ಗುಡ್ಡಗಾಡು ಜಿಲ್ಲೆ ಘೋಷಣೆ ಅಭಿವೃದ್ಧಿಗೆ ಪೂರಕ: ಜಿಲ್ಲೆ ವಿಭಜನೆಯಿಂದ ಅಭಿವೃದ್ಧಿ ಅಸಾಧ್ಯ
ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯನ್ನು `ಗುಡ್ಡಗಾಡು ಜಿಲ್ಲೆ’ ಎಂದು ಘೋಷಿಸಿ ಹೆಚ್ಚಿನ ಪ್ರಾಮುಖ್ಯತೆ ಪಡೆಯಬೇಕು. ಜಿಲ್ಲೆಯನ್ನು ಒಡೆದು ಅಭಿವೃದ್ಧಿ ಮಾಡಲು ಅಸಾಧ್ಯ’ ಎಂದು ಹೋರಾಟಗಾರ ರವೀಂದ್ರ ನಾಯ್ಕ ಹೇಳಿದ್ದಾರೆ. ಲೋಯಲ್ ವಿಕಾಸ ಕೇಂದ್ರದ ಸಭಾಂಗಣದಲ್ಲಿ ನಡೆದ `ಸಾಂಸ್ಕೃತಿಕ ಕಲಾ ಮೇಳ-2024’ರಲ್ಲಿ ಮಾತನಾಡಿದ…
ಸಿಡಿಲಿನ ಅಬ್ಬರಕ್ಕೆ ಸಮಾಧಿಯಾದ ಸಿದ್ದಿ ಪೋರ
ಯಲ್ಲಾಪುರ: ಶುಕ್ರವಾರ ಸಂಜೆಯ ಗುಡುಗು-ಸಿಡಿಲಿನ ಅಬ್ಬರಕ್ಕೆ ಹರೀಶ ಸಿದ್ದಿ ಸಾವನಪ್ಪಿದ್ದಾರೆ. ನಂದೂಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಮಾಗೋಡು ಬಾಳೆಗದ್ದೆ ಸಮೀಪದ ಹೆಗ್ಗುಂಬಳಿಯ ಹರೀಶ ಅರ್ಜುನ ಸಿದ್ದಿ (27) ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಶುಕ್ರವಾರ ಸಂಜೆ 7.50ರ ಆಸುಪಾಸಿಗೆ ಅವರುಉ…
ಸೇವೆಗೆ ಸಂದ ಸನ್ಮಾನ | ಪ್ರತಿಬಿಂಬದಲ್ಲಿ ಪ್ರಜ್ವಲಿಸುವ ಪತ್ರಕರ್ತ
ಭಟ್ಕಳ: ಮೂರು ದಶಕಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ರಾಧಾಕೃಷ್ಣ ಭಟ್ಟ ಅವರ ಸೇವೆ ಗುರುತಿಸಿದ ಅಖಿಲ ಹವ್ಯಕ ಮಹಾಸಭಾ ಡಿ 8ರಂದು ಅವರಿಗೆ ಸನ್ಮಾನಿಸುತ್ತಿದೆ. ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನಲ್ಲಿ ನಡೆಯಲಿರುವ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗ `ಪ್ರತಿಬಿಂಬ-ಸನ್ಮಾನ’ ಕಾರ್ಯಕ್ರಮದ ಸಮಾರೋಪ…
ಗುಡುಗು ಮಳೆ: ಜನ-ಜಾನುವಾರುವಿಗೆ ಸಿಡಿಲಿನ ಆಘಾತ!
ಯಲ್ಲಾಪುರ: ಶುಕ್ರವಾರ ಸಂಜೆಯ ಗುಡುಗು-ಸಿಡಿಲಿನ ಅಬ್ಬರಕ್ಕೆ ಜನ-ಜಾನುವಾರುಗಳಿಗೆ ಆಘಾತವಾಗಿದೆ. ಯಲ್ಲಾಪುರ ತಾಲೂಕಿನ ಬೇಳಗೇರಿ ಗ್ರಾಮದ ಸುಚಿತ್ರಾ ಮಂಜುನಾಥ ಮರಾಠಿ (26) ಎಂಬಾತರಿಗೆ ಸಿಡಿಲು ಬಡಿದಿದೆ. ಪರಿಣಾಮ ಅವರು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರೊಂದಿಗೆ ಅದೇ ಭಾಗದ ಉದಯ ನೀಲಕಂಠ ಮರಾಠಿ (36)…
ಭೂ ವಿವಾದ | ಅಪ್ಪ ಮಕ್ಕಳ ಮೇಲೆ ಸಹೋದರರ ಆಕ್ರಮಣ!
ಹಳಿಯಾಳ: ಭೂಮಿಯ ಹಕ್ಕು ಹಾಗೂ ಆಸ್ತಿ ಬದಲಾವಣೆ ವಿಷಯದಲ್ಲಿ ಎರಡು ಕುಟುಂಬಗಳ ನಡುವೆ ಕಾಳಗ ನಡೆದಿದೆ. ಕಾಳಗಿನಕೊಪ್ಪದ ಪವನ ಶಿವನಗೌಡ ಹಾಗೂ ಅವರ ತಂದೆ ರಾಮ ಶಿವನಗೌಡ ಅವರ ಮೇಲೆ ಪರಶುರಾಮ ಶಿವನಗೌಡ, ಸುಭಾಶ ಶಿವನಗೌಡ, ಬಸು ಶಿವನಗೌಡ ಹಾಗೂ ಲಕ್ಷ…
ಸಾಗವಾನಿ ಸಾಗಾಟ: 10 ಲಕ್ಷದ ಕಟ್ಟಿಗೆ ಜೊತೆ 10 ಜನರ ಸೆರೆ!
