ವೈದ್ಯರ ಕಾರಿಗೆ ಗುದ್ದಿದ ಬೈಕು: ಚಿಕಿತ್ಸೆ ನೀಡಿ ದೂರು ನೀಡಿದ ಡಾಕ್ಟರು!
ಯಲ್ಲಾಪುರ: ಶಿರಸಿಯ ವೈದ್ಯ ಸತೀಶ ಬಸವರಾಜ (44) ಅವರ ಕಾರಿಗೆ ಕೆರೆಗದ್ದೆಯ ನಾರಾಯಣ ಗಣಪತಿ ಗೌಡ (35) ಎಂಬಾತರು ಬೈಕ್ ಗುದ್ದಿದ್ದಾರೆ. ಸತೀಶ್ ಅವರು ಶಿರಸಿ ಬಳಿಯ ಚಿಪಗಿಯ ಡ್ರೀಮ್ ಪಾರ್ಕ ಲೇಔಟ್’ನಲ್ಲಿ ವಾಸವಾಗಿದ್ದಾರೆ. ನಾರಾಯಣ ಗೌಡ ಅವರು ಶಿರಸಿ ಕುಳವೆ…
ಸೋರುತಿಹುದು ಸರ್ಕಾರಿ ಕಚೇರಿ!
ಜೋಯಿಡಾ: ಇಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಟ್ಟಡ ಮಳೆಗಾಲದಲ್ಲಿ ಸೋರುತ್ತದೆ. ಬೇಸಿಗೆಯಲ್ಲಿ ಬೆವರುತ್ತದೆ. ಒಟ್ಟಿನಲ್ಲಿ ಶಿಥಿಲಗೊಂಡ ಕಚೇರಿ ಯಾವಾಗ ಬೀಳುತ್ತದೆ? ಎಂಬ ಆತಂಕದಲ್ಲಿ ನೌಕರರು ಕೆಲಸ ಮಾಡುತ್ತಿದ್ದಾರೆ. ಜೊಯಿಡಾದಲ್ಲಿ 200ಕ್ಕೂ ಅಧಿಕ ಅಂಗನವಾಡಿಗಳಿವೆ. ನಿತ್ಯ ಕಚೇರಿ ಕೆಲಸಕ್ಕಾಗಿ ಆ…
ಮಕ್ಕಳ ಜೊತೆ ಹಬ್ಬ ಆಚರಿಸಿದ ಉಸ್ತುವಾರಿ ಸಚಿವ
ಕಾರವಾರ: ದೀಪಾವಳಿ ಹಬ್ಬದ ಪ್ರಯುಕ್ತ ಸರಕಾರಿ ಬಾಲ ಮಂದಿರದ ಬಾಲಕಿಯರಿಗೆ ಜಿಲ್ಲಾ ಉಸ್ತುವಾರಿ ಸಚಿವರ ಮಂಕಾಳ ವೈದ್ಯ ಹೊಸ ಬಟ್ಟೆ ವಿತರಿಸಿದರು. ಜೊತೆಗೆ ಸಿಹಿ ತಿಂಡಿಗಳನ್ನು ಹಂಚಿ ಹಬ್ಬದ ಶುಭಾಶಯ ಕೋರಿದರು. ನಂತರ ಮಕ್ಕಳೊಂದಿಗೆ ಸಂವಾದ ನಡೆಸಿದ ಸಚಿವರು `ಉತ್ತಮ ರೀತಿಯಲ್ಲಿ…
ಕನ್ನಡ ರಾಜ್ಯೋತ್ಸವ: ದೀಪ ನೀಡಿ ಹಬ್ಬ ಆಚರಿಸಿದ ಶಿಕ್ಷಕ
ಕಾರವಾರ: ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಿನ್ನಲೆ ಶಾಲಾ ಮಕ್ಕಳಿಗೆ ಮಣ್ಣಿನ ದೀಪಗಳನ್ನು ವಿತರಿಸುವ ಮೂಲಕ ನಗೆ ಶಾಲೆಯ ಮುಖ್ಯ ಶಿಕ್ಷಕ ಅಖ್ತರ ಸೈಯದ್ ಹಬ್ಬ ಆಚರಿಸಿದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಕ್ಕಳು ಕನ್ನಡ ಧ್ವಜ ಹಾಗೂ ಕನ್ನಡ ಶಾಲುಧರಿಸಿ ಶಾಲೆಗೆ…
ರೈತರ ಭೂಮಿ ಸರ್ಕಾರದ ಪಾಲು: ಬಿಜೆಪಿ ಹೋರಾಟ ಎಲ್ಲಿ? ಯಾವಾಗ?
