ಯುವಕರ ನಡುವೆ ಮಾರಾಮಾರಿ!
ಹಳಿಯಾಳದ ಮುರ್ಕವಾಡ ಗ್ರಾಮದ ನವನಗರ ಪ್ರದೇಶದ ಮಾರಿಕಾಂಬಾ ಹೊಟೇಲ್ ಬಳಿ ಮಾರ್ಚ 23ರ ರಾತ್ರಿ ಮಾರಾಮಾರಿ ನಡೆದಿದೆ. ಚಾಕು-ಚೂರಿ ಹಿಡಿದು ಎರಡು ಗುಂಪಿನ ಜನ ಹೊಡೆದಾಟ ನಡೆಸಿದ್ದಾರೆ. ಸಚಿನ ಮಾರುತಿ ಕೊರವರ, ವಿಶಾಲ್ ನಿಂಗಪ್ಪ ಹಾರುಗೊಪ್ಪ ಹಾಗೂ ಇನ್ನೂ ಇಬ್ಬರಿಗೆ ಈ…
ಶಿರಸಿ | ಬಾರದ ಲೋಕಕ್ಕೆ ಬೈಕ್ ಓಡಿಸಿದ ಯಲ್ಲಾಪುರದ ಯುವಕ!
ಶಿರಸಿಯ ಎಕ್ಕಂಬಿ ಬಳಿ ನಡೆದ ಅಪಘಾತದಲ್ಲಿ ಯಲ್ಲಾಪುರದ ರವಿ ಗೋಣಿಮಠ್ ಸಾವನಪ್ಪಿದ್ದಾರೆ. ಯಲ್ಲಾಪುರದ ಕಾಳಮ್ಮನಗರದಲ್ಲಿ ರವಿ ಗೋಣಿಮಠ್ (35) ವಾಸವಾಗಿದ್ದರು. ಮಾರ್ಚ 22ರ ರಾತ್ರಿ ಶಿರಸಿ ಹುಬ್ಬಳ್ಳಿ ರಸ್ತೆ ಮಾರ್ಗವಾಗಿ ಅವರು ತಮ್ಮ ಬೈಕಿನಲ್ಲಿ ಸಂಚರಿಸುತ್ತಿದ್ದರು. ಶಿರಸಿಯಿಂದ ಬಿಸಿಲಕೊಪ್ಪ ಕಡೆ ಹೋಗುವಾಗ…
ಮರಕ್ಕೆ ಮುತ್ತಿಕ್ಕಿದ ಗ್ಯಾಸ್ ಗಾಡಿ!
ಗ್ಯಾಸ್ ಸಿಲೆಂಡರ್ ಹೊತ್ತು ದಾಂಡೇಲಿಗೆ ಬರುತ್ತಿದ್ದ ವಾಹನ ಮಂಗಳವಾರ ಮರಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಗ್ಯಾಸ್ ಗಾಡಿಯಲ್ಲಿದ್ದ ಚಾಲಕನಿಗೆ ಗಾಯವಾಗಿದೆ. ದಾಂಡೇಲಿ – ಹಳಿಯಾಳ ರಾಜ್ಯ ಹೆದ್ದಾರಿಯ ಆಲೂರು-ಕರ್ಕಾ ನಡುವೆ ಈ ಅಪಘಾತ ನಡೆದಿದೆ. ಬೆಳಗಾವಿಯ ಹುಕ್ಕೇರಿ ತಾಲೂಕಿನ ಅಮಿನಭಾವಿ ಗ್ರಾಮದ ವಿನಕ…
ಕರೆಂಟ್ ಇದ್ದರೂ ತಿರುಗದ ಸರ್ಕಾರಿ ಫ್ಯಾನು!