ಹಳಿಯಾಳ: ಸಾಗವಾನಿ ಮರ ಕಡಿದು ಸಾಗಿಸುತ್ತಿದ್ದವರ ಮೇಲೆ ಅರಣ್ಯ ಸಿಬ್ಬಂದಿ ದಾಳಿ ನಡೆಸಿದ್ದು, 10 ಜನರನ್ನು ವಶಕ್ಕೆ ಪಡೆದಿದ್ದಾರೆ. ನಾಲ್ವರು ಈ ವೇಳೆ ಕಾಡಿನಲ್ಲಿ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಹಳಿಯಾಳ ಅರಣ್ಯ ವಿಭಾಗದ ಸಾಂಬ್ರಾಣಿ ವಲಯದ ಅಜಮನಾಳ ತಾಂಡಾ ಮತ್ತು ಕಾಳಗಿನಕೊಪ್ಪ…
ಮಾವನ ಮನೆಗೆ ಬಂದವನ ಬೈಕ್ ಕಳ್ಳತನ
ಜೊಯಿಡಾ: ಹೊಟೇಲ್ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ಮನೀಷ್ ವೈ ಎಂ ಅವರ ಬೈಕ್ ಕಳ್ಳತನವಾಗಿದೆ. ದಾಂಡೇಲಿ ಟೌನ್ಶಿಪ್ ನೀರಿನ ಟಾಕಿ ಹತ್ತಿರ ಮನೆ ಮಾಡಿಕೊಂಡಿರುವ ಡಿ 4ರಂದು ರಾಮನಗರಕ್ಕೆ ಬಂದಿದ್ದರು. ಅಲ್ಲಿನ ಕೈಗಾರಿಕಾ ವಲಯದಲ್ಲಿರುವ ಮಾವನ ಮನೆಯಲ್ಲಿ ಅವರು ತಂಗಿದ್ದರು.…
ಗ್ರಾ ಪಂ ಸಿಬ್ಬಂದಿಗೆ ಗುದ್ದಿದ ಅರಣ್ಯ ಗಸ್ತು ಜೀಪು
ಶಿರಸಿ: ಅರಣ್ಯ ಇಲಾಖೆಯ ಜೀಪು ಬೈಕಿಗೆ ಗುದ್ದಿದೆ. ಪರಿಣಾಮ ಬೈಕ್ ಓಡಿಸುತ್ತಿದ್ದ ಗ್ರಾ ಪಂ ಸಿಬ್ಬಂದಿ ಮಂಜುನಾಥ ಮುಕ್ರಿ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಶಿರಸಿಯ ಝೂ ಸರ್ಕಲ್ ಬಳಿ ಶುಕ್ರವಾರ ಸಂಜೆ ಈ ಅಪಘಾತ ನಡೆದಿದೆ. ರಾಘವೇಂದ್ರ ಮಠ ರಸ್ತೆ ಕಡೆಯಿಂದ…
ಅಪಾರ್ಟಮೆಂಟಿನಿoದ ಬಿದ್ದ ವ್ಯಕ್ತಿ ಸಾವು
ಕಾರವಾರ: ಹಬ್ಬುವಾಡ ರಸ್ತೆಯ ಅಪಾರ್ಟಮೆಂಟಿನಿoದ ಹಾರಿ ವೃದ್ಧರೊಬ್ಬರು ನೆಲಕ್ಕೆ ಬಿದ್ದು ಸಾವನಪ್ಪಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನಗಳು ಹೆಚ್ಚಿವೆ. ಚಿನ್ನದ ವ್ಯಾಪಾರಿಯಾಗಿದ್ದ ಕೃಷ್ಣಾನಂದ ಪಾವಸ್ಕರ್ ಸರಸ್ವತಿ ವಿದ್ಯಾಮಂದಿರದ ಬಳಿಯಿರುವ ಅಪಾರ್ಟಮೆಂಟಿನಲ್ಲಿ ವಾಸವಾಗಿದ್ದರು. ಶುಕ್ರವಾರ ಬೆಳಗ್ಗೆ ಅವರು ವಾಕಿಂಗ್ ಹೋಗಿ ಮನೆ ಸೇರಿದ್ದರು.…
ಬಿಜೆಪಿಯಲ್ಲಿ ಭಿನ್ನಮತ: ಒಡದ ಮನೆ ಒಂದುಗೂಡಿಸಲು ಅನಂತಕುಮಾರ ಎಂಟ್ರಿ ಸಾಧ್ಯತೆ!
ಬಿಜೆಪಿಯಲ್ಲಿನ ಭಿನ್ನಮತ, ಗುಂಪುಗಾರಿಕೆ ಹಾಗೂ ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ಬಸನಗೌಡ ಪಾಟೀಲ ಯತ್ನಾಳ್ ನಿರಂತರ ವಾಗ್ದಾಳಿ ನಡೆಸುತ್ತಿರುವುದು ಪಕ್ಷದ ವರಿಷ್ಠರ ಇರುಸು-ಮುರುಸಿಗೆ ಕಾರಣವಾಗಿದೆ. ನಾಯಕತ್ವ ಬದಲಾವಣೆ ವಿಷಯದ ಬಗ್ಗೆ ನಡೆದ ಕಾರ್ಯಕರ್ತರ ಚರ್ಚೆಯಲ್ಲಿ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ…