ರಾತ್ರಿ ಬೆಳಗಾಗುವುದರೊಳಗೆ ನೂರಾರು ಎಕರೆ ರೈತರ ಭೂಮಿ ದಾಖಲೆ ಸರ್ಕಾರಿ ಅಧೀನದ ವಕ್ಟ್ ಬೋರ್ಡ ಹೆಸರಿಗೆ ಬದಲಾಗುತ್ತಿದೆ. ಭೂಮಿ ಹಕ್ಕು ಗುರುತಿಸುವಿಕೆಯಲ್ಲಿ ಮುಖ್ಯ ಪಾತ್ರ ನಿಭಾಯಿಸುವ ಪಹಣಿ ಪತ್ರಿಕೆಯಲ್ಲಿ ವಕ್ಟ್ ಬೋರ್ಡಿನ ಹೆಸರು ನಮೂದಾಗಿರುವುದರಿಂದ ರಾಜ್ಯದ ರೈತರು ಕಂಗಾಲಾಗಿದ್ದಾರೆ. ಇದನ್ನು ವಿರೋಧಿಸಿ…
ಸಂಸ್ಕೃತಿಯ ಆರಾಧನೆ.. ಕಲಾಭಿಮಾನಿಗಳಿಗೆ ಮನರಂಜನೆ.. ಸಂಕಲ್ಪ ಉತ್ಸವಕ್ಕೆ ಕ್ಷಣಗಣನೆ!
ಶ್ರೀಗಳ ಹಿತವಚನ, ಸಾಧಕರಿಗೆ ಸನ್ಮಾನ, ಭಗವದ್ಗೀತಾ ಅಭಿಯಾನ, ಭಜನೆ, ತಾಳಮದ್ಧಲೆ, ಗಮಕ ವಾಚನ, ನೃತ್ಯ ರೂಪಕ, ಯೋಗ ನೃತ್ಯ, ಭರತ ನಾಟ್ಯ, ಭಕ್ತಿ ಸಂಗೀತ ಜೊತೆಗೆ ಯಕ್ಷಗಾನ… ಒಂದೇ ವೇದಿಕೆಯಲ್ಲಿ ಈ ಎಲ್ಲವನ್ನು ಆಹ್ವಾದಿಸಬೇಕು ಎಂದರೆ ಸಂಕಲ್ಪ ಉತ್ಸವಕ್ಕೆ ಬರಬೇಕು! ನವೆಂಬರ್…
ಪತ್ನಿ ದೂರ.. ನಶೆ ಹತ್ತಿರ: ವಿಷ ಸೇವಿಸಿ ಪ್ರಾಣಬಿಟ್ಟ ಭಗ್ನಪ್ರೇಮಿ ಭಾಸ್ಕರ!