ಕುಮಟಾ ಮೀನು ಮಾರುಕಟ್ಟೆಗೆ ಪುರಸಭೆ ಫ್ಯಾನ್ ಅಳವಡಿಸಿದೆ. ಆದರೆ, ಅಲ್ಲಿನ ಫ್ಯಾನ್ ಎಂದಿಗೂ ಕೆಲಸ ಮಾಡಿದನ್ನು ನೋಡಿದವರಿಲ್ಲ! ಸುಮಾರು 10 ವರ್ಷದ ಹಿಂದೆ ಹಳೆ ಮೀನು ಮಾರುಕಟ್ಟೆಗೆ ಹೊಂದಿಕೊoಡು ಇಲ್ಲಿ ಹೊಸ ಮೀನು ಮಾರುಕಟ್ಟೆ ಕಟ್ಟಲಾಗಿದೆ. ಆ ಕಟ್ಟಡಕ್ಕೆ ಅಗತ್ಯವಿರುವ ಫ್ಯಾನುಗಳನ್ನು…
SSLC ಪರೀಕ್ಷೆ ಬರೆದ ಪುಟ್ಟ ಬಾಣಂತಿ!
ಅಣ್ಣನಿ0ದಲೇ ಅತ್ಯಾಚಾರಕ್ಕೆ ಒಳಗಾಗಿ ಬಾಣಂತಿಯಾಗಿದ್ದ ಯಲ್ಲಾಪುರದ ವಿದ್ಯಾರ್ಥಿನಿ SSLC ಪರೀಕ್ಷೆ ಎದುರಿಸಿದ್ದಾರೆ. ಪಾಲಕರ ಧೈರ್ಯ, ಶಿಕ್ಷಕರ ಪ್ರೋತ್ಸಾಹದಿಂದ ಅವರು ಪರೀಕ್ಷೆ ಬರೆದಿದ್ದಾರೆ. ಸದ್ಯ ಆ ವಿದ್ಯಾರ್ಥಿನಿಯ ಆರೋಗ್ಯ ಸ್ಥಿರವಾಗಿದೆ. ಮಗುವಿನ ಆರೋಗ್ಯ ಗಂಭೀರವಾಗಿದ್ದು, ಮಗುವಿಗೆ ಚಿಕಿತ್ಸೆ ಮುಂದುವರೆದಿದೆ. ಈ ಪ್ರಕರಣದ ಆರೋಪಿ…
ಯಾವ ತುಪ್ಪ ಅಸಲಿ.. ಯಾವ ತುಪ್ಪ ನಕಲಿ? ಈ ಪ್ರಯೋಗ ಮನೆಯಲ್ಲಿ ಮಾಡಿ ನೋಡಿ!
ನಕಲಿ ತುಪ್ಪ ಮಾರಾಟದ ಬಗ್ಗೆ S News ಡಿಜಿಟಲ್ ಸೋಮವಾರ ವರದಿ ಪ್ರಕಟಿಸಿದ್ದು, `ಅಸಲಿ-ನಕಲಿ’ ಕಂಡು ಹಿಡಿಯುವ ಸರಳ ವಿಧಾನದ ಬಗ್ಗೆ ಡಾ ರವಿಕಿರಣ ಪಟವರ್ಧನ ಅವರು ಲೇಖನ ರವಾನಿಸಿದ್ದಾರೆ. ಅವರ ಪ್ರಕಾರ ನೈಜ ತುಪ್ಪ ಭೂ ಲೋಕದ ಅಮೃತ. ನಕಲಿ…
ವೈದ್ಯರ ಯೋಚನೆಗೆ ಬಂಧು-ಬಳಗದವರು ಫೀದಾ: ಊಟದ ತಾಟಿನಲ್ಲಿ ಮದುವೆ ಆಮಂತ್ರಣ!
ಮೊದಲ ಮಗಳ ಮದುವೆಗೆ ಬಿಳಿ ಬಣ್ಣದ ಕರವಸ್ತ್ರ ನೀಡಿ ಆಮಂತ್ರಣ ನೀಡಿದ್ದ ಶಿರಸಿಯ ಪಶುವೈದ್ಯ ಡಾ ಪಿ ಎಸ್ ಹೆಗಡೆ ಅವರು ಎರಡನೇ ಮಗಳ ಮದುವೆಗೆ ಊಟದ ತಾಟಿನಲ್ಲಿ ಆಮಂತ್ರಣ ಮುದ್ರಿಸಿ ಕರೆಯೋಲೆ ನೀಡುತ್ತಿದ್ದಾರೆ. ಶಿರಸಿ ತಾಲೂಕಿನ ಹೊನ್ನೆಗದ್ದೆಯ ಪರಮೇಶ್ವರ ಹೆಗಡೆ…
ಮರದಿಂದ ಬಿದ್ದ ಮಹಿಳೆಗೆ ರಕ್ತದ ವಾಂತಿ: ಸಾವು!
