆರತಿಬೈಲ್ ಘಟ್ಟದಲ್ಲಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಗುರುವಾರ ನಡೆದಿದೆ. ಸರಕು ತುಂಬಿಕೊಂಡು ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಹೊರಟಿದ್ದ ಲಾರಿ,...

ರಾಜ್ಯ ಸರ್ಕಾರದ ಜಾತಿ ಗಣತಿ ಕಾರ್ಯ ನೂರೆಂಟು ವಿಘ್ನಗಳಿಂದಾಗಿ ಕುಂಟು ಹಾಕುತ್ತಿದೆ. ಆರಂಭವಾಗಿ 5 ದಿನಗಳು ಕಳೆದರೂ ತಾಂತ್ರಿಕ ಸಮಸ್ಯೆ ಶಿಕ್ಷಕರನ್ನು ಹೈರಾಣಾಗಿಸಿದೆ. ಸಮಸ್ಯೆ ಆಲಿಸಿ ಪರಿಹಾರೋಪಾಯ...

ಸಾಹಿತ್ಯ ಲೋಕದ ದಿಗ್ಗಜ ಡಾ.ಎಸ್.ಎಲ್ ಭೈರಪ್ಪ ಬುಧವಾರ ನಿಧನರಾಗಿದ್ದಾರೆ.‌ ಅಮೂಲ್ಯವಾದ 21 ಕಾದಂಬರಿಗಳನ್ನು ಸಾರಸ್ವತಲೋಕಕ್ಕೆ ಕೊಟ್ಟಿರುವ ಅವರು, ಪ್ರತಿ ಕಾದಂಬರಿಯ ರಚನೆಗೂ ಮುನ್ನ ಮಾಡುತ್ತಿದ್ದ ಪೂರ್ವಸಿದ್ಧತೆಯ ವಿಷಯದಲ್ಲಿ...

ಯಲ್ಲಾಪುರ ತಾಲೂಕಿನಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಸಮೀಕ್ಷಾ ಕಾರ್ಯಕ್ಕೆ ನೇಮಕಗೊಂಡಿರುವ ಶಿಕ್ಷಕರು, ತಾಂತ್ರಿಕ ಸಮಸ್ಯೆಯಿಂದ ಹೈರಾಣಾಗಿದ್ದಾರೆ.‌ ಸಮೀಕ್ಷೆಯನ್ನು...

ಜಿಲ್ಲಾ ತಂಬಾಕು ಕೋಶದ ಆದೇಶದಂತೆ ತಾಲೂಕು ತಂಬಾಕು ತನಿಖಾ ದಳದಿಂದ ಯಲ್ಲಾಪುರ ಪಟ್ಟಣ ಹಾಗೂ ಉಮ್ಮಚಗಿ ಗ್ರಾಮದಲ್ಲಿ ಅಂಗಡಿಗಳ ಮೇಲೆ ದಾಳಿ ನಡೆಸಿ, ತಂಬಾಕು ಉತ್ಪನ್ನಗಳನ್ನು ಮಾರುವವರಿಗೆ...

ಯಲ್ಲಾಪುರ ತಾಲೂಕಿನ ಕಾನೂರು ಜಲಪಾತದಲ್ಲಿ ಬಿದ್ದು ಕಾಣೆಯಾದ ಯುವಕನ ಶವ ಬುಧವಾರ ಪತ್ತೆಯಾಗಿದೆ. ಕಾಣೆಯಾದ ಧಾರವಾಡ ಮೂಲದ ಸೋಹೆಲ್ ಖಾನ್ ಗಾಗಿ ಪೊಲೀಸರು, ಅರಣ್ಯ ಇಲಾಖೆಯ ಅಧಿಕಾರಿಗಳು,...

ಯಲ್ಲಾಪುರದ ಸಬಗೇರಿ ಬಳಿ ನೂತನ ಶೋರೂಂ ಉದ್ಘಾಟನೆಯ ಕಾರ್ಯಕ್ರಮ ಶಾಸಕ ಹೆಬ್ಬಾರ್ ಹಾಗೂ ಬಿಜೆಪಿ‌ ಮುಖಂಡ ಪ್ರಮೋದ ಹೆಗಡೆ ಅವರ ನಡುವೆ ಜಿ.ಎಸ್.ಟಿ ಸುಧಾರಣೆ ವಿಚಾರದ ಕುರಿತಂತೆ...

ಯಲ್ಲಾಪುರ ತಾಲೂಕಿನ ಕಾನೂರು ಜಲಪಾತದಲ್ಲಿ ಬಿದ್ದು ಕಾಣೆಯಾದ ಯುವಕನಿಗಾಗಿ ಬುಧವಾರ ಬೆಳಗ್ಗೆ ಶೋಧ ಕಾರ್ಯ ಮುಂದುವರಿಸಲಾಗಿದೆ. ಕಾಣೆಯಾದ ಧಾರವಾಡ ಮೂಲದ ಸೋಹೆಲ್ ಖಾನ್ ಗಾಗಿ ಪೊಲೀಸರು, ಅಗ್ನಿಶಾಮಕ...

ಪ್ರವಾಸಕ್ಕೆ ಬಂದ ಇಂಜನಿಯರಿಂಗ್ ವಿದ್ಯಾರ್ಥಿಯೊಬ್ಬ ನೀರುಪಾಲಾದ ಘಟನೆ ಯಲ್ಲಾಪುರ ತಾಲೂಕಿನ ಬಾಸಲ ಸಮೀಪದ ಕಾನೂರು ಜಲಪಾತದಲ್ಲಿ ನಡೆದಿದೆ. ಧಾರವಾಡ ಮೂಲದ ಸೋಹಿಲ್ ಖಾನ್ ನೀರಿನಲ್ಲಿ ಬಿದ್ದು ಕಾಣೆಯಾದವನಾಗಿದ್ದಾನೆ....

ಯಲ್ಲಾಪುರದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ತಾಲೂಕಿನ ವಿವಿಧ ಹೋರಾಟಗಾರರ ಸಂಘಟನೆಯ ಪ್ರಮುಖರೊಂದಿಗೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಕುಮಾರ್ ಅಹಿಂಸಾ ಸಂವಾದ ಸಭೆ ನಡೆಸಿದರು. ಸಭೆಯಲ್ಲಿ...

You cannot copy content of this page