ಶಿರಸಿ: ಕೂಲಿ ಕೆಲಸ ಮಾಡಿ ಬದುಕುತ್ತಿದ್ದ ಹಾರುಗಾರದ ಭಾಸ್ಕರ ಜೋಗಿ ಅವರ ಜೊತೆ ಜೊತೆ ಪತ್ನಿ ಸುಮಿತಾ ಅವರು ಜಗಳ ಮಾಡಿಕೊಂಡು ತವರು ಮನೆ ಸೇರಿದ್ದರು. ಪತ್ನಿ ನೆನಪಿನಲ್ಲಿ ವಿಪರೀತ ಸರಾಯಿ ಚಟ ಅಂಟಿಸಿಕೊoಡ ಭಾಸ್ಕರ್ ಜೋಗಿ ವಿಷ ಸೇವಿಸಿ ಸಾವನಪ್ಪಿದ್ದಾರೆ.…
ಮಾನವಿಯತೆ ಮರೆತ ಕಾರು ಚಾಲಕ: ಪೊಲೀಸ್ ದೂರು
ಶಿರಸಿ: ನಿಧಾನವಾಗಿ ಓಡಿಸುತ್ತಿದ್ದ ರಾಘವೇಂದ್ರ ನಾಯ್ಕ ಎಂಬಾತರಿಗೆ ಜೋರಾಗಿ ಕಾರು ಓಡಿಸಿಕೊಂಡು ಬಂದ ಅಪರಿಚಿತ ಡಿಕ್ಕಿ ಹೊಡೆದಿದ್ದರಿಂದ ಬೈಕ್ ಸವಾರ ರಾಘವೇಂದ್ರ ಅವರಿಗೆ ಪೆಟ್ಟಾಗಿದೆ. ಬೈಕ್ ಸವಾರ ನೆಲಕ್ಕೆ ಬಿದ್ದಿರುವುದನ್ನು ನೋಡಿಯೂ ಕಾರು ಚಾಲಕ ಉಪಚಾರ ಮಾಡಿಲ್ಲ. ಕಾರಿನ ನೊಂದಣಿ ಸಂಖ್ಯೆ…
ಕುಮಟಾ – ಶಿರಸಿ ರಸ್ತೆ: ಸೇತುವೆಗೆ ಕಾರು ಗುದ್ದಿ ಸವಾರ ಸಾವು
ಶಿರಸಿ: ಝರಾಕ್ಸ ಅಂಗಡಿ ನಡೆಸುತ್ತಿದ್ದ ಸುಪ್ರಸನ್ನ ನಗರದ ರಾಜು ನಾಯ್ಕ ಕಾರು ಅಪಘಾತದಲ್ಲಿ ಸಾವನಪ್ಪಿದ್ದಾರೆ. ಅಕ್ಟೊಬರ್ 31ರ ನಸುಕಿನ 3 ಗಂಟೆಗೆ ಅವರು ಕುಮಟಾ ಶಿರಸಿ ಹೆದ್ದಾರಿಯಲ್ಲಿ ರಾಜು ಮಾಸ್ತಿ ನಾಯ್ಕ ಅವರು (40) ಕಾರು ಓಡಿಸುತ್ತಿದ್ದರು. ಕೊಳಗಿಬೀಸ್ ಬಳಿ ಕಾರು…
ರಾಜ್ಯೋತ್ಸವಕ್ಕೂ ಮುನ್ನ ಜೀವಬಿಟ್ಟ ಕನ್ನಡ ರಾಜ!
ಸಿದ್ದಾಪುರ: ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಈರೇಶ ನಾಯ್ಕ ಸಾವನಪ್ಪಿದ್ದಾರೆ. ಕೊನೆ ಕ್ಷಣದವರೆಗೂ ಅವರನ್ನು ಬದುಕಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ. ಈರೇಶ ನಾಯ್ಕ ಅವರು ಸಿದ್ದಾಪುರ ತಾಲೂಕಿನ ಕೊಲಸಿರ್ಸಿಯವರಾಗಿದ್ದರು. ಶಿರಸಿ-ಬೆಂಗಳೂರು ಬಸ್ಸಿಗೆ ಅವರು ಚಾಲಕರಾಗಿದ್ದರು. ಬಸ್ಸಿನ ಒಳಗೆ ಅವರು…







