6
ಸರ್ಕಾರಿ ಕಾಲೇಜಿನಲ್ಲಿ ಜಾನಪದ ಸೊಗಸು

ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಸಂಭ್ರಮ-ಸಡಗರ ಕಾಣಿಸಿತು. ಇದಕ್ಕೆ ಕಾರಣ ಅಲ್ಲಿ ನಡೆದ ಜಾನಪದ ಉತ್ಸವ! ಜಾನಪದ ಸಾಹಿತ್ಯದ ಹಲವು ಪ್ರಕಾರಗಳು ಇಲ್ಲಿ ಪ್ರಜ್ವಲಿಸಿದವು. ಕಥೆ, ಕಥನ ಕಾವ್ಯ, ಒಗಟು, ಗಾದೆ, ಲಾವಣಿ, ಜೋಗಿಪದ, ಗೀಗಿಪದ ಬೊಂಬೆಯಾಟ,…

ನೇಣಿಗೆ ಶರಣಾದ ಮೀಟರ್ ಮಂಜುನಾಥ!

ಹಳಿಯಾಳದ ಮಂಜುನಾಥ ಗೌಡ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಚ್ಚಲು ಮನೆಯಲ್ಲಿ ನೇಣು ಹಾಕಿಕೊಂಡು ಅವರು ಸಾವನಪ್ಪಿದ್ದಾರೆ. ಹಳಿಯಾಳದ ಸದಾಶಿವನಗರದಲ್ಲಿ ಮಂಜುನಾಥ ಗೌಡ (35) ವಾಸಿಸುತ್ತಿದ್ದರು. ಮನೆ ಮನೆಗೆ ತೆರಳಿ ವಿದ್ಯುತ್ ಮೀಟರ್ ಓದಿ ಬಿಲ್ ಕೊಡುವುದು ಅವರ ಕಾಯಕವಾಗಿತ್ತು. ಈಚೆಗೆ ಅನಾರೋಗ್ಯಕ್ಕೆ…

ಮನಸ್ಸಿಗೆ ಬೇಸರ: ಐದು ಆಸ್ಪತ್ರೆ ತಿರುಗಿದರೂ ಬದುಕದ ವಿದ್ಯಾರ್ಥಿನಿ!

ಅಂಕೋಲಾದ ಕವಿತಾ ನಾಯ್ಕ ಇಲಿ ಪಾಷಣ ಸೇವಿಸಿ ಸಾವನಪ್ಪಿದ್ದಾರೆ. ಐದು ಆಸ್ಪತ್ರೆಯಲ್ಲಿ ಆರೈಕೆ ಮಾಡಿದರೂ ಪ್ರಯೋಜನವಾಗದೇ ಅವರು ಮಂಗಳವಾರ ಕೊನೆ ಉಸಿರೆಳೆದಿದ್ದಾರೆ. ಅಂಕೋಲಾದ ಹಟ್ಟಿಕೇರಿಯಲ್ಲಿ ಕವಿತಾ ನಾಯ್ಕ (19) ವಾಸವಾಗಿದ್ದರು. ಕಾಲೇಜಿಗೆ ಹೋಗಿ ಬರುತ್ತಿದ್ದ ಅವರು ಈಚೆಗೆ ಮಂಕಾಗಿದ್ದರು. ಮಾರ್ಚ 18ರ…

ಉತ್ತರ ಕನ್ನಡ: ಮುಂದಿನ ಮೂರು ತಾಸಿನಲ್ಲಿ ಮತ್ತೆ ಆಲಿಕಲ್ಲು ಮಳೆ ಸಾಧ್ಯತೆ!

ಉತ್ತರ ಕನ್ನಡ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಮಂಗಳವಾರ ಮಳೆಯಾಗಿದೆ. ಸೋಮವಾರ ಮಧ್ಯಾಹ್ನದಿಂದಲೇ ಮಳೆಯ ವಾತಾವರಣ ಕಾಣಿಸಿದ್ದು, ಮುಂದಿನ ಮೂರು ತಾಸುಗಳಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಲಿದ್ದು, ಜಿಲ್ಲಾಡಳಿತ ವಿವಿಧ ಮುನ್ನಚ್ಚರಿಕೆಯನ್ನು ನೀಡಿದೆ. ಗುಡುಗು-ಸಿಡಿಲಿನ ಜೊತೆ…

ಉತ್ತರ ಕನ್ನಡ | ನೀರಿನ ಯೋಜನೆಗೆ ಸಾವಿರ ಕೋಟಿ ರೂ: ಜನರಿಗೆ ನೀರು ಕುಡಿಸಲು ಬದ್ಧ ಈ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಸರ್ಕಾರ ಸಾವಿರ ಕೋಟಿ ರೂ ವೆಚ್ಚದ ಕಾಮಗಾರಿ ನಡೆಸುತ್ತಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಂಗಳವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. `ಜನರು ಯಾವುದೇ ಕಾರಣಕ್ಕೂ ಹಣ ನೀಡಿ ಕುಡಿಯುವ ನೀರು…

ಪೊಲೀಸ್ ಪೆರೇಡ್ ಮೈದಾನದಲ್ಲಿ ಯೋಧರ ಸಾಹಸ!

