ಸರಾಯಿ ನಶೆಯಲ್ಲಿ ವಿಷ ಸೇವನೆ: ವ್ಯಾಪಾರಿ ಸಾವು
ಯಲ್ಲಾಪುರ: ಉಮ್ಮಚ್ಗಿಯಲ್ಲಿ ವಾಸವಾಗಿದ್ದ ಸಜ್ಜಿಮೋಹನ ಕೃಷ್ಣ ನಾಯರ್ (53) ವಿಷ ಸೇವಿಸಿ ಸಾವನಪ್ಪಿದ್ದಾರೆ. ವ್ಯಾಪಾರಿಯಾಗಿದ್ದ ಅವರು ಹಲವು ವರ್ಷಗಳಿಂದ ವಿಪರೀತ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡುತ್ತಿದ್ದರು. ಈಚೆಗೆ ಮಾನಸಿಕವಾಗಿ ಕುಗ್ಗಿದ್ದ ಅವರು ನಿತ್ಯ ಕೊರಗುತ್ತಿದ್ದರು. ನ 3ರಂದು ರಾತ್ರಿ ಸರಾಯಿ ನಶೆಯಲ್ಲಿ…
ಮನೆ ಬಿಟ್ಟು ಹೋಗುವಾಗ ಎಚ್ಚರ: ಮಹಿಳೆಯ ಬಂಗಾರ ಕಳ್ಳರ ಪಾಲು!
ಕಾರವಾರ: ಸದಾಶಿವಗಡದ ಮಹಾಮಹಿ ದೇವಸ್ಥಾನದ ಬಳಿ ಮನೆ ಮಾಡಿಕೊಂಡಿರುವ ಪೂರ್ವಿ ಶಿರೂಡಕರ್ (32) ಅವರ ಮನೆಯಲ್ಲಿನ ಬಂಗಾರದ ಆಭರಣಗಳು ಕಳ್ಳರ ಪಾಲಾಗಿದೆ. ಪೂರ್ವಿ ವಿವೇಕ ಶಿರೂಡಕರ್ (32) ಅವರು ಅಕ್ಟೊಬರ್ 6ರಿಂದ 27ರವರೆಗೆ ಮನೆಯಲ್ಲಿರಲಿಲ್ಲ. ಈ ವೇಳೆ ಅವರ ಮನೆಗೆ ನುಗ್ಗಿದ…
ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಕೊನೆ ಉಸಿರೆಳೆದ ಸರ್ಕಾರಿ ನೌಕರ
ದಾಂಡೇಲಿ: ಧಾರವಾಡದಿಂದ ದಾಂಡೇಲಿಗೆ ಹೊರಟ ಬಸ್ಸಿನಲ್ಲಿದ್ದ ಪುಂಡಲಿಕ ರಾಯಪ್ಪ ಚಂದರಗಿ (58) ಬಸ್ಸಿನೊಳಗೆ ಸಾವನಪ್ಪಿದ್ದಾರೆ. ಜೊಯಿಡಾದ ಹಿಂದೂಳಿದ ವರ್ಗಗಳ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ದ್ವಿತೀಯ ದರ್ಜೆ ಸಹಾಯಕರಾಗಿದ್ದ ಅವರು ನ 1ರಂದು ಧಾರವಾಡದಿಂದ ಕರ್ತವ್ಯಕ್ಕೆ ಹೊರಟಿದ್ದರು. ಬಸ್ಸು…
ಕುಬೇರನ ಕಾಸಿನ ಮೇಲೆ ಕಳ್ಳರ ಕಣ್ಣು: ಬಾತ್ ರೂಂ ಒಡೆದು ಪೂಜೆ ಹಣ ಕದ್ದರು!
ಶಿರಸಿ: ಬನವಾಸಿ ಬಳಿಯ ಕೊರ್ಲಗಟ್ಟಾದಲ್ಲಿ ಗೋಬಿ ಮಂಜೂರಿ ಅಂಗಡಿ ನಡೆಸುತ್ತಿದ್ದ ಕುಬೇರ ಗಣಪತಿ ನಾಯ್ಕ ಅವರ ಅಂಗಡಿಯಲ್ಲಿ ಕಳ್ಳತನವಾಗಿದೆ. ಕುಬೇರ ನಾಯ್ಕ ಅವರು ಮರಗುಂಡಿಗೆಯವರು. ಬನವಾಸಿ ಬಳಿಯ ಕೊರ್ಲಗಟ್ಟಾದಲ್ಲಿ ಎಗ್ ರೈಸ್, ಗೋಬಿ ಸೇರಿ ವಿವಿಧ ಆಹಾರ ನೀಡುವ ಮಳಿಗೆಯನ್ನು ಅವರು…
ಅಂಗಳದಲ್ಲಿದ್ದ ಬೈಕ್ ಕಣ್ಮರೆ: ಮನೆ ಮನೆಗೂ ಅಗತ್ಯ ಸಿಸಿ ಕ್ಯಾಮರಾ!
