6
ಶಿಥಿಲ ಸೇತುವೆ ಮೇಲೆ ಶಾಲಾ ಮಕ್ಕಳ ಸರ್ಕಸ್ಸು!

ಶಿರಸಿ: ಬಿಸಲಕೊಪ್ಪ ಗ್ರಾ ಪಂ ವ್ಯಾಪ್ತಿಯ ಆನಗೋಡಕೊಪ್ಪ ಬಳಿಯಿರುವ ಸೇತುವೆ ಶಿಥಿಲಗೊಂಡಿದ್ದು, ಈ ಸೇತುವೆ ದಾಟಿ ಶಾಲೆಗೆ ಬರಲು ಮಕ್ಕಳು ಹೆದರುತ್ತಿದ್ದಾರೆ. ಹೀಗಾಗಿ ಉತ್ತಮ ಸೇತುವೆ ನಿರ್ಮಿಸುವಂತೆ ಆ ಭಾಗದ ಜನ ಆಗ್ರಹಿಸಿದ್ದಾರೆ. ಈ ಹಿಂದೆ ಲೋಕೋಪಯೋಗಿ ಇಲಾಖೆಯವರು ಸಹ ಸ್ಥಳ…

ದಸರಾ ಸಮ್ಮೇಳನದಲ್ಲಿ ಹೋರಾಟಗಾರನಿಗೆ ಸನ್ಮಾನ

ಶಿರಸಿ: ಅರಣ್ಯ ಭೂಮಿ ಹಕ್ಕಿಗಾಗಿ ಹೋರಾಡುತ್ತಿರುವ ರವೀಂದ್ರ ನಾಯ್ಕ ಅವರಿಗೆ ರಂಬಾಪುರಿ ವೀರಸೋಮೇಶ್ವರ ಸ್ವಾಮೀಜಿ ಸನ್ಮಾನಿಸಿದ್ದಾರೆ. ಗದಗ ಜಿಲ್ಲೆಯ ರೋಣಾ ತಾಲೂಕಿನ ಶ್ರೀ ಅನ್ನದಾನೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಅಬ್ಬಿಗೇರಿಯಲ್ಲಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ನಡೆಯುತ್ತಿದೆ. ಈ ವೇದಿಕೆಯಲ್ಲಿ ರವೀಂದ್ರ ನಾಯ್ಕ…

ಡಿವೈಡರಿಗೆ ಗುದ್ದಿ ಗಟಾರಕ್ಕೆ ಬಿದ್ದ ಬಸ್ಸು: ಗಾಯಗೊಂಡ ಪ್ರಯಾಣಿಕರು

ಕುಮಟಾ: ರಾಮಚಂದ್ರ ಸಿಂದೆ ಎಂಬಾತರು ಓಡಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಡಿವೈಡರ್’ಗೆ ಗುದ್ದಿ ಗಟಾರಕ್ಕೆ ಬಿದ್ದಿದೆ. ಪರಿಣಾಮ ಬಸ್ಸಿನಲ್ಲಿದ್ದ ಏಳು ಜನ ಗಾಯಗೊಂಡಿದ್ದಾರೆ. ಮಿರ್ಜಾನ್ ಸಮೀಪದ ಖೈರೆಕ್ರಾಸ್ ಬಳಿ ಬುಧವಾರ ರಾಮಚಂದ್ರ ಸಿಂದೆ ವೇಗವಾಗಿ ಬಸ್ಸು ಓಡಿಸಿದ್ದಾರೆ. ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ…

ಬಡವನ ದುಡ್ಡು ಮರಳಿಸಿದ ಪೊಲೀಸರು!

ಕುಮಟಾ: ಅಂತರವಳ್ಳಿ ಕುಡ್ಲೆಯ ಹುಲಿಯಾ ಗೌಡ ಸೈಬರ್ ವಂಚನೆಗೆ ಒಳಗಾಗಿ 57 ಸಾವಿರ ರೂ ಹಣ ಕಳೆದುಕೊಂಡಿದ್ದು, ಪೊಲೀಸರು ಆ ಹಣವನ್ನು ಮರಳಿ ಅವರ ಖಾತೆಗೆ ಜಮಾ ಮಾಡಿಸಿದ್ದಾರೆ! ಹುಲಿಯಾ ಗೌಡ ಅವರ ಆಧಾರ್ ಬಯೋಮೆಟ್ರಿಕ್’ನ್ನು ದುರುಪಯೋಗಪಡಿಸಿಕೊಂಡಿದ್ದ ವಂಚಕರು ಉಪಾಯವಾಗಿ ಅವರ…

ಹಿರಿಯ ನಾಗರಿಕರಿಗೆ ಬೇಕು ಮಗುವಿನ ವಾತ್ಸಲ್ಯ: ಮನಸಿನ ಮಾತೂ ಒಮ್ಮೆ ಕೇಳಿ!

ಯಲ್ಲಾಪುರ: ಹಿರಿಯ ನಾಗರಿಕರ ಆರೈಕೆ, ಮಾನಸಿಕ ಖಾಯಿಲೆ, ಕಣ್ಣಿನ ಬಗ್ಗೆ ಕಾಳಜಿ ಹಾಗೂ ಹೆಣ್ಣು ಮಗುವಿನ ರಕ್ಷಣೆ ಕುರಿತು ಗುರುವಾರ ಸರ್ಕಾರಿ ಆಸ್ಪತ್ರೆಯಲ್ಲಿ ಜನ ಜಾಗೃತಿ ಕಾರ್ಯಕ್ರಮ ನಡೆದಿದ್ದು ನ್ಯಾಯಾಧೀಶ ಬಿಜಿ ಹಳ್ಳಾಕಾಯಿ ಮಾರ್ಗದರ್ಶನ ಮಾಡಿದರು. ವಿಶೇಷ ಉಪನ್ಯಾಸ ನೀಡಿದ ತಾಲೂಕಾ…

ಬದುಕಿಗೆ ಬಡಿದ ಸಿಡಿಲು!