ಅಂಕೋಲಾದ ಸುಮನಾ ಆಗೇರ್ ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದ್ದಾರೆ. ಗೇರು ಮರದಿಂದ ಬಿದ್ದ ಅವರು ರಕ್ತದ ವಾಂತಿ ಮಾಡಿಕೊಂಡು ಸಾವನಪ್ಪಿದ ಬಗ್ಗೆ ಅವರ ಪತಿ ಆನಂದು ಆಗೇರ್ ತಿಳಿಸಿದ್ದಾರೆ. ಅದಾಗಿಯೂ ಈ ಸಾವಿನಲ್ಲಿ ಅನುಮಾನವಿರುವುದಾಗಿ ಸುಮನಾ ಆಗೇರ್ ಅವರ ಸಹೋದರ ಗಿರಿಧರ್ ಆಗೇರ್…
ಗೋಕರ್ಣಕ್ಕೆ ಬಂದ ಅಣ್ಣ.. ಬೆಂಗಳೂರಿಗೆ ಹೋದ ತಮ್ಮ: ಕಳ್ಳರ ಪಾಲಿಗೆ ಸುಗ್ಗಿ!
ಹಳಿಯಾಳದ ಸಮಾಜ ಸೇವಕ ಅನಿಲ ನಾಯ್ಕ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಬೆಳ್ಳಿ-ಬಂಗಾರ ಸೇರಿ ಬಗೆ ಬಗೆಯ ಒಡವೆಗಳನ್ನು ಕಳ್ಳರು ದೋಚಿದ್ದಾರೆ. ಅನೀಲ ನಾಯ್ಕ ಅವರು ಹಳಿಯಾಳದ ಮುರ್ಕುವಾಡದಲ್ಲಿ ಮನೆ ಮಾಡಿಕೊಂಡಿದ್ದರು. ಮಾರ್ಚ 18ರಂದು ಅವರು ತಾಯಿ ಹಾಗೂ ತಂಗಿ ಜೊತೆ…
ಆನೆ ಬಂತು ಆನೆ.. ಇಲ್ಲಿಗೆ ಏಕೆ ಬಂತು?
ಯಲ್ಲಾಪುರದ ವಜ್ರಳ್ಳಿಯಲ್ಲಿ ಕಾಡು ಆನೆಗಳ ಉಪಟಳ ಶುರುವಾಗಿದೆ. ಕಾಡಿನಲ್ಲಿ ನೀರು-ಆಹಾರ ಕೊರತೆಯಿಂದಾಗಿ ಆನೆಗಳು ನಾಡಿಗೆ ಲಗ್ಗೆಯಿಟ್ಟಿವೆ. ಕಿರವತ್ತಿ-ಮದನೂರು ಭಾಗದಲ್ಲಿ ಆನೆ ಹಾವಳಿ ಸಾಮಾನ್ಯವಾಗಿದ್ದವು. ಆದರೆ, ಅದು ಇದೀಗ ವಜ್ರಳ್ಳಿ ಕಡೆಗೂ ವಿಸ್ತರಿಸಿದೆ. ವಜ್ರಳ್ಳಿಯ ದರ್ಭೆಜಡ್ಡಿ ಗಣೇಶ ಗಾಂವ್ಕರ ಅವರ ತೋಟಕ್ಕೆ ಮೂರು…

ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಭೆ: ಹಾವೇರಿಯಿಂದ ಭುವನೇಶ್ವರ ಶಿಡ್ಲಾಪುರ
ಹಾವೇರಿಯಲ್ಲಿ ಅಧಿಕಾರಿಗಳ ಭರ್ಜರಿ ದಾಳಿ! 146 ಟನ್ ಮರಳು ಜಪ್ತಿ
ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ
ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ
ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ







