ಯಲ್ಲಾಪುರ: ಮಾದೇವಕೊಪ್ಪದಲ್ಲಿ ಮನೆ ಅಂಗಳದಲ್ಲಿ ನಿಲ್ಲಿಸಿದ ಬೈಕನ್ನು ಕಳ್ಳರು ಅಪಹರಿಸಿದ್ದಾರೆ. ಕೂಲಿ ಕೆಲಸ ಮಾಡಿ ಬದುಕುತ್ತಿದ್ದ ಬೆಂಡು ಜನ್ನು ಪಾಂಡ್ರಮೀಸೆ (24) ಬೈಕ್ ಕಳೆದುಕೊಂಡಿದ್ದಾರೆ. ಅಕ್ಟೊಬರ್ 29ರ ರಾತ್ರಿ ಅವರು ತಮ್ಮ ಮನೆ ಅಂಗಳದಲ್ಲಿ ಬೈಕ್ ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ 6.30ಕ್ಕೆ…
ಕಾರಿಗೆ ಗುದ್ದಿದ ಬೈಕು: ಸವಾರರಿಬ್ಬರಿಗೆ ಗಾಯ
ಕುಮಟಾ: ಶಿರಸಿ ರಾಮನಬೈಲಿನ ವೆಂಕಟ್ರಮಣ ನಾಯ್ಕ ಅವರು ಓಡಿಸುತ್ತಿದ್ದ ಕಾರಿಗೆ ಬೈಕ್ ಗುದ್ದಿದೆ. ಪರಿಣಾಮ ಬೈಕಿನಲ್ಲಿ ಸಂಚರಿಸುತ್ತಿದ್ದ ಇಬ್ಬರು ಗಾಯಗೊಂಡಿದ್ದಾರೆ. ಸೋಮವಾರ ಸಂಜೆ 4.30ಕ್ಕೆ ವೆಂಕಟ್ರಮಣ ಜಟ್ಟಿ ನಾಯ್ಕ ಅವರು ತಮ್ಮ ಕುಟುಂಬದವರ ಜೊತೆ ಕುಮಟಾದಿಂದ ಶಿರಸಿ ಕಡೆ ಹೊರಟಿದ್ದರು. ಅವರು…
ಅವಧಿಗೂ ಮುನ್ನ ಔಷಧಿ ಹಾಳು: ಆಯುಷ್ ಮಾತ್ರೆಗೆ ಇಲ್ಲ ಆಯಸ್ಸು!
ಕಾರವಾರ: ಆಯುಷ್ ಆಸ್ಪತ್ರೆಯಲ್ಲಿನ ಔಷಧಿಗಳು ಅವಧಿಗೂ ಮುನ್ನ ಹಾಳಾಗುತ್ತಿವೆ. ಔಷಧಿಗಳ ಮೇಲೆ ಐದು ವರ್ಷದ ಅವಧಿಯಿದ್ದರೂ ಅವು ಒಂದು ವರ್ಷ ಸಹ ಬಾಳಿಕೆ ಬರುತ್ತಿಲ್ಲ. ಸರ್ಕಾರಿ ಹಣದಲ್ಲಿ ಖರೀದಿಸಿದ ಲಕ್ಷಾಂತರ ರೂ ಮೌಲ್ಯದ ಕಳಪೆ ಗುಣಮಟ್ಟದ ಔಷಧಿಗಳನ್ನು ಅಧಿಕಾರಿಗಳು ರಹಸ್ಯವಾಗಿ ಸುಟ್ಟು…
ಆನೆ ಬಂತು ಆನೆ!
ಸಿದ್ದಾಪುರ: ನಾಣಿಕಟ್ಟಾ ಬಳಿಯ ಕಲಗದ್ದೆ ಭಾಗದಲ್ಲಿ ಎರಡು ದಿನಗಳಿಂದ ಆನೆ ಉಪಟಳ ಹೆಚ್ಚಾಗಿದೆ. ತೋಟ-ಗದ್ದೆಗಳಿಗೆ ನುಗ್ಗುತ್ತಿರುವ ಆನೆ ಅಲ್ಲಿನ ಫಸಲು ಹಾಳು ಮಾಡುತ್ತಿದೆ. ತ್ಯಾಗಲಿ, ಕಲಗದ್ದೆ, ಶೀಗೆಹಳ್ಳಿ ಭಾಗದಲ್ಲಿ ಒಂಟಿ ಸಲಗ ರಂಪಾಟ ನಡೆಸಿದೆ. ಅಡಿಕೆ, ಬಾಳೆ ಗಿಡಗಳನ್ನು ಆನೆ ನಾಶ…
ಜನರ ಜೊತೆ ಗುತ್ತಿಗೆದಾರನ ದಿಮಾಕು!
ಶಿರಸಿ: ಹುಬ್ಬಳ್ಳಿ ರಸ್ತೆ ಕಾಮಗಾರಿ ವೇಳೆಯಲ್ಲಿನ ಅವ್ಯವಸ್ಥೆ ಖಂಡಿಸಿ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ವೇಳೆ ರಸ್ತೆ ನಿರ್ವಹಣೆ ಹೊಣೆ ಹೊತ್ತ ಗುತ್ತಿಗೆದಾರ ಉದ್ದಟತನ ಮೆರೆದಿದ್ದಾನೆ. ಇದರಿಂದ ಸಾರ್ವಜನಿಕರು ಆಕ್ರೋಶಗೊಂಡು ಆತನನ್ನು ತರಾಟೆಗೆ ತೆಗೆದುಕೊಂಡರು. ಜನರಿಗೆ ತೊಂದರೆ ಆಗದಂತೆ ಕೆಲಸ ನಿರ್ವಹಿಸುವಂತೆ…
ಬೈಕ್ ಓಡಿಸಿದ್ದು ಬಾಲಕ.. ದಂಡ ಪಾವತಿಸಿದ್ದು ಪಾಲಕ!
ಜೊಯಿಡಾ: ಬಾಲಕನಿಗೆ ಬೈಕ್ ಓಡಿಸಲು ನೀಡಿದ್ದ ಪಾಲಕನಿಗೆ ನ್ಯಾಯಾಲಯ 25 ಸಾವಿರ ರೂ ದಂಡ ವಿಧಿಸಿದೆ. 20 ದಿನದ ಹಿಂದೆ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತನೊಬ್ಬ ಬೈಕ್ ಓಡಿಸುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಪಿ ಎಸ್ ಐ ಬಸವರಾಜ್ ಮಬಕನೂರು…