ಸಿದ್ದಾಪುರ: 11 ತಿಂಗಳ ಮಗು ಸೇರಿ ಒಟ್ಟು 6 ಜನರಿಗೆ ಸಿಡಲು ಬಡಿದಿದ್ದು, ಎಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಧವಾರ ಸಂಜೆ ಹಾರ್ಸಿಕಟ್ಟಾದ ಕರ್ಕಿಸವಲ್ ಗ್ರಾಮದ ಗಾಳಿಜಡ್ಡಿಯಲ್ಲಿ ಸಿಡಿಲು ಬಡಿದಿದೆ. ವಿದ್ಯಾ ಭಾಸ್ಕರ್ ಚೆನ್ನಯ್ಯ (14 ವರ್ಷ), ಸುನಂದ ತಿಮ್ಮ ಚೆನ್ನಯ್ಯ (50…

ಮದ್ಯ ರಾತ್ರಿ ಬಾಗಿಲು ಬಡಿದ ಸದ್ದು.. ಹೊರಗೆ ಬರೀ ಕತ್ತಲು.. ಆಮೇಲೆ ನಡೆದಿದ್ದೇ ಬೇರೆ!

ಶಿರಸಿ: ಮನೆಯವರಲ್ಲೆರೂ ಊಟ ಮಾಡಿ ಮಲಗಿದ ನಂತರ ಮನೆ ಕೆಲಸ ಮುಗಿಸುತ್ತಿದ್ದ ಮಲ್ಲಮ್ಮ ಅವರಿಗೆ ರಾತ್ರಿ ಬಾಗಿಲು ಬಡಿದ ಶಬ್ದ ಕೇಳಿಸಿದ್ದು, ಹೊರಗೆ ಹೋಗಿ ನೋಡಿದಾಗ ಯಾರೂ ಇರಲಿಲ್ಲ. ಇದೇ ರೀತಿ 2-3 ಬಾರಿ ಬಾಗಿಲು ಬಡಿದಾಗ ಅವರು ಹೊರಗಿನ ಲೈಟ್…

ಕಾಸಿಗಾಗಿ ಕಾಡಿಸಿದವರ ವಿರುದ್ಧ ದೂರು: ಅಸಲಿಗಿಂತ ಬಡ್ಡಿ ಮೊತ್ತವೇ ದುಬಾರಿ!

ಸಿದ್ದಾಪುರ: ಸಣ್ಣಪುಟ್ಟ ಅಡಿಕೆ ವ್ಯಾಪಾರ ಮಾಡುವ ಕೊಂಡ್ಲಿಯ ಹಾಳಾದಕಟ್ಟಾ ಶಬ್ಬಿರ ಇಬ್ರಾಹಿಂ ಶೇಖ್ ಹಣಕಾಸಿನ ಅಡಚಣೆ ಕಾರಣ ಕೈಗಡ ಪಡೆದಿದ್ದು, ಬಡ್ಡಿಸಹಿತ ಆ ಹಣ ಮರುಪಾವತಿ ಮಾಡಿದ ನಂತರವೂ ಇನ್ನಷ್ಟು ಹಣಕ್ಕಾಗಿ ಸಾಲ ನೀಡಿದವರು ಪೀಡಿಸುತ್ತಿದ್ದಾರೆ. ಈ ಹಿನ್ನಲೆ ಮಾನಸಿಕ ಹಿಂಸೆ…

ಬೈಕಿಗೆ ಗುದ್ದಿದ ಕಾರು: ಇಬ್ಬರಿಗೆ ಗಾಯ

ಯಲ್ಲಾಪುರ: ಉಪಳೇಶ್ವರದಲ್ಲಿ ಕಾರು ಹಾಗೂ ಬೈಕಿನ ನಡುವೆ ಅಪಘಾತ ನಡೆದಿದ್ದು, ಬೈಕಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಅಕ್ಟೊಬರ್ 9ರಂದು ನೂತನನಗರ ಜಡ್ಡಿಯ ಸಾಧಿಕ ಮಹಮದ್ ಗೌಸ್ ಎಂಬಾತರು ಯಲ್ಲಾಪುರ ಕಡೆಯಿಂದ ಶಿರಸಿ ಕಡೆಗೆ ಕಾರು ಚಲಾಯಿಸಿಕೊಂಡು ಬರುತ್ತಿದ್ದರು. ಶಿರಸಿ ಕೊಂಡಗದ್ದೆಯ ಪರಮೇಶ್ವರ ಕೃಷ್ಣ…

ಅರ್ಹತೆಗೆ ತಕ್ಕ ಉದ್ಯೋಗ: ಕನಸಿನ ಕೆಲಸ ಹುಡುಕಲು ಇಲ್ಲಿದೆ ನೂರು ಅವಕಾಶ!

ಯಲ್ಲಾಪುರ: ಕ್ರಿಯೇಟಿವ್ ಕಂಪ್ಯೂಟರ್ ಇನ್ಸಿಟ್ಯೂಟ್ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಅಕ್ಟೊಬರ್ 15ರಂದು ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಮೇಳ ನಡೆಯಲಿದೆ. ಶಾಸಕ ಶಿವರಾಮ ಹೆಬ್ಬಾರ ಮಾರ್ಗದರ್ಶನದಲ್ಲಿ ಈ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಅವರು…

You cannot copy content of this page