ಕೇಂದ್ರೀಯ ಕೈಗಾರಿಗೆ ಸುರಕ್ಷಾ ಪಡೆ (ಸಿಐಎಸ್‌ಎಫ್) ಸಂಸ್ಥಾಪನಾ ದಿನದ ಅಂಗವಾಗಿ ದೇಶದ ಕರಾವಳಿ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಸೈಕ್ಲೋಥಾನ್-2025 ಸೋಮವಾರ ಸಂಜೆಯೇ ಕಾರವಾರ ಪ್ರವೇಶಿಸಿದೆ. ಮಂಗಳವಾರ ಕಮಾಂಡೋ ಸಮವಸ್ತçದಲ್ಲಿದ್ದ ಯೋಧರು ತಮ್ಮ ಕಾರ್ಯಾಚರಣೆ ಕಾರ್ಯ ವಿಧಾನಗಳ ಬಗ್ಗೆ ವಿವರಿಸಿದರು. ಸಿಐಎಸ್‌ಎಫ್‌ನ ಮೈ ನವಿರೇಳಿಸುವ…

ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರನ ಬದುಕು ಅಂತ್ಯ!

ಶಿರಸಿ-ಹೆಗಡೆಕಟ್ಟಾ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಬಳಿಯ ಕೃಷ್ಣ ಗೌಡ ಸಾವನಪ್ಪಿದ್ದಾರೆ. ಶಿರಸಿಯ ಶಿವಳ್ಳಿ-ಪಂಚಲಿoಗ ಬಳಿಯ ಹೆಗ್ಗಾರ್‌ದಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕಿಕೊಂಡಿದ್ದ ಕೃಷ್ಣ ಗೌಡ (21) ಅವರು ಮಾರ್ಚ 24ರ ರಾತ್ರಿ ಬೈಕಿನಲ್ಲಿ ಹೋಗುತ್ತಿದ್ದರು. ಸಂಪಿಗೆಮನೆ ಕ್ರಾಸಿನಲ್ಲಿ ಅವರಿಗೆ ಅಪರಿಚಿತ ವಾಹನ…

ಅಪಘಾತ: ಲುಕ್‌ಮ್ಯಾನ್’ಗೆ ಈ ದಿನ ಬ್ಯಾಡ್ ಲಕ್!

ಎರಡು ಕಾರುಗಳ ನಡುವೆ ನಡೆದ ಅಪಘಾತದಲ್ಲಿ ಸಿದ್ದಾಪುರದ ಲುಕ್‌ಮನ್ ಗೌಸ್ ಸಾವನಪ್ಪಿದ್ದಾರೆ. ಗಾಯಗೊಂಡ ಅವರನ್ನು ಬದುಕಿಸುವುದಕ್ಕಾಗಿ ಹುಬ್ಬಳ್ಳಿಯ ಕಿಮ್ಸ್’ಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಸಿದ್ದಾಪುರದ ಹೇರೂರು ಅಂಡಲೇಬೈಲಿನ ಲುಕ್‌ಮನ್ ಗೌಸ್ (45) ಚಾಲಕರಾಗಿದ್ದರು. ಮಾರ್ಚ 24ರಂದು ಅವರು ವೇಗವಾಗಿ ಇಕೋ ವಾಹನ ಓಡಿಸಿಕೊಂಡು…

ಬಿಜೆಪಿಯ ಬೆಂಕಿಗೆ ಡಿಕೆಶಿ ಬೂದಿ!

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವರ್ತನೆ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಡೆ ಬಿಜೆಪಿಗರು ಪ್ರತಿಭಟನೆ ನಡೆಸಿದ್ದಾರೆ. ಡಿ ಕೆ ಶಿವಕುಮಾರ ಅವರ ಫೋಟೋ-ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶವ್ಯಕ್ತಪಡಿಸಿದ್ದಾರೆ. ಕಾರವಾರದಲ್ಲಿ ರಾಜ್ಯ ಸರ್ಕಾರದ ದಮನಕಾರಿ ನೀತಿ ವಿರೋಧಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್…

ಬಂಗಾರದ ಜೊತೆ ಚಾಲಕನ ಚಡ್ಡಿಯನ್ನು ಕದ್ದ ಕಳ್ಳರು!

ಕಾರವಾರದ ಸದಾಶಿವಗಡದ ಚಾಲಕ ಸ್ಟವಿ ಗುಡಿನೋ ಮನೆಯಲ್ಲಿ ಕಳ್ಳತನ ನಡೆದಿದೆ. ಆರುವರೆ ಲಕ್ಷ ರೂ ಮೌಲ್ಯದ ಬಂಗಾರದ ಜೊತೆ ಚಾಲಕ ಬಳಸುತ್ತಿದ್ದ ಚಡ್ಡಿಯನ್ನು ಸಹ ಕಳ್ಳರು ಅಪಹರಿಸಿದ್ದಾರೆ. ಕಳ್ಳತನ ನಡೆಯುವ ವೇಳೆ ಕುಟುಂಬದವರೆಲ್ಲರೂ ಮನೆಯಲ್ಲಿಯೇ ಇದ್ದರೂ ಕಳ್ಳರು ಬಂದಿರುವುದು ಯಾರಿಗೂ ಗೊತ್ತಾಗಿಲ್ಲ!…

You cannot copy content of